ಹೆಚ್ಚಿನ ಜನಗಳು ಅಷ್ಟಮಂಗಳ ಪ್ರಶ್ನೆ ಅಂತಾನೆ ಹೇಳುತ್ತೇವೆ ಅದನ್ನು ನಾವು ಅಷ್ಟಮಂಗಳ ಪ್ರಶ್ನೆ ಚಿಂತನೆ ಅಂತ ಸಂಭೋಗಿಸಬೇಕು ಹಾಗೆ ತಾಂಬೂಲ ಪ್ರಶ್ನೆ ಚಿಂತನೆ ಅಂತ ಹೇಳಿದರೆ ಉತ್ತಮ ಇಲ್ಲಿ ಹೆಚ್ಚಾಗಿ ನಾವು ಚಿಂತನೆ ಎಂಬ ಶಬ್ದವನ್ನು ಬಿಟ್ಟುಬಿಡುತ್ತೇವೆ.....
@padmashre60814 ай бұрын
ಎಂಥಾದ್ದು ಮಾರಾಯ್ರೇ!ಟೈಪ್ ಮಾಡಿದ ನಂತರ ಒಮ್ಮೆ ಪರಾಂಬರಿಸಿ ನೋಡಬೇಕು.ಸಂಭೋಧಿಸಬೇಕು ಎಂದು ಬರೆಯಲು ಬದಲು ಅಲ್ಲಿ ಸಂಭೋಗಿಸಬೇಕು ಎಂದು ಮೂಡಿ ಬಂದಿದೆ.ಆ ಶಬ್ದ ಎಂಥಾ ಅಶ್ಲೀಲ ಅರ್ಥ ಕೊಡುತ್ತದೆ ಗೊತ್ತಾ
@MahabaleshwarBhat-kn7xe4 ай бұрын
ಸಂಭೋಗಿಸುತ್ತಿಯ 🤣
@Logicboy-j5t4 ай бұрын
ನಿನ್ನ ಕರ್ಮ ಸಂಭೋಗ ಅಂತೆ ಮೊದಲು ಬರೆಯುದು ಸರಿಯಾಗಿ ಕಲಿ
@southtonorth-original4 ай бұрын
ತಾಂಬೂಲ ಪ್ರಶ್ನಾ ಚಿಂತನೆ ಪ್ರಾಥಮಿಕ ಹಂತದ್ದು... ಅದರ ನಂತರದ್ದು ಸ್ವರ್ಣ ಪ್ರಶ್ನೆ... ಅದಕ್ಕೂ ಮೇಲಿನದ್ದು ಮತ್ತು ಕೊನೆಯ ಆಯ್ಕೆ ಅಷ್ಟಮಂಗಲ ಸ್ವರ್ಣ ಪ್ರಶ್ನೆ.... ಕಠಿಣತೆಯ ಆಧಾರದ ಮೇಲೆ ಯಾವ ರೀತಿಯ ಪ್ರಶ್ನಾ ಮಾರ್ಗ ಅನುಸರಿಸಬೇಕು ಅಂತ ತೀರ್ಮಾನಿಸಲಾಗುತ್ತದೆ...
ಅಷ್ಟಮಂಗಲ ಅಥವಾ ಯಾವುದೇ ತಾಂಬೂಲ ಪ್ರಶ್ನೆಯ ಹಿಂದೆ ಹೋಗ್ಬೇಡಿ.. ನಿಮ್ಮ ಬದುಕು ಬರ್ಬಾದ್ ಆಗುತ್ತೆ..
@santhoshkotian18954 ай бұрын
ಸತ್ಯ
@ramprakash6622 ай бұрын
ಹೋಗೋ ಗುಬಾಲ್..m
@tonyrajraj2714Ай бұрын
Yak sir please swalpa bidsiheli....nan tumba kastdali idini
@shrishailhatti25394 ай бұрын
💐🙏🙏🙏
@RIZWANAHAMED20014 ай бұрын
Y can't u use astamangala prashne for missing arjun at shiroor hill slide accident?
@Logicboy-j5t4 ай бұрын
@@RIZWANAHAMED2001 : Your mind is congested man. Everything had it's own procedure. You mean everything should be solved by improper way. Every problem has its own solution. Be logic.
@ManasaG-4 ай бұрын
@@Logicboy-j5t There is nothing wrong in that question. They have reached zero hope even with all search work. Losing a person is painful for life. Arjun's family can definitely ask through Ashtamanagala prashne. Mr Rizwan ...we are happy that you thought about this and Arjun ...even though you do not belong to our religion. Wishing you all good Rizwan!
@Logicboy-j5t4 ай бұрын
@@ManasaG- : Oh great! You praised him for asking the question ; then ask him whether he ready to attend an Astamangala prashne or not.
@ManasaG-4 ай бұрын
@@Logicboy-j5t Stop it man. Not a place for the hatred. His question is genuine. Everyone of us were praying for Arjun's life. You are dragging hatred unnecessarily. At least not to this concern please
@Logicboy-j5t4 ай бұрын
@@ManasaG- : You are spreading hatred. I told ask him if he is ready for that ot not. If he believes that then only he can criticize, question if not he has not right
@KRISHNA-l7e2o4 ай бұрын
ತಾಳ್ಮೆinda ಒಂದು ಒಳ್ಳೆ ವಿಡಿಯೋ ಮಾಡಿ
@DilipKumar-wz6bq4 ай бұрын
Jodi. Munishwara. Sami tempel
@Geeta.AngadiАй бұрын
ಅಷ್ಟಮಂಗಳ ಪ್ರಶ್ನೆ ಎಲ್ಲಿ ಹೇಳುತ್ತಾರೆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೇಳಿರಿ
@Geeta.AngadiАй бұрын
ನಮ್ದು ಧಾರವಾಡ ಜಿಲ್ಲೆಯ ಸಂಶಿ ಗ್ರಾಮ ನಾವು ತುಂಬಾ ತೊಂದರೆ. ನಮಗೆ ಎಲ್ಲಿ ಹೇಳುತ್ತಾರೆ ಅಂತ ತಿಳಿಸಿಕೊಡಿ
@VadirajaRaoАй бұрын
@@Geeta.Angadi mangalore
@sandhyan23984 ай бұрын
ಯಾವ ಊರು. ಅಡ್ರೆಸ್, ಫೋನ್ ನಂಬರ್ ತಿಳಿಸಿ ಎಲ್ಲಾರಿಗೂ ತೊಂದರೆ ಇರೋರಿಗೆ ಸಹಾಯ ಮಾಡಿದಂತೆ ಆಗುತ್ತದೆ.
@kushalrao42754 ай бұрын
Contact Savithru sharma Acharya
@sandhyan23984 ай бұрын
@@kushalrao4275 ಫೋನ್ ನಂಬರ್ ಅಡ್ರೆಸ್ ತಿಳಿಸಿ ಅವರ ಹೆಸರು ಇಗಲೇ ತಿಳಿದಿದ್ದು ಧನ್ಯವಾದಗಳು. ಅವರ ಫೋನ್ ನಂಬರ್ ತಿಳಿಸಿ ದಯವಿಟ್ಟು. ತುಂಬಾ ಕಷ್ಟದಲ್ಲಿ ಮನಸಿನ ವೇದನೆ ಯಲ್ಲಿ ಇದೆನೆ ನಾನು ತುಂಬಾ ದಿನಗಳಿಂದ ಒಳ್ಳೆಯ ಅಷ್ಟಮಂಗಲ ಪ)ಶ್ನೇ ಕೇಳಬೇಕು ಎಂದು ಎಲ್ಲಾ ದಕ್ಕೂ ಟೈಮ್ ಬರಬೇಕು
@sandhyan23984 ай бұрын
@@kushalrao4275 ಹೆಸರು ಹೇಳಿದಿರಿ ಫೋನ್ ನಂಬರ್ ತಿಳಿಸಿ. ತುಂಬಾ ಕಷ್ಟ ದಲ್ಲಿ ಇದ್ದೀನಿ. ಎಲ್ಲಾ ದಕ್ಕೂ ಟೈಮ್ ಬರಬೇಕು. 45 ವರ್ಷದ ಸಂಕಟ ಅಷ್ಟಮಂಗಲ ಪ)ಶ್ನೆ ಕೇಳಬೇಕು ಎಂದು. ಕಾಯುತಿದ್ದೆ ನಾನು