Рет қаралды 64,052
ಸಾಗರ ತಾಲೂಕು ಜೋಗ್ ಫಾಲ್ಸ್ ನಿಂದ ಎಂಟು ಕಿಲೋಮೀಟರ್ ಅಂತರದಲ್ಲಿದ,ಇಲ್ಲಿಗೆ ಜೋಗಾದಿಂದ ಆಟೋಗಳು ಖಾಸಗಿ ವಾಹನಗಳು ಮತ್ತು ಗೌರ್ಮೆಂಟ್ ಬಸ್ಗಳ ವ್ಯವಸ್ಥೆ ಇದೆ, ಶಿವಮೊಗ್ಗದಿಂದ ಸಾಗರಕ್ಕೆ ಟ್ರೈನ್ ವ್ಯವಸ್ಥೆ ಇದೆ, ಸಾಗರದಿಂದ ವಡನಬೈಲಿಗೆ ಬಸ್ ವ್ಯವಸ್ಥೆಯಿದೆ, ಶಿವಮೊಗ್ಗದಿಂದ ತಾಳಗೊಪ್ಪಕ್ಕೂ ಟ್ರೈನ್ ವ್ಯವಸ್ಥೆ ಇದೆ ತಾಳಗುಪ್ಪದಿಂದ ಒಡನಬೈಲಿಗೆ ಬಸ್ ವ್ಯವಸ್ಥೆ ಇದೆ, ಊಟ ಉಪಹಾರ ಉಳಿಯುವ ವ್ಯವಸ್ಥೆ ಒಡನಬೈಲಿನಲ್ಲಿ ಉಚಿತವಾಗಿದೆ,