4 ಸೂತ್ರ! ಸಕ್ಸಸ್ ಗ್ಯಾರಂಟಿ! | New Year Resolution 2025 | Science of Habit | Masth Magaa | Amar Prasad

  Рет қаралды 50,618

Masth Magaa

Masth Magaa

Күн бұрын

Пікірлер: 130
@MasthMagaa
@MasthMagaa 2 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ManjaKg
@ManjaKg Күн бұрын
Same to you
@mallikarjunamallika1501
@mallikarjunamallika1501 2 күн бұрын
ಪ್ರತಿದಿನನೂ ಹೊಸದೇ....❤ ಪ್ರತಿ ದಿನ ಎದ್ದಾಗ ಸಂತೋಷ ಮತ್ತು ನಗುವನ್ನು ಆಯ್ಕೆ ಮಾಡಿಕೊಳ್ಳಿ. ಇಷ್ಟೇ ಸಾಕು.
@ChandraKala-uh8gs
@ChandraKala-uh8gs 2 күн бұрын
Super
@Whatsmycar-m6p
@Whatsmycar-m6p 2 күн бұрын
ಕ್ರಿಕೆಟ್, ಸಿನಿಮಾ, ಬೇರೆಯವರ ವಿಚಾರದಲ್ಲಿ ತಲೆಹಾಕೋದು .... ಈ ಮೂರನ್ನು ಬಿಟ್ರೆ 2025 ಚೆನ್ನಾಗಿರುತ್ತೆ 😂
@thejamallikarjuna4266
@thejamallikarjuna4266 2 күн бұрын
💯
@myselfpavankumar3200
@myselfpavankumar3200 2 күн бұрын
2k24 Musth maga team ನ ತೆರೆ ಹಿಂದಿನ ಗಮ್ಮತ್ತು ಬರಲಿ
@JagadishC-b5k
@JagadishC-b5k 2 күн бұрын
Tere inda gamatthu barali
@hema_mandara
@hema_mandara 2 күн бұрын
Howdu barli barli... waiting amar sir
@bossagnigaming3908
@bossagnigaming3908 2 күн бұрын
ರೆಸುಲ್ಯೂಷನ್ ಇರ್ಲಿ ಹೊಸವರ್ಷಣೆ ಮಾಡುತ್ತಿಲ್ಲ ನಾವು 🤣🤣🤣🤣🤣
@Suresh-nh
@Suresh-nh 2 күн бұрын
Resolution is not related to celebration
@Greenberry846
@Greenberry846 2 күн бұрын
ಜನರಲ್ಲಿ ಮನಸು ಒಂತರ ಡಲ್ ಆಗಿದೆ ಮೊದಲಿನ ಹಾಗೆ ಹುರುಪು ಹುಮ್ಮಸ್ಸು ಉತ್ಸವ ಇಲ್ಲ 😂😂
@subrahmanyamarati8176
@subrahmanyamarati8176 2 күн бұрын
Lavda😂😂
@ShaliniBhat007
@ShaliniBhat007 2 күн бұрын
ನಿಮಗೂ ಹೊಸ ವರ್ಷದ ಶುಭಾಶಯಗಳು ಸರ್ ನಾನು ಕೂಡ 2025ಕ್ಕೆ ಮೌನಿ ಯಾಗಿರಬೇಕು ಅಂತ ಸಂಕಲ್ಪ ಮಾಡಿ ದ್ದೇನೆ ನಿಮ್ಮ ಸಲಹೆಗಳು ಗೆ ಧನ್ಯವಾದಗಳು ಸರ್ 🙏
@pradeepsunadholi6620
@pradeepsunadholi6620 2 күн бұрын
ನನಗೆ mast maga pade pade ನೋಡುವ loop habbit ಆಗಿದೆ😅
@Kiran33363
@Kiran33363 2 күн бұрын
ನಮಗೋಸ್ಕರ ನೀವು ಕಾಳಜೀವಹಿಸುತ್ತಿರುವಕ್ಕೆ ಧನ್ಯವಾದಗಳು,sir
@RajeshwariP-x7m
@RajeshwariP-x7m 2 күн бұрын
ನಮ್ಮದು ಹೊಸ್ ವರ್ಷ ಯುಗಾದಿ ಹಬ್ಬ
@shripadhegde3578
@shripadhegde3578 2 күн бұрын
ಉತ್ತಮ ಅಭ್ಯಾಸಗಳು ಅಗತ್ಯವಾಗಿದೆ
@internationalidols7640
@internationalidols7640 2 күн бұрын
ನನ್ನ resolition ಸಣ್ಣ ಆಗ್ಬೇಕು ಅಂತ 😢
@dayadaya6239
@dayadaya6239 2 күн бұрын
ಅತಿ ಕಡಿಮೆ ಮೊಬೈಲ್ ನೋಡುತ್ತೇನೆ ಎಂದು ಸಂಕಲ್ಪ ಮಾಡುತ್ತೇನೆ.
@replytohaters
@replytohaters 2 күн бұрын
Yes Fitness is the best Fashion ❤
@ps-kd6zz
@ps-kd6zz 2 күн бұрын
ತುಂಬಾ ಧನ್ಯವಾದಗಳು ವಿಡಿಯೋಗಾಗಿ 🙏 ಅ ಪ್ರ ಅವ್ರೆ ಹಾಗೂ ಮಸ್ತ್ ಮಗಾ ತಂಡಕ್ಕೆ ಹಾಗೂ ಸಮಸ್ತ ಕನ್ನಡಿಗರಿಗೆ. ಶುಭವಾಗಲಿ 💐🍫🙏
@anjaneyays
@anjaneyays 2 күн бұрын
ಅದ್ಭುತ 🎉happy new year sir 🎉🎉
@omram777
@omram777 2 күн бұрын
Nice interpretation... Nice...
@kiranbamanale786
@kiranbamanale786 2 күн бұрын
Thank you😊
@VedakumarisSanjeevaNayaka
@VedakumarisSanjeevaNayaka 2 күн бұрын
ಹೊಸ ವರ್ಷದ ಶುಭಾಶಯಗಳು ಸರ್ ಧನ್ಯವಾದಗಳು 🙏🙏🙏🙏🙏 Wish you happy new year sir & your team 🙏🙏🙏
@bhagyshreekundaragi3608
@bhagyshreekundaragi3608 2 күн бұрын
ಕ್ಯಾಲೆಂಡರ್ ಬದಲಾದ ವರ್ಷದ ಶುಭಾಶಯಗಳು sir..✨ I had planned every year but not success.. Thank you for your suggestions sir..
@prozonemaster
@prozonemaster 2 күн бұрын
ಎಲ್ಲ ಕ್ರಿಶ್ಚಿಯನ್ ಮಿತ್ರರಿಗೂ ನಿಮ್ಮ ಹೊಸ ಇಸವಿಯ ಶುಭಾಶಯಗಳು🎉
@sureshkr6144
@sureshkr6144 2 күн бұрын
ಅಮರ್ ಪ್ರಸಾದ್ ನೀವು ದೈಹಿಕವಾಗಿ ಮಾನಸಿಕವಾಗಿ ತುಂಬಾ ಫಿಟ್ ಆಗಿದ್ದೀರ 🎉🎉🎉🎉
@sureshkr6144
@sureshkr6144 2 күн бұрын
ಅಮರ್ ಪ್ರಸಾದ್ ಸರ್ 2025 ಹೊಸ ಕ್ಯಾಲೆಂಡರ್ ವರ್ಷಾರಂಭದ ಶುಭಾಶಯಗಳು 😊💐👏👏🙏
@RaviBasarimarad-k5f
@RaviBasarimarad-k5f 2 күн бұрын
ಮಾನ್ಯರೇ ನಿಮಗೆ ಮತ್ತು ನಿಮ್ಮ ಚಾನಲ್ ಹೊಸ ವರ್ಷದ ಶುಭಾಶಯಗಳು
@vijaykumark9320
@vijaykumark9320 2 күн бұрын
ನಮ್ಮಲ್ಲೆರ ,,ಮಸ್ತ್ ಮಗ, channel ಗೆ ಹಾಗು ನಿಮ್ಮ ,team ಗೆ ಹೊಸ ವರ್ಷದ ಹಾರ್ದಿಕ ಶುಭಾಶಯ🎉
@manjunathmanjunath-x9g
@manjunathmanjunath-x9g 2 күн бұрын
Happy new year Masth maga ❤❤❤❤❤🎉🎉🎉
@satheeshsathi7439
@satheeshsathi7439 2 күн бұрын
Tqqq for ur resolution and happy new year 🎊
@shivanagoudbenal
@shivanagoudbenal 2 күн бұрын
ಕಣ್ಣು ತೆರೆಸಿದ video 👍🏻👍🏻
@prarthanakm3475
@prarthanakm3475 2 күн бұрын
And to Ur Team also 💐💐🙏🙏🙏
@anushaartandcraftworld3691
@anushaartandcraftworld3691 2 күн бұрын
Tq Happy new year🎉
@keerthiprasad8355
@keerthiprasad8355 2 күн бұрын
Thank you sir
@Sudha.L_MS
@Sudha.L_MS 2 күн бұрын
ಹೊಸ ವರುಷದ ಶುಭಾಷಯಗಳು....sir 🎉 ನಿಮಗೂ ನಿಮ್ಮ ತಂಡದವರಿಗೂ...
@Adiyarseva
@Adiyarseva 2 күн бұрын
❤❤❤❤❤❤❤❤❤ thanks a lot guru 🎉🤝🏼
@BrahatKannada
@BrahatKannada 2 күн бұрын
OCD rgada bagge video madi
@PramodPrince-t7k
@PramodPrince-t7k 2 күн бұрын
1) CUE 2) CRAVING 3) RESPONSE 4) REWARD ಸರ್ ಇದು "ATOMIC HABITS" ಬುಕ್ಕನಲ್ಲಿ ಓದಿದ್ದೇನೆ 🙂
@harshabommanakere5365
@harshabommanakere5365 2 күн бұрын
ದುಡ್ಡು ಮಾಡಬೇಕು ಅಷ್ಟೇ... ಇದೇ ನನ್ನ ಹೊಸ ವರ್ಷದ ರೆಸೂಲೇಷನ್
@pradeepsgpradeep8676
@pradeepsgpradeep8676 2 күн бұрын
Sir ನಾನು ನಿಮ್ಮ ಜೋತೆ ಕೆಲಸ ಮಾಡ್ಬೇಕು ನನಿಗೆ ಅವಕಾಶ ಕೊಡಿ ದಯವಿಟ್ಟು ನನ್ನ ಇಂದ ನಿಮಗೆ ತುಂಬಾನೇ ಉಪಯೋಗ ಇದೇ
@Balakrishna.a
@Balakrishna.a 2 күн бұрын
Wish you happy new year🎉🎊🎇
@SKGVideo-wc3jb
@SKGVideo-wc3jb 2 күн бұрын
Happy new year sir
@girishhm9163
@girishhm9163 2 күн бұрын
Happy New Year Amar Prasad Sir🎉🍰💐🎉
@umeshkalasappagol2782
@umeshkalasappagol2782 2 күн бұрын
Wish you happy New year may God bless you
@poojanair-wv9in
@poojanair-wv9in 2 күн бұрын
Good speech 👍👌
@prarthanakm3475
@prarthanakm3475 2 күн бұрын
Happy New Year Sir 💐💐
@Ani52235
@Ani52235 2 күн бұрын
Thanks for ur valuable time sir❤🙌
@kingbro907
@kingbro907 2 күн бұрын
, ಕೆಟ್ಟ ಚಟಗಳನ್ನು ಬಿಟ್ರೆ, ಅವತ್ತೇ ಹೊಸ ವರಸೆ
@anjunayak584
@anjunayak584 2 күн бұрын
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ..🎉🎉🎉❤❤
@shreyasrs6444
@shreyasrs6444 2 күн бұрын
ನಿವು ಪ್ರತಿ ವರ್ಷ ಏಳುವುದು ನಾವು ಪ್ರತಿ ವರ್ಷ ಕೆಳುವುದು
@PrakashPrakash-vy8so
@PrakashPrakash-vy8so 2 күн бұрын
Good information🎉🎉🎉🎉🎉
@lakshmikanthav3868
@lakshmikanthav3868 2 күн бұрын
Very nice and best motivational speech
@chaluvegowdachaluva1385
@chaluvegowdachaluva1385 2 күн бұрын
Happy New year brother 2025 💐
@papuking7034
@papuking7034 2 күн бұрын
ಅಣ್ಣ ನಾವು ತುಂಬಾ ಬಡವರು ಅಣ್ಣ ನಮ್ಮತ್ರ ಹಣ ಇದ್ರೆ ತುಂಬಾ ಆಕ್ಟಿವ್ ಆಗಿ ಇರ್ತೀವಿ ಅಣ್ಣ ಹಣ ಇಲ್ಲ ಆದ್ದರಿಂದ ನಾವು ಆಕ್ಟಿವ್ ಇಲ್ಲ ಅಣ್ಣ ಹೊಸ ವರ್ಷ ನಾವು ಮಾಡುವುದಿಲ್ಲ ಅಣ್ಣ 💞💞🙏🙏
@createaworld2087
@createaworld2087 2 күн бұрын
Yes
@husensab894
@husensab894 2 күн бұрын
Happy new year sir ❤❤
@ravireddy3197
@ravireddy3197 2 күн бұрын
Wish you happy new year amarji
@kiranprabhu4951
@kiranprabhu4951 2 күн бұрын
Anty ನೋಡುದು ನಿಲ್ಲಿಸಿತೀನಿ
@vinithanitte8410
@vinithanitte8410 2 күн бұрын
Happy New year ❤❤
@ramyab-zg1xh
@ramyab-zg1xh 2 күн бұрын
Superb sir
@deepikadr1321
@deepikadr1321 2 күн бұрын
Happy new year sir💐
@manjularayanal4787
@manjularayanal4787 2 күн бұрын
Happy new year 🎉
@madusudan2358
@madusudan2358 2 күн бұрын
Super spach
@PrafulV.N
@PrafulV.N 2 күн бұрын
Bro anxiety and panic attack bagge heli bro
@shamupatil9887
@shamupatil9887 2 күн бұрын
Nanu resolution ne etkolodilla. madbeku ansdagalle shuru madtivi
@shashidharnavi7810
@shashidharnavi7810 2 күн бұрын
ನಮ್ದು ಹೊಸ ವರ್ಷ ಯುಗಾದಿಗೆ
@RaviRavi-eg6uh
@RaviRavi-eg6uh 2 күн бұрын
Happy new year amar sir ❤
@aryatelang580
@aryatelang580 2 күн бұрын
MAY BE I AM NUMBER ONE FAN OF UR SORRY OUR MASTMAGA CHANNEL.DR.NAGENDRA.SHIMOGA.
@BABA2024-t1u
@BABA2024-t1u 2 күн бұрын
Fitness is fashion❤❤❤
@vishvadaddimani9475
@vishvadaddimani9475 2 күн бұрын
Sir nanu nim channel ge adipt aagidini bidod hege...?😊😅
@chandrakanthmoodanadambur4871
@chandrakanthmoodanadambur4871 2 күн бұрын
Happy ranganna
@yashodagowder1211
@yashodagowder1211 2 күн бұрын
ಹ್ಯಾಪಿ ನ್ಯೂ ಇಯರ್ ಅಮರ್ ಜಿ
@karthikkskarthi3442
@karthikkskarthi3442 2 күн бұрын
8:39 chenagide sir 😂😂
@nagaratnaguravnagaratna3460
@nagaratnaguravnagaratna3460 2 күн бұрын
Happy new year sir❤
@shankarappsg9054
@shankarappsg9054 2 күн бұрын
ಹ್ಯಾಪಿ ನ್ಯೂ ಇಯಾರ್ ಸರ್,
@veerabasavarajh.r1630
@veerabasavarajh.r1630 2 күн бұрын
Mast maga team ge nanna kade inda hosa varshada hartika shubhashayagalu.2025 innashtu subscription agali antha nanna ase..
@THEBADLOSERS
@THEBADLOSERS 2 күн бұрын
ಸರ್ವಜ್ಞ ವಿಡಿಯೋ ಹಾಕಿ ❤
@NammaBengaluru-ds4ds
@NammaBengaluru-ds4ds 2 күн бұрын
Please mention it as Happy New Calendar Year Because according to our Indian culture Ugadhi is celebrated as New Year
@pramodmb4155
@pramodmb4155 2 күн бұрын
New year revolution is to invest in good and more investments and make future better
@vijaykumark9320
@vijaykumark9320 2 күн бұрын
ಹೊಸ ವರ್ಷದ ಹಾರ್ದಿಕ ಶುಭಾಶಯ ನಮ್ಮಲ್ಲೆರ ಅಮರ್ ಸರ್ ಹಾಗೆ ನಿಮ್ಮ ಕುಟುಂಬ ಕೆ....🎉 Respected ❤
@GirishNayakaInfo-h3p
@GirishNayakaInfo-h3p 2 күн бұрын
Sorry ಸರ್ ಇವತ್ತು ಎಷ್ಟು ಬೆಟರ್ ಆಗಿ ಇಡೋಕೆ ಟ್ರೈ ಮಾಡಿದೆ ಅದು ಸಾಧ್ಯ ಆಗಲಿಲ್ಲ ಯಾಕಂದ್ರೆ ಮನೆಲಿ ದಿನ ನಡಿಯೋ ಕಿರಿಕಿರಿ ನಡಿತನೆ ಇದೆ ನಂಗೂ ಬೈಯೋದು ನಡಿತನೆ ಇದೆ ಎಲ್ಲರಿಗೂ ಒಳ್ಳೆ ದಿನ ಆಗಿರ್ಭೋದು ಬಟ್ ನಂಗೆ ಇವತ್ತು ಎಷ್ಟು ಕಷ್ಟ ಪಟ್ರು ಆಗ್ಲಿಲ್ಲ ☹️
@NewswithK
@NewswithK 2 күн бұрын
Night ankonde but nidde maadtha edhini 😂
@Balakrishna.a
@Balakrishna.a 2 күн бұрын
ನನ್ನ ರಿಸೊಲ್ಯುಶನ್ ದಪ್ಪ ಆಗೋದು
@Warrior_of_tomorrow
@Warrior_of_tomorrow 2 күн бұрын
insta uninstall ಮಾಡಿದ್ದಿನಿ😂
@CurrentFacts-pd2nv
@CurrentFacts-pd2nv 2 күн бұрын
Sir nivu automatic habbit book 📚 odidra❤???
@ManasaKeshtrapala
@ManasaKeshtrapala 2 күн бұрын
🙏💐
@Amruthmadanthyar
@Amruthmadanthyar 2 күн бұрын
2025 - 2036 ರ ವರೆಗಿನ ಬೀಟಾ ತಲೆಮಾರಿನ ಬಗ್ಗೆ ಮಾಹಿತಿ ನೀಡಿ ..
@srpowerstarfans1418
@srpowerstarfans1418 2 күн бұрын
Sir calendar story bagge matadi yarda magic number ante years 356
@skjatayumobileandlaptop1013
@skjatayumobileandlaptop1013 2 күн бұрын
Namma new year ugadi sir
@ashokkumar-gi1lo
@ashokkumar-gi1lo 2 күн бұрын
Thumbha olledhu helidri
@sukumarppc
@sukumarppc 2 күн бұрын
❤❤❤❤
@abandonworld7420
@abandonworld7420 2 күн бұрын
Nanu wife jote matadalla anta resolution madidde .. avlakde ugaskondu matte matadoki shuru maad de 😢
@krishnamn8483
@krishnamn8483 Күн бұрын
Atomic habits book
@RakyRk
@RakyRk Күн бұрын
Sar sar muka --thikka ellaru tholithare ! Adella bittu, namma rajya mathuu desha , and nauogalu uddaravaguva ,,, many seving . sex education. Innobbarige madabekada help, madabarada kelasagalu , madyadida halaguva kutumbada kastagalu. Ennu adika kelasagalive adarabagge information madi sar dayavittu ❤❤❤❤❤❤❤
@yashwanthb2524
@yashwanthb2524 2 күн бұрын
Jobalike kai akkondu itko sikudre sucess 😅
@jai712
@jai712 2 күн бұрын
Utube nindha dura irbeku
@shankarappsg9054
@shankarappsg9054 2 күн бұрын
ನಮಗೆ ಯುಗಾದಿ ಹೊಸವರ್ಷ ಸರ್,
@pruthviraj1943
@pruthviraj1943 2 күн бұрын
Waiting for Bloopers
@dr.ramachandrahosalli6120
@dr.ramachandrahosalli6120 2 күн бұрын
ನಾನು ಹೊಸ ಹೊರ್ಷ ನೆ ಅಚರಿಸಿಲ್ಲ ….
@siddumathapati5783
@siddumathapati5783 2 күн бұрын
ಕೈ ಕೇಲಸ ಬೀಡತಿನಿ 😢😢 🤭
@MahiRamateerth
@MahiRamateerth 2 күн бұрын
ಯಾವ್ ಲೇ ನೀ 😂😂
@GirishNayakaInfo-h3p
@GirishNayakaInfo-h3p 2 күн бұрын
Good dicision maga 😂😂😂
@sharathkumarshetty8719
@sharathkumarshetty8719 Күн бұрын
ಬೆಳಿಗೆ ಬೆಳೆಗೆನೆ ಅಗಿದೆ😂
@BhimarayaBhimaraya-s3y
@BhimarayaBhimaraya-s3y 2 күн бұрын
Thin pattii bidathini 😮
@GaneshGanesh-x7b
@GaneshGanesh-x7b 2 күн бұрын
Nange 31 age. But naanu 38 kg weight astte iddini 😢
@ShreeSrinivasaNilaya
@ShreeSrinivasaNilaya 2 күн бұрын
Height kammi idira ansutte height yestu?
@GaneshGanesh-x7b
@GaneshGanesh-x7b 2 күн бұрын
@ShreeSrinivasaNilaya 4.9
@rajshetty132
@rajshetty132 2 күн бұрын
Hotti ge Anna unle😂
@GaneshGanesh-x7b
@GaneshGanesh-x7b 2 күн бұрын
@@rajshetty132 adne tinnudu
@Moonlight.123u
@Moonlight.123u 2 күн бұрын
Anna alla kano morning dose anna thinodhalla 2 egg utakke fish protin thinnu bari 2 batlu anna thundre adh carbohydrates aste
@ಕನ್ನಡಕನ್ನಡಿಗ-ಟ7ಷ
@ಕನ್ನಡಕನ್ನಡಿಗ-ಟ7ಷ 2 күн бұрын
Smoking ಬಿಟ್ಟೆ 😅
@Divya-e8u3f
@Divya-e8u3f 2 күн бұрын
Bangalore private sector li job madta iro Munde Girls galu nodi video 😂😂😂 Bangalore li Private sector li iro Hudugi na maduve agodu onde Call girls jotr maduve agodu onde😂😂😂
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН