30 ಲಕ್ಷ ಲಂಚ ಕೇಳಿದ್ರಾ ಶಾಸಕ ಚೆನ್ನಾರೆಡ್ಡಿ? Yadgir PSI Parashuram Suspicious Death | Suvarna News Hour

  Рет қаралды 602,011

Asianet Suvarna News

Asianet Suvarna News

Күн бұрын

Пікірлер: 1 200
@prashi00666
@prashi00666 4 ай бұрын
ಅಜಿತ್ ಸರ್ ಇವತ್ತು ನೀವೂ ಚನ್ನಾಗಿ ಮಾತಾಡುತಿದ್ದೀರ ನಿಖರವಾದ ವಿವರಣೆಯೊಂದಿಗೆ
@manteshmantu6306
@manteshmantu6306 4 ай бұрын
ಅಜಿತ ಸರ್ ಬಿಡಬೇಡಿ ಇದನ್ನ ಪದೇ ಪದೇ ನ್ಯೂಸ್ ಹಾಕಿ ಅರೆಸ್ಟ್ ಆಗೋವರೆಗೂ plz 😢🙏
@pratibha-y7x
@pratibha-y7x 4 ай бұрын
Plz Akita sir
@ThimmarayappaHarasanahalli
@ThimmarayappaHarasanahalli 3 ай бұрын
😊​@@pratibha-y7x
@pavithramallandur3292
@pavithramallandur3292 4 ай бұрын
ಎಲ್ಲಾ ಇಲಾಖೆಯಲ್ಲೂ ಪ್ರತಿ ವರ್ಷವೂ ಈ ರೀತಿಯ collection ನಡೆಯುತ್ತಿದೆ.
@mbshiranalmbshiranal7955
@mbshiranalmbshiranal7955 4 ай бұрын
Bro army elli nadella ivu ella dram MLA boli maganigi kalisi namma hatra 4 dina jamuuka
@basavaraj401
@basavaraj401 4 ай бұрын
ಎಲ್ಲಾ ಇಲಾಖೆಯಿಂದಲೂ ಪ್ರತಿ ತಿಂಗಳು ಶಾಸಕರಿಗೆ ಎಂ ಪಿ ಗಳಿಗೆ ಮಾಮೂಲು ಹೋಗುತ್ತದೆ. ಪ್ರತಿ ಪೊಲೀಸ್ ಠಾಣೆಯಿಂದ ಪ್ರತಿ ತಿಂಗಳು 1ಲಕ್ಷ ಮಾಮೂಲ್ ಎಂ.ಎಲ್.ಎ m.pಗಳಿಗೆ ಹೋಗುತ್ತದೆ.
@venkateshgowda8342
@venkateshgowda8342 4 ай бұрын
30ಲಕ್ಷ ಹಣ ಇದ್ರೆ ಸಂತ ವ್ಯಾಪಾರ ಮಾಡಿ ಪೋಲಿಸ್ ಸಂಬಳಂಕಿಂತ ಜಾಸ್ತಿ ಸಂಪಾದನೆ ಮಾಡಬಹುದು ಆ ಗುಲಾಮಗಿರಿ ತಪ್ಪುತ್ತದೆ
@sekarsyya8124
@sekarsyya8124 4 ай бұрын
ಇದು ನಿಜ ಗುಲಾಮಗಿರಿ ಜೀವನ ಮಾಡುವುದಕ್ಕಿಂತ ಸ್ವತಂತ್ರವಾಗಿ ಉದ್ಯೋಗ ಮಾಡಿ ಬಾಳಿ ಬದುಕುವುದನ್ನು ಯುವಕರು ಕಲಿಯಬೇಕು ಮತ್ತು ಸರಕಾರಿ ನೌಕರಿಯ ವ್ಯಾಮೋಹ ಬಿಡಬೇಕು ಅಂದರೆ ಮಾತ್ರ ಜೀವನ ಸುರಕ್ಷಿತವಾಗಿರಲು ಸಾಧ್ಯ,,
@Dpdp-up7hb
@Dpdp-up7hb 4 ай бұрын
​​@@sekarsyya8124ಅವ್ರಿಗೆ ಸಂಬಳ ಬಗ್ಗೆ ಚಿಂತೆ ಇಲ್ಲಾ, ಸಿಗೋ ಲಂಚದ ಬಗ್ಗೆ ತುಂಬಾ ಅಸೆ ?😢?
@HemanthaKumar-kh9dz
@HemanthaKumar-kh9dz 4 ай бұрын
30 ಲಕ್ಷ ಹಣ ಕೊಟ್ಟು ಬಂದರೆ ಅವರು ಎಷ್ಟು ಲಂಚ ತೆಗೆದುಕೊಳ್ಳುತಿದ್ದರು...
@manjunathmanjunath2368
@manjunathmanjunath2368 4 ай бұрын
Bank Alli deposit itre monthly 21000 thousand barutte.
@vine-for-Kids
@vine-for-Kids 4 ай бұрын
C for Congress, C for Corruption
@ChandraMohan-t7x
@ChandraMohan-t7x 4 ай бұрын
Yaradu alla P for C that is Polirics for Corruptions
@geetanayak888
@geetanayak888 4 ай бұрын
Yella pakshdavaru avare
@vishnuj9596
@vishnuj9596 4 ай бұрын
Sumne irri sir.....yella rajakiya pakshanu ide Tara....congress agli,BJP aagli or jds aagli yella kalre worst politics in india......
@Rajashekhar7221
@Rajashekhar7221 4 ай бұрын
ಪದೇ ಪದೇ ಟ್ರಾನ್ಸ್ಫರ್ ರ್ ಮಾಡಿದರೆ ಟಾರ್ಚರ್ ಆಗೋದು ಸಹಜ
@nischithanischithagowda990
@nischithanischithagowda990 4 ай бұрын
M L A. ಕಳ್ಳ ನ ಮೆಟ್ಟಲ್ಲಿ ಒಡೆದು ಸಾಹಿಸಿ
@ChandraMohan-t7x
@ChandraMohan-t7x 4 ай бұрын
Idaagde iro kelsa
@Renu007Kumar
@Renu007Kumar 4 ай бұрын
​@@ChandraMohan-t7xcorrect sir, naavella KZbin Alli comment haakakke layakku. Let us join together and protest
@ViniSamrajya
@ViniSamrajya 4 ай бұрын
ಬರೇ ಮೆಟ್ ಅಲ್ಲ ಮೆಟ್ಗೆ ಹೆಲ್ ಮೀತ್ಕೊಂಡ್ ಒಡೆದ್ ಸಾಯ್ಸಿ 😡
@ambum4699
@ambum4699 4 ай бұрын
😂 ಮೆಟ್ಟಲ್ಲಿ ಒಡೆದು ಸಾಯಿಸೋ ಹಂಗ್ ಇದ್ರ ನೀನೇ ಹೋಗ್ತಾ ಇದ್ದಿ hog sayasri ಅಂಥ ಹೇಳ್ತ ಇದ್ದಿಲ್ಲ
@NagarajH-r3t
@NagarajH-r3t 4 ай бұрын
. Ii​@@ambum4699
@vasanthkumarsc2562
@vasanthkumarsc2562 4 ай бұрын
ಯಾರು ಅಪ್ಲಿಕೇಶನ್ ಹಾಕೊಂಡ್ ಯಾವ ಜಾತಿಯಲ್ಲೂ ಹುಟ್ಟಲ್ಲ ಆದ್ರೆ ಹುಟ್ಟಿದ ಮೇಲೆ ಎಲ್ಲ ಅಪ್ಲಿಕೇಶನ್ ನಲ್ಲೂ ಜಾತಿ ಬರೀಲೇಬೇಕು 🙏🙏🙏🙏
@nagarajnaik1563
@nagarajnaik1563 4 ай бұрын
ಅದೇ ಜಾತಿಯಿಂದ ಮೀಸಲಾತಿ ಬೇಕು😂
@veenaveena6188
@veenaveena6188 4 ай бұрын
Nija aa jathi ayooooooo padane irbardethu
@srinathkodanda2995
@srinathkodanda2995 4 ай бұрын
ಹೋಗ್ಲಿ ಬಿಡಿ, ಅವರ ಜಾತಿ ಬಗ್ಗೆ ಹೆಮ್ಮೆ ಇದ್ದರೆ ಸಾಕು.
@dark09123
@dark09123 4 ай бұрын
​@@nagarajnaik1563 Jaati erlila andre misalathi erthane erlila 🤦. Nim anthavrige adu artha ne agalla.
@srinathkodanda2995
@srinathkodanda2995 4 ай бұрын
@@dark09123 ಹೌದು ಜಾತಿ ಇಲ್ಲದಿದ್ದರೆ doberman, golden retriver ನಾಯಿಗಳು, ಜೆರ್ಸಿ ಹಸುಗಳು ಭಾರತಕ್ಕೆ ಬರುತಿರಲಿಲ್ಲ. ನಮ್ಮ ನಾಯಿಗಳಿಗೆ ಕಂತ್ರಿ ನಾಯಿ ಪಟ್ಟ ಬರುತಿರಲಿಲ್ಲ. ನಾಯಿಗಳಿಗೆ ಲದ್ದಿ ತಿನ್ನುವ ಪರಿಸ್ಥಿತಿ ಬರುತಿರಲಿಲ್ಲ. ಇದು ವಿಪರ್ಯಾಸ. Cow ಗೆ ಸಗಣಿ ಅಂತಾರೆ, ಎಮ್ಮಗೆ bullshit ಲದ್ದಿ ಅಂತಾರೆ. ಇದು ಜಾತಿ ಯಿಂದ ಆದ ದುಷ್ಮಪರಿಣಾಮ.
@jayashreers612
@jayashreers612 4 ай бұрын
ಛೇ ಬಾಳಿ ಬದುಕಬೇಕಾದ ಒಂದು ಪ್ರತಿಭಾನ್ವಿತ ಜೀವ ಕಮರಿ ಹೋಯಿತು😭😓😢
@mallukomalapur1298
@mallukomalapur1298 4 ай бұрын
ಈಗ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೊಲೀಸ್ರೂ ಇವರಕಯ್ಯಲ್ಲಿ ಕಮರಿದ ಜೀವಗಗಳೇ
@punithgowda8932
@punithgowda8932 4 ай бұрын
ಇದು ಕಾಂಗ್ರೆಸ್ ಬಿಜೆಪಿ ಅಲ್ಲ ಎಲ್ಲಾ ಪಕ್ಷದವರ ಕಾಲದಲ್ಲೂ ಇದೆ ಕಥೆ
@sunandatara7784
@sunandatara7784 4 ай бұрын
ಈಗೀಗ ಯೋಚನೆ ಮಾಡಿದರೆ ಯಾವ ಪಕ್ಷ ವ್ ಪ್ರಯೋಜನ ಇಲ್ಲ ಇನ್ನು ಮುಂದೆ ನಾವೆಲ್ಲಾ ನೊಟಕ್ಕೆ ಓಟು ಕೊಡಬೇಕು ಒಂದು ಸಲ
@ahadkhan_843
@ahadkhan_843 4 ай бұрын
ಸತ್ಯ ಹರಾಮಿ ರಾಜಕೀಯ ಸಿದ್ಧಾಂತಗಳು ಹಾಗು ವಸುಲಿಗಳು
@srikantharya1804
@srikantharya1804 4 ай бұрын
Thank you asianet suvarna news ...ajit sir👏👏👏
@gangadharnaravani6130
@gangadharnaravani6130 4 ай бұрын
Ajit Hanumakkanavar,Today's your news explanation is very Heart Touching. You are really ARANAB of Karnataka and Kannada News.
@raghugowda7188
@raghugowda7188 4 ай бұрын
Home Minister Mr.Parameshwar should resign.
@gourishankarmyageri424
@gourishankarmyageri424 4 ай бұрын
😂
@gourishankarmyageri424
@gourishankarmyageri424 4 ай бұрын
Kulabhandavare dengerous
@gourishankarmyageri424
@gourishankarmyageri424 4 ай бұрын
Not any party kulabhandavaru for SC peoples
@MOHANMODI563
@MOHANMODI563 4 ай бұрын
ವಾಲ್ಮೀಕಿ ಹಗರಣ ಮುಡಾ ಹಗರಣ ಪಿಎಸ್ಐ ಬಲಿ ಸರ್ಕಾರ ಔಟ್ ಇಲ್ಲಾ ಅಂದ್ರೆ innu❤️yestu❤️ಬಲಿ
@Education303-p
@Education303-p 4 ай бұрын
ಬ್ರದರ್ ನಾಯಿ 🐕 ಮಾಂಸ ಕಾಂಗ್ರೆಸ್
@azadindia1977
@azadindia1977 4 ай бұрын
Noteban ಹಗರಣ... ದೇಶದ ಬ್ರಹತ್ ಬ್ರಹ್ಮಾಂಡ ಹಗರಣ .. ಇದು ಒಂದರಿಂದಲೇ ಮೋದಿ 8.5 ಲಕ್ಷ ಕೋಟಿ ಲೂಟಿ ಆಗಿದೆ ಯಾರಿಗಾದರೂ ಗೊತ್ತಿದೆಯಾ?
@siddarajegowda2694
@siddarajegowda2694 4 ай бұрын
naavu siddanna ಪಾದಯಾತ್ರೆ ನೋಡಬ್ವುಕು ಅಂತ ಆಸ್ವ್ ಯಿಧೆ ಪಾದಯಾತ್ರೆ ಅಂದ್ರೆ ಸಿದ್ದಣ್ಣ ಸಿದ್ದಣ್ಣ ಅಂದ್ರೆ ಪಾದಯಾತ್ರೆ ನಾಯೀ ನರಿಗಳೆಲ್ಲಾ ಪಾದಯಾತ್ರೆಗೆ ಅಷ್ಟೊಂದು ಪ್ರಾಮುಖ್ಯತೆ ಇಲ್ಲ ಪಾದಯಾತ್ರೆ ರೂವಾರಿ ಸಿದ್ದಣ್ಣ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಿ ನಮ್ಮ ಸಿದ್ದಣ್ಣ ಅಧಕ್ಕೆ ಒಂದೂ ಗತ್ತು ಇದೆ ಮೋದಿ ಸರ್ಕಾರ ವಿರುದ್ಧ ಮೈಸೂರು ಬೆಂಗಳೂರು ಪಾದಯಾತ್ರೆ ಮಾಡಿ
@ShyamThejas
@ShyamThejas 4 ай бұрын
Everything is Ending Maithreya is Coming....!!!!​@@siddarajegowda2694
@basavarajjakapure4646
@basavarajjakapure4646 4 ай бұрын
Huch sulemagane ​@@siddarajegowda2694
@mahabaleshpoojary3583
@mahabaleshpoojary3583 4 ай бұрын
ಪರಮೇಶ್ವರವರು ಯಾವಾಗಲೂ ಸತ್ಯ ವಿಜಾರ ಹೇಳುವುದಿಲ್ಲ
@withvinayak
@withvinayak 4 ай бұрын
He is the most incompetent person!!
@narayanaswamytp2965
@narayanaswamytp2965 4 ай бұрын
Ayogya avanu
@gautamramesh4010
@gautamramesh4010 4 ай бұрын
He is good man some times but not innocent.. He shields his party even if its wrong.. But much better compare to many others in politics..
@ChandraMohan-t7x
@ChandraMohan-t7x 4 ай бұрын
If a politician starts telling truth It is ths beginnihg of his downfall Mind it
@narayanaswamytp2965
@narayanaswamytp2965 4 ай бұрын
@@mahabaleshpoojary3583 dummmy no use
@nagavallis8425
@nagavallis8425 4 ай бұрын
ಬಹಳ ಬೇಜಾರಾಗುತ್ತೆ ಸರ್ ನಿಜವಾಗಿಯೂ ಈ ಘಟನೆ ಗಳನ್ನು ನೋಡಿದರೆ ತುಂಬಾ ದುಃಖ ಆಗುತ್ತೆ ಸರ್. ಇದಕ್ಕೆ ಕೊನೆ ನೇ ಇಲ್ಲ ಅಂತ ಅನ್ನಿಸುತ್ತೆ. ಜನಗಳಿಗೆ ಬುದ್ಧಿ ಬರುವವರೆಗೂ ಈಗೇ ಈ system.
@mahabaleshwarpatil6011
@mahabaleshwarpatil6011 4 ай бұрын
All parties are same in this subject all MLA MP are doing same thing how to stop this? Many times even government employees are going behind MLA to give posting in perticular place by transferring the present officer by giving money to MLA
@PKACP11119
@PKACP11119 4 ай бұрын
Justice for Parashuram ✊
@renukaak7638
@renukaak7638 4 ай бұрын
ಆ ಹುಡುಗಿ ನೋಡ್ತಾಯಿದ್ರೆ ಹೊಟ್ಟೆ ಉರಿ ಬೆಂಕಿ ಟಂಗ್ ಆಗುತೈತೆ
@shrishaks
@shrishaks 4 ай бұрын
"ಚೆನ್ನಾರೆಡ್ಡಿ ಮತ್ತವರ ಮಗ ಏನೂ ಲಂಚ ಕೇಳಿಲ್ಲ, ನಾನೇ ಖುದ್ದಾಗಿ ವಿಚಾರಿಸಿದ್ದೇನೆ" - ಅಂತ ಸದ್ಯದಲ್ಲಿಯೇ ಹೇಳಿಕೆ ಬರುತ್ತೆ('ಅವ್ರೆಲ್ಲಾ ನನ್ನ ಬ್ರದರ್ಸ್' ಅಂತ ಈ ಮೊದಲು ಹೇಳಿಕೆ ಕೊಟ್ಟವರಿಂದ).
@trust5231
@trust5231 4 ай бұрын
Nin yav ooru dasayya nale
@basavarajabasavaraja6349
@basavarajabasavaraja6349 4 ай бұрын
Msg currect understanding ಮಾಡಿಕೋ bro ಅವ್ರು currect ಹೇಳಿದ್ದಾರೆ ಪಿಎಸ್ಐ ಪರವಾಗಿ ಹೇಳಿದ್ದಾರೆ​@@gangrajugangraju7293
@VikasChavan-b1r
@VikasChavan-b1r 4 ай бұрын
😂😂😂😂😂
@jagadishbadad3672
@jagadishbadad3672 4 ай бұрын
Yes
@ARYA-74
@ARYA-74 4 ай бұрын
ತಿಕಾ ಮುಚ್ಕೊಂಡು ಇರೊ ಬೋಳಿಮಗನೇ 😡ಹಾಕೊಂಡು ರುಬಿದ್ರೆ ಗೊತ್ತು ಆಗುತ್ತ ಅಸಲಿ ಕಾರಣ ಏನು ಅಂತಾ 😡..
@Modi.2047
@Modi.2047 4 ай бұрын
ಕಾಂಗ್ರೆಸ್ ಸರ್ಕಾರ ಭ್ರಷ್ಟರ ಸರ್ಕಾರ ಎಂದು ಸಾಲು ಸಾಲು ಹಗರಣಗಳು ಬೆಳಕಿಗೆ ಬಂದಿವೆ ಕಾರಣ ಪ್ರತಿ ಇಲಾಖೆ corruption ಕೂಟವಾಗಿವೆ ಸಿದ್ದರಾಮಯ್ಯ ಗ್ಯಾಂಗ್ ಸರ್ಕಾರ ಮೂಡಾ ಹಗರಣ ಮತ್ತು SC/ST ನಿಗಮದ ಹಣ ಕೋಟಿ ಕೋಟಿ ಲೂಟಿ ಪೊಲೀಸ್ ಇಲಾಖೆ ವರ್ಗಾವಣೆ ದಂದೆ ಸಿಎಂ ಡಿಸಿಎಂ ರಾಜಿನಾಮೆ ಕೂಡಲೇ ಕೊಡಬೇಕು . ಒಟ್ಟು ಈ corruption ಕಾಂಗ್ರೆಸ್ ಭ್ರಷ್ಟ ಸರ್ಕಾರ ಅಧಿಕಾರದಿಂದ ತೊಲಗಲಿ ಕರ್ನಾಟಕ ಉಳಿಯಲಿ.ಸಂವಿಧಾನ ಉಳಿಸಿ... ಜೈ ಭೀಮ್ ಜೈ ಕರ್ನಾಟಕ 🙏🇮🇳🙏
@Jk-uv4ds
@Jk-uv4ds 4 ай бұрын
ಅಜಿತ್ ಅಣ್ಣ, ಗಟ್ಸ್ ಇದ್ದಿದ್ದೇ ಆದರೆ ಇದಕ್ಕೊಂದು ಗ್ಯಾಂಗ್ ಅಂತ ಟೈಟಲ್ ಕೊಡಿ
@bindassbalakrishna
@bindassbalakrishna 4 ай бұрын
Astu derringi illa avani shoot case 😁
@harishagowdan
@harishagowdan 4 ай бұрын
ಸರ್ ಬಹಳ ಅದ್ಬುತವಾಗಿ ಮಾತಾಡಿದ್ರಿ, ನಾನು 5 ವರ್ಷದಿಂದ ಪಿಎಸ್ಐ ಗೆ ಸಿದ್ದತೆ ಮಾಡ್ತಿದ್ದೇನೆ, ಇನ್ನು ಫಲಿತಾಂಶ ಬರಲಿಲ್ಲ, 545 psi list ಬಿಡುವಂತಹ ಮಾಡಿ ಸರ್ ನನ್ನ 12 ವರ್ಷದ ಕನಸು ಸರ್ double star. ಇದೆಲ್ಲಾ ನೋಡಿದ್ರೆ ಭಯ ಆಗುತ್ತೆ ಸರ್
@basavarajhanamagoud2798
@basavarajhanamagoud2798 4 ай бұрын
ನಮ್ಮ system change agabeku adaku ಮೊದಲು ನಮ್ಮ ಜನಾ change ಆಗಬೇಕು
@Dpdp-up7hb
@Dpdp-up7hb 4 ай бұрын
ಮೊದ್ಲು ನಮ್ಮವ್ರು ದುಡ್ದು ಕೊಟ್ಟು ಸರ್ಕಾರಿ ನೌಕರಿಗೆ ಸೇರೋ ಅಸೆ ಬಿಡ್ಬೇಕು.😢😢
@punithgowda8932
@punithgowda8932 4 ай бұрын
ಅವನು ಪಂಪನಗೌಡ ಅಲ್ಲ ಪಿಂಪ್ ಗೌಡ
@nkumarmd
@nkumarmd 4 ай бұрын
Sir, Almost in all the departments Transfer mafia is crossed the limits
@MOHANMODI563
@MOHANMODI563 4 ай бұрын
ಹೃದಯಗತದಿಂದ ಹೋಮ್ ಮಿನಿಸ್ಟರ್ ಸಾವು ಆಗುತ್ತೆ
@nandakumar2252
@nandakumar2252 4 ай бұрын
ಹೃದಯ ಇದ್ದರೆ
@divekarashetty7976
@divekarashetty7976 4 ай бұрын
Papi Chirayu
@rajashekarac5242
@rajashekarac5242 4 ай бұрын
Hatss off sir.... Ajith sir
@nandannandan2485
@nandannandan2485 4 ай бұрын
Power of education ಅಂದ್ರೆ ಓದಿ ಅಧಿಕಾರಿ ಆದ್ರೂನೂ MLAಮನೆಯ ನಾಯಿಗೂ ಸೆಲ್ಯೂಟ್ ಮಾಡ್ಬೇಕು ಅಷ್ಟೆ😆😆
@channegowda5493
@channegowda5493 4 ай бұрын
ಈ ಸಮಾಜಕ್ಕೆ ಏನಾಗಿದೆ ಇದಕ್ಕೆ ತೆರಬೇಕಾಗುತ್ತೆ ಬಾರಿ ಬೆಲೆ
@venkantachalam7066
@venkantachalam7066 4 ай бұрын
ಚೆನ್ನಾಗಿ ರೆಡ್ಡಿಗೆ ಜೋಡಲ್ಲಿ ಹೊಡೆಬೇಕು
@renukaak7638
@renukaak7638 4 ай бұрын
ಈ ಬೇವರ್ಸಿಗಳು 5 ವರ್ಷ ಆದರೆ ಇವರು 35 40 ವರ್ಷ ಕೆಲಸ ಮಾಡುತ್ತಿರುತ್ತಾರೆ ನಾಚಿಕೆ ಆಗಲ್ವಂತೆ ಮುಂದೆ ಮತ್ತು ರಾಜಕಾರಣಿಗಳಿಗೆ
@santoshsinghrajaput9798
@santoshsinghrajaput9798 4 ай бұрын
ಅದ್ಭುತ ವಿವರಣೆ ಸರ್
@DamodarMd-zm2it
@DamodarMd-zm2it 4 ай бұрын
ಗೃಹ ಮಂತ್ರಿ ಆಟಕುಂಟು ಲೆಕ್ಕಕ್ಕಿಲ್ಲ ಸಹಜ ಸಾವು ಅಂತ ಸಿ ಓ ಡಿ ರಿಪೋರ್ಟ್ ಬರುತ್ತೆ nodi
@Luckymaster954
@Luckymaster954 4 ай бұрын
ಜಾತಿ ಹೆಸರಲ್ಲಿ ಭೇದ ಭಾವ ಮಾಡೊ ದರಿದ್ರ ಗಳು ನಮ್ಮ ಧರ್ಮದಲ್ಲಿ ಜಾಸ್ತಿ ಇದ್ದಾರೆ...
@puttamadappakudlur1098
@puttamadappakudlur1098 4 ай бұрын
ಸದರ್ಮಿಯರಲೇ ಬೇದ ಭಾವ ಜಾಸ್ತಿ ಇದೆ
@amitp7848
@amitp7848 4 ай бұрын
Work for the unity brother, we r separated by just profession that is subcaste..
@manjunathpujar7107
@manjunathpujar7107 4 ай бұрын
ಇದಲ್ಲಂದ್ರ ಇನ್ನೊಂದು ಊರು ಮನಸಿಗೆ ಹಚ್ಚಗೋಬಾರದಿತ್ತು
@prakashi7204
@prakashi7204 4 ай бұрын
ಅಂತ ನಾಯಿಗಳ ಕ್ಷೇತ್ರದಿಂದ ಮುಕ್ತಿ ಸಿಕ್ತು ಅಂತ ಬೇರೆ ಕಡೆ ಹೋಗಬೇಕಿತ್ತು ಪರಶುರಾಮ ಸರ್.... ಮನಸ್ಸಿಗೆ ಹಚ್ಚಿಕೊಬಾರದಿತ್ತು ಸರ್...
@SulthanaBasha
@SulthanaBasha 4 ай бұрын
Your 100% right sir
@somannank8375
@somannank8375 4 ай бұрын
Super news Sir... All youths should understand the meaning this news.. Lots of opportunity is available in market... Get in to business today's small businesses will be big business tomorrow.. Don't waste your time and energy trust yourself grow in life
@prashi00666
@prashi00666 4 ай бұрын
ನಾವು ನ್ಯಾಯವನ್ನು ಬಯಸುತ್ತೇವೆ.ಪೊಲೀಸ್ ಇಲಾಖೆಯು ನ್ಯಾಯಾಂಗದ ಅಡಿಯಲ್ಲಿ ಕೊಡಬೇಕು ಬೆಂಬಲ ನೀಡಿ.
@harish.yadhav
@harish.yadhav 4 ай бұрын
ನಮಸ್ಕಾರ ಅಜಿತ್ sir ನಾವು ನಿಮ್ಮ ದೊಡ್ಡ ಅಭಿಮಾನಿ sir 🙏🙏🙏🙏
@venkateshgowda8342
@venkateshgowda8342 4 ай бұрын
ಮಾದಿಗ ಅಂತ ಬೈದನಂತೆ ಆ ಎಂಎಲ್ ಎ ಹೋರಾಟಾಗಾರರು ಓರಾಟ ಮಾಡಬೇಕು ಪಾಪ
@rn6624
@rn6624 4 ай бұрын
We want to replace all MLA of Karnataka , fed up of this 420’s , stop voting to corrupt politicians , stop voting to gunda & rowdy politicians , stop taking money while voting , stop voting by seeing caste & religion…
@dnbpedvk6204
@dnbpedvk6204 4 ай бұрын
PPL r hizdas
@santhosh777707
@santhosh777707 4 ай бұрын
❤ Super Ajit sir, A big hat's off to u. U and your words are really awesome
@basubadiger2830
@basubadiger2830 4 ай бұрын
Good sir ನೀವು ಧ್ವನಿ ಯತ್ತಿದು 👌🏿
@shankarat5198
@shankarat5198 4 ай бұрын
ಸರ್ ಹನುಮಕ್ಕನವರ ನಿಮ್ಮ ಒಂದು ಸ್ಪೀಚ್ ತುಂಬಾ ತುಂಬಾ ಖುಷಿಯಾಗುತ್ತೆ ನೀವು ಇಂಚಿಂಚಾಗಿ ಪ್ರತಿಯೊಂದು ಸುದ್ದಿಯನ್ನು ಸತ್ಯವನ್ನು ಹೇಳುತ್ತೀರಿ ಅದಕ್ಕೆ ನನ್ನ ನೂರು ನಮಸ್ಕಾರಗಳು
@KannadigaH1
@KannadigaH1 4 ай бұрын
Tqu so much Ajeet sir , pls support this youth's
@vinayakingale6492
@vinayakingale6492 4 ай бұрын
ದಲಿತ ಪರಶುರಾಮ್ ದಲಿತ ಪರಮೆಶ್ದ ರ ಗೃಹ ಮಂತ್ರಿ ಓಬಿಸಿ ಮುಖ್ಯಮಂತ್ರಿ ೩೦ಲಕಷ ಲಂಚ ಇಲಿ ಯಾರು ಮೇಲ್ಜಾತಿ ಯವರು ಯಾರು ಇಲ್ಲ ಹಿಂದಿನ ಕಾಲದಲಿ ಬ್ರಾಹ್ಮಣ ರು ಮೇಲ್ಜಾತಿ ಯವರುದಲಿತರಿಗೆ ಕಿರುಕಳ ಕೋಟ್ ರು ಅಂತ ಅಪವಾದ ಮಹಾದೇವ ದೇವನೋರು ಬರಗೂರು ಯೋಗೇಂದ ಮತು ಲದ್ದಿ ಜೀವಿಗಳು ಗಂಜಿ ಕೇಂದ್ರ ಗಿರಾಕಿಯ ಗಳು ಬೆಣ್ಣೆ ತಿಂದು ಕುಳಿತಿದ್ದಾರೆ ಕಮಿನಿಷ್ಟ ಅಯೋಗ್ಯರು ಎಲಿ ಅಡಗಿ ಕುಳಿತ ತಾದರೆ
@chikkannachikka7442
@chikkannachikka7442 4 ай бұрын
Sir. ಶಾಸಕ. ಚನಾರೆಡಿ. ಗೆ. ಚಪಲಿ. ಹಾರ. ಹಾಕಿ. ಪೂಜಿ. ಮಾಡಿ. ಸರ್.
@sathishacharya755
@sathishacharya755 4 ай бұрын
ಅಜಿತ್ ಸಾರ್ ನಿಮ್ಮ ಧೈರ್ಯ ಕ್ಕೆ selute
@ShrikantPatil-h1g
@ShrikantPatil-h1g 4 ай бұрын
Media is strong than goverment
@saduchavan5765
@saduchavan5765 4 ай бұрын
Correct
@mohanramakrish91
@mohanramakrish91 4 ай бұрын
ಅಷ್ಟು ಒಟ್ಟಿಗೆ ಕೊಡು ಅಂತ ಕೇಳಿರಲಿಲ್ವಾತೆ 😆😆
@ChandraMohan-t7x
@ChandraMohan-t7x 4 ай бұрын
Oh Gottaaitu Instalment kannadadalli kantu anta
@Rajashekhar7221
@Rajashekhar7221 4 ай бұрын
ಇನ್ನು ಯಾವಯಾವ P S I ಅಧಿಕಾರಿಗಳಿಗೆ, ಮೆಂಟಾಲಿ ಹರಾಶ್ ಮೆಂಟ್ ಇದೆ ಬೇಗ ಹೇಳಿ, ಸಾಹೇಬ್ರೆ...
@1971JAGADISH
@1971JAGADISH 4 ай бұрын
ಈ ಮೂವತ್ತು ಲಕ್ಷ ಯಾರ ಯಾರ ಕೈಗೆ ಹೋಗಿರುತ್ತೆ
@vittusanju7676
@vittusanju7676 4 ай бұрын
MLA
@VishnuDada-w2c
@VishnuDada-w2c 4 ай бұрын
ಎಲ್ಲಾ ಸೂಳೆಗೆ ಹುಟ್ಟಿದ ಮಕ್ಕಳಿಗೆ ಹೋಗುತ್ತೆ
@MOHANMODI563
@MOHANMODI563 4 ай бұрын
Home ಮಿನಿಸ್ಟರ್, ಅಡುಗೆ ಮನೆ ಮಿನಿಸ್ಟರ್ ಔಟ್
@shashi045
@shashi045 4 ай бұрын
Fantastic Ajit 👏👏
@nagarajpatil804
@nagarajpatil804 4 ай бұрын
Wher is Our Jai Bheem Brother's 😂😂
@ShyamThejas
@ShyamThejas 4 ай бұрын
Avuru idakkella baayi baralla...!! Ganji girakigalalva..!!! 😔😔😔😔😔
@ogad9794
@ogad9794 4 ай бұрын
We are here bro differently one we will become more strong than others bcz getting hungry on some other casters who are looking down....
@balajitm207
@balajitm207 4 ай бұрын
​@@ShyamThejastorustare kai katkond koorake avaru nintara gaandugalallla yenthentha horata Maadi nam naadali idivi .. a nanmklu na bidalla nodtirro punishment sikke sigutte
@prashantpatil4157
@prashantpatil4157 4 ай бұрын
ಅವ್ರೆಲ್ಲ ಇಂತವಕ್ಕೆ ಬರಲ್ಲ ಅವ್ರು ಬೆರೆದಕ್ಕೆ bartare
@dark09123
@dark09123 4 ай бұрын
Elle edivi kanappa yalu hogola. And yoshne madbedi nav congress nu nambila, BJP nu nambila yalla mossa madavre. Jaati hesrali, adikara hesrali, melu kilu hesrali, doddina hesrali, jana ranu thintha edare adu nam jana ke artha agthila.
@gsoumya4702
@gsoumya4702 4 ай бұрын
ಇದೆಲ್ಲ ಆಗೋದು ಫ್ರೀ 22:42
@prajvaljainelkal3090
@prajvaljainelkal3090 4 ай бұрын
Police & Politicians Two Face's Of Same Coin. ಪೊಲೀಸರು ಮತ್ತು ರಾಜಕಾರಣಿಗಳು ಒಂದೇ ನಾಣ್ಯದ ಎರಡು ಮುಖಗಳು पुलिस और राजनेता एक ही सिक्के के दो पहलू
@harishkumar-de7ze
@harishkumar-de7ze 4 ай бұрын
COMMON PEOPLES ARE SUFFERING FROM THESE LOFER POLITICIANS
@ananthabhat205
@ananthabhat205 4 ай бұрын
ಇದೇ ನಮ್ಮ ವ್ಯವಸ್ಥೆ ಡಿಕೆ ಅವರೇನು ಹೇಳುತ್ತಾರೆ
@yallappapp872
@yallappapp872 4 ай бұрын
ఎంత విపర వ్యాసం ఈ సన్నివేశం ప్రజలకు అన్యాయం జరిగితే పోలీస్ స్టేషన్లో ఎఫైర్ కోసం పోతాం , పోలీస్ అధికారికి ఈ అన్యాయం జరిగితే ఎఫ్ఐఆర్ కోసం ఇంత ఇబ్బంది పడాల్సిన ఎక్కడుంది నాయం ఎక్కడుంది ప్రజాస్వామ్యం
@Yamu_K_Rathod
@Yamu_K_Rathod 4 ай бұрын
U right
@shivagangaiah9597
@shivagangaiah9597 4 ай бұрын
ಲೋಫ್ರ್ M L A ಗಲ್ಲಿಗೆ ಹಾಕಿ
@santurn4844
@santurn4844 4 ай бұрын
ರೆಡ್ಡಿ ಮಗ ರೆಡ್ಡಿ ಆಗಬೇಕು ಅದು ಹೇಗೆ ಗೌಡ ಆದ ಅನ್ನೋದೇ ಯಕ್ಷ ಪ್ರಶ್ನೆ ಇಲ್ಲಿ..
@first6969
@first6969 4 ай бұрын
Avara Thande Patelru....
@sunilshetty4722
@sunilshetty4722 4 ай бұрын
😂😂😂😂
@ಕನ್ನಡದವ್ರು-ಲ2ಧ
@ಕನ್ನಡದವ್ರು-ಲ2ಧ 4 ай бұрын
ರೆಡ್ಡಿ ಮತ್ತು ಗೌಡ ಒಂದೇ..
@ShyamThejas
@ShyamThejas 4 ай бұрын
Reddy and Gowda cross huttidda Pavithra Puthra..!!! 🤣😂😂🤣😂🤣😂
@ಕನ್ನಡದವ್ರು-ಲ2ಧ
@ಕನ್ನಡದವ್ರು-ಲ2ಧ 4 ай бұрын
@@ShyamThejas ಉತ್ತರ ಕರ್ನಾಟಕದಲ್ಲಿ ರೆಡ್ಡಿ ಜಾತಿಯವರಿಗೆ ಗೌಡ ಅಂತ ಕೊಡ ಹೆಸರು ಇರುತ್ತೆ.. ಗೌಡ ಅಂದರೆ ಬರಿ ದಕ್ಷಿಣ ಕರ್ನಾಟಕದ ಒಕ್ಕಲಿಗರ ಅಲ್ಲ..
@BasavarajVandaganur-n1l
@BasavarajVandaganur-n1l 4 ай бұрын
ಇಂತಹ ನೀಚ್ ಕೆಲಸ ಕಾಂಗ್ರೆಸ್ 😢
@sthuthipaul5053
@sthuthipaul5053 4 ай бұрын
MLA ಗಳ ಲೆಟರ್ ವರ್ಗಾವಣೆ ಗೇ ಯಾಕೆ ಬೇಕು... ಮತ್ತೆ ಅವನು ಹೇಳಿದ್ದವರನ್ನು ಹಾಕಿಸು ಕೊಳ್ಳೋದು.. ಇದು ನಿಲ್ಲಬೇಕು ಸರ್
@sharaath
@sharaath 4 ай бұрын
ಈಗ ಗ್ರಾಮ ಮಟ್ಟದಲ್ಲಿ ಕಡಿಮೆ ಲಂಚ, ಜಿಲ್ಲಾ ಮಟ್ಟದಲ್ಲಿ ಹೆಚ್ಚು.
@GovindappaTGovindappa-w2e
@GovindappaTGovindappa-w2e 4 ай бұрын
Ajit.ecase.bidabedi.please.sir
@sharanusm32
@sharanusm32 4 ай бұрын
ಅಜಿತ್ ಸರ್ ಕಾಂಗ್ರೆಸ್ ನವರು ನಾವು ಜಾತ್ಯತೀತ ಸಿದಾಂತ ನಾವು ದಲಿತರು ಹಿಂದುಳಿದವರ ಪರ ಅಂತ ಕಾಂಗ್ರೆಸ್ ಹೇಳುತ್ತೆ ದಲಿತರು ನಮ ಕಾಂಗ್ರೆಸ್ ಅಂತ ಅದೇಗಪಿಕೊಂಡು ರಾಜಿಕೀಯ ಮಾಡ್ತಾರೆ ಆದ್ರೆ ಅದೆ ದಲಿತರಿಗೆ ಮಿಸಾಲಿಟ ಹಣ್ಣ ಬಳಿಸಿಕೊಂಡರು ಕೇಳಲಿಲ್ಲ ದಲಿತ ಸಮುದಾಯದ ಒಬ್ಬ ಪಿಎಸ್ಐ ಕಾಂಗ್ರೆಸ್ ಶಾಸಕರ ಲಂಚಕೆ ಬಲಿಯಾದ್ರು ತುಟಿ ಬಿಚ್ಚುತಿಲ ರಾಜ್ಯದಲ್ಲಿ ಯಾವ ಸಂಘಟನೆ ಇದರ ಬಗ್ಗೆ ಚಾಕರ ಹೇತುತಿಲ್ಲ ಬುದ್ದಿ ಜೀವಿಗಳು ಸಾಹಿತಿಗಳು ಕನ್ನಡ ಪರ ಸಂಘಟನೆ ಗಳು ತುಟಿ ಬಿಚುತ್ತಿಲ್ಲ ಯಾಕೆ ಕಾಂಗ್ರೆಸ್ ಅಂಗಿನಲಿ ಇದಾವ ಸಂಘಟನೆ ಗಳು. ಅನುಮಾನ.
@ravikiran2532
@ravikiran2532 4 ай бұрын
ಎಲ್ಲಿದ್ದಿಯಪ್ಪಾ ಗೃಹ ಸಚಿವ ಪರಮೇಶ್ವರ😢
@rohithkotiyan2476
@rohithkotiyan2476 4 ай бұрын
Ava..., sattha BVC
@rohithkotiyan2476
@rohithkotiyan2476 4 ай бұрын
Paramu😡
@jaianjaneya200
@jaianjaneya200 4 ай бұрын
ಸರ್ ಪೊಲೀಸ್ ಇಲಾಖೆಯನ್ನು ರಾಜ್ಯಪಾಲರ ಅಡಿಯಲ್ಲಿ ನೀಡಬೇಕು. ನ್ಯಾಯಾಂಗ ಇಲಾಖೆ ಅದನ್ನ ಫ್ರೀಯಾಗಿ ಬಿಡಬೇಕು😊
@Lb08186
@Lb08186 4 ай бұрын
Central Government PM Modi ji, Home' Minister Take Action about Karanataka Home Department Admins Control by Governor under take Action immediately Like Delhi Control 😢😢😮😮😮😮
@jayaramshetty7873
@jayaramshetty7873 4 ай бұрын
Dismiss this corrupt cm and Govt.Bring president rule in the state.😮
@azadindia1977
@azadindia1977 4 ай бұрын
ಕರ್ನಾಟಕ ಮೋದಿ ಅಪ್ಪನದ್ದಲ್ಲ
@LakshmiM-sz1hz
@LakshmiM-sz1hz 4 ай бұрын
😢😢
@somashekharhosamani8772
@somashekharhosamani8772 4 ай бұрын
Why S P silent.
@veerabhadrappapress6574
@veerabhadrappapress6574 4 ай бұрын
ಅವರು ಕೋಟ್ಟೆ ಬಂದಿರುತ್ತಾರೆ
@umeshr3447
@umeshr3447 4 ай бұрын
ಈವಾಗ ನ್ಯಾಯ ಕೊಡಿಸಿ ಅಜಿತ್ ಸರ್ ದರ್ಶನ್ ವಿಚಾರ ದಲ್ಲಿ ದಿನವೆಲ್ಲ ನ್ಯೂಸ್ ಮಾಡೋದ್ರೀ
@shivakumar-wi2pw
@shivakumar-wi2pw 4 ай бұрын
Good speech sir
@MgRajuRaju-o6k
@MgRajuRaju-o6k 4 ай бұрын
Very brave and predictions are quite TRUE 👍
@mantusb
@mantusb 4 ай бұрын
ಶಾಲೆಗೆ ಹೋಗಲು ಲಂಚ, ನೌಕರಿ ಹಿಡಿಯಲು ಲಂಚ, ವರ್ಗಾವಣೆಗೆ ಲಂಚ, ಬಡ್ತಿಗೆ ಲಂಚ. ಲಂಚ ಲಂಚ ಲಂಚ😢😢😢
@sutagattimathirayya369
@sutagattimathirayya369 4 ай бұрын
ಸರ್ ಮೊದಲ ಸಿಸ್ಟಮ್ ಬದಲಾಗ್ ಬೇಕು ಇಂತ ಚೇಲಾಗಳ ಕೈಯಲಿ ಪೊಲೀಸ ಇಲಾಖೆ ಕೊಡಬಾರದು
@jagadeeshsajjan1
@jagadeeshsajjan1 4 ай бұрын
Every job have its own challenges,
@triggeredpriya
@triggeredpriya 4 ай бұрын
Ajith sir you are a gem in Karnataka's journalism ❤
@ananthabhat205
@ananthabhat205 4 ай бұрын
ಸಿದ್ದರಾಮಯ್ಯನವರು ಪರಮೇಶ್ವರರು ಏನ್ ಹೇಳುತ್ತಾರೆ
@sharathb.g7025
@sharathb.g7025 4 ай бұрын
Great explanation about power of education
@parashuramgadiwaddar1872
@parashuramgadiwaddar1872 4 ай бұрын
ಸರ್ Police Department ನಾ ಇಂಡಿಪೆಂಡೆಟ್ ಬಾಡಿ ಆಗಿ ಮಾಡಬೇಕು
@Adithya_0007
@Adithya_0007 4 ай бұрын
ಸಾರ್ ಹಾಗೆ ಮಾಡಿದ್ರೆ‌ ಅವರು ತುಂಬಾ ಅದಿಕಾರ ದುರುಪಯೋಗ ‌ಮಾಡ್ಕೊತಾರೆ ಸಾರ್ . ಎಲ್ಲರೂ ಅಲ್ಲ ಕೆಲವರು .
@hanamantallimatti5727
@hanamantallimatti5727 4 ай бұрын
Great talk sir
@AnirudKS
@AnirudKS 4 ай бұрын
ಅಂದರೆ, ರಾಜಕೀಯ ವ್ಯಕ್ತಿಗಳೆಲ್ಲರೂ ಕಾನೂನಿಗಿಂತ ಮೇಲೆ. ಇದು ನಮ್ಮ ದೇಶದ ಕಾನೂನು.
@mahi-zq1cu
@mahi-zq1cu 4 ай бұрын
Hange bardirbeku
@MaNi-uh2qe
@MaNi-uh2qe 4 ай бұрын
Sir your NEWS Explanation is very true and Nice Thanking You sir
@shrikrishnaNatikar123
@shrikrishnaNatikar123 4 ай бұрын
ಜೈ ಭೀಮ್ ಆರ್ಮಿ ಅವರು ಎಲ್ಲಿದ್ದೀರಾ ಹೋರಾಟ ಮಾಡಿ ಬನ್ನಿ
@mahi-zq1cu
@mahi-zq1cu 4 ай бұрын
Howdallla
@mahadevaswamyps4544
@mahadevaswamyps4544 4 ай бұрын
Hats up. Sir super speech
@SureshS-tc1hw
@SureshS-tc1hw 4 ай бұрын
Ede kelsa hendathige kodi
@mahi-zq1cu
@mahi-zq1cu 4 ай бұрын
Kodtare...
@sandeepspomcoaching7227
@sandeepspomcoaching7227 4 ай бұрын
ಪರಶುರಾಮ ಒಂದು ಒಳ್ಳೆಯ ಬಿಸಿನೆಸ್ ಮಾಡಿದ್ರೆ ಒಳ್ಳೆದಿರತಿತ್ತು.
@parashuramgadiwaddar1872
@parashuramgadiwaddar1872 4 ай бұрын
ಒಳ್ಳೆ ಕೆಲಸ ಮಾಡಿದ್ದೆರಿ ಸರ್
@shortstories5393
@shortstories5393 4 ай бұрын
Hats off to suvarna Channel and Ajit Sir. Please continue this. And stand for people.
@dixithamallikarjun8330
@dixithamallikarjun8330 4 ай бұрын
The news is true I'm from yadgir and this mla is corrupted and he demanded 20 lakh money from so many offers to stay in yadgir or he will threat to transfer them
@nppganekal8689
@nppganekal8689 4 ай бұрын
then why you guys were voted this correpted person?
@dark09123
@dark09123 4 ай бұрын
​@@nppganekal8689 correct agi keludri.
@saanvimurthy230
@saanvimurthy230 4 ай бұрын
ಸೂಪರ್ ಅಜಿತ್ ಸರ್
@indian7422
@indian7422 4 ай бұрын
ಕೇಳದೇ ಏನು... ನೀವೇ ಅಲ್ವ ಬೆಳೆಸಿರೋದು
@rajarambhajantri9831
@rajarambhajantri9831 4 ай бұрын
Exml psi to MLA p Rajeev kudachi , posting Govt roll prakara agabeku,Deal prakara all ri...
@KanakakslKanakaksl
@KanakakslKanakaksl 4 ай бұрын
Salaam sir ajith
@rajusuprith4440
@rajusuprith4440 4 ай бұрын
Very good suggestion sir
@shivalingaiahyogini8025
@shivalingaiahyogini8025 4 ай бұрын
MLA he ಚಪ್ಪಲಿಯಲ್ಲಿ ವಡೆಯಿರಿ
@ambareshkiccha
@ambareshkiccha 4 ай бұрын
ಇಂತ mla ಗಳೂ ಇದ್ರೆ ಮುಗಿತು ನಮ್ಮಂತವರ ಓದೋ ಹುಡುಗರು ಕತೇನೇ ಮುಗಿತು 😢
It’s all not real
00:15
V.A. show / Магика
Рет қаралды 17 МЛН
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 15 МЛН
[BEFORE vs AFTER] Incredibox Sprunki - Freaky Song
00:15
Horror Skunx 2
Рет қаралды 20 МЛН
It’s all not real
00:15
V.A. show / Магика
Рет қаралды 17 МЛН