kzbin.info/www/bejne/g4PVkn2Xq71kfqM ಅಡಿಕೆ ತೋಟದಲ್ಲಿ ಸೆಣಬು ಹಸಿರೆಲೆ ಗೊಬ್ಬರವಾಗಿ ಉತ್ತಮವಾದ ಆಯ್ಕೆ. ಕಳೆಗಳ ನಿಯಂತ್ರಣ ಹಾಗೂ ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಸೆಣಬು ಉಪಕಾರಿ ಅಂತರ ಬೆಳೆ. ಈ ವಿಡಿಯೋವನ್ನು ನೋಡಿ ಸಬ್ಸ್ಕ್ರೈಬ್ ಮಾಡಿ ಮತ್ತು ಲೈಕ್ ಮಾಡಿ ಹಾಗೆ ಸಂಬಂಧಿಸಿದ ರೈತರಿಗೆ ಇದನ್ನು ಶೇರ್ ಮಾಡಿ. kzbin.info/www/bejne/g4PVkn2Xq71kfqM
@sachinrh2092 жыл бұрын
Sulphatepp of photos 0 0 50 ಸ್ಪ್ರೇಮಾಡಬಹುದು ಈಗ
@sachinrh2092 жыл бұрын
ಅಡಿಕೆ ಗೊನೆಗೆ ಸ್ಪ್ರೇ ಮಾಡಬಹುದು ಈಗ
@rohithls2937 Жыл бұрын
Sir which multinutrient mix is good for arecha plant of 30 year olr
ಸರ್, ಈ ಪ್ರಮಾಣ ವನ್ನು ಎರಡು ಹಂತಗಳಲ್ಲಿ ನೀಡಬೇಕೆ? ಅಥವಾ ಒಂದೊಂದು ಬಾರಿಯೂ ಇಷ್ಟೇ ಪ್ರಮಾಣದಲ್ಲಿ ನೀಡಬೇಕೆ ತಿಳಿಸಿ....
@stuartbrown2618 Жыл бұрын
ಉತ್ತಮ ಸಲಹೆಗಳು 🎉
@sarvarpatel9859 Жыл бұрын
Namsate sar nama tota 6 x 6 madirodu sar nama tande hingaro chanag kilote bat harallu tumba udarote sar ene madidro niltilla gubaranu haktene nanu 24 varoshada tota namdu sar aushadinu hoditene hingarige namaste sar 🙏🙏🙏
@maheshkv95313 жыл бұрын
Mahesh Good information
@vishwabv5432 жыл бұрын
Sir soil test Madsi kododu uttamana niv helida hage kododa sir
@mahantheshk.s88584 жыл бұрын
Sir. Am the first viewer. Really very good information. And ಲಘು ಪೋಷಾಂಶಗಳ Zink borana ಇವು ವಿಜ್ಞಾನ ಕೇಂದ್ರದಲ್ಲಿ ಸಿಗುತ್ತಾ ? ಬೇವಿನಹಿಂಡಿ ಎಲ್ಲಿ ಸಿಗುತ್ತೆ sir..
@basavanagowdamg77654 жыл бұрын
ಧನ್ಯವಾದಗಳು ಮಹಾಂತೇಶ್ ರವರೆ ಲಘು ಪೋಷಕಾಂಶ ಮತ್ತು ಉತ್ತಮ ಬೇವಿನ ಪೌಡರ್ ಗೆ ಸಂಪರ್ಕಿಸಿ ಡಾ ಪ್ರದೀಪ್ -9481064756
@drchikkannadrgcn72872 жыл бұрын
Tq you sir
@gangulyranga2262 жыл бұрын
Super sir
@SridharTksuper3 жыл бұрын
Sir nanage yarehulu gobbara elli sigutte
@AnilKumar-co2uv4 жыл бұрын
Sir bevina Indi hakidre herehulu sayuthavante
@basavanagowdamg77654 жыл бұрын
ಇಲ್ಲ. ಬೇವಿನ ಹಿಂಡಿ ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದು.. ಎರೆಹುಳಗಳಿಗೆ ಏನೂ ಆಗುವುದಿಲ್ಲ
@lifeonagriculture33303 жыл бұрын
Areca tree roots are above the earth, why sir ?
@SridharTksuper3 жыл бұрын
Sir yarehulu ellli sigutte
@lifeonagriculture33303 жыл бұрын
Why roots are above the earth sir
@stuartbrown26182 жыл бұрын
No problem. Give some new soil to tree and dig trenches.
@lifeonagriculture33302 жыл бұрын
@@stuartbrown2618 Thank you sir. How do I contact you sir?
@raghujois38623 жыл бұрын
ಅಡಿಕೆ ತೋಟದಲ್ಲಿ ಬಾಳೆ ನಿರ್ವಹಣೆ ಮಾಡಬಹುದೇ ಬಾಳೆ ಇಂದ ತೊಂದರೆ ಇದೆಯೇ ತಿಳಿಸಿ