Рет қаралды 1,898
👉🏿 05:25 ಯಾವನಿಗಾದರೂ ಕ್ರಿಸ್ತನ ಆತ್ಮ ಇಲ್ಲದಿದ್ದರೆ ಅವನು ಕ್ರಿಸ್ತಿಯನ್ ಅಲ್ಲ. ರೋಮಾ 8:9
👉🏿 05:35 ಯಾರ್ಯಾರು ದೇವರಾತ್ಮನಿಂದ
ನಡೆಸಲ್ಪಡುತ್ತಾರೋ ಅವರು ಮಾತ್ರ ದೇವರ ಮಕ್ಕಳು ಮಿಕ್ಕಿದವರು ದೇವರ ಮಕ್ಕಳೇ ಅಲ್ಲ.
👉🏿 06:52 ರೋಮಾ 8:11 ಆ ಆತ್ಮ ಇಲ್ಲದವರು ಪುನರುತ್ತಾನ ಆಗಲಿಕ್ಕೆ ಸಾಧ್ಯವಿಲ್ಲ ಆ ಆತ್ಮ ಇದ್ದರೆ ಮಾತ್ರ ಪುನರುತ್ತಾನ ಆಗುತ್ತದೆ.
✍️ 25:35 ಸಾಮ್ಯಗಳ ಪಟ್ಟಿ ಆರಂಭ
66 #ಶಾಸ್ತ್ರ #ಗ್ರಂಥಗಳ #ರಹಸ್ಯ ಸಾರಾಂಶವು #66ಸಾಮ್ಯ ಗಳಲ್ಲಿದೆಯೇ?
ಹೌದು ಅದು ಹೇಗೆ ಎಂಬುದನ್ನು ತಿಳಿಯಲು ನಮ್ಮ ಚಾನಲ್ subscribe ಮಾಡಿಕೊಳ್ಳಿ.
Join this channel to get access to perks:
/ @perfectbiblestudy
ಯೇಸು ತನ್ನ ಪರಿಚಯ ತಾನೇ ಮಾಡಿದ್ದು ಕೇವಲ 39 ಸಾಮ್ಯಗಳಲ್ಲಿ
ಅವರಿವರ ಅಭಿಪ್ರಾಯಗಳಲ್ಲಿ ಅಲ್ಲ.
39- ಗಾಯಗಳು ಮುಳ್ಳಿನ ಕೊರಡೆಗಳಿಂದ
39 ಸಾಮ್ಯಗಳು 39 ಶಾಸ್ತ್ರಗಳ ಭೋಧನೆಗಳಿಂದ .
ಯೇಸುವನ್ನು ಅಳತೆ ಮಾಡುವ ಮಾನದಂಡ ಯಾವುದು?
ಆತನ ನೇರ ಉಪಮಾನಗಳು ಮಾತ್ರ .
ಯಾರಿಗೂ ಸರಳವಾಗಿ ಅರ್ಥವಾಗದ ಯೇಸುವನ್ನು
ಎಲ್ಲರಿಗೂ ಪರಿಚಯಿಸುವ ಯೇಸುವಿನ ಸಾಮ್ಯಗಳೇ ನಮ್ಮ ಸುವಾರ್ತೆ.
ಯಾಕಂದರೆ ಯೇಸುವನ್ನು ಯಥಾವತ್ತಾಗಿ ವಿಶ್ಲೇಷಿಸುವ ಪಂಡಿತನಾಗಲು
ಯೇಸುವಿನ ಸಾರ್ವಜನಿಕ ಸಾಮ್ಯಗಳೇ ಸೂಕ್ತ ಸಾಧನ.
ಯೇಸು ತನ್ನ ಉಪದೇಶದ ಕುರಿತು ನೀಡಿದ ಸ್ಪಷ್ಟನೆ
39 ದೃಷ್ಟಾಂತಗಳು ಸರಳ ಸಾಮತಿಗಳು.
ಯೇಸುವನ್ನು ತತ್ವ ಶಾಸ್ತ್ರದಲ್ಲಿ ಸೋಲಿಸಲು ಇಚ್ಚಿಸುವವರು
ಆತನ 39 ಪ್ರಮಾಣ ಸೂತ್ರಗಳನ್ನು ಸಾಧಿಸಿದರೆ ಸಾಕು,
ಅದು ನಿಮ್ಮಿಂದ ಸಾದ್ಯವೇ?
ಹಾಗಾದರೆ ಪ್ರಯತ್ನಿಸಲು ನಮ್ಮ ಚಾನೆಲ್ SUBSCRIBE ಮಾಡಿಕೊಂಡು ಮುಂದುವರೆಯಿರಿ.