ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@publicmindtune3546 ай бұрын
Revati Mam Kenya techinic Seed ball company or Seeed ball Hali Utsavam,City Utsavam, Forest Utsavam madi. School college & Parisara premi youths help takondu seeds utsav summer nalli madbodu. 🌱🌎🙏
@renukadoraswamy19186 ай бұрын
Revathi madam phone number kodabahudittu annisutte. To adopt a child for education purpose, help agutte andukoltini. Alochisi, avarottige discuss maadi nodi
@mangalabe15556 ай бұрын
Please medam phone number kodi
@Ambari_6 ай бұрын
ಛಲಗಾತಿ ರೇವತಿ ಮೆಡಂ ಸಂದರ್ಶನ ಮಾಡಿದ ಪರಂ ಅವರಿಗೆ ತುಂಬಾ ತುಂಬಾ ಥ್ಯಾಂಕ್ಸ್ ❤
@Abbas_abbu6 ай бұрын
ಇವತ್ತು ಒಂದು ಕೆರೆ ಅಚ್ಚುಕಟ್ಟು ಮಾಡೋದು ಅಂದ್ರೆ ಸುಮ್ನೆ ಅಲ್ಲ! ಪ್ರಕೃತಿ ಸೇವೆ ಮಾಡುತ್ತಿರುವ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤
@renukadoraswamy19186 ай бұрын
ಹೌದು. ಸತ್ಯವಾದ ಮಾತು... ರೇವತಿ ಮೇಡಂ ಗೆ ಒಳ್ಳೆಯದಾಗಲಿ. ಅವರ ಆಸೆಗಳು ಈಡೇರಲಿ ಎಂದು ಹಾರೈಸುತ್ತೇನೆ...
@Smartboyblr-pu5yz6 ай бұрын
Sumne alla - Bagirathi ivru artha aitha
@arunkumargh95826 ай бұрын
ಇಂತಾ ಮಹಾತಾಯಿಯನ್ನ ರಾಜ್ಯಸಭಾ ಸದಸ್ಯರಾಗಿ nominate ಮಾಡಬೇಕು l🙏
@Chethan007cp6 ай бұрын
ಈ ಹೊಲಸು ರಾಜಕೀಯದಲ್ಲಿ ಬೇಡ
@madhurir31496 ай бұрын
ಬೇಡ...ಬೇಡ...ರಾಜಕೀಯಕ್ಕಿಳಬೇಡಿ🙏🙏 ನಿಮ್ಮ ಸಮಾಜ ಸೇವೆ ಹೀಗೆ ಮುಂದುವರೆಯಲಿ🙏🙏
@rahulmysore90046 ай бұрын
Well said bro
@manugowdaR0016 ай бұрын
U r right
@maheshmysore85556 ай бұрын
ಹೌದು.. ಖಂಡಿತ ಮಾಡಬೇಕು.. ಬಿಜೆಪಿ ಇಂದ ಇದು ಸಾದ್ಯ
@lalitha65386 ай бұрын
ಅಮ್ಮ ಮೊದಲಿಗೆ ನಿಮ್ಮ ಸಾಧನೆಗೆ ಅನಂತ ಅನಂತ ನಮಸ್ಕಾರಗಳು ತಾಯಿ ನಿಮ್ಮ ಬಗ್ಗೆ ಒಗಳಲು ಪದಗಳು ಸಾಲದು , ನಿಮಗೆ ಆ ದೇವರು ಆಯುಷ್ ಆರೋಗ್ಯ ಬಾಗ್ಯ ಕೊಡಲಿ ಎಂದು ನಾನು ದೇವರನ್ನು ಸ್ಮರಿಸುತ್ತೇನೆ , ಅಮ್ಮ ನಮಸ್ಕಾರ ಸದ
@allinone-lg6vh6 ай бұрын
ನೀವೇ ಮಹಾತಾಯೀ 🙏🏻🙏🏻 Happy Mother's Day
@gnyaneshwaricr60156 ай бұрын
ಇಂತಹ ವ್ಯಕ್ತಿಗಳು ತುಂಬಾ ಹುಟ್ಟುಕೋಬೇಕು ನಮ್ಮ ಸಮಾಜದಲ್ಲಿ 🌹🌹🙏
@ಕನ್ನಡಸುಧೆ-ಠ6ಳ6 ай бұрын
ಉತ್ತಮ ಸಾದಕಿ ಯನ್ನು ಕರ್ನಾಟಕಕ್ಕೆ ಪರಿಚಯಿಸಿದರೆ ತಮಗೆ ಧನ್ಯವಾದಗಳು.🎉🎉
@h.spoornima76956 ай бұрын
ಇಂಥ ಮಹಾನ್ ತಾಯಿಯನ್ನು ಪರಿಚಯಿಸಿದ Kalamadhyamakke ಧನ್ಯವಾದಗಳು.ಇಂತ ಅನೇಕ ಮಹಾನ್ ಸಾಧಕರನ್ನು ಪರಿಚಯಿಸಿ.
ಕೆಲವು ಸ್ವಾರ್ಥಿಗಳ ಮಧ್ಯೆ ನಿಮ್ಮಂತವರು ಇರುವುದು ನಿಜಕ್ಕೂ ಅದ್ಭುತವೇ ಸರಿ, ಹ್ಯಾಟ್ಸ್ ಆಫ್ ಮೇಡಂ ನಿಮ್ಮ ಕೆಲಸಕ್ಕೆ ❤ ಹೀಗೆ ನಿಮ್ಮ ಸಮಾಜಸೇವೆ ಮುಂದುವರೆಯಲಿ.
@kavyamv25186 ай бұрын
ಪ್ರಕೃತಿ ಮಾತಾಗೆ ನಿಮ್ಮ ಸೇವೆ ಹೀಗೆ ಮುಂದುವರಯಲಿ. ಮ್ಯಾಮ್ ನಿಮ್ಮ ಅದ್ಬುತ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಅನಂತ ಧನ್ಯವಾದಗಳು... 🙏👍
@mm-re8ye6 ай бұрын
ಅದ್ಭುತ, ನಿಮ್ಮಿಂದ ಹಳ್ಳಿಗಳ ಕೆರೆ, ಶಿಕ್ಷಣ, ಉದ್ದಾರವಾಗಲಿ..
@Omnamahshivaya0106 ай бұрын
ಇಂತಹ ಸಾಮಾಜಿಕ ಹಾಗು ಪರಿಸರ ಕಾಳಜಿ ಇರುವ ನಿಮ್ಮ ಮನಸ್ಸು ಹಾಗು ಮಾನವೀಯತೆಗೆ ಸಾಷ್ಟಾಂಗ ಪ್ರಣಾಮಗಳು ♥️💛🙏💛♥️
@geethanjali12386 ай бұрын
Madam ಹೇಳೋದುಕು ಮಾತು ಬರುತ್ತ ಇಲ್ಲ ಅಮ್ಮನಿಗೆ Mother's Day ಶುಭಾಶಯಗಳು ಮಾನವ ಸೆವಯೇ ಮಾಧವ ಸೇವ, Kalamadyama KZbin Channel ಗೇ ಧನ್ಯವಾದಗಳು 🎩
@nagarajab76896 ай бұрын
ಪ್ರಕೃತಿಯೇ ದೇವರು. ದೇವರು ನಿಮಗೆ ಒಳ್ಳೆಯದು ಮಾಡಲಿ .. ನಿಮ್ಮ ಸೇವೆ ಹೀಗೆ ಮುಂದುವರಿಯಲಿ ಅಮ್ಮ 🙏🙏
@mallikaramesh26026 ай бұрын
ಇಂಥ ಅಪರೂಪದ ವ್ಯಕ್ತಿಗಳ ಅಗತ್ಯ ನಾಡಿಗೆ ಇದೆ ದೇವರು ಒಳ್ಳೆಯದು ಮಾಡಲಿ
@jayasheelae13536 ай бұрын
ಈಗಿನ ಕಾಲದಲ್ಲಿಯೂ ಇಂಥವರು ಇದಾರ ಅನ್ನುವ ಸಂಗತಿಯೇ ಆಶ್ಚರ್ಯ❤🎉❤❤❤❤🙏🙏🙏👌💐💐👑👑💪💪👋👋👋
@shivannat63016 ай бұрын
ಭೂತಾಯಿಗೆ ನಿಮ್ಮ ಸೇವೆ ಎಂದೆಂದಿಗೂ ಹೀಗೆ ನಿರಂತರವಾಗಿರಲಿ ತಾಯಿ ಧನ್ಯವಾದಗಳು.❤
@vasanthh.d32796 ай бұрын
ನಿಮ್ಮ ಈ ಮಾರ್ಗ ದರ್ಶನ ಸೇವೆ ಸಮಾಜಕ್ಕೆ ಒಂದು ಅತ್ಯುಪಯುಕ್ತ ಕೊಡುಗೆ ,ಪ್ರಕೃತಿ ಸಮತೋಲನ ಬಗ್ಗೆ ತಮ್ಮ ಆಲೋಚನೆ ಉತ್ಕೃಷ್ಟ ವಾದದ್ದು, ' ರೇವತಿ ಕೆರೆ 'ಚಿರಾಯುವವಾಗಲಿ, ಶುಭ ಹಾರೈಕೆಗಳು 🙏🙏💐💐
@mynakumaris14006 ай бұрын
ಪ್ರಕೃತಿಯೇ. ದೇವರು, ಅಂತಹ ಸ್ವರೂಪ ನೀವು. ಸದಾ ತಣ್ಣಗಿರಿ. 🙏🙏🙏🙏
@ashabhat87306 ай бұрын
Revathi ma'am hats off to you ❤
@vijayakrishnappa35796 ай бұрын
ನಮಸ್ಕಾರ ಮೇಡಮ್ , ನಿಮ್ಮ ಸಾಧನೆ ಅದ್ಭುತ ನನಗೂ ಸಹ ಇದೆ ಮನೋಭಾವ ಇತ್ತು ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ಆದರೆ ನಿಮ್ಮಲ್ಲಿ ಇರುವಷ್ಟು ಹಣ ಇರಲಿಲ್ಲ ನಮ್ಮದು ಅಡಿಕೆ ತೋಟ ದಿಂದ ಬಂದ ಹಣದಿಂದ ಬ್ರಹ್ಮ ಕುಮಾರಿ ಸಂಸ್ಥೆಯಲ್ಲಿ ಸೇವೆ ಮಾಡುತ್ತಿರುವೆ
@SandhyaPai-q5t5 ай бұрын
Great work🙏👏
@kusumagb92586 ай бұрын
ಛೇ, ಯಾಕಪ್ಪ ಮುಗಿತು. ತಾಯಂದಿರ ದಿನದ ಶುಭಾಶಯಗಳು.. 🙏ಇಲ್ಲಿ ನೋಡಿದ ನಂತರ ಬುಕ್ ಬ್ರಮ್ಮ., ಚಂದನವನ ಚಾನೆಲ್ ಗಳಲ್ಲಿ ನಿಮ್ಮ ಸಂದರ್ಶನ ನೋಡಿದೆ. 👌 ಅಮ್ಮ
@sahanap87246 ай бұрын
Weekend with Ramesh start adaga nimune modolu kurisabeku mam... Hat's off you mam❤
@manjularamesh44996 ай бұрын
ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮ ಕನಸಿಗೆ, ರೆಕ್ಕೆ, ಪುಕ್ಕ ಸೇರಿ, ನಿರ್ಭೀತಿಯಿಂದ ಹಾರಲಿ.
@talwarpowerdhoni4406 ай бұрын
ಎಷ್ಟೋ ಪ್ರಾಣಿ ಪಕ್ಷಿಗಳಿಗೆ ನಿಮ್ಮಿಂದ ಆಸರೆ ಆಯ್ತು 🙏🥰🌹
@shobhakp81736 ай бұрын
ನಿಜವಾಗಿಯೂ ರೇವತಿ ಮೇಡಂ ಅವರ ಮಾತುಗಳು ಸ್ಪೂರ್ತಿದಾಯಕ ಆಗಿದೆ.
@sindhura13416 ай бұрын
The best episode in Kalamadhyama so far . Revathi mam is the embodiment of Shakti. Happy mother's day to powerful mothers
@santoshbalunaik10476 ай бұрын
ಅಭೂತಪೂರ್ವ ಕೆಲಸ ಮಾಡಿದ್ದೀರಿ ಮೆಡಮ್
@LokeshM-en3zn6 ай бұрын
ಕೆಲವೂಮ್ಮೆ ಮುಗ್ಧ ಮನಸ್ಸಿಂದ ಮಾತುಗಳು ಮೇಡಂ🎉👍✨🌿🙏🏻
@VeenaNarayan-th1gm6 ай бұрын
Hi…. Revati …Bhagirathi…Veena Vadaki…KeregalaOdati.. Saraswati …Pakruti..Raghuram Kamat’ra Hendati..proud Aggi..Nikhil.. Nitin.. raMataji..Ki.. Jai..Happy Mothersday..with immense love by another proud mother…Veena….
@JyothipGowda6 ай бұрын
ನಿಮ್ಮಂತ ವರು ಯುವ ಪೀಳಿಗೆಗೆ ಸ್ಫೂರ್ತಿ.... ನಿಮಗೊಂದು ನನ್ನ ನಮನ. 🙏🏻🙏🏻🙏🏻🙏🏻🙏🏻💐💐💐
@Mahesh-ru7et6 ай бұрын
Revathi Madam Great Mother of Bangalore.
@bhagyabhagyamma54036 ай бұрын
ರೇವತಿ ಮೇಡಂ ದೇವರು ನಿಮಗೆ ಒಳ್ಳೆಯದು ಮಾಡಲಿ
@strugglingtrader62906 ай бұрын
Subtitles ಹಾಕಿ ಪರಮ್ ಇದು ಬೇರೆ ಬಾಷೆಯವರು ನೋಡ್ತಾರೆ ಯಾಕೆಂದ್ರೆ ಜೀರೋದ ಫೌಂಡರ್ ತಂದೆ ತಾಯಿ ಬಗ್ಗೆ ಎಲ್ಲರಿಗೂ ಕುತೂಹಲ
@Jaihind-s4k6 ай бұрын
ಅಯ್ಯಪ್ಪಸ್ವಾಮಿ ಹೆಸರೇ ಇರಲಿ ಕೆರೆಗೆ. ರೇವತಿಯವರ ಕೊಡುಗೆ ಅಂತ ನೆನಪಿಡಿ.❤
@suryaraj18556 ай бұрын
U must deserve for award mam... Padma shree .. or karanata future nature department must recognise govt
@malathigundanna32456 ай бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬಗ್ಗೆ ನನಗೆ ಅಪಾರ ಗೌರವ ತಾಯಿ , ಇದೆ ರೀತಿ ನಮ್ಮ ಹಳ್ಳಿಯ ಪರಿಸ್ಥಿತಿ
@deepar_91896 ай бұрын
Amma nivu great ❤ Nimmindha nan thumba kalthe. Thanks to Kalamadhyama KZbin 🙏
@TRAVELRAI6 ай бұрын
I want Revathi ma'am to become our next PM ,If similar minds in politics our Nation will become a gift to our next generation..
@vidyarao36546 ай бұрын
S
@RedDragon7706 ай бұрын
Should be our CM first.
@keshav35936 ай бұрын
Madam is an inspiration to all 🙏 Proud to know she is a kannada
@shobhaa54826 ай бұрын
ಮಹಾ ತಾಯಿ❤
@bindu89376 ай бұрын
U r a divine daughter to the earth 🌍!!!
@nagarathnanayak99886 ай бұрын
ಅವಿಸ್ಮರಣೀಯ ಸಂದರ್ಶನ 🙏
@maheshchalva17966 ай бұрын
Super thinking ,single motivated person can do wonders to the society,let's join our hands together to clap for the brave and bold Revati Madam...big salute Madam ❤😊
@vinayak5866 ай бұрын
I really appreciate your efforts madam... Thank you. M really more happy now to use Zerodha...
@umaashok77976 ай бұрын
Dear Revathi Madam, I am compelled to express my profound admiration for your exemplary dedication and selfless commitment to the noble cause of lake restoration. Your tireless efforts, funded solely by your own resources, stand as a beacon of inspiration in a commercial world often bereft of such altruism. Your unwavering resolve to safeguard our natural resources embodies the epitome of philanthropy and environmental stewardship. In restoring these invaluable ecosystems, you have not only enriched our surroundings but also ignited a spark of hope for a brighter, more sustainable future. Your remarkable contribution will be eternally cherished and celebrated. With utmost respect and gratitude Ashok
@umahswamy6 ай бұрын
Have you taken the content from chat GPT???
@shaikusman5366 ай бұрын
Education is the Only way to empower Societies.........Hats off to Revati ji & Team.....Respect from Bangalore.
@lathagk13516 ай бұрын
Very inspiring interview 👏🙏
@LakshmiLakshmi-ru2gk6 ай бұрын
First lady of this type i sm seeing after many years of queens snd kings who did a lot to preserve nature
@amithahiriadaka28926 ай бұрын
Revathi mam just wow your work. This eye opening for politicians they still sleeping like. Kumbakarna. People aware this social activity and take it or reform social change like this people you have to select in your constitution then only our Indian environment green green every where. Thanks once again to Mam Hats off you once again Hennu makalle strong guru.🙏🙏
@vasudevaa30556 ай бұрын
Really great work. An eye-opener to our corrupt Politicians and govt officials who were paid hectic salary from Tax payers money and still lacking in doing good to society as madam is doing.
Very inspiring Revathi madam is. I liked her vision about rural development. One thing I would like to suggest is please do something for awareness in waste management and sanitation in villages.
@hemarao88756 ай бұрын
Entha adbuth interview Param,hat's off to Revati Madam
@chandrappa.astmdvgastmdvg6 ай бұрын
Mam wish u happy mother's day, recently I lost my husband and my 12years old son same day now I hav one son with me I lost hope on life but after seeing ur conversation I got motivation thank u mam
@LakshmiLakshmi-ru2gk6 ай бұрын
Very well said madame. She inspires others that trye but you got inspired with your sorrows you are also hreat. Alsso doing something yo surroundings and society gives lot of satisfaction
@pushpalaths57086 ай бұрын
In spite of doing Herculian job madam u r so humble d child like at heart. Hats off to u madam Revathi.🎉🎉😊
@BhagyammaGM6 ай бұрын
Aparoopada sandarshana hats of you param
@skandaswowchannel96356 ай бұрын
Mam your work is speechless
@chandrashekhargudagur96356 ай бұрын
Impossible is made possible even govt. It is great madam hands up to you
@padmavathiv99606 ай бұрын
Revati nanu ninna pu class mate ninna achievement keli tumba santosha , congratulations
@filterfreecooking13656 ай бұрын
Really you are contributing alot to the society without anybody's notice.great!
@RaviKumar-kd8tr6 ай бұрын
Her simplicity is her greatness, so humble
@ashwinipatil65406 ай бұрын
Loads of love amma....happy mothers day.....bhumitaayi tuka nivu....❤
@sailatha97106 ай бұрын
Happy Mother's day Revathi madam . Your accomplishments and works are coming to light through this channel .thanks to Param sir for sharing your work 🙏🙏
Madam you are the most talented and kind hearted person, your Kannada is so good, God choose you to be rich because you are already rich in kindness also, falling short of words to appreciate
@lakshmin73736 ай бұрын
Revathi mam hats of to u God bless u always.
@hemavathyg24946 ай бұрын
Truly inspirational lady and video.
@Ganesh.k27146 ай бұрын
Moral of the story is money is everything…without money nothing if u have money u can do good deeds and if u bad intentions u may do bad deeds also…so overall money is everything
@VaniManjunath-rj3dq6 ай бұрын
ತುಂಬಾ ಚನ್ನಾಗಿ ಮಾತಡಿದೀರಾ. ಹಾಗೆ ಕರ್ನಾಟಕ ದಲ್ಲಿ ಅದು ಹಳ್ಳಿ ಗಲ್ಲಿ ಕೆರೆಗಳನ್ನು ಉಳಿಸಿದಿರಾ ಉದ್ದಾರ ಮಾಡುತ್ತಿದೀರ. ಹ್ಯಾಂಡ್ಸಪ್ mam ರೇವತಿ mam. ಹೀಗೆ ಎಲ್ಲಾ ದೇವರು ನಿಮ್ಮ ಹಾಗೂ ನಿಮ್ಮ ಕೆಲಸಗಳಿಗೆ ನಿಮ್ಮ ಸಂಸಾರ ಕಾಪಾಡಲಿ 🌹❤😘
@shrikz6 ай бұрын
Great achievement madam 🎉
@ashag42846 ай бұрын
Happy mother 's day Revathi Madam. You have done an excellent job
@shilpac61346 ай бұрын
Proud of you mam
@yashasgayathri19706 ай бұрын
ಪರಂ ಸರ್ ನೀವು ರೇವತಿ ಮೇಡಂ ಅವರ ಸಂದರ್ಶನ ಇನ್ನು ಮುಂದುವರಿಸಿ
@sureshsarjapur62326 ай бұрын
Revati madam,,,salutes to your work,,,our governments have to recognise your good works,,at least allow them to do the service,,,once again thank you madam,,,your work inspires us
@IrkyMan6 ай бұрын
Thanks Param sir for this episode
@sunitha.t.d98936 ай бұрын
Wonderful personality Revathi Madam💐
@bharatiangadi46436 ай бұрын
Wonderful woman of bangluru every one should proud of her. Best of kalamadyam ❤👍👌
@kavithavedamurthy65646 ай бұрын
Great ma'am thank you ❤
@trivenitm91646 ай бұрын
Kalamadhyamake extra kale bantu..param sir TQ u fr interview such an amazing inspiring lady..revathi mam hatsoff to you mam
@varadarajaluar28836 ай бұрын
ಅತ್ಯುತ್ತಮ ಸಂಚಿಕೆಗಳಲ್ಲಿ ಒಂದು. ಪರಂ ಸರ್ ಅವರಿಗೆ ಧನ್ಯವಾದಗಳು. TO ರೇವತಿ madam ನಮಸ್ತೆ ಮತ್ತು ಹ್ಯಾಟ್ಸ್ ಆಫ್ 22:06 ಮೇಡಂ .ನೀವು ನಿಜವಾದ ಕರ್ಮಯೋಗಿ. 22:06
@annapurnanr5967Ай бұрын
Amma taaye nimage koti koti namanagalu❤❤❤❤❤
@jinymathew76885 ай бұрын
Ancestors thought so much and build lakes and canals but human greed spoilt it but thanks a lot for reviving it again...❤❤❤❤❤
@rashmijayanna43566 ай бұрын
What a Zeal, what an enthu, what an energy ur just truly inspiring ma'am a gem of our nation.. wishing u a happy, healthy and a fulfilling life may u always inspire us through such videos & many thanks to @kalamadhyama team for interviewing Revathi ma'am :)
@praveenn32826 ай бұрын
Our sincere thanks for your social service madam. Happy Mother's Day ❤️
@LakshmiLakshmi-ru2gk6 ай бұрын
She has very good vision❤
@vanamaladevi98906 ай бұрын
🙏🙏Great inspiration to all ma'am 🙏🙏❤️u n God bless u always 💝💐...
@sharathr30036 ай бұрын
Bumige Banda bhagavante❤❤❤❤❤hats of mom
@nehanethra92906 ай бұрын
Very great of you madam. Nimmantha vyakthithvadavaru innu hechchu hechchu beli beku.
@geethashenoy7526Ай бұрын
Really best use of her money god will bless her ad her son s really a angel ❤
@chirantanaacademy6 ай бұрын
Great achievement Revathi madam.... 🙏🙏🙏🙏
@mahalakshmi30926 ай бұрын
Madam very respectful ನಮಸ್ತೆ to you. Really you deserve an award. Very inspiring you are. Wish u a very good health and happiness. Mr. ಪರಮೇಶ್ ವೆ would like to see the ರೇವತಿ ಕೆರೆ in the next episode. Waiting eagerly
@aarathih.s26946 ай бұрын
Toooo Great madam nothing can match your work really great and good job 👍 hats off great family 👏👏 can not stop apperisin you madam really great
@sundareshans14746 ай бұрын
We want these type of great people who are doing such great jobs. Salute to this lady.
@anandasada6 ай бұрын
Super Madam!
@ruchitha.uruchi80596 ай бұрын
Exactly what you have talked about NGO is absolutely right mam without profit nobody do any work 😌