Namaste guruuji siibe paste mahanadi paste lemon juice Ella mix maadiruva paste annual hittale I'll kabbinada box alli haaki idabeku 9divasa anntha heliddiiralla Bere still box alli haaki ittare enu tondre aagutte guruuji.
@santoshd5794 Жыл бұрын
ನಮಸ್ಕಾರ ಗುರೂಜಿ 🙏, ನೀವು ಹೇಳಿದ ಮಾಹಿತಿ ಚೆನ್ನಾಗಿದೆ, ಆದರೆ ಬುಡದಿಂದ ಬರುವ ಹೊಸ ಕೂದಲು ಸಹ ಕಪ್ಪಾಗುತ್ತದೆಯೋ ಅಥವಾ ಮತ್ತೆ ಅದಕ್ಕೆ ನೀವು ಹೇಳಿದ ಹಾಗೇ ಮಾಡಬೇಕಾ ಹೇಗೆ ಅಂತ ತಿಳಿಸಿಕೊಡಿ. ಧನ್ಯವಾದಗಳು 🙏
@nagarajamp9863 Жыл бұрын
ಗುರೂಜಿ ನಾನು ಪ್ರಯತ್ನ ಮಾಡಿದ್ದೇನೆ ಆದರೆ ನಮ್ಮ ಕೂದಲು ಕಪ್ಪು ಆಗಿಲ್ಲ ದಯಮಾಡಿ ಉತ್ತರ ತಿಳಿಸಿ
@gurudattams Жыл бұрын
ನಮಸ್ಕಾರ.. ತಮ್ಮ ಸಾಮಾಜಿಕ ಕಾಳಜಿಗೆ ತುಂಬಾ ಧನ್ಯವಾದಗಳು... ತಾವು ಇಲ್ಲಿ ತಿಳಿಸಿರುವ ಪ್ರತಿ ವಾಕ್ಯಗಳನ್ನು ತಿಳಿದು, ಪಾಲಿಸಿದ್ದೇನೆ... ಆದರೂ ಫಲಿತಾಂಶ ತಾವು ಹೇಳಿದ ಹಾಗೆ ಇಲ್ಲ... ಧನ್ಯವಾದಗಳು
@basavarajrbhajantri1608 Жыл бұрын
Thank you guruji try maadi nodtivi guruji
@TechnoCodePlayАй бұрын
🙏🙏Super Guruji I will try.
@MangalorePgTeam2023-uw5qh Жыл бұрын
Nan hesaru manjula Guruji thumba thanks nimge Nim vedioglnna thumba nodideni nange thumba helfe agide Nim video inda 🙏
@samyamsamyam99824 ай бұрын
Thank.u.gurije
@veereshdeepa3420 Жыл бұрын
Tumba olle mahiti kottiddira gurugale tq so much 🙏🙏🙏🙏
@mamatha0105 Жыл бұрын
ಗುರುಗಳೇ ನಾನು ಇವತ್ತು ಇದನ್ನು ಸಿದ್ದಮಾಡಿಕೊಳ್ಳುತ್ತೀದ್ದೀನಿ.
ನಮಸ್ಕಾರ ಗುರೂಜಿ, ನಾನು ನೂತನ್ ಬದುಕಾಗಿ ಬೆಳಗಾವಿ ಇಂದ ಇದರಲ್ಲಿ ಯಾವ ಮೆಹಂದಿ ಹಾಕಬೇಕು ಗುರೂಜಿ ಹೇಳಿ. ನೀವು ಈ ಔಷಧಿಯನ್ನು ಹೇಳಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನಮಸ್ಕಾರ
@jagadish.b.m.7604 Жыл бұрын
ಆತಂಕ. ಭಯ. ಮಾನಸಿಕ.ಇದಕ್ಕೆ ಒಂದು ವೀಡಿಯೋ ಮಾಡಿ ಗುರೂಜಿ
@dr.narsappakuttabad4427 Жыл бұрын
ನೀವು ಹೇಳದು ಮೇಲೆ ಇರುವ ಕೂದಲಿಗೆ ಹಚ್ಚಿ ಆದ್ರೆ ಬುಡದಲ್ಲಿ ಹುಟುವ ಕೂದಲು ಬಿಳಿ ಇರುತ್ತವೆ ಎನ್ ಮಾಡದು
@BandeshM-o4s Жыл бұрын
Anatvalada kayi andare enu guru gale adu eli. Sigutte. P....video kalisi
ನಮಸ್ತೆ ಗುರೂಜಿ ನನ್ನ ಮಗಳಿಗೆ ಈಗ 14ವಯಸ್ಸು ಅವಳಿಗೆ ಇದನ್ನು ಹಚ್ಚಬಹುದಾ ಹೇಳಿ plz
@rameshvk1898 Жыл бұрын
Guruji please give a permanent remedy and ayurvedic remedy for Alcoholic addiction. Please help. 🙏
@nandinikrishna749410 ай бұрын
Edanna ondu sari use madidre saka guruji
@geetharaghunath59939 күн бұрын
🙏ಗುಾರುಜಿ ನೀವು ನೀಡಿರುವ ಮಾಹಿತಿ ಚೆನ್ನಾಗಿದೆ ಆದರೆ ಅಂಟುವಾಳ ಕಾಯಿ ನಮ್ಮಲ್ಲಿ ಇಲ್ಲ
@girishchanagi.......5806 Жыл бұрын
Yale vangesabeka gurugi
@appachukollimada221 Жыл бұрын
Thank you Guruji
@muralijs2416 Жыл бұрын
ಇರೋ ಕೂದಲು ಕಪ್ಪು ಆಗುತ್ತೆ ಸರಿ. ಮತ್ತೆ ಹುಟ್ಟುವ ಕೂದಲು ಕಪ್ಪು ಆಗಿ ಹುಟ್ಟುತ್ತಾ.
@mahanandanagaral491 Жыл бұрын
ಧನ್ಯವಾದಗಳು ಗುರುಜೀ
@lalithaprakash3961 Жыл бұрын
Namaste guruji gandasarige gadda meese bili adre idanne hacabeka skinnige enadru tondre agutta heli matte hosa kudalu huttidaga adu bili irutta?
@lakshmidevrajgowda1985 Жыл бұрын
Very useful information ಗುರುಗಳೇ.
@PushpaPushpa-sn3hp Жыл бұрын
Thank you so much guruji.
@savitasakri3250 Жыл бұрын
Super ji 🙏🙏
@MydurShashiKiran Жыл бұрын
I ll try guruji
@Bharathi-q1d Жыл бұрын
BPge medicine heli gurugale.adra bagge sampurna mahithi mudra ,exercise thilisi.please
@ShriGoudar-rc2wj Жыл бұрын
Tq su much guruji
@shivanandan5156 Жыл бұрын
Guruji nirinali mix madabeka
@ranid9490 Жыл бұрын
🙏ಗುರೂಜಿ ಶಿಬೆಹಣ್ಣಿನ ಎಲೆನಾ ಒಣಗಿಸಬೇಕಾ?
@lakshmikanthaba2148 Жыл бұрын
Guruji sebe eleyanna hasiyagi pest madbeko or onagisi pudi madbeko dayamadi tilisi
@syedhussain5809 Жыл бұрын
ಸೂಪರ್ ಗುರುಗಳೇ
@banavarrameshbabu5 ай бұрын
guruji 🙏🏼🙏🏼🙏🏼👏👏👏
@prabhakarritti7133 Жыл бұрын
Goodsagastion
@shilpasingh5179 Жыл бұрын
Guruji nange sinus ide ratri ella talege hacchidre tale novatte plz heli en madodu
@malaaswath1403 Жыл бұрын
🙏swamyeji hage growth air barutha
@anithapinto1242 Жыл бұрын
Copper Bowl nalli haakidabahudaa ಗುರುಗಳೇ
@knrg1936 Жыл бұрын
Is Only lemon juice enough to make it into paste ....will 100-150ml of juice be enough
@vggamingyt1321 Жыл бұрын
Guruji nanna maga 10 yrs gandu maga., Heega thaane 1 white hairs kanuskondide avanige yen madbodu? And nimma tips thumba channagiruthe mathe information good 👍😊pls tell me any tips to my son.....