ಸೂಪರ್ ಸಾರ್ ಅದ್ಭುತವಾದ ಸಂದೇಶ ಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ನಿಮಗೆ ❤❤❤
@malleshabvVolgakoppa4 ай бұрын
ಅದ್ಬುತವಾದ ಕಥೆ. ನಿಜ ತಂದೆ ತಾಯಿಯನ್ನು ಎಲ್ಲರು ಅತ್ಯಂತ ಪ್ರೀತಿಯಿಂದ ನೋಡ್ಕೋಳ್ಳಿ. ಅವರು ಇ ಲೋಕದ ಜೀವಂತ ದೇವರುಗ಼ಳು
@girishdk50104 ай бұрын
ಸಮಾಜದ ತಪ್ಪುಗಳು ಹೇಗಿರುತ್ತವೆ ಎಂದು ಅತ್ಯಂತ ಸೊಗಸಗಿ ಹೇಳಿದ್ದೀರಿ.. ಧನ್ಯವಾದಗಳು 🙏🏽
@lathaprabhu90312 ай бұрын
|| ಹರಿಃ ಓಂ ||ನಮಸ್ತೇ
@nagarajh24023 ай бұрын
ಇಂಥಹ ಮಕ್ಕಳು ಈಗಲೂ ಇದ್ದಾರೆ ನಿಜವಾದ ಸಂದೇಶ ಗುಡ್
@RajuMS-pf3gd2 ай бұрын
Etara ಘಟನೆಗಳು ತುಂಬಾ ನಡೀತಾನೇ ಇದೆ ಮೇಡಂ ತುಂಬಾ ಇಂಟ್ರಸ್ಟ್ ಆಗಿ ಯೇಳಿದಿರ ಥ್ಯಾಂಕ್ಸ್ ಮೇಡಂ
@sadashivmathapati10104 ай бұрын
ಈ ವಿಷಯ ಕೇಳಿದಾಗ ಸ್ವಲ್ಪ ವಿಚಿತ್ರ ಅನಿಸುತ್ತೆ. ಏಕೆ ಅಂದರೆ ಕಥೆ ಕಾಲ್ಪನಿಕ ಅದೆ. ಅಂತಾ ಅನಿಸುತ್ತೆ. ನಿಜವಾದ ತಂದೆ ಮಕ್ಕಳ ನಡುವೆ ಈ ರೀತಿ ವ್ಯವಹಾರ ಇರುವದಿಲ್ಲಾ. ಕಥೆ ಬಹಳ ವಿಸ್ತರಣೆ ಆಗಿ ರುಚಿ ಕಡಿಮೆ ಆಗಿದೆ. ಹೇಳುವ ವಿಚಾರ ನೇರವಾಗಿ ಹೇಳಲು ಕಲಿತುಕೊಳ್ಳಿರಿ. ಇದು ನನ್ನ ಸ್ವಂತ ವಿಚಾರ ಹೇಳಿದೆ. ಇದು ಒಂದು ಪತ್ತೇದಾರಿ ಕಥೆ ಆಗಿರೋದು ಸತ್ಯ.
@rukminidinesh2 ай бұрын
Very nice story
@subramanisubbi94454 ай бұрын
No words to say about, maybe somany person's going to be surrendered to wife and forgot family members,but such person's going to punish by the way of God almighty support of great daughter.god bless everyone happy
@veerappadevaru35744 ай бұрын
Humanity Creation.. Moral Sense.. Motivational story Dhanyawad Madam Ji
@diitthebestspokenenglishce75283 ай бұрын
Enu ninna thale motivation. Ninnappa nu heege maado plan?
@vijayajois7063 ай бұрын
Tumba valle kathe, nijavaglu eega nedeyode heege. 👌👌👍
ಎಲ್ಲಾ ಮಕ್ಕಳು ತಂದೆ ತಾಯಿ ಜವಾಬ್ದಾರಿ ಇರಬೇಕು. ಮಗನಿಗೆ ಮಾತ್ರ ಅಲ್ಲ.ಮಗಳು ಇಷ್ಟು ದಿನ ತಂದೆ ಹತ್ರ ಯಾಕೆ ಮಾತಾಡಿಲ್ಲ.ಇಂಥ ಮಗಳು ಇದ್ದಾಳ.ಮಗ ಇರಲಿ,ಮಗಳು...
@SavithaB-ds4ed4 ай бұрын
Super ❤
@manadamaathu4 ай бұрын
😍
@revannagowdarevannagowda78323 ай бұрын
Super
@srivenugopalskotabal60313 ай бұрын
ತುಂಬಾ ಭಾವನಾತ್ಮಕ ಕಥೆ ಎನ್ನಿಸಿದರೂ...ಇಗೀಗ ಇಂತಹ ಕಥೆ(ವ್ಯಥೆ)ಗಳು ಸತ್ಯವಾಗಿ ನಡೆಯುತ್ತಿರುವುದು ತುಂಬಾ ದುರದೃಷ್ಟಕರ ಸಂಗತಿ😢😢 ಇಂತಹ ಮನಕುಲಕುವ ಹೀನಾಯ ಸ್ತಿತಿಯ ಕಥೆಗಳು ಮತ್ತೆ ಮತ್ತೆ ಮರುಕಳಿಸದಂತೆ ಆ ಮಹಾಶಕ್ತಿ ಎಲ್ಲರಿಗೂ ಒಳ್ಳೆಯ ಸಂಸ್ಕಾರ ಮಮತೆ ವಾತ್ಸಲ್ಯ ತುಂಬಿ ತುಳುಕುವಂತೆ ಮಾಡಲೆಂದು ಪ್ರಾರ್ಥಿಸುತ್ತೇನೆ🎉🎉
@bharatitagare40444 ай бұрын
ತುಂಬಾ ಕಾಮನ್ ಕಥೇ. ತುಂಬಾ ಚೆನ್ನಾಗಿ ಮೂಡಿಬಂದಿಗೇ
@VenkatramKS3 ай бұрын
It is the good event from which we can seek lesson
That's your mentality so you are telling in the form of story. Many mistakes ide nodamma. Anna elluddiya? Attjige jothe Market alli. Avaga appanige phone kodu. Appa malagiddini😮? Elli market alla?.
@yogitanaik49104 ай бұрын
Appa amma na dura mdkobedi😢
@FakkirappaS-to7zq4 ай бұрын
🙏😂
@sunitapoojari76044 ай бұрын
😡😡😡😭😭
@raghushetty7364 ай бұрын
Salpa short n swt agi mugsbahudittu
@SumiDubaiVlogs56124 ай бұрын
edu story ನಿಜಾನಾ?
@sharadachowdappa63084 ай бұрын
Very very slow reading it's really boring story shd B short.