5 ಸಾವಿರ ಖರ್ಚು ಮಾಡಿ 3 ಲಕ್ಷ ಆದಾಯ ಗಳಿಸುತ್ತೇನೆ..! ಕೃಷಿಯಲ್ಲಿ ಅತ್ಯುತ್ತಮ ಪ್ರಯೋಗ ಶಾಲೆ ಮಾಡಿದ ಪ್ರಾಂಶುಪಾಲರು..!

  Рет қаралды 87,433

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

#KrishiBelaku
#Naturalfarming
#Arecanutcultivation
#Intercropsinarecanut
#Arecanut
#Arecacultivation
#Malenadufarming
#Naturalcultivation
#Coconutplantation
#Nutmugcultivation
#Cowsrearing
#Ifs
#Integratedfarmingsystem
#Multistoredcropingsystem
#Highdensityplanting
#Coconutplantation
#Cardamomfarming
#NaturalFarmingSystem
#BananaCultivation
#CocoaCultivation
#Peppercultivation
#Weedmanagement
#Soilmicroorganisms
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ಕೃಷ್ಣ (ನಿವೃತ್ತ ಪ್ರಾಂಶುಪಾಲರು)
ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ
ದೂ.: 9448743928
BUSINESS ENQUIRES:
Contact: 9019833125
WhatsApp : 9019833125
Contact: 7892097351
WhatsApp: 7892097351

Пікірлер: 44
@harsha_yagati
@harsha_yagati Жыл бұрын
ಅಪರೂಪದ ಕೃಷಿ ಬದುಕನ್ನು ಕಟ್ಟಿರುವವರನ್ನು ನಮ್ಮೆಲ್ಲರಿಗೂ ಪರಿಚಯಿಸುವ ಉತ್ತಮವಾದ ಕೆಲಸ ಮಾಡುತ್ತಿದ್ದೀರಿ ನಿಮಗೆ ಅಭಿನಂದನೆಗಳು....
@shrirangkatti7809
@shrirangkatti7809 2 ай бұрын
ಬಹಳ ಸುಂದರ ವಿವರಣೆ.. 👌❤👌
@HalliJivanaCityLife
@HalliJivanaCityLife Жыл бұрын
Good information 🙏
@prasannaks89
@prasannaks89 Жыл бұрын
Thumba chengi artha madkonda edira Krushi na ❤🎉
@shakunthalanarayanaswamy6409
@shakunthalanarayanaswamy6409 Жыл бұрын
Super sir
@madhavagr2016
@madhavagr2016 Жыл бұрын
ನಾನು ಇನ್ನೂ ಮುಂದೆ ಕಳೆ ಕೀಳಿಸಬಾರದು ಅಂತ ನಿರ್ಧಾರ ಮಾಡಿದ್ದೀನಿ ಗುರುಗಳೆ...
@irannamadivalar8545
@irannamadivalar8545 Жыл бұрын
Vijapur kade belegal bage video madi sir
@ssp6605
@ssp6605 Жыл бұрын
ಮತ್ತೆ ಮತ್ತೆ ತೇಜಸ್ವಿ ❤
@67jagadeesh
@67jagadeesh Жыл бұрын
Tejasvi is great human being avrige jnanapeeta signekithu sigalilla, yalandre avru bucket hidililla
@rangnathranganath9541
@rangnathranganath9541 Жыл бұрын
ನ ಮ್ಮ ರೈ ತ ರು ತುಂ ಬ ಬುದ್ ವ o ತ ರು ಆ ದ ರೇ, ಕೆ ಲ ಹೊ ಮ್ಮೇ ಅ ತಿ ಬುದ್ ವ o ತ ರಾ ಗಿ ಅ ತಿ ನ ಸ್ಟ ಅ ನು ಭ ವಿ ಸುತ ರೇ. ಭೂ ಮಿ ಎ o ದಿ ಗೂ ಕೈ ಬಿ ಡು ವ ಮಾ ತೆ ಇ ಲ. ಭೂ ಮಿ ಯ ನ್ನ ನ o ಬಿ ರೈ ತ ಭಾ o ದ ವ ರೇ.
@kashallellappa2020
@kashallellappa2020 Жыл бұрын
ಅದ್ಬುತವಾದ ಪರಿಸರದ ಜೀವನೋದ್ದಾರ ಪಾಠ
@maruthinmaruthi1831
@maruthinmaruthi1831 Жыл бұрын
@deepikagowda397
@deepikagowda397 Жыл бұрын
This form of farming is called regenerative farming, like a organic farming without use of fertilizers, herbicide and insecticide and also not disturbing soil and other plant which is not useful. They use vermicompost or animal wastes like that etc.
@shivarajkumar4229
@shivarajkumar4229 11 ай бұрын
Principal sir... Nimma eegina munthli pention yestu sir...
@channegowdab.k2786
@channegowdab.k2786 Жыл бұрын
Very good inspiration for natural forming agriculturists
@rk9344
@rk9344 6 ай бұрын
but air pass aagola roots ge anuste..
@sahebagoudahikkanagutti7619
@sahebagoudahikkanagutti7619 Жыл бұрын
ಸರ್ ಇದು ಹತ್ತಿ ಬೆಳೆಗೆ ಉಪೋಸಿಗಭವದೇ
@HunamathappaHunamathappa
@HunamathappaHunamathappa Жыл бұрын
ಧನ್ಯವಾದಗಳು ನಾನು ಇದನ್ನೇ ಅನುಸರಿಸಿ ಕಳೆದ 25ವರ್ಷಗಳಿಂದ ಅನುಸರಿಸಿ ನೆಮ್ಮದಿಯಾಗಿದೇನೆ
@sunileinstein3701
@sunileinstein3701 Жыл бұрын
🙏🙏🙏
@rajannak8667
@rajannak8667 Жыл бұрын
ನೀವು ಸಂದರ್ಶನ ಮಾಡಿದ ಕೃಷಿಕರ ಫೋನ್ ನಂಬರನ್ನು ಡಿಸ್ಪ್ಲೇ ಮಾಡಿ
@anumandhanaayagan
@anumandhanaayagan Жыл бұрын
Thank you sir
@1111educationforall
@1111educationforall Жыл бұрын
Adbutha Mathu😊🎉
@chandrashekar5169
@chandrashekar5169 3 ай бұрын
ಪಾಪ ಇವರ ತೋಟ ಬರಗಾಲ ದಿಂದಾಗಿ ಒಣಗಿ ಹೋಯ್ತು
@musicbynuthan
@musicbynuthan Жыл бұрын
ಮಲೆನಾಡು ಭಾಗದಲ್ಲಿ ಇದು ಸಾದ್ಯ ಆಗುವುದಿಲ್ಲ...
@skyfarming8062
@skyfarming8062 11 ай бұрын
Super knowledge
@banadigan7511
@banadigan7511 Жыл бұрын
ಕೃಷಿಕರಿಗೆ ನಮಸ್ಕಾರಗಳು.
@anandakumarkasumshetty3815
@anandakumarkasumshetty3815 Жыл бұрын
Swamigale yella sare Adare mix crop inda prakruthi mattu manushynige olleyadu single crop not recommendable anta thilidavaru heluttare.ondu request Desi gomata free yagi bittubidi totalling hullu thindu gobbara koduthe
@vanithasantosh2035
@vanithasantosh2035 Жыл бұрын
Namasthe sir, naanu swabhavika krishi prarambha maadiruve, sumaru 1 varshadhindha, neevu helidha 4 points galannu follow maadthiddhene. Thengu, adike, hannina gidagalanna belesuthiddhene.
@ambareshv7564
@ambareshv7564 Жыл бұрын
ನಿಮ್ಮ ತೋಟದ ಅಡಿಕೆ ನಮಗೂ ಬೇಕುಸಾರ್ kg ಗೇ ಎಷ್ಟು ಸಾರ್
@chandramouli6185
@chandramouli6185 Жыл бұрын
Well done by...sir
@bharateshbenni6686
@bharateshbenni6686 Жыл бұрын
Swamy nimage backup ide.. ella farmers ge irolla
@peopelking8608
@peopelking8608 Жыл бұрын
ಸೂಪರ್ ಸರ್
@rajegowdaks8124
@rajegowdaks8124 Жыл бұрын
ಸೂಪರ್ ಸರ್ 🙏
@bharathkumarcd644
@bharathkumarcd644 Жыл бұрын
ನಾನು ಐದು ವರ್ಷದಿಂದ ಇದೆ ರೀತಿ ಮಾಡ್ತಾ ಇದ್ದೀನಿ
@thejaskumar1390
@thejaskumar1390 Жыл бұрын
🙏🏽 sir nanu nimma sisya sir superb
@vinodsr5609
@vinodsr5609 Жыл бұрын
Excellent 👌🙏🏼
@adzeosports3605
@adzeosports3605 Жыл бұрын
Super sir
@lakshmipathi8694
@lakshmipathi8694 Жыл бұрын
Thumba olle maahithi thilisi kottidhiira aage raitha mithra r na parichaya maadisuthirodhu olle belavanige
@madannakatavi3221
@madannakatavi3221 Жыл бұрын
ಒಳ್ಳೆ ಮಾಹಿತಿ ಸರ
@ankitha6620
@ankitha6620 Жыл бұрын
🙏🙏
@basavarajabasavaraja8166
@basavarajabasavaraja8166 Жыл бұрын
Sir.nimma.phone.no.kodi.sir
iPhone or Chocolate??
00:16
Hungry FAM
Рет қаралды 46 МЛН
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 3 МЛН
iPhone or Chocolate??
00:16
Hungry FAM
Рет қаралды 46 МЛН