ನನಗೆ ಸಭಾ ಕಾರ್ಯಕ್ರಮ ಅಂದ್ರೆ ಅಲರ್ಜಿ. ಸಭಾ ಕಾರ್ಯಕ್ರಮ ಆದ್ಮೇಲೆ ಯಕ್ಷಗಾನ ನೋಡೋಕೆ ಹೋಗ್ತೇನೆ ನಾನು. ಆದ್ರೆ ಇಲ್ಲಿ you tube ನಲ್ಲಿ ಇಡೀ ಸಭಾಕಾರ್ಯಕ್ರಮ ನೋಡಿದೆ. ತುಂಬಾ ಖುಷಿ ಆಯ್ತು. ವೇದಿಕೆ ಹಂಚಿಕೊಂಡ ಎಲ್ಲರೂ ಸಂಕ್ಷಿಪ್ತ ವಾಗಿ ಅರ್ಥಗರ್ಭಿತ ವಾಗಿ ಮಾತನಾಡಿದ್ದು ಸಂತೋಷವಾಗಿದೆ 🙏🙏🙏🙏
@yakshapallavi94432 ай бұрын
🙏🙏🙏
@Mr11519567 ай бұрын
ಅತ್ಯಂತ ಉತ್ತಮವಾಗಿ ಯಕ್ಷಗಾನ ನಡೆಯುತ್ತಾ ಇದೆ.ಕುಮಾರಿ ಚಿಂತನಾರ ಹಾಡುಗಾರಿಕೆ ತುಂಬಾ ಇಂಪಾಗಿ ಪ್ರಬುದ್ಧ ಮಟ್ಟದಲ್ಲಿದೆ.ಧನ್ಯವಾದಗಳು.ಕಲಾವಿದರುಗಳ ಪರಿಚಯ ತಿಳಿಸಿರಿ.