Рет қаралды 4,294
ಹರೇ ಶ್ರೀನಿವಾಸ
ಕಣ್ಣಿಗೆ ಸಂಬಂಧಪಟ್ಟ ನಾನಾ ಕಾಯಿಲೆಗಳಿಗೆ ಯಾವ ಸ್ತೋತ್ರ ಅಂತ ವಿಡಿಯೋ ಮೂಲಕ ತಿಳಿಯೋಣವೆ.
ಹರಿಕಥಾಮೃತ ಸಾರದಲ್ಲಿ ಬರುವ ಎಂಟನೇ ಸಂಧಿಯಲ್ಲಿ ಬರುವ 10ನೇ ಶ್ಲೋಕ:
ನೇತ್ರಗಳಲ್ಲಿ ವಸಿಷ್ಠ ವಿಶ್ವಾಮಿತ್ರ ಭಾರದ್ವಾಜ ಗೌತಮ| ಅತ್ರಿಯಾ ಜಮದಗ್ನಿ ನಾಮಗಳಿಂದ ಕರೆಸುತಲೀ||
ಪತ್ರತಾಪಕ ಶಕ್ರ ಸೂರ್ಯ ಧರಿತ್ರಿ ಪರ್ಜನ್ಯಾದಿ ಸುರರು ಜಗತ್ರಯೇಶನ ಭಜಿಪರನುದಿನ ಪರಮ ಭಕುತಿಯಲಿ||