ಧನ್ಯವಾದಗಳು ನಿಮಗೆ... ನಮ್ಮ ಹೋಟೆಲಿಗೆ ಬಂದು ಊಟ ಮಾಡಿ ನಿಮ್ಮ ಸವಿಯಾದ ಅನುಭವನ್ನು ಜನರೊಂದಿಗೆ ಹಂಚಿಕೊಂಡಿದ್ದೀರಾ.. ಸುದ್ದಿ ನ್ಯೂಸ್ ಚಾನೆಲ್ ಪುತ್ತೂರು, ಹಾಗೆ ನಮ್ಮ ಎಲ್ಲ ಗ್ರಾಹಕ ಬಂಧುಗಳಿಗೂ ನಾವು ಚಿರಋಣಿ.. 🙏😊
ಅನ್ನ ಹಾಕಿದ ಮನೆ ಎಂದು ಕೆಡುವುದಿಲ್ಲ ನಿಮಗೆ ದೇವರು ಒಳ್ಳೆಯದು ಮಾಡ್ತಾನೆ 🙏🙏🙏 ಮುಂದುವರೆಸಿ ಧನ್ಯವಾದಗಳು
@tharanatharai9335 ай бұрын
ನಾನು ಹೆಚ್ಚಾಗಿ ಇಲ್ಲಿ ಊಟ ಮಾಡ್ತಾ ಇರ್ತೇನೆ.... ತುಂಬಾ ಚೆನ್ನಾಗಿದೆ.....
@indirap40775 ай бұрын
ಸೂಪರ್, ನಮ್ಮ ಹೆಮ್ಮೆಯ ಪುತ್ತೂರು. ನಾನು ಇರುವುದು ಬೆಂಗಳೂರು.ಪುತ್ತೂರಿಗೆ ಬಂದಾಗ ಖಂಡಿತವಾಗಿಯೂ ಈ ಹೋಟೇಲಿಗೆ ಬಂದು ಇಲ್ಲಿನ ಊಟ ತಿಂಡಿ ಸೇವಿಸುತ್ತೇನೆ.ಧನ್ಯವಾದಗಳು ಈ ಹೋಟೇಲಿನ ಮಾಲಿಕರಿಗೆ.
@Sumalifestyle65 ай бұрын
@@indirap4077 thank you 😊
@devakiu17364 ай бұрын
God bless you
@jayalaxmib16805 ай бұрын
ನಾನು ಆಗಾಗ ಇದೇ ಹೋಟೆಲ್ ಗೆ ಬರ್ತಾ ಇರುತ್ತೇನೆ. ಇವರು ಈ ಹೋಟೆಲ್ ಪ್ರಾರಂಬಿಸುವ ಹಿಂದಿನಿಂದಲೂ ಈ ಹೋಟೆಲ್ ಗೆ ಬರುತ್ತಿದ್ದೇನೆ... ಈ ಹೋಟೆಲ್ ನಲ್ಲಿ food ಅಂತೂ ತುಂಬಾ ಹಿಡಿಸಿದೆ...ಹೊಟ್ಟೆ ತುಂಬಾ ಶುಚಿ ರುಚಿ ಯಾದ ಉಪ್ಪಿನಕಾಯಿ,ಬಿಸಿ ಬಿಸಿ ಅನ್ನ, ವಿಧ ವಿಧದ ತರಕಾರಿ ಸಾರು, ಪಲ್ಯ,ಬಗೆಬಗೆಯ ಚಟ್ನಿ, ಮೆಣಸು ಬಜ್ಜಿ, ಮೊಸರು,ನೀರು,ಮಜ್ಜಿಗೆ ಪ್ರೀತಿಯಿಂದ ಉಣ ಬಡಿಸುತ್ತಿದ್ದಾರೆ. ನಾನು ನೋಡಿದಂತೆ ಇಷ್ಟುದಿನದಲ್ಲಿ ಕರುಣಾಕರರವರ ಮಾತು ಕಮ್ಮಿ ಕೆಲಸ ಜಾಸ್ತಿ,, ಯಾವುದೇ ದಿನಗಳಲ್ಲಿ ಇವರು ತಾಳ್ಮೆಗೆಟ್ಟು ಸಿಡಿಮಿಡಿಗೊಂಡದ್ದನ್ನು ನಾನು ನೋಡಿರುವುದಿಲ್ಲ. ಗಂಡ ಹೆಂಡತಿ ಇಬ್ಬರೂ ಕಷ್ಟಪಟ್ಟು,ಇಷ್ಟ ಪಟ್ಟು, ತಾಳ್ಮೆಯಿಂದ, ನಗುಮುಖದ ಸೇವೆ ನೀಡುತ್ತಿದಾರೆ. ಅವರಿಗೆ ಸಪೋರ್ಟ್ ಆಗಿ ಅಡುಗೆ ಮನೆಯಲ್ಲಿ ನಗುಮೊಗದ ಅಸಿಸ್ಟೆಂಟ್ ಗಳು, ಅವರಂತೂ ಈ ಹಿಂದಿನಿಂದಲೂ ಇದ್ದಾರೆ... ಅವರುಗಳೂ ಕರುಣಾಕರ ದಂಪತಿಗಳಿಗೆ ಸಾಥ್ ನೀಡಿ ಸಹಕರಿಸುತ್ತಿದ್ದಾರೆ. ನಾನು ಕಂಡಂತೆ ಸುಮಾರು 1.00 ಗಂಟೆಯಿಂದ 3.00 ಗಂಟೆ ವರೆಗೂ ನಮಗೆ ಉಣ ಬಡಿಸಿ ನಂತರ ತಮ್ಮ ಹೊಟ್ಟೆ ತುಂಬಿಸುತ್ತಿದ್ದಾರೆ. ಅಷ್ಟು ಸಣ್ಣ ಹೋಟೆಲ್ ನಲ್ಲಿ ಅಷ್ಟು ಜನ ಸೇರಿ ಆಗಾಗ ಊಟ ಮಾಡಿ ಹೋಗುತ್ತಿರುವಾಗ ಯಾವುದೇ ಬೇಸರ ಮಾಡದೇ ಹೊಟ್ಟೆ ತುಂಬಾ ಉಣ ಬಡಿಸುವ ಇವರ ಪರಿವಾರಕ್ಕೂ ದೇವರು ಸದಾ ಕಾಪಾಡಿ ಆಶೀರ್ವಾದ ಮಾಡಲಿ 🙏 ನಗುಮೊಗದಿಂದ ಜನಸೇವೆ ಮಾಡುವ ಇವರ ಹೊಟ್ಟೆ ತಣ್ಣಗಿರಲಿ 🙌 ದೇವರು ಇನ್ನಷ್ಟು ಜನಸೇವೆ ಮಾಡುವ ಭಾಗ್ಯ ಒದಗಿಸಿ ಕೊಡಲಿ 🙏
@Sumalifestyle65 ай бұрын
@@jayalaxmib1680ನಿಮಗೆ ತುಂಬು ಹೃದಯದ ದನ್ಯವಗಳು 🙏🙏😊
@Happycareerservices5 ай бұрын
Nice Hotel. They are serving food with affection. Sometimes they give extra without charge. Homely food.Very economical. I have visited here many times.
@lov48685 ай бұрын
Wow.super taste ganji oota.ellaru visit madi.
@ramyakatta-ym3tp5 ай бұрын
Super ಊಟ ಮನೆ ಊಟದ ಹಾಗೆ😋😋😋😋😋
@vijayvlogssullia67415 ай бұрын
What a voice of Host👌🏻👌🏻 ❤
@umeshshetty60854 ай бұрын
Supper..Navu Next weak Mangalore ninda barteve.🎉
@pushpak19075 ай бұрын
ಧನ್ಯವಾದಗಳು 👌👌🙏🙏🙏🙏
@Amruthsuresh5-20134 ай бұрын
❤❤❤
@pksathyasaishwara94125 ай бұрын
ಪುತ್ತೂರಲ್ಲಿ ಇದು ಎಲ್ಲಿ ಇರುವುದು ?
@veerabhadraiahveerabhadrai12815 ай бұрын
Nanu putthur ge bhandre ganji oota try madutheve
@ganeshak774 ай бұрын
wow
@smbhatt1005 ай бұрын
Super vedio and information Next time urige bandaga ondu sala utakke hogle beku anthiddene
@eyesworldputtur31995 ай бұрын
ಸೂಪರ್ ವಿಡಿಯೋ ಸುದ್ದಿ ಗೊಂದು ಸಲಾಂ ❤🙏ಸುಮಲತಾ ಮಾಮ್ ನಮಸ್ತೆ ನಿಮ್ ಚಾನೆಲ್ ಹೆಸರು ಹೇಳ್ತೀರಾ 😊ಅರ್ಜುನ್ ಲವ್ ಫ್ರಮ್ ಪುತ್ತೂರು ಬೆಟ್ಟಂಪಾಡಿ ❤😊
@Sumalifestyle65 ай бұрын
@@eyesworldputtur3199 ide channel nannadu.. Suma lifestyle youtube Channal
@mcnaik8285 ай бұрын
Nice😊
@vinodc36245 ай бұрын
Yes like to visit from bengaluru
@Dharmavathi-m6g5 ай бұрын
All rhe best wishes karnanna sumakka
@Sumalifestyle65 ай бұрын
@@Dharmavathi-m6g thank you 😊🙏
@jayanthikeshava97095 ай бұрын
Spr
@sushmicreativity10975 ай бұрын
Nice
@rajeevashetty6965 ай бұрын
❤❤❤❤❤❤
@monappamonappa40694 ай бұрын
ಇ ತರ ನಮ್ಮ ಮನೆಯಲ್ಲಿ ಮಾಡ್ತಿವೆ ನಾವು ನಮ್ಮ ಮನೆಯಲ್ಲಿ ಗೆಸ್ ಇಲ್ಲ ಅದ ಕಾರಣ