ಶಿಕ್ಷಕರ ನೇಮಕಾತಿ ಕುರಿತು ಬೆಳಕು ಚೆಲ್ಲಿದ ತಮಗಿದೋ ತುಂಬು ಹೃದಯದ ಧನ್ಯವಾದಗಳು ಸರ್ 🙏🏼
@mohameddasthageer2218Күн бұрын
ಶಿಕ್ಷಕರ ಪರವಾಗಿ ಧ್ವನಿ ಎತ್ತಿದ ನಿಮಗೆ ಧನ್ಯವಾದಗಳು. Non HK ಯಲ್ಲು ನೇಮಕಾತಿ ಆಗಬೇಕು
@sangappaa8740Күн бұрын
ಅಯೋಗ್ಯ ಮಂತ್ರಿ ಅಯೋಗ್ಯ ಸರ್ಕಾರ 😡😡
@thippeshhrocky8901Күн бұрын
ಮೇಡಂ ಶಿಕ್ಷಕರ ನೇಮಕಾತಿ ಬಗ್ಗೆ ಮಾತನಾಡಿದಕ್ಕೆ ನಿಮಗೆ ಧನ್ಯವಾದಗಳು. ದೈಹಿಕ ಶಿಕ್ಷಕರ ನೇಮಕಾತಿ ಮಾಡಿ 18 ವರ್ಷಗಳಾಗಿದೆ ನಮಗೆ ವಯೋಮಿತಿ ಮೀರುತ್ತಿದೆ ಬೇಗ ನೇಮಕಾತಿ ಮಾಡಿಸಿ
@obaleshabv9390Күн бұрын
ಅಯೋಗ್ಯ ಶಿಕ್ಷಣ ಮಂತ್ರಿ
@PriyaLakshmi-o2sКүн бұрын
Thank you so much sir for your everyday effort🙏🙏
@ChannammaChougalaКүн бұрын
We are thankful to you sir
@pratibhachandrageri5470Күн бұрын
Tq sir
@shivarajgogre9389Күн бұрын
ಕಾಂಗ್ರೆಸ್ ಗೆ ವೋಟ್ ಹಾಕಿದ ನಾವುಗಳು ಅಯೋಗ್ಯರು
@govindaraju.d.m.govi.438Күн бұрын
ಶಿಕ್ಷಣ ಮಂತ್ರಿ ಒಬ್ಬ ಅಯೋಗ್ಯ.😢
@ManjuKodaguКүн бұрын
ಸರ್ ನಮಸ್ತೆ ಸರ್ ಸುಮಾರು 11 ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಆಗಿರುವುದಿಲ್ಲ ದಯವಿಟ್ಟು ಎಲ್ಲಾ ಜಿಲ್ಲೆಗಳಲ್ಲೂ ಎಲ್ಲಾ ವಿಭಾಗದಲ್ಲೂ ಆದಷ್ಟು ಬೇಗ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿ ಆಗಲಿ ಸರ್ ಧನ್ಯವಾದಗಳು🎉🎉🎉🎉🎉🎉🎉🎉
@spoorti800Күн бұрын
BJP govt madiro requirements na nave madiddu anta helatidaare
@vishwanathyalavagi992Күн бұрын
🎉🎉🎉🎉👍
@shreekanthank7339Күн бұрын
👌👌👌
@NeelammaMenasinakaiКүн бұрын
🎉🎉🎉🎉🎉🎉🎉
@IndraChoudakeraКүн бұрын
Please! Requirment realise as soon politics..
@shivaputranatikar9984Күн бұрын
Ayogya sarakar
@chandrashekara7781Күн бұрын
Waste government, not think about state and society, only think on political positions
@rajeshas6505Күн бұрын
Weast govt techer requment madalla e govt worst
@spoorti800Күн бұрын
Medium is not important teacher is important
@lalitab2155Күн бұрын
West government😢
@sharanumarabe1604Күн бұрын
Kumaraswami cm adare call form agatav
@girishkk2147Күн бұрын
Nataka adtare kylagadavaru
@thimmanaav6751Күн бұрын
ಮಾಡಲ್ಲ bidi ಅವ್ರು
@spoorti800Күн бұрын
School galalli teacher illa egg chikki banana rice sambar kodtivi anta beegtaare
@AnuabhiAnu-lw2fbКүн бұрын
Video, news madidraste saladu... En madidruu govt ge buddi barall..