9/10/2024 ನವರಾತ್ರಿ ಸರಸ್ವತಿಪೂಜೆ ಮಕ್ಕಳಿಗೆ ವಿದ್ಯೆ ಜ್ಞಾಪಕಶಕ್ತಿ ಹೆಚ್ಚಾಗಲು ಚಿಕ್ಕಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿ

  Рет қаралды 8,493

Gelathi

Gelathi

Күн бұрын

9/10/2024 ನವರಾತ್ರಿ ಸರಸ್ವತಿಪೂಜೆ ||ಮಕ್ಕಳಿಗೆ ವಿದ್ಯೆ ಜ್ಞಾಪಕಶಕ್ತಿ ಹೆಚ್ಚಾಗಲು ||ಚಿಕ್ಕಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿ||
ನೈವೇದ್ಯ - ಕಡಲೇ ಬೇಳೆ ಪಾಯಸ, ಉಪ್ಪಿಟ್ಟು
ಸರಸ್ವತಿ ದೇವಿಯ ಮಂತ್ರ
ಓಂ ಐಂ ವಾಗ್ದೇವ್ಯೈ ವಿದ್ಮಹೇ
ಕಾಮರಾಜಾಯ ಧೀಮಹಿ,
ತನ್ನೋ ದೇವಿ ಪ್ರಚೋದಯಾತ್..!!
ಜ್ಞಾಪಕ ಶಕ್ತಿ ಹೆಚ್ಚಾಗಲು
ನಮಸ್ತೇ ಶಾರದೇ ದೇವಿ, ಕಾಶ್ಮೀರಪುರ ವಾಸಿನೀ
ತ್ವಾಮಹಂ ಪ್ರಾರ್ಥಯೇ ನಿತ್ಯಂ,
ವಿಧ್ಯಾ ದಾನಂ ಚ ದೇಹಿ ಮೇಂ
ಕಂಬೂ ಕಂಠಿ ಸುತಾಮ್ರೋಷ್ಟಿ ಸರ್ವಾಭರಣಂಭೂಷಿತಾ ಮಹಾಸರಸ್ವತಿ ದೇವಿ, ಜಿಹ್ವಾಗ್ರೇ ಸನ್ನೀ ವಿಶ್ಯತಾಮ್ ಶಾರದಾಯೈ ನಮಸ್ತುಭ್ಯಂ, ಮಮ ಹೃದಯ ಪ್ರವೇಶಿನಿ ಪರಿಕ್ಷಾಯಾಂ ಸಮುತ್ತೀರ್ಣಂ, ಸರ್ವ ವಿಷಯ ನಾಮ ಯಥಾ"

Пікірлер: 18
@katheangadi
@katheangadi 18 сағат бұрын
ಸರಸ್ವತಿ ಮಾತೆಯ ಇಷ್ಟೊಂದು ಕಥೆಗಳನ್ನು ಚೆನ್ನಾಗಿ ಹೇಳಿದ್ದೀರಿ ಸಿಸ್ಟರ್ 🙏🏼 ನಿಜ ನಾವು ಏನನ್ನೇ ಮಾಡಬೇಕಾದರೂ ಮೊದಲು ಜ್ಞಾನ ಬೇಕು ಅರಿವಿರಬೇಕು. ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು ಸಿಸ್ಟರ್ ಥ್ಯಾಂಕ್ ಯು 🙏🏼🙏🏼
@gelathi
@gelathi 17 сағат бұрын
Tq sister🙏🙏
@Manjula-x4z
@Manjula-x4z 16 сағат бұрын
F​@@gelathi
@Manjumanju-xt9ty
@Manjumanju-xt9ty 12 сағат бұрын
Namasthe akka naavu ondu vahana marabeku ankondidivi adre yaru thagoloke barthilla pls enadru parihara idiya heli amma ❤❤❤
@MahadeviMN-m6l
@MahadeviMN-m6l 11 сағат бұрын
Tumba chanagi helkodthira medam❤❤
@gelathi
@gelathi 11 сағат бұрын
Tq sister🙏
@bindhushree.r5thbsec492
@bindhushree.r5thbsec492 13 сағат бұрын
Thank you for information mam 🙏
@Pavithra-z4c
@Pavithra-z4c 13 сағат бұрын
Madum nam mane li kalasada kayyi molake bandide holleda antha heli hage adana en madbeku...matte kalasa na estu dina ke omme chenge madbeku plz heli
@rekhabt3943
@rekhabt3943 14 сағат бұрын
Bhala ista aytu niv yelid riti akka tq❤
@gelathi
@gelathi 11 сағат бұрын
Tq sister🙏
@Karthick_Jr_10_30
@Karthick_Jr_10_30 18 сағат бұрын
Mam daily hosthilge, hosadhaagi harishina kumkuma idabeka?
@gelathi
@gelathi 18 сағат бұрын
ಕೆಳಗಡೆ ಮಾತ್ರ ಇಡಬೇಕು
@ShruthidevuShruthidevu-ul2gd
@ShruthidevuShruthidevu-ul2gd 18 сағат бұрын
Sis akshara abyasana tande tayine madisbeka atava atte mava madisbowda heli sis
@gelathi
@gelathi 18 сағат бұрын
ತಂದೆ ತಾಯಿ
@ShwethaThippeswamy-jk2hx
@ShwethaThippeswamy-jk2hx 15 сағат бұрын
Mam ನಾಳೆಯಿಂದ ರಾಮಾಕೋಟಿ ಶುರು ಮಾಡಬಹುದಾ ❤❤
@ShwethaThippeswamy-jk2hx
@ShwethaThippeswamy-jk2hx 15 сағат бұрын
ಸರಸ್ವತಿ ಪೂಜೆ ಟೈಮ್ ತಿಳಿಸಿ
@sanjeevinichannel3044
@sanjeevinichannel3044 18 сағат бұрын
Tumbhane Esta aaytu akka
@gelathi
@gelathi 18 сағат бұрын
Tq sister🙏
Win This Dodgeball Game or DIE…
00:36
Alan Chikin Chow
Рет қаралды 44 МЛН
Good teacher wows kids with practical examples #shorts
00:32
I migliori trucchetti di Fabiosa
Рет қаралды 10 МЛН
Bike Vs Tricycle Fast Challenge
00:43
Russo
Рет қаралды 110 МЛН
Win This Dodgeball Game or DIE…
00:36
Alan Chikin Chow
Рет қаралды 44 МЛН