41 ಗುಂಟೆಯಲ್ಲಿ ಒಂದು ಚೂರು ಜಾಗ ಕೂಡ ವ್ಯರ್ಥ ಮಾಡದೆ ಗಿಡಗಳನ್ನು ಹಾಕಿದ್ದಾರೆ.. ಅಡಿಕೆಯ ಜೊತೆ ಎಲ್ಲ ಬೆಳೆಗಳನ್ನು ಅಂತರ

  Рет қаралды 30,872

ಕೃಷಿ ಬದುಕು

ಕೃಷಿ ಬದುಕು

Күн бұрын

41 ಗುಂಟೆಯಲ್ಲಿ ಒಂದು ಚೂರು ಜಾಗ ಕೂಡ ವ್ಯರ್ಥ ಮಾಡದೆ ಗಿಡಗಳನ್ನು ಹಾಕಿದ್ದಾರೆ.. ಅಡಿಕೆಯ ಜೊತೆ ಎಲ್ಲ ಬೆಳೆಗಳನ್ನು ಅಂತರ ಬೆಳೆಯಾಗಿ ಸಂಯೋಜಿಸಿದ್ದಾರೆ ಆದರೆ ಅಡಿಕೆಯ ಅಂತರವನ್ನು ನೋಡಿದರೆ ಆಶ್ಚರ್ಯವಾಗುತ್ತೆ
ರೈತ:ಅಂಕೇಗೌಡ
ಸ್ಥಳ:ಕೆಂಚನಹಳ್ಳಿ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
...

Пікірлер: 34
@javaregowdamanjula7217
@javaregowdamanjula7217 Жыл бұрын
ಅಣ್ಣ ತಮ್ಮ ನಿಜಕ್ಕೂ ತುಂಬಾ ಧನ್ಯವಾದಗಳು ಯಾರು ಬೇಕಾದರೂ ಏನು ಹೇಳಿದರೂ ನೀವು ತಲೆ ಕೆಡಿ ಸಕೊಳ್ಳಬೀಡಿ ಪ್ರತಿಯೊಬ್ಬ ರೈತರೂ ಈ ರೀತಿ ಮಾಡಿದರೆ ಸಾಕು ಯಾವ ಸರಕಾರಿ ನೌಕರ ಈ ರೈತರ ಮುಂದೆ ಎ ನು ಮಾಡಲು ಸಾಧ್ಯವೇ ಇಲ್ಲ.ಕಡಿಮೆ ಭೂಮಿ ಅರ್ದ ಒಂದು ಎ ಕ್ಕರೆ ಭೂಮಿ ಇರುವ ರೈತರೂ ಈ ರೀತಿಯ ಕ್ರಮ ದಲ್ಲ್ಲಿ ವ್ಯವಸಾಯ ಮಾಡುವ ಮೂಲಕ ತಮ್ಮ ಸ್ವಂತ ಬಲದ ಮೇಲೆ ಯಾರ ಅಂಗು ಈ ಲ್ಲದೆ ಜೀವ್ನ ಮಾಡಬಹುದು ನಿಜಕ್ಕೂ ನಿಮಗೆ ನನ್ನ ಅನಂತ ವಂದನೆಗಳು ಜೈ ಜವಾನ್ ಜೈ ಕಿಸಾನ್
@sanjays506
@sanjays506 Жыл бұрын
ಉತ್ತಮ ಮಾಹಿತಿ 👍 ನಾನು ಸಾವಯವ ಕೃಷಿ ಮಡುತಿವಿ Mysore ಗು ಬನ್ನಿ sir
@yogeshms4003
@yogeshms4003 Жыл бұрын
ಸರ ತೋಟದಲ್ಲಿ ತುಂಬಾ ಮಾಹಿತಿ ಇದೆ ನಾವು ಆ ತೋಟಕ್ಕೆ ಹೋಗಿ ನೋಡಬಹುದು
@siddaramskumbar6288
@siddaramskumbar6288 Жыл бұрын
Brother its my request please matte ee farm video madabeku tappade
@OrganicFarmer123
@OrganicFarmer123 Жыл бұрын
ಏನ್ sir ಇದು ಫುಲ್ ಕನ್ಫ್ಯೂಷನ್ ಆಗೋಯಿತು ಇವ್ರು ತೋಟ ನೋಡಿ
@prashanthrangegowda8977
@prashanthrangegowda8977 Жыл бұрын
Sir can u come to Hassan u will get good tp i have farm o cultivation all types plant is there
@shashidaragowda5238
@shashidaragowda5238 Жыл бұрын
I think this method going to collapse
@SanjaySanjay-dy7xk
@SanjaySanjay-dy7xk Жыл бұрын
Hi
@adarshacb4592
@adarshacb4592 Жыл бұрын
Wrong method
@gadnahallibernardJoseph
@gadnahallibernardJoseph Ай бұрын
ವ್ಯವಸಾಯ ಪ್ರಯೋಗ ಶಾಲೆ. ರೈತ ವಿಜ್ಞಾನಿ
@srmpigeonsloftthyamagondlu
@srmpigeonsloftthyamagondlu 5 ай бұрын
ಒಳ್ಳೆಯ ಮಾಹಿತಿ 💐🙏
@kallappakatagi9050
@kallappakatagi9050 Жыл бұрын
ಬಾಗ 2 ಬರಲಿ
@nikshitheertha11
@nikshitheertha11 Жыл бұрын
8.5 ft distance minimum idi other otherwise yield kammi aguthe and plant bega hight oguthe
@puttaswamyputtaswmy9064
@puttaswamyputtaswmy9064 Жыл бұрын
ಒಳ್ಳೆ ಪ್ರಯತ್ನ ಮಾಡಿದ್ದೀರಾ. ಧನ್ಯವಾದಗಳು
@pradeepp2090
@pradeepp2090 Жыл бұрын
Intensive plantation later course nalli survive agala...one acre nalli 1200 adike yield mele tondre madate
@noobsgangnoobsgang9227
@noobsgangnoobsgang9227 Жыл бұрын
ಇದು ತಾತ್ಕಾಲಿಕವಾಗಿ ಯಶಸ್ವಿಯಾದರು ಧೀರ್ಘಕಾಲದಲ್ಲಿ ಕಸ್ಟವಾಗಬಹುದು🌱
@veeranagowdah
@veeranagowdah 11 ай бұрын
ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ.... ಅವಾಗ ನೀವು ಈ ರೈತರ ಪ್ರಯೋಗಕ್ಕೆ ಸಿಕ್ಕ ಪ್ರತಿಫಲದ vedio ಮಾಡಿ ಸರ್ ...
@shanthammar7085
@shanthammar7085 Жыл бұрын
ಕಲ್ಕತ್ತಾ ಮಲ್ಲಿಗೆ ಅಂದ್ರೆ ಯಾವ ಹೂ ಸಾರ್ ತೋರಿಸಿ
@AbhiAbhi-vz8tl
@AbhiAbhi-vz8tl Жыл бұрын
Part 2 Ako
@simplifarm_Realtors
@simplifarm_Realtors Жыл бұрын
Ella ok but distance atleast 6 to 7ft kodbekithu.
@nagarajdn7385
@nagarajdn7385 Жыл бұрын
Trial basis
@tonybro3
@tonybro3 Жыл бұрын
Yaradru heli 1 acre ge thengu eshtu akbodu
@hemigowd
@hemigowd Жыл бұрын
25*25 ಅಲ್ಲಿ 50 ಗಿಡ 30*30 ಅಲ್ಲಿ 40 ಗಿಡ ಹಿಡಿಯತ್ತೆ ತೆಂಗು. 30*30 ಅಲ್ಲಿ maximum yield ಬರೋದು Border ಅಲ್ಲಿ compulsory 10 ಅಡಿ gap ಬಿಟ್ಟು ನೆಡಿ.
@ShivakumarCr-h3g
@ShivakumarCr-h3g Жыл бұрын
Amel nodrapa gotagute
@ShivakumarCr-h3g
@ShivakumarCr-h3g Жыл бұрын
Sari ela
@kannadababruvahana
@kannadababruvahana Жыл бұрын
It’s too much ads
@ShivakumarCr-h3g
@ShivakumarCr-h3g Жыл бұрын
Nove
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 15 МЛН
when you have plan B 😂
00:11
Andrey Grechka
Рет қаралды 66 МЛН
Поветкин заставил себя уважать!
01:00
МИНУС БАЛЛ
Рет қаралды 6 МЛН
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 15 МЛН