Ee video nodida mele nijavagalu nimma mele respect banthu. You are really great. Nanna magala age irabahudu neevu. Nimge nimma family ge olledagli.
@Hallikattevlogs22 сағат бұрын
Tq so much 🤗❤️
@gangadharasp29Күн бұрын
Super akka Mane
@Maneyamantralaya14 сағат бұрын
Chennagide sis mane
@shilpaegowda252010 сағат бұрын
Nivu thumba chanagi mathadthira 😊
@Hallikattevlogs6 сағат бұрын
Tq🤗❤️
@erannapt5896Күн бұрын
Neev banglore li stay agidira andkonde , u r really great village li iddu e tara video hakodu
@HallikattevlogsКүн бұрын
ಹೀಗೆ ಇರೋದು ನಾವು ಸುಮ್ನೆ ಇಲ್ಲದೆ ಇರೋದು ಎಲ್ಲ ಹೇಳಿಕೊಂಡರೆ ಏನ್ ಬರುತ್ತೆ ಹೇಳಿ
@erannapt589623 сағат бұрын
@Hallikattevlogs olle pratibhe ide
@Hallikattevlogs23 сағат бұрын
Tq🙏❤️
@harihs7654Күн бұрын
Hale mane adhru paravagilla chanagi etkondidhhira sister 🥰🥰
@Hallikattevlogs23 сағат бұрын
Tq🤗❤️
@rajanichandrappa20 сағат бұрын
Super 👏👏❤
@NirmalaR-m6v14 сағат бұрын
Nim huru yavdu akka
@Bhagya-m6rКүн бұрын
God bless you❤ sis
@geetathecook16 сағат бұрын
Mane henge erali neraladre saaku 👌🏻👌🏻🎁👍🏻
@Hallikattevlogs15 сағат бұрын
🤗❤️
@gangadharasp29Күн бұрын
3:43 agenu illa akka cennagedde
@vijayalakshmivijayalakshmi2321 сағат бұрын
🎉❤🎉 ಮನೆ ಚಿಕ್ಕದಾದರೂ ಮನಸ್ಸು ದೊಡ್ಡದು ಆಗಿರಬೇಕು ಇರಲಿ ಬಿಡಿ ನಿಮಗೆ ಒಂದು ಕಾಲ ಬರುತ್ತದೆ ನೀವು ಈಗ ಮನೆ ಕಟ್ಟುತ್ತಿದ್ದಾಳೆ ಮುಂದೆ ಚೆನ್ನಾಗಿ ಇರ್ತೀರಾ ನಿಮ್ಮ ಮನೆಗೆ ಮಹಾಲಕ್ಷ್ಮಿ ಬಂದಿದ್ದಾರೆ ಮುದ್ದು ಕಂದ ಮನ್ ತೋರ್ಸಿ ಇಲ್ಲ ಇವತ್ತು ವಿಡಿಯೋದಲ್ಲಿ🎉❤🎉 ನನಗೂ ಇಬ್ರು ಗಂಡುಮಕ್ಕಳು ಅಕ್ಕ ನನಗೆ ಹೆಣ್ಣು ಮಗು ಅಂದ್ರೆ ತುಂಬಾ ಇಷ್ಟ ಅಕ್ಕ ಅದಕ್ಕೆ ನಾನು ಮಗಳು ತರ ಮೆಸೇಜ್ ಮಾಡ್ತೀನಿ ಬೇಜಾರಾಗ್ಬೇಡಿ ಅಕ್ಕ ಪ್ಲೀಸ್ 0 ಒಂದು ಕಂದ ಐ ಲವ್ ಯು
@Hallikattevlogs21 сағат бұрын
Tq so much 🤗ತುಂಬಾ ಖುಷಿ ಆಯ್ತು ನಿಮ್ಮ ಕಾಮೆಂಟ್ ಯಿಂದ ನನಿಗೆ ಗಂಡು ಮಕ್ಕಳು ಇಷ್ಟ 🥰❤️
@mamatham191218 сағат бұрын
Allready ದೊಡ್ಡ ಮನೇ katthidare ಹೊಲದಲ್ಲಿ
@renukaraghu547112 сағат бұрын
ಕೆಲಸ ಮಾಡೋ ಹೆಣ್ಮಕ್ಳು ಮನೆ ಕ್ಲೀನ್ ಮಡಕೆ ಟೈಮ್ ಸಿಗಲ್ಲ ಅದು ನಮಗೂ ತುಂಬಾ ಚೆನ್ನಾಗಿ ಗೊತ್ತು ಏಕೆಂದರೆ ಓದ್ಕಡೆ ಮಕ್ಕಳು ಇಂದ್ಕಡೆ ಕೆಲಸ ಮತ್ತೊಂದು ಕಡೆ ಮನೆ ಕೆಲಸ ತುಂಬಾ ಕಷ್ಟ