A beautiful, meaningful and rare song of Rayaru sung by Mrs.Saraawathi Vattam (US).

  Рет қаралды 4,221

ರಾಯರಿದ್ದಾರೆ RAYARIDDARE

ರಾಯರಿದ್ದಾರೆ RAYARIDDARE

Күн бұрын

Video from Raghavendra Kulkarni

Пікірлер: 71
@jagadishc722
@jagadishc722 2 жыл бұрын
ಸುಂದರ ಸಾಹಿತ್ಯ, ಇಂಪಾದ ಕಂಠ ಸಿರಿ, ರಾಯರ ವಿರಳವಾದ ಗಾನ ಸುಧೆಯಿಂದ ತುಂಬಾ ಖುಷಿ ಯಾಯಿತು.. 🙏
@JaiPrakash-sj2fc
@JaiPrakash-sj2fc 2 жыл бұрын
Madam Rayara anugraha sadaa nimma melirali. Guruve namaha.
@coolkid509
@coolkid509 2 жыл бұрын
Thanx for sharing bhakti huttuvant song nangu kalibeku ant aase
@kurpadmurthy5466
@kurpadmurthy5466 2 жыл бұрын
ನಮ್ಮ ಗುರುರಾಯರ ಮಹಿಮೆ.....,,,ತುಂಬಾ ಚೆನ್ನಾಗಿದೆ!!
@apparaosavaram7103
@apparaosavaram7103 2 жыл бұрын
ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః
@maliniupadhya578
@maliniupadhya578 2 жыл бұрын
ತುಂಬಾ ಕುಶಿ ಆಯಿತು ರಾಯರು ಎಲ್ಲಾ ರನ್ನು ಕಾಪಾಡಲಿ
@madhums1737
@madhums1737 2 жыл бұрын
Thumba santhoooshavayithu
@sarojinijogannavar9414
@sarojinijogannavar9414 2 жыл бұрын
🙏🙏
@ranganathls5080
@ranganathls5080 2 жыл бұрын
🙏🙏🙏 madam r u teacher very very nicely sung and nice lyrics very beautiful sree Prabu nimma hadu keli tumba kushi adru.
@gurucool2356
@gurucool2356 2 жыл бұрын
She is one of our dd kannada news readers from the 90s…. was our professor in college and currently in the USA….
@saraswathivattam1158
@saraswathivattam1158 2 жыл бұрын
@@gurucool2356 🙏🙏🙏Thank you. Were you my student?
@gurucool2356
@gurucool2356 2 жыл бұрын
@@saraswathivattam1158 yes mam , pesit Bbm , you were my all time favourites haha ….remember the mobile checking squad episode ?
@chandrahd3595
@chandrahd3595 2 жыл бұрын
Tumba chennagide. Sri gurubhyo namaha. 🙏🙏
@chethankumar670
@chethankumar670 2 жыл бұрын
ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🤲
@malatikulkarni7309
@malatikulkarni7309 2 жыл бұрын
ರಾಯರ ಮಹಿಮೆ ಬಹಳ ಚೆನ್ನಾಗಿದೆ
@vijayavijay4298
@vijayavijay4298 13 күн бұрын
ತುಂಬಾ ಚೆನ್ನಾಗಿ ಹಾಡಿದ್ದಾರೆ, ಇನ್ನೂ ಹಾಡುಗಳು ತಿಳಿದಿದ್ದರೆ ಹಾಡಿ please
@sunilnraikar409
@sunilnraikar409 2 жыл бұрын
Om Shree Raghvendraya Namah🙏🙏🙏🙏🙏
@rajannag5732
@rajannag5732 2 жыл бұрын
sree "RAGAVEMDRA SWAMY" 🙏🙏na nimma paadada dulagalu ASHIRVADA maado thande🙏🙏🙏
@shamilamaheen8449
@shamilamaheen8449 2 жыл бұрын
Shree Raghavendraya Namaha❤🌻🌻🌻🌻🌻🌻by JyothiSujesh Kasaragod
@apparaosavaram7103
@apparaosavaram7103 2 жыл бұрын
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
@poojaa.r8931
@poojaa.r8931 2 жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ Om shree guru raaghavendraaya namah.....🙏🙏🙏🙏🙏
@shivaprasad-bj8td
@shivaprasad-bj8td 2 жыл бұрын
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕೃಫ ಎಲ್ಲರೂ ಮೇಲೆ ಇರಲಿ🙏
@M.S.B.2024
@M.S.B.2024 2 жыл бұрын
ಶ್ರೀ ರಾಘವೇಂದ್ರಾಯ ನಮಃ ,,,🙏🙏
@RaviKumar-tx7zv
@RaviKumar-tx7zv 2 жыл бұрын
Om shri raghavendraya namaha 🙏🙏🙏
@malatikulkarni7309
@malatikulkarni7309 2 жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ
@shobhadk7847
@shobhadk7847 2 жыл бұрын
Very nice👌 thank you
@coolkid509
@coolkid509 2 жыл бұрын
Gurugale nive gati
@bhagyabhagya3717
@bhagyabhagya3717 2 жыл бұрын
Om sri guru Raghavendraya namaha
@mohanraonarayana1406
@mohanraonarayana1406 2 жыл бұрын
amma rayaruke saranam saranaaghathi
@nandinimnandinim7089
@nandinimnandinim7089 2 жыл бұрын
ತುಂಬಾ ಚೆನ್ನಾಗಿ ಹಾಡಿದಿರಿ, ನಮ್ಮ ರಾಯರ ಮಹಿಮೆಯನ್ನು 🙏
@shrikantkulkarni3055
@shrikantkulkarni3055 2 жыл бұрын
ಓ೦ ಶ್ರೀ ರಾಘವೇಂದ್ರಾಯ ನಮಃ. ಶ್ರೀ ರಾಯರ ಬಗೆಗಿನ ಉತ್ತಮವಾದ ಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಧನ್ಯವಾದಗಳು. ಕೃತಿ ರಚನೆಕಾರರ ಬಗ್ಗೆ ಹೆಚ್ಚಿನ ಇನ್ನೂ ಹೆಚ್ಚಿನ ಮಾಹಿತಿ ಕೊಟ್ಟರೆ ತುಂಬ ಒಳ್ಳೆಯದಾಗುತ್ತದೆ.
@shailasr8451
@shailasr8451 2 жыл бұрын
Very nice to hear the song.
@venu7745
@venu7745 2 жыл бұрын
Rayariddare...
@gangasunagar-p2s
@gangasunagar-p2s 2 жыл бұрын
Om ragawendraya namaha 🙏🙏🙏🙏🙏
@coolkid509
@coolkid509 2 жыл бұрын
Om shree gururaghavendraya namaha
@Poornaprapancha
@Poornaprapancha 2 жыл бұрын
Thank you so much 🙏
@satishpujari767
@satishpujari767 2 жыл бұрын
ರಾಯರ ಮಹಿಮೆಯನ್ನು ತುಂಬಾ ಚೆನ್ನಾಗಿ ಹಾಡಿನ ಮೂಲಕ ಪ್ರಸ್ತುತ ಪಡಿಸಿದಿರಿ 🙏🏼
@npriyesh1989
@npriyesh1989 2 жыл бұрын
Namo namaha!!! 🙏
@nagalakshminp8385
@nagalakshminp8385 2 жыл бұрын
Thumba chennagide please nevu hadida Hadannu lyrics haki madam kelalu impagide
@chitraam8574
@chitraam8574 2 жыл бұрын
Very nice song of Raghavendra swamy THANK you very much.
@sushmajain1680
@sushmajain1680 2 жыл бұрын
🙏🏻🙏🏻🙏🏻🙏🏻
@AnupamaSriranganath45678
@AnupamaSriranganath45678 Жыл бұрын
ಮಂತ್ರಾಲಯ ಶ್ರೀ ರಾಘವೇಂದ್ರ ತೀರ್ಥ ಗುರುಭ್ಯೋ ನಮಃ🙏💞❤️💚💙💚 🙌🙏🙌💚💙💚💞❤️🙏
@madankumarm3654
@madankumarm3654 2 жыл бұрын
ಶ್ರೀ ರಾಘವೇಂದ್ರಾಯ ನಮಃ 🙏
@venkateshprabhutp3902
@venkateshprabhutp3902 2 жыл бұрын
Is there any lyrics if there can u please post 🙏 and thanks for such a nice song about Sri Raghavendra guru ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ ಶ್ರೀರಾಘವೇಂದ್ರ ಗುರವೇ ನಮೋಽತ್ಯಂತ ದಯಾಳವೇ❤️❤️❤️❤️❤️
@AnupamaSriranganath45678
@AnupamaSriranganath45678 Жыл бұрын
Monday, 4 October 2021 ಬಾಗಿ ಬೇಡಿರೋ ಗುರು ರಾಘವೇಂದ್ರರ ankita khadrideva BAAGI BEDIRO GURU RAGHAVENDRARA ಬಾಗಿ ಬೇಡಿರೋ ಗುರು ರಾಘವೇಂದ್ರರ ಯೋಗಿವರ್ಯರಾ ಭವರೋಗಹರಿಪರ ಪ ಭುವ್ಯಬುಧರಿಗೆ ದಿವ್ಯಭವ್ಯಚರಿತೆಯ ತವಕದಿಂದಲಿ ಬೆಳಗಿದವರ ಪಾಡಿರೋ 1 ಕರೆದುಕಂಬದಿ ನರಹರಿಯತೋರ್ದರ ಪರಮಭಕುತಿಯ ಧರಣಿಧರೆಗೆಸಾರ್ದರ 2 ಸೋಸಿನಿಂದಲೀ ಯತಿವ್ಯಾಸರಾದರ ರಾಶಿಗ್ರಂಥವ ರಚಿಸಿ ಸಂತೋಷಬೀರ್ದರ 3 ಗುರುಸುಧೀಂದ್ರರಾ ವರಕರಸುಜಾತರ ಹರಿಯಪಾದವೆ ತಮ್ಮಸಿರಿಎಂದರಿತರ 4 ತುಂಗತೀರದಿ ಮೆರೆವಮಂಗಳಾಂಗರ ರಂಗನಂಘ್ರಿಯ ಅಂತರಂಗಭಜಕರ 5 ಮೋದತೀರ್ಥರ ಮತವಸಾಧಿಸುವರ ಸಾಧುವೃಂದಕೆ ಸದ್ಬೋಧೆಗೈವರ 6 ಇಂದುನೋಡಿರೊ ಇವರಚಂದವೈಭವ ಎಂದುಕಾಣದ ಆನಂದದನುಭವ 7 ದೇಶದೇಶದ ಜನರು ದಾಸರಾಗುತ ಸೂಸುಕರುಣದ ನಿಧಿಯ ರಾಶಿಕಂಡರು 8 ಮಾಡಬಾರದ ಕರ್ಮ ಮಾಡಿದವರು ಬೇಡಿ ಬಾಗಿ ಕೊಂಡಾಡುತೀರ್ಪರು 9 ಮದಡನಾದರು ಇವರ ಮುದದಿ ಬೇಡಲು ಬುಧನು ಆಗುವ ಶುಭದ ಉದಯ ನೋಡುವ 10 ಭಕ್ತಿಯಿಂದಲಿ ಮೂಲಮೃತ್ತಿಕಾಜಲ ನಿತ್ಯಸೇವಿಪ ಜನಕೆ ಮುಕ್ತಿಯೇಫಲ 11 ಭೂತಗಣಗಳು ಈಖ್ಯಾತಿಮಹಿಮರ ಪಾದದುದುಕಕೆ ನಡುಗಿ ಸೋತುಬೀಳ್ವರು 12 ರಾಘವೇಂದ್ರರ ನಾಮ ರೋಗಭಯಹರ ಜಾಗುಮಾಡದೆ ಪೀಡೆ ನೀಗಿಕೊಳ್ಳಿರೋ 13 ಪುತ್ರಕಾಮರೂ ಕರಗಳೆತ್ತಿ ಬೇಡಿರೋ ಮತ್ತೆ ಫಲಗಳ ರಾಶಿ ಇತ್ತ ನೋಡಿರೋ 14 ಚರಣಕಮಲಕೆ ಎರಗಿ ಶಿರವಬಾಗುವ ಶರಣಜನರಿಗೆ ಸುರತರುವು ಆಗುವ 15 ಶುಭದಗುಣನಿಧಿ ಭುವಿಗೆ ಅಭಯವಾರಿಧಿ ನಭದಮಣಿಸಮ ಪ್ರಭೆಯ ವಿಭವದೂಪಮಾ 16 ಕರುವು ಕರೆದರೆ ಬರುವ ತುರುವ ತೆರದಲಿ ಶರಣರಿಗೆ ದೊರೆ ಮರುಗಿ ಬರುವ ಭರದಲಿ 17 ಗಳಿಸಿ ತುಂಬಿದ ಪುಣ್ಯಫಲದ ರಾಶಿಯು ಹೊಳೆಯುತಿರ್ಪುದು ಪಾಲ್ಜಲಧಿಯಂದದಿ 18 ಕರುಣಸಾಗರನೆಂಬ ಬಿರುದು ಧರೆಯೊಳು ಮೆರೆಯುತಿಪ್ಪುದು ರವಿಯ ಕಿರಣದಂದದಿ 19 ಯೊಗಿವರ್ಯ ಶ್ರೀ ರಾಘವೇಂದ್ರರ ಭಾಗ್ಯಭೋಗಕೆ ಇಂದು ಯೋಗ್ಯರಾಗಿರೋ 20 ಅಪ್ಪಣಾರ್ಯರು ಇವರುಒಪ್ಪುವಂದದೀ ಒಪ್ಪಿಸಿರುವರು ಕವನದಿರ್ಪಸ್ತುತಿಯನು 21 ಗುರುಕಟಾಕ್ಷವ ಪಡೆದು ಸರಳಸ್ತೊತ್ರವ ಪಿರಿಯರೆಲ್ಲರೂ ಪಠಿಸಿ ಹರುಷ ಪಡುವರು 22 ಮಣಿದುಬೇಡಿರೋ ಕುಣಿಕುಣಿದುಪಾಡಿರೋ ಎಣಿಕೆಯಿಲ್ಲದ ವರಗಳೆಣಿಸಿಗಳಿಸಿರೊ 23 ದೋಷದೂರ ಶ್ರೀ ರಾಘವೇಂದ್ರರ ಈಶನೆಂಬರೂ ಸಂತೋಷಭರಿತರು 24 ಉದಯಕಾಲದಿ ಎದ್ದು ಸದಮಲಾತ್ಮರು ಇದನು ಪಠಿಸಲು ದಿವ್ಯಪದವಿ ದೊರೆವುದು 25 ನಿತ್ಯದಲ್ಲಿ ಈ ಸ್ತುತ್ಯಗೀತೆಯ ಎತ್ತಿಪಾಡಲು ಸರ್ವಸಿದ್ಧಿನಿಶ್ಚಯ 26 ಮೋದದಿಂದಲಿ ಇದನ್ನು ಓದಿ ಪೇಳ್ದರೆ ಸಾಧುಮಾರ್ಗ ಸದ್ಬೋಧೆ ದೊರೆವುದು 27 ಘನ್ನಗುರುಗಳ ಪಾವನ್ನಸ್ಮರಣೆಯ ಮುನ್ನಮಾಡಿರೊ ಪರಮಧನ್ಯರಾಗಿರೋ 28 ಆದಿದೇವ ಶ್ರೀಖಾದ್ರಿದೇವನ ಪಾದದೂತನ ಧ್ಯಾನ ಮೋದಸಾಧನಾ 29 *** ರಾಗ: [ಗೋಪಿಗೀತೆ ಧಾಟಿ/ ಸೌರಾಷ್ಟ್ರ] ತಾಳ: [ತಿಶ್ರನಡೆ] (raga tala may differ in audio)
@gurucool2356
@gurucool2356 2 жыл бұрын
So nice to see you here Mam. Lovely song. Mattasthu songs barli pls
@prahladmk5460
@prahladmk5460 2 жыл бұрын
She is old kannada news reader at CHANDANA channel
@archanabg7997
@archanabg7997 Жыл бұрын
Fantastic
@sathyaabharadwaj199
@sathyaabharadwaj199 2 жыл бұрын
🙏🙏🙏🙏🙏
@saraswathivattam1158
@saraswathivattam1158 2 жыл бұрын
Thanks for posting my song 🙏🙏
@raghunaths.s3667
@raghunaths.s3667 2 жыл бұрын
Very nice 🙏🙏
@gopigopi7034
@gopigopi7034 2 жыл бұрын
Osm singing song
@nagashree6541
@nagashree6541 2 жыл бұрын
Nice song nice voice mam
@ravit6223
@ravit6223 2 жыл бұрын
🙏 very nice 👌
@vedamalleshvedamallesh6636
@vedamalleshvedamallesh6636 2 жыл бұрын
Om shree guru raghavendraya Namaha
@GeethaGeetha-fe9me
@GeethaGeetha-fe9me 2 жыл бұрын
Om shree parimalacharyaya namaha💓💓💓💓🙏🙏🙏🙏🙏🙏🙏🙏🙏🙏
@sarojarajadhyax1155
@sarojarajadhyax1155 2 жыл бұрын
🌷🙏🏼🙏🏼🙏🏼🙏🏼🙏🏼🌷
@nagashree6541
@nagashree6541 2 жыл бұрын
Sri Raghavendraya Namaha
@chethandg6377
@chethandg6377 2 жыл бұрын
SHREE PUJAYA GURURAGAVENDNRAYA SWAMI NAMO NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
@blpadmanabha8522
@blpadmanabha8522 2 жыл бұрын
Very good Devotional song better to sing 🙏🙏🙏
@anjushrichaithra9356
@anjushrichaithra9356 2 жыл бұрын
Shri Guru Raghavendrya namaha
@muthammapoonacha1338
@muthammapoonacha1338 2 жыл бұрын
Om Sri raghavendraya namaha
@ranis.p.9048
@ranis.p.9048 2 жыл бұрын
Sri Raghavendra namah 🌹
@poornimarao6288
@poornimarao6288 2 жыл бұрын
Kindly share the lyrics in kannada.
@shishirnaik34
@shishirnaik34 2 жыл бұрын
🙏🙏🙏
@sujathams3051
@sujathams3051 2 жыл бұрын
ಶ್ರೀ ರಾಘ ವೇಂದ್ರಾಯ ನಮಃ. 🙏
@coolkid509
@coolkid509 2 жыл бұрын
Gurugale nive gati
@anilkumarb8986
@anilkumarb8986 2 жыл бұрын
🙏🙏.
@anilkumarb8986
@anilkumarb8986 2 жыл бұрын
Long back, I used to visit vattam krishna sir, who was staying in Mysore, near nanjumalige-siddappa square,, area. We were staying at chamundipuram. Good wishes
@yashudev5934
@yashudev5934 2 жыл бұрын
🙏🙏🙏🙏🙏
Фейковый воришка 😂
00:51
КАРЕНА МАКАРЕНА
Рет қаралды 7 МЛН
escape in roblox in real life
00:13
Kan Andrey
Рет қаралды 75 МЛН
Why This Guru Placed His Feet on a Shivalinga | Sadhguru
8:25
Ratotsava and Palakki Seva live from mantralaya 29/10/2023
32:51
ರಾಯರಿದ್ದಾರೆ RAYARIDDARE
Рет қаралды 881