😃ಈ 3 ತಿಂಗ್ಳ್ ನಾನ್ ಮೆಟ್ಟ್ ಬಿಟ್ಟ್ ಹೋದಲ್ಲೆ ನೀ ಓಡಾಡದ್ದ್ 😂Ramesh Bandari & Ravindra Devadiga Comedy😅HD

  Рет қаралды 65,951

Yaksha TV Kannada

Yaksha TV Kannada

Күн бұрын

©Yaksha TV Kannada - 2021
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
ನಿಮ್ಮ ಪ್ರದೀಪ್ ಕುಂದಾಪ್ರ...
Videos Details :
ದಿನಾಂಕ : 01-04-2021 (ಗುರುವಾರ)
ಸ್ಥಳ : ಹಿರ್ಗಾನ (ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು
ಪ್ರಸಂಗ : ಮಾತೃ ಮಾಯಾ (ಪತ್ರಕರ್ತ ಶ್ರೀ ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಸಾಮಾಜಿಕ ಕಥಾನಕ)
ಮುಮ್ಮೇಳದ ಕಲಾವಿದರು : ಶ್ರೀ ರಮೇಶ್ ಬಂಡಾರಿ ಮುರೂರು, ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ, ಶ್ರೀ ನಾಗರಾಜ್ ಪೂಜಾರಿ ದೇವಲಕುಂದ
ವರ್ಗ : ಹಾಸ್ಯ
ಹಿಮ್ಮೇಳ :-
ಭಾಗವತರು : ಶ್ರೀ ಪ್ರಸನ್ನ ಭಟ್ ಬಾಳ್ಕಲ್
ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
ಚಂಡೆ : ಶ್ರೀ ರವಿ ಆಚಾರ್ ಕಾಡೂರ್
Follow On Facebook
Pradeep Kundapra : goo.gl/R1hypQ
Yaksha TV Kannada : goo.gl/hbyyQD
Visit to Our Blog : goo.gl/JgM7gY
#1_ON_TRENDING
ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ KZbin ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
ನಿಮ್ಮ ಪ್ರದೀಪ್ ಕುಂದಾಪ್ರ...
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
Yaksha TV Kannada

Пікірлер: 18
@srikanthshettysrikanthshet5117
@srikanthshettysrikanthshet5117 2 жыл бұрын
👌🏾👌🏾👌🏾💐
@dayanandachandavara1386
@dayanandachandavara1386 3 жыл бұрын
Matra maya prasangada more videos please
@santhoshacharya6232
@santhoshacharya6232 3 жыл бұрын
Spr
@nikhilnaik9507
@nikhilnaik9507 3 жыл бұрын
yakshaganam gelge...
@vikasn3374
@vikasn3374 3 жыл бұрын
👌👌👌👌👌👌👌👌🙏🙏🙏
@thirthagowda4457
@thirthagowda4457 3 жыл бұрын
Nice
@thedon7429
@thedon7429 2 жыл бұрын
ಭಂಡಾರಿ ಅವರು ಯಾವ ಊರು?
@bharatha.shetty45
@bharatha.shetty45 2 жыл бұрын
ಮೂರೂರು
@gururajacharya3186
@gururajacharya3186 3 жыл бұрын
Mettu anno words annu yakshaganadalli yaru use madilla... Bt evaru use madtiddare....
@nagarajbhatbhat1282
@nagarajbhatbhat1282 3 жыл бұрын
ಅಯ್ಯೋ ಸ್ವಾಮಿ ಈಗಿನ ಕೆಲವು ಕಲಾವಿದರಿಗೆ ನಾವು ಏನೂ ಮಾತಾಡ್ತೇವೆ ಅನ್ನೋ ಪರಿಜ್ಞಾನ ಇರಲ್ಲ, ಜನರು ಸಿಳ್ಳೆ ಚಪ್ಪಾಳೆ ಹಾಕಿದ್ರೆ ಸಾಕು ಇವರದ್ದು ಶುರು, ಕೆಲವರು ರಂಗಸ್ಥಳ ದಲಿ ದೊಂಬರಾಟ ಮಾಡ್ತಿದ್ದಾರೆ ಇನ್ನೂ ಇದೆಲ್ಲ ಯಾವ ಲೆಕ್ಕ,
@raguramkulal8539
@raguramkulal8539 3 жыл бұрын
Yava prasnga
@thirthagowda4457
@thirthagowda4457 3 жыл бұрын
Yav prasanga edu
버블티로 부자 구별하는법4
00:11
진영민yeongmin
Рет қаралды 22 МЛН
Кәсіпқой бокс | Жәнібек Әлімханұлы - Андрей Михайлович
48:57
Un coup venu de l’espace 😂😂😂
00:19
Nicocapone
Рет қаралды 12 МЛН
버블티로 부자 구별하는법4
00:11
진영민yeongmin
Рет қаралды 22 МЛН