Sir kale yello flower eroodu Haye control maadthira?
@alokvadiraj2 жыл бұрын
ದೊಡ್ಡ ಮರಗಳಿಗೆ ಸಂಪೂರ್ಣ ಎಲೆ ನೇನೆಯೋ ಹಾಗೆ spray ಮಾಡ್ಬೇಕಾ sir
@FarmingGardening2 жыл бұрын
ದೊಡ್ಡ ಮರಗಳ ಸಂಪೂರ್ಣ ಎಲೆ ನೆನೆಸುವುದು ಕಷ್ಟ, ತಳ ಭಾಗವನ್ನು ಸಂಪೂರ್ಣ ನೆನೆಸಲು ಪ್ರಯತ್ನಿಸಿ...ರೋಗದ ಪ್ರಮಾಣ ಜಾಸ್ತಿ ಇದ್ದರೆ 2 ಬಾರಿ ಸಿಂಪಡಿಸಿ..ರೋಗ ಜಾಸ್ತಿ ಇರುವ ಎಲೆಗಳನ್ನು ಕತ್ತರಿಸಿ ಸುಟ್ಟು ಹಾಕಿ..
@siddharthaagrisolutions20362 жыл бұрын
nice
@gksvgksv2 жыл бұрын
ಎಲೆಯ ಎರಡು ಸೈಡ್ ಸ್ಪ್ರೇ ಮಾಡ್ಬೇಕಾ
@FarmingGardening2 жыл бұрын
ಹೌದು..
@wilfredfernandes27862 жыл бұрын
is there any chemical free application in addition to mailu tuttu?
@FarmingGardening2 жыл бұрын
Copper sulphate is organically certified sir..If the decease is at the initial stage we can control by bordo spray..If the decease is severe it's not controlling..We tried coc with streptomycin but it's not controlled..Then went with mancozeb+carbendizm..Didn't see much improvement..Then we tried with propiconazole + potassium sulphate + very little qty of chelated iron..Then it's completely washed out..
@FarmingGardening2 жыл бұрын
I read in some research paper trichoderma may control..But feild efficacy is not that great..
@manojkunnath46852 жыл бұрын
@@FarmingGardening propiconnazol+potassium sulphate+chealated iron Idhara pramanavannu thilisi sir.
@shivakumarkalmahalli18622 жыл бұрын
Sir arganic agi yen madbodu
@Ananda_M2 жыл бұрын
Enu adru treatment sigta nimge??
@moneymane3692 жыл бұрын
ಅಣ್ಣಾ ನೀವು ಏನು ಬಳಸಿದ್ದೀರ ತಿಳಿಸಿ
@FarmingGardening2 жыл бұрын
ಸರ್ ವಿಡಿಯೋದಲ್ಲಿ ತಿಳಿಸಿದಂತೆ ಮೊದಲನೇ ಸ್ಪ್ರೇ ಸಾಫ್ ಮತ್ತು ಎರಡನೇ ಸ್ಪ್ರೇ 30 ದಿನದ ನಂತರ ಟಿಲ್ಟ್+ಪೊಟ್ಯಾಶಿಯಂ ಸಲ್ಫೆಟ್..