ಹರೇ ಶ್ರೀನಿವಾಸ ಅಮ್ಮ 🙏🙏 ಮಾಸದ ಬಗ್ಗೆ ಚೆನ್ನಾಗಿ ತಿಳಿಸಿದೀರ 🙏ರಾಮಕೃಷ ರು ಚೆನ್ನಾಗಿ ಹಾಡಿದಾರೆ🙏🙏
@omkarmurtyomkar3662 сағат бұрын
ತುಂಬಾ ಇಷ್ಟ ಆಯಿತು 👍🙏🙏
@hemalatakulkarni35277 сағат бұрын
❤❤tq so much🙏🙏🙏🙏🙏🙏🙏🙏🙏🙏 Gurujii awesome👍👏 sweet voice🙏🙏🙏🙏🙏🙏🙏 8:12
@sudharajendrakumar35799 сағат бұрын
ಹರೇ ಶ್ರೀನಿವಾಸ 🙏🙏🙏🙏🙏🙏🙏🙏🙏
@sudhan37110 сағат бұрын
Danur Masada Shubashayagalu Hare Srinivasa namaste namaste
@sirishivanand98739 сағат бұрын
Thank u amma
@chandrikaanand25139 сағат бұрын
Hare. Srinivasa🙏🙏🙏🙏
@msnishanadar761410 сағат бұрын
Ammma 🙏🙏🙏🙏
@nethraaj75579 сағат бұрын
Namaskara Amma,..... your previous video's 707, 708 ( ನಾವು ಮಾಡಿದ ಪಾಪ ನಾವೇ ಉಣ್ಣಬೇಕು/ We must pay for our sins.), brought tears in eyes.. your word's are very very inspiring , your words motivate to follow right Dharmaa.. 🙏..
@omkarmurtyomkar3663 сағат бұрын
👌🙏🙏👍👍❤🎉
@nagavenit71729 сағат бұрын
Namaste Amma 🙏🙏🙏🙏🙏
@mcvy1110 сағат бұрын
Hare Srinivasa
@RadhaRatnamala-mi3sl9 сағат бұрын
Thank you so much Amma 🙏
@ramadevirajalakshmi29399 сағат бұрын
You are most welcome
@padmabalaji39359 сағат бұрын
🙏🙏🙏🙏🙏🙏
@kurudilavanya14949 сағат бұрын
Baala thanks Amma 🙏
@nethraaj75579 сағат бұрын
Namaskara Amma,..... a'm 52 years old, staying with parent's , a'm innocent divorcee, bcoz of cheating from husband and family members , I have gone thro' lots of mental tourcher, insult , humiliation., it was trapped marriage and In-laws played mind games.... even parent's don't like when daughter come back to parent's house.. both younger brother's are selfish and busy in their life.. a'm spending my life with fear about future, lonely , painfull life .. kindly do suggest any Mantra to chant to become mentally strong regarding future and I have to face many problems alone.. ... Amma..
@ramadevirajalakshmi29398 сағат бұрын
ಏನು ಬೇಜಾರಾಗಬೇಡಿ ಕೃಷ್ಣ ಇದ್ದಾನೆ ಚಿಂತೆ ಮಾಡಬೇಡಿ ಮನೋ ಇಷ್ಟಾರ್ಥ ಸಿದ್ಧಿ ಸ್ತೋತ್ರವನ್ನು ಭಕ್ತಿಯಿಂದ ಹೇಳಿ ತುಂಬಾ ಚೆನ್ನಾಗಿದ್ದೀರಾ ಮುಂದೆ
@nethraaj75578 сағат бұрын
@@ramadevirajalakshmi2939 Thumba dhanyavadagalu , Amma.. I will follow what ever you have suggested.. 🙏 🙏 Many thanks for replying immediately.. Amma.. 🙏
@shyamalaraj83657 сағат бұрын
Amma namma muthiyidhethana çhennge erbeku yav pooje madbeku
@ramadevirajalakshmi293938 минут бұрын
ತುಳಸಿ ಪೂಜೆ ಮತ್ತು ಗೌರಿ ಪೂಜೆ ಲಕ್ಷ್ಮೀ ಶೋಭಾನೆ ಯನ್ನು ಪ್ರತಿನಿತ್ಯ ಹೇಳುವುದರಿಂದ ನಿಮ್ಮ ಆಸೆ ಕೈಗೂಡುತ್ತದೆ
@VeenaDevadiga-o1g7 сағат бұрын
ಅಮ್ಮ ಏನು ತೊಂದ್ರೆ ಆಗದೆ ನೋವಿಲ್ಲದೆ ಸಾವು ಬರಬೇಕಾದ್ರೆ ಏನು ಮಾಡಬೇಕು,,,,, plz, ಹೇಳಿ,,,
@ramadevirajalakshmi29397 сағат бұрын
ಮುಂಬರುವ ವಿಡಿಯೋದಲ್ಲಿ ಖಂಡಿತವಾಗಿಯೂ ಇದರ ಬಗ್ಗೆ ಒಂದು ವಿಡಿಯೋವನ್ನು ಮಾಡುತ್ತೇನೆ
@nethraaj755710 сағат бұрын
Namaskara Amma,..... thumbaa thumba Dhanyavadagaluu..🙏🙏 What are the things we should donate , what are the vegetables we should NOT donate. during Dhanurmaasa . ?? Please do inform , Amma..... for Bramhana Bhojana during Dhanurmaasa, what are the things we should offer them.. kindly inform.. It is difficult to invite Brahman couple for bhojana at home or they might not visit also..depends on situation ..
@ramadevirajalakshmi29397 сағат бұрын
Where are you located?
@nethraaj75577 сағат бұрын
@@ramadevirajalakshmi2939 Koramangala, Bangalore
@manjunathtumbad78488 сағат бұрын
ಅಮ್ಮ pls ಅಮ್ಮ ಕೂದಲು ಚನ್ನಾಗಿ ಬರಬೇಕು.... ತುಂಬಾ hair fall ಆಗ್ತಿದೆ ಅಮ್ಮ pls pls pls pls pls ಪರಿಹಾರ ಹೇಳಿ ಕೊಡಿ ಅಮ್ಮ
@ramadevirajalakshmi29397 сағат бұрын
ದಿನಾಲು ಲಕ್ಷ್ಮೀನಾರಾಯಣ ಪೂಜೆ ಮಾಡಿ ಸರ್ವ ರೋಗ ನಿವರಣ ಸ್ತೋತ್ರವನ್ನು 12 ಬಾರಿ ಭಕ್ತಿಯಿಂದ ಹೇಳಿಕೊಳ್ಳಿ
@mangala.b4rhcno.5467 сағат бұрын
ಅಮ್ಮ ದಯವಿಟ್ಟು ಅತ್ತೆ ಮಾವ ಸೊಸೆಯರ ಹೊಂದಾಣಿಕೆ ಚನ್ನಾಗಿ ಇರಲು ಯಾವ ಸ್ತೋತ್ರ ಪಾಟೀಸಬೇಕು ಅಮ್ಮ
@ramadevirajalakshmi293944 минут бұрын
ಮನೋ ಇಷ್ಟಾರ್ಥ ಸಿದ್ಧಿ ಸ್ತೋತ್ರವನ್ನು 24 ಬಾರಿ ಭಕ್ತಿಯಿಂದ ಹೇಳಿ ಪ್ರತಿಯೊಬ್ಬರ ಸೇವೆ ಮಾಡುವಾಗಲೂ ಕೃಷ್ಣನ ಸೇವೆ ಅಂತ ಮಾಡಿ ನಿಮಗೆ ಬೇಜಾರು ಆಗುವುದಿಲ್ಲ
@ushakumaraswamy67968 сағат бұрын
Shtru nasha mantra haki amma
@ramadevirajalakshmi29397 сағат бұрын
ನಕ್ಷತ್ರ ಇರುವ ಕಾಲಕ್ಕೆ ಕೃಷ್ಣನ ಪೂಜೆ ಮಾಡಿ ಪದ ದೀಪ ಹಚ್ಚಿ ನಾನು ಹೇಳಿರುವ ಸ್ತೋತ್ರವನ್ನು ಹೇಳಿದರೆ ನಮ್ಮ ಪ್ರಶ್ನೆಗೆ ಉತ್ತರ ದೊರೆಯುತ್ತದೆ ಮತ್ತು ಮನೋ ಇಷ್ಟಾರ್ಥ ಸಿದ್ಧಿ ಸ್ತೋತ್ರವನ್ನು ಬಾರಿ ಭಕ್ತಿಯಿಂದ ಹೇಳಿಕೊಳ್ಳಿ
@vaishnavibhandiwad113310 сағат бұрын
Namaskar mami description box nalli parayana shloka haki please
ನೀವೇನು ಚಿಂತೆ ಮಾಡಬೇಡಿ ಕೃಷ್ಣ ನೋಡಿಕೊಳ್ಳುತ್ತಾನೆ ನಮ್ಮ ಯುಟ್ಯೂಬ್ ಚಾನೆಲ್ ಫಾರಿನ್ ಅಲ್ಲಿ ಇರೋರು ಪ್ರತಿಯೊಬ್ಬರೂ ಕೂಡ ನೋಡುತ್ತಾರೆ ಅವರು ಪೂಜೆ ಮಾಡುತ್ತಾರೆ ಅವರು ಕೃಷ್ಣನ ಜಪ ಮಾಡುತ್ತಾರೆ ನೀವೇನು ಚಿಂತೆ ಮಾಡಬೇಡಿ ಯಾರೋ ಕೃಷ್ಣನ ಪೂಜೆ ಮಾಡುತ್ತಾರೆ ಅವರು ಸಂತೋಷದಿಂದ ಇರುತ್ತಾರೆ