ಸರ್ ನಿಮ್ಮನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಯಾಕಂದ್ರೆ ನೀವ್ ಇದ್ದಿದ್ದರೆ ತುಂಬಾ ಚೆನ್ನಾಗಿತ್ತು ಸ್ಯಾಂಡಲ್ವುಡ್ ಏಕೆಂದರೆ ತುಂಬಾ ಚೆನ್ನಾಗಿ ಸಿನಿಮಾಗಳು ಬರುತ್ತಿದ್ದವು ಹಾಗೆ ಏಕೆಂದರೆ ತಮ್ಮ ಮಕ್ಕಳು ಬೆಳಕಿಗೆ ಬರಬೇಕು ಮುಂದೆ ಅವರು ಅಳಬಾರ್ದು ಅಂತ ನಿಮ್ಮನ್ನು ಕೊಂದಿದ್ದಾರೆ ಅದು ಮಾತ್ರ ಸತ್ಯ ಒಂದಿಲ್ಲ ಒಂದು ದಿವಸ ಸತ್ಯ ಬೆಳಕಿಗೆ ಬರಲೇ ಬೇಕು
ಇವತ್ತಿಗೂ ನಮ್ಮ ಶಂಕ್ರಣ್ಣ ನೆನಪಾಗೊದು... ಈ ನಮ್ಮ ಆಟೋ ಡ್ರೈವರ್ ಅವರಿಂದ... ಒಂದಲ್ಲಾ ಒಂದು ಘಳಿಗೆ ಆದ್ರು ನೆನಪಾಗೆ ಆಗ್ತಾರೆ... love u miss u ಶಂಕ್ರಣ್ಣ 🙏🙏🙏
@santhoshkumar.j76885 жыл бұрын
ಕನ್ನಡ ಚಿತ್ರರಂಗದಲ್ಲಿ ಶಂಕರಣ್ಣ ಒಂದು ಧ್ರುವತಾರೆ.....
@amareshs29255 жыл бұрын
ನೀವು ಇರಬೇಕಾಗಿತ್ತು ಶಂಕರಣ್ಣ ಈ ನಮ್ಮ ಕನ್ನಡ ಚಲನಚಿತ್ರ ಹಿನ್ನು ಚನ್ನಾಗಿ ಮುಡಿಬರುತ್ತಿದ್ದವು
@sunilkumarcn43544 жыл бұрын
ಸಂಗೀತ ರೆಕಾರ್ಡ್ ಸ್ಟುಡಿಯೋ ಕರ್ನಾಟಕದಲ್ಲಿ ಏಕೆ ಮಾಡಿಲ್ಲ ಡಾ ರಾಜ್ ಕುಮಾರ್ ಸೂಪರ್ ಸ್ಟಾರ್ ಆಗಿದ್ದರು ಸುಮಾರು ಸುಪರ್ ಹಿಟ್ ಆಗಿದ್ದ ಮುವಿ ಬಂದಿದೆ ಅವರಿಗೆ ಈ ಯೋಚನೆ ಏಕ್ ಬಂದಿಲ್ಲ ಎನೆ ಅಗ್ಲಿ ನಿಮ್ಮಿಂದ ಕರ್ನಾಟಕದ film industry ಮಾನ ಉಳಿದಿದೆ ಅಂದರೆ ತಪ್ಪಿಲ್ಲ ಧನ್ಯವಾದಗಳು ಶಂಕ್ರಣ
@rizwanar31775 жыл бұрын
ನನಗೆ ಶಂಕರ್ ನಾಗ್ ತುಂಬಾ ಇಷ್ಟ ಒಳ್ಳೆಯ ಮನಸ್ಸು ಒಳ್ಳೆಯ ವರು ತುಂಬಾ ತುಂಬಾ ಇಷ್ಟ
@lathamanju79364 жыл бұрын
Who give dislike to this words 🤐.. Avru kannadigaragirodakke yogyathene Ella
@ShivashankarMagaji4 жыл бұрын
*ದಿವಂಗತ ಮಂಜುಳಾ ಅವ್ರ ನೆನಪಿನಲ್ಲಿ ಈ ಹಾಡು ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಕೆಲವು ಸಲ ಮಂಜುಳಾ ಅಂಥ ಒಳ್ಳೆ ನಟಿ ಇವತ್ತು ಇಲ್ಲ ಅಂತ ನಂಬೋಕೆ ಆಗಲ್ಲ ಆದ್ರೆ ಜೀವನ ಇರೋದೆ ಹೀಗೆ ಅನ್ಸುತ್ತೆ ಈ ಜೀವನ ಅನ್ನೋದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಅನ್ಸುತ್ತೆ ಅಷ್ಟೇ ಸಂಕುಚಿತ ಆಗ್ಬಿಡುತ್ತೆ ಒಮ್ಮೆ ತಂಪಾಗಿ ಉದ್ದವಾಗಿ ಕಾಣ್ಸೊ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರುಳಿಯಾಗಿ ಗತಕಾಲಕ್ಕೆ ಹೋಗ್ ಕೂತ್ಬಿಡುತ್ತೆ ಹೊಸ ರೂಪ ಹೊಸ ಚೈತನ್ಯ ತಂದ್ ಕೊಟ್ಟ ಅನುಭವಗಳು ಕೇವಲ ಒಂದ್ ಸುರುಳಿ ಅಗೋಯ್ತಲ್ಲ ಅಂತ ದುಃಖನು ಆಗುತ್ತೆ ಆದ್ರೆ ಜೀವನ ಮಾತ್ರ ನಡ್ದೆ ನಡಿಯುತ್ತೆ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ದೂರ ದೇಶಕ್ಕೆ ಹೋಗೊ ಅವಕಾಶ ಒಂದು ಮುತ್ತಿನ ಕಥೆ ಈ ಚಿತ್ರದಿಂದ ದೊರೆಕ್ತು ಎರಡು ಕಾರಣಗಳಿಂದ ಸಮುದ್ರದ ಆಳಕ್ಕೆ ಹೋಗಿ ಅಂದ್ರೆ ಅಂಡರ್ ವಾಟರ್ ಹೋಗಿ ಚಿತ್ರೀಕರಣ ಮಾಡ್ಬೆಕಾಗಿತ್ತು ಎರಡ್ನೆದು ನೀರಲ್ಲಿ ಆಕ್ಸಿಜನ್ ಮಾಸ್ಕು ಅಥವಾ ಯಾವ್ ಸಹಾಯ ಇಲ್ಲದೆ ಚಿತ್ರೀಕರಣ ಮಾಡ್ಬೆಕಾಗಿತ್ತು ಸ್ವಲ್ಪ ಕಷ್ಟಾನೆ ಆಯ್ತು ಕೊನೆಗೂ ಕೆನಡಾ ಹೋಗಿ ಕ್ಯಾಮರಾ ತಂದು ಲಂಡನಿಗೆ ಹೋಗಿ ಒಂದು ಆಕ್ಟೋಪಸ್ ಮಾಡ್ಸಿ ಮಾಲ್ಡೀವ್ಸ್ ಗೆ ಹೋಗಿ ಜರ್ಮನ್ ಕ್ಯಾಮರಾ ಮ್ಯಾನ್ ಇಟ್ಕೊಂಡು ಅಂಡರ್ ವಾಟರ್ ಶೂಟಿಂಗ್ ಮಾಡಿದ್ವಿ ಹಾಡು ಮುತ್ತೊಂದ ತಂದೆ ಕಡಲಾಳದಿಂದ ಅದೆ ಅಂದ ಇಲ್ಲಿ ಕಂಡೆ ನೀನಿಲ್ಲಿ ಕಂಡ ಈ ಹಾಡಿನ ರೆಕಾರ್ಡಿಂಗು ಬೆಂಗಳೂರಿನ ನಮ್ ಸ್ಟುಡಿಯೋಲೆ ಆಯ್ತು ಅದಕ್ ಮುಂಚೆ ನಾವು ಸಿನಿಮಾ ಹಾಡುಗಳು ಅಥವಾ ಬ್ಯಾಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡ್ಬೇಕು ಅಂದ್ರೆ ಮದ್ರಾಸು ಅಥವಾ ಬಾಂಬೆಗೆ ಹೋಗಿ ಮಾಡ್ಬೇಕಾಗಿತ್ತು ಯಾಕಂದ್ರೆ ಆ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರ್ಲಿಲ್ಲ ಅಂತ ಅದಕ್ಕೆ ಪ್ರತಿ ಸಲ ಮದ್ರಾಸು ಅಥವಾ ಬಾಂಬೆಗೆ ಹೋಗಿ ತಿಂಗ್ಳಾಂಗಟ್ಲೆ ಲೈನಲ್ ನಿಂತ್ಕೊಂಡು ನಮಸ್ಕಾರ ಸಾರ್ ನಮಸ್ಕಾರ ಸಾರ್ ಅಂತ ಮಸ್ಕ ಹೊಡ್ದು ರೆಕಾರ್ಡಿಂಗ್ ಮಾಡ್ಬೆಕಾಗಿತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಈ ಸ್ಥಿತಿ ನೋಡಿ ಅಯ್ಯೊ ಅನ್ನುಸ್ತು ಅಂದ್ರೆ ಸಿನಿಮಾ ತೆಗೆಯೋದು ಕನ್ನಡ್ದಲ್ಲಿ ನೋಡೊ ಪ್ರೇಕ್ಷಕರು ಕನ್ನಡಿಗರು ಮತ್ತೆ ಸಂಗೀತ ರೆಕಾರ್ಡ್ ಮಾಡೋದು ಮಾತ್ರ ಮದ್ರಾಸ್ನಲ್ಲಿ ಅಂತ ಬಹಳ ಯೋಚ್ನೆ ಆಗ್ಬಿಟಿತ್ತು ಆಗ ಸಿ.ವಿ.ಎಲ್ ಶಾಸ್ತ್ರಿ, ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅಂತ ಸ್ನೇಹಿತರ ಹತ್ರ ಆರ್ಥಿಕ ಸಹಾಯ ಕೇಳ್ಕೊಂಡು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರ ಬೆಂಬಲದಿಂದ ಈ ರೆಕಾರ್ಡಿಂಗ್ ಸ್ಟುಡಿಯೋ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು ಕರ್ನಾಟಕದಲ್ಲೂ ಸಿನಿಮಾ ಸಂಗೀತ ಕೂಡ ಬಾರ್ಸೊ ಒಳ್ಳೊಳ್ಳೆ ಕಲಾವಿದರು ಮ್ಯೂಸಿಷಿಯನ್ ಇದ್ದಾರೆ ನಮ್ಮಲ್ಲೂ ಎಲ್ಲಾ ಸೌಲಭ್ಯಗಳಿವೆ ಅನ್ನೊ ಸಂಕೇತವೆ ಈ ಸ್ಟುಡಿಯೋ ಇದೇ ಸ್ಟುಡಿಯೋನಲ್ಲಿ ರೆಕಾರ್ಡ್ ಆಗಿರೊ ಇನ್ನೊಂದ್ ಹಾಡು ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ*
@dineshbabu24354 жыл бұрын
Legends never die. You’ll always be remembered in our hearts sir. 💓
@aretinagendra94575 жыл бұрын
EVERGREEN HERO OF OUR SANDAL WOOD ! CAN NEVER FORGET HIS ELECTRIFYING SONG - DANCES - FIGHTS & ACTING TALENT ALONG WITH TREMENDOUS DIRECTION TALENT ! "MATHE HUTTI BAA SHANKRANNA" ! 💐
@MrMangadk4 жыл бұрын
I was sleeping and hearing this audio, in the end I just stood up and my eyes were wet and I was kinda proud. Y? Wow, what a man.
@gireshkulkarni44235 жыл бұрын
sir nevu eddidre eshtu chennagirtittu
@deepthishetty78593 жыл бұрын
ಕರಾಟೆ ರಾಜ ಶಂಕರ್ ನಾಗ್ ಸರ್ 😭❤ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ 🤩❤
@ShivashankarMagaji4 жыл бұрын
*ಕರಾಟೆ ಕಿಂಗ್ ಶಂಕರ್‌ನಾಗ್ ಅವರು ೧೯೮೮ ಜುಲೈ ತಿಂಗಳಲ್ಲಿ ಆಕಾಶವಾಣಿಯಲ್ಲಿ ಕೊಟ್ಟ ಸಂದರ್ಶನ* *ತೂರುರುರೂರು ತೂರುತುರೂರು ತು ಅರೆರೆರೆರೆ ಕ್ಷಮ್ಸಿ ನಿಮ್ಕಡೆ ಗಮನ ಹರಿಲಿಲ್ಲ ಅಂದ್ರೆ ನಿಮ್ಮ ರೇಡಿಯೋ ಟ್ರಾನ್ಸಿಸ್ಟ್ರು ಆನ್ ಆಗಿರ್ಬೋದು ಅಂತ ಯೋಚ್ನೇನೆ ಬರ್ಲಿಲ್ಲ ನೋಡಿ ಅದಕ್ಕೆ ನನ್ ಪಾಡಿಗೆ ಲಲಲಲ ಅಂತ ಬೇಸರವಾಗಿ ಹಾಡ್ತಾ ಇದ್ದೆ ತಿರ್ಗ ಕ್ಷಮ್ಸಿ ನಾನು ಇದೆಲ್ಲ ನನ್ ಪರಿಚಯ ಮಾಡ್ಕೊಳ್ದೇನೆ ಮಾತಾಡ್ತಾಯಿದ್ದೀನಿ ಈಗ ನಿಮ್ಮಲ್ ಯಾರಾದ್ರು ಹೇಳ್ವೋದು ಪರಿಚಯದಲ್ಲಿ ಏನಿದೆ ಮಹರಾಯ ಅಂತ ಇದೆ ಇದೆ ಇದೆ ಸಾರ್ ಪರಿಚಯ ಆದ್ರೆ ನಾವು ನೀವು ಪರಸ್ಪರ ಹತ್ರ ಆಗ್ತಿವಿ ಅಂದ್ರೆ ನನ್ ಮಾತ್ ಕೇಳಿದ್ರೆ ನಿಮ್ಗೆ ಅಥವಾ ನಿಮ್ ಮಾತ್ ಕೇಳಿದ್ರೆ ನನಗೆ ಒಂಥರಾ ಅನುಕಂಪ ಪೂರಿತವಾದ ವಾತಾವರಣ ನಿರ್ಮಿತವಾಗುತ್ತೆ ಅದಕ್ಕೆ ಪರಿಚಯ ನನ್ನ ಹೆಸರು ನಾಗರಕಟ್ಟೆ ಶಂಕರ ಉರುಫ್ ಶಂಕರ್ ನಾಗ್ ಅಂತ ನಮಸ್ಕಾರ ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಬಹಳ ದಿನಗಳಾದ್ಮೇಲೆ ನಿಮ್ಮನ್ನ ಭೇಟಿ ಮಾಡ್ತಾಯಿದ್ದೀನಿ ಆದ್ರೆ ಏನ್ ಮಾಡೋದು ಪ್ರಿಯ ಅಭಿಮಾನಿಗಳೆ ಕೆಲ್ಸ ಕೆಲ್ಸ ಕೆಲ್ಸ ಅಂತ ಊರೂರು ಸುತ್ತೋದೆ ಆಯ್ತು ವಿನಾ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಹತ್ರ ಬರೋಕೆ ಆಗ್ಲಿಲ್ಲ ಅಂತು ಇವತ್ ತಮ್ಮೆಲ್ಲರತ್ರ ಮಾತಾಡೋ ಯೋಗ ಇತ್ತು ಅದಕ್ಕೆ ಹಾಜರಾಗಿದ್ದೀನಿ ಮತ್ತೆ ಇಂಥ ಒಂದು ಸುವರ್ಣವಕಾಶ ದೊರಕಿದ ಮೇಲೆ ಒಂದು ಒಳ್ಳೆ ಹಾಡು ಕೇಳುಸ್ಕೊ ಬೇಕಲ್ವ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನಾವ್ ಹೀಗಿರೋದಕ್ಕೆ ಕಾರಣ ಒಂದಾನೊಂದು ಕಾಲ ಅಂದ್ರೆ ಗಿರೀಶ್ ಕಾರ್ನಾಡ್ ಅವರ ಚಿತ್ರ ಒಂದಾನೊಂದು ಕಾಲದಲ್ಲಿ ಆ ಒಂದಾನೊಂದು ಕಾಲದಲ್ಲಿ ಅಂದ್ರೆ ಆ ಸಿನಿಮಾದಲ್ಲಿ ಕೆಲ್ಸ ಮಾಡೊ ಅವಕಾಶ ಸಿಗೊ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲ್ಸ ಮಾಡ್ತಾಯಿದ್ದೆ ಪಾತ್ರ ನಿರ್ದೇಶನ ಲೈಟಿಂಗು ಬ್ಯಾಕ್ ಸ್ಟೇಜು ಎಲ್ಲಾ ಬ್ಯಾಂಕಲ್ಲಿ ನೌಕ್ರಿನು ಮಾಡ್ತಾಯಿದ್ದೆ ಮ್ಯಾನೇಜರ್ ಅಲ್ಲ ಅಕೌಂಟೆಂಟ್ ಅಲ್ಲ ಓಸಿಯಾಗಿ ಓಸಿ ರಿ ಓಸಿ ಅಂದ್ರೆ ಗೊತ್ತಿಲ್ವ ನಿಮ್ಗೆ ಆರ್ಡಿನರಿ ಕ್ಲರ್ಕ್ ಆ ಒಂದಾನೊಂದು ಕಾಲದಲ್ಲಿ ಸಾಯಂಕಾಲ ಬ್ಯಾಂಕ್ ನೌಕ್ರಿ ಮುಗ್ಸಿ ಒಂದು ನಾಟ್ಕದ ರಿಹರ್ಸಲ್ ಮಾಡ್ತಿರೊವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು ನೋಡುದ್ರು ಮತ್ ಕೇಳುದ್ರು ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದ್ರಿಕೆ ಇದ್ದೆ ಇತ್ತು ಆದ್ರು ಧೈರ್ಯ ಮಾಡಿ ಓ ಸಿನಿಮಾ ತಾನೆ ಅದ್ರಲ್ ಏನಂತೆ ಮಾಡಣ ಸಾರ್ ಅಂದೆ ಚಿತ್ರೀಕರಣ ಪ್ರಾರಂಭವಾಯಿತು ದಾಂಡೇಲಿಯ ಗಾಢವಾದ ಸುಂದರವಾದ ಅರಣ್ಯದಲ್ಲಿ ಅದೆ ಒಂದಾನೊಂದು ಕಾಲದ ಚಿತ್ರದ ಈ ಹಾಡು*
@tejuteju59014 жыл бұрын
Nim dvani keli tumba Kushi aytu Sir nim interview
@praveenmulimani92705 жыл бұрын
ತುಂಬಾ ಅದ್ಬುತ ನಟ ಇವರು...miss u sir
@vajramuni29015 жыл бұрын
ಚಲನಚಿತ್ರ ಪ್ರಶಸ್ತಿ ನೀವು
@akshaydashawant84985 жыл бұрын
After a long years I am very happy to hear his voice thanks
@varshithatv98845 жыл бұрын
We missed u sir but ur in all kannadians heart u r the one of the legendry person in South India we luv u😢
@manjunathpatil44904 жыл бұрын
Prati padavu.. Vajrada moulyagintalu adhika.. Nimmanna kaledu konda nave nathadrustaru sir.. Yantha adbhutha maathugalu helidiri sir nimage vandanegalu.. Aaa devru kudu nim fan aagidirabeku adakke nimmana bega karedu bitta tannalige.. Mathe marali e punya karunada bhoomige banu e nada seve madi mathe hutti banni. 🙏 🙏 🙏 🙏 🙏 Kayuthide karunadu. ♥️♥️♥️♥️♥️♥️♥️♥️♥️♥️
@gowriramesh42124 жыл бұрын
Shankranna hrudaya enthaddu andre tanna swantha annanne geleya andru.......SIR UR REALLY GREAT
@hemavathigowda70504 жыл бұрын
My biggest inspiration shankar nag sir
@rameshbendre94994 жыл бұрын
🙏🙏🙏 miss you Shankar Naag sirrr
@ritanyaswonderland58164 жыл бұрын
I can't control tears in my eyes while seeing this
@lakshmilakshmi.b59405 жыл бұрын
Ohhhh god so happy I felt hearing Shankar nag sir voice thank u soo much sir who uploaded dis thanks a lot
@durgaprasad-vx2cq6 жыл бұрын
Super Mathugalu
@murthynarasimha56135 жыл бұрын
Boss Namma Boss Shankranna. The Legend Of Kannada Film Industry & GOD created one masterpiece thats Shankranna. We miss u Shankranna & Love U Ever & Forever....
@siddusidduu26585 жыл бұрын
ಕನ್ನಡ film industry Real legend......... ಶಂಕರ್ ನಾಗ್.
@manjunathan42785 жыл бұрын
ನಿಮಗೆ ನನ್ನ ಕೋಟಿ ನಮನಗಳು
@jyothisharma34265 жыл бұрын
I lv u Shankar sir. Ur the one of the best actor in Kannada industry I lv ua all movies and Ur the legend miss u so much
@sushmaht28495 жыл бұрын
Nijvaaglu shankar sir ur great,neev erbekithu sir, devru thumba mosa maadda, olleyavrna bega karkothane devru.
@basubgb5 жыл бұрын
ಮರೆಯದ ಮಾಣಿಕ್ಯ ನಮ್ಮ ಶಂಕ್ರಣ್ಣ ನಮ್ಮ ಹೆಮ್ಮೆ 😍😘
@ningarajuk95935 жыл бұрын
🙏🙏🙏🙏🙏ಸೂಪರ್ sir
@sureshmurry8875 жыл бұрын
Kannada industry miss you shankranna
@syedtabrez21315 жыл бұрын
Our Shankar nag.heartly love u
@dharmachannaveerappa77155 жыл бұрын
Dear all thank you for shared Shankar nag is great...
@rockinghari11945 жыл бұрын
I love you ಶಂಕರ್ ನಾಗ್ ಸರ್ ಐ ಮಿಸ್ ಯು ಮತ್ತೆ ಹುಟ್ಟಿ ಬಾ
@praveenchinnu98804 жыл бұрын
😘 I like soooooo much shankar anna,u r walking style its lovely. And thanks for uploading this vedio
@MONUMOMTALKS4 жыл бұрын
He never ever die in fans heart
@trollcoastal32045 жыл бұрын
Born : Honnavara taluk, Uttar Kannada. Gem of kannadiga..
@pramilap7575 жыл бұрын
Super sir wow
@puinthpunni15184 жыл бұрын
Shankar Sir I miss you. You are the Diamond. The great loss of our Kannada industry.
@sameera79374 жыл бұрын
Shankar Nag voice ಕೇಳಿ ತುಂಬಾ ಖುಷಿ ಆಯ್ತು ಆದರೆ ಆ voice ಕೇಳಿ ತುಂಬಾ ನೋವು ಕೂಡಾ ಆಯ್ತ ನೀವು ಇಲ್ಲ ಎಂಬ ಸತ್ಯವನ್ನು I can't adjust Christian true most memorable
@srinivasrai044 жыл бұрын
Nodi swami navirode heege .... Shankarnag best of best in kannada ..
@ShivashankarMagaji4 жыл бұрын
*ಸ್ನೇಹಿತರೆ ಇಂಥ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಜ್ಞಾಪಕಕ್ ಬರ್ತಾರೆ ಅತ್ಯಂತ ಪ್ರತಿಭಾಶಾಲಿ ಜೀನಿಯಸ್ ಅಂತ ಕರಿತೀವಲ್ಲ ಅಂಥ ಒಂದು ವ್ಯಕ್ತಿ ಅವ್ರ್ ಸಂಗೀತ ಜಗತ್ತೆ ಬೇರೆ ಆ ಠೇಕಾನೆ ಬೇರೆ ಆ ಲಹರಿನೆ ಬೇರೆ ಅವ್ರ್ ಜೊತೆಲಿ ಮ್ಯೂಸಿಕ್ ಕಂಪೋಸಿಗೆ ಕೂತ್ಕೊಂಡ್ರೆ ಸಮಯ ಹ್ಯಾಗ್ ಕಳಿಯುತ್ತೆ ಅಂತ ಲೆಕ್ಕಾನೆ ಇರೋದಿಲ್ಲ ಯಾವ್ದಾದ್ರು ಒಂದು ಸನ್ನಿವೇಶಕ್ಕೆ ಒಂದು ಟ್ಯೂನು ಕೇಳಿದ್ರೆ ಎಂಟೊಂಭತ್ತು ಟ್ಯೂನು ಚಿಟಿಕೆ ಹೊಡಿಯೊಷ್ಟ್ರಲ್ಲಿ ರೆಡಿ ಮಾಡ್ಬಿಡ್ತಾರೆ ಒಂದಕ್ಕಿಂತ ಒಂದು ಟ್ಯೂನು ಅಂದವಾಗಿ ಇರುತ್ತೆ ಸೊಗಸಾಗಿರುತ್ತೆ ಒಂದು ಸಣ್ಣ ಉದಾಹರಣ ಅಂದ್ರೆ ಗೀತಾ ಚಿತ್ರದ ಈ ಹಾಡು ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಹೊಸ ಹರುಷವ ತರುವೆನು ಇನ್ನು ಎಂದು ಓಓ ಎಂಥ ಮಾತಾಡಿದೆ ಹೌದು ಜೊತೆಯಲ್ಲೇ ಇರೋಣ ಅಭಿಮಾನಿಗಳೆ ಯಾವಾಗ್ಲೂ ಹೀಗೆ ಜೊತೆಯಲ್ಲೇ ಇರೋಣ ಆದ್ರೆ ಇದಕ್ಕೆ ನಿಮ್ಮ ಸಹಕಾರ ಸಹಯೋಗ ಅತ್ಯಗತ್ಯ ಅಂದ್ರೆ ನನ್ ಸಿನಿಮಾ ಬಿಡುಗಡೆ ಆದ್ಮೇಲೆ ದಯವಿಟ್ಟು ನನ್ಗೊಂದು ಸಣ್ಣ ಪತ್ರ ಬರಿರಿ ಅಂದ್ರೆ ಸುಮ್ನೆ ಉಪಚಾರಕ್ ಅಲ್ಲ ಏನಿಷ್ಟ ಆಯ್ತುಕಿನ್ನ ಏನಿಷ್ಟ ಆಗ್ಲಿಲ್ಲ ಅಂತ ಒತ್ತಿ ಒತ್ತಿ ಬರಿರಿ ನನ್ನನ್ನ ದಯವಿಟ್ಟು ತಿದ್ದುಪಡಿಸಿ ಈ ಕಾರ್ಯಕ್ರಮ ಕೇಳಿದ್ ನಂತರವೂ ಏನನ್ನಿಸ್ತು ಅಂತ ಎರಡ್ ಲೈನ್ ಬರಿರಿ ನಾನು ಋಣಿ ಆಗಿರ್ತಿನಿ ಮತ್ತೆ ೨೮ ಕ್ರೆಸೆಂಟ್ ರಸ್ತೆ ಬೆಂಗಳೂರು ೧ ದಯವಿಟ್ಟು ಬರಿರಿ ಅಥವಾ ಬನ್ನಿ ನನ್ನ ಬಾಗಿಲು ಸದಾ ತೆರೆದೆ ಇರುತ್ತೆ ತೆರೆದಿದೆ ಮನೆ ಓ ಬಾ ಅತಿಥಿ ಏನಪ್ಪ ಶಂಕರನಾಗ ಅವಾಗ್ಲಿಂದ ಯಾವ್ದೋ ಓಬಿರಾಯನ ಕಾಲದ ಹಳೆ ರೆಕಾರ್ಡೆ ಬಾರಿಸ್ತಾ ಇದಿಯಲ್ಲ ಅಂತ ನನ್ನ ತರುಣ ಸ್ನೇಹಿತರು ಹೇಳ್ವೋದು ಅದಕ್ಕೆ ನನ್ನ ಪುಟಾಣಿ ಸ್ನೇಹಿತನಾದ ರಾಷ್ಟ್ರಪ್ರಶಸ್ತಿ ಪಡೆದ ಮಾಸ್ಟರ್ ಮಂಜುನಾಥ್ ಮಂಜು ನೀವೆಲ್ಲರೂ ನಗ್ಸಿದ ಸ್ವಾಮಿ ಹಾಡಿರೋ ಈ ಹಾಡು ಏನ್ ಹುಡ್ಗಿರೋ ಇದ್ಯಾಂಕಿಗ್ ಆಡ್ತಿರೋ ಲವ್ವು ಲವ್ವು ಲವ್ವು ಅಂತ ಕಣ್ಣಿರಿಡ್ತಿರೊ ಅಯ್ಯಯ್ಯೊ ಕಾರ್ಯಕ್ರಮ ಮುಗಿಯೊ ಸಮಯ ಹತ್ರ ಬರ್ತಾಯಿದೆ ಅಲ್ಲ ಸಮಯ ಇಷ್ಟ್ ಬೇಗ ಕಳ್ದೋಯ್ತಲ್ಲ ಅಂತ ದುಃಖನು ಆಗ್ತಾ ಇದೆ ಆದ್ರೆ ಏನ್ ಮಾಡೋದ್ ಹೇಳಿ ಆಲ್ ಗುಡ್ ಥಿಂಕ್ ಮಸ್ಟ್ ಕಮ್ ಟು ಅಂತ ಏನೊ ಹೇಳ್ತಾರಲ್ಲ ಹಾಗೆ ಸ್ನೇಹಿತರೆ ಈ ಕಾರ್ಯಕ್ರಮ ನಿಮ್ಗೆಲ್ರಿಗೂ ಇಷ್ಟ ಆಗಿದೆ ನಿಮ್ ಸಹಕಾರ ಬೆಂಬಲ ನನ್ಮೇಲೆ ಸದಾ ಇರುತ್ತೆ ಅಂತ ನಾನು ನಂಬ್ಕೊಂಡಿದೀನಿ ಅಂದ್ರೆ ನಾನು ಹೇಗೆ ಇದ್ರು ಅಂದ್ರೆ ಕೋಪ ತಾಪ ಪ್ರೇಮ ಹೀಗೂ ಎಲ್ಲಾ ಇದೆ ನನ್ನಲ್ಲಿ ಆದ್ರೆ ದಯವಿಟ್ಟು ನನ್ನನ್ನ ಸ್ವೀಕರಿಸಿ ದಯವಿಟ್ಟು ಸ್ವೀಕರಿಸಿ ಯಾಕಂದ್ರೆ ಬೇರೆ ದಾರಿನೆ ಇಲ್ಲ ನಮಸ್ಕಾರ ಬರ್ತಿನಿ ಹಾಹಾಹಾ ಆದ್ರೆ ಬರೊಕಿಂತ ಮುಂಚೆ ಒಂದು ಕೊನೆಯ ಪ್ರೀತಿಯ ಹಾಡು ಆಕಾಶದಿಂದ ಜಾರಿ ಭೂಮಿಗೆ ಬಂದ*
@vskalalvskalal8865 жыл бұрын
ಲವ್ ಯೂ ಅಣ್ಣ
@kalacn63364 жыл бұрын
Mate Hutti baa shankar Anna....v miss u....🙏
@ramyaas49583 жыл бұрын
Karnataka nodiro true legend andre nive sir.......
@rajuarya34585 жыл бұрын
Canada hogi Camara tandu, Landon ge Hogi octopus madsi, jarman inda cameraman karsi , Maldives ge hogi under water avagle e level ge advance agi think madi shoot madidira Andre , evag shankaranna edidre just imagine, nam industry here level ge erta ettu .
@madhusudhanp3785 жыл бұрын
Yes it's true
@rameshg92105 жыл бұрын
RAJU ARYA namm industry matra allade namm deshane uddara agirodu,shankarnag is national loss not only for Karnataka varu iddidre yeneno agirodu e deshadalli.
@ranjitnaik79175 жыл бұрын
Yenta time edu...shanker ser avru e video clip alli manjula avr bagge avr saavin bagge yest bejaarinda maatdidru.aadre mundond time avr saavu e tara barutte anta avrig guttirlilla.)naan avr dod abhimani almost avr yalla flm nodidini.avr aa kaldalle yeneno technology use maadidru.fl creative person avru.) Avr maadiro flm enn yest varsha kaldru hosa film tarane feel aagutte......u r sooooooooo grt ser i love you
@bhimashankardmartur70035 жыл бұрын
My Hero Shankaranaga one time Kannada film industry Diamond 👏👏
@indian61294 жыл бұрын
One time alla sir all time diamond sir avru..🙏
@suryakanth24704 жыл бұрын
It's really less how much ever I thank this person who got shankranna voice to everybody.
@venkateshgowdavenkateshgow29835 жыл бұрын
ಶಂಕರ್ ಸರ್ ಇದ್ದಿದ್ರೆ ನಮ್ಮ ಚಿತ್ರರಂಗ ಎಲ್ಲೊ ಇರ್ತಿತ್ತು
@lokeshloki35104 жыл бұрын
Real inspiration ur speech ms u shankranna..
@adityapadi15315 жыл бұрын
Wow what a story..... Really we miss you shankar sir......
@ಗೋವಿಂದ್-ಛ1ಬ4 жыл бұрын
ಇಷ್ಟ ನ ಚಿನ್ನ ವಿಡಿಯೋ ಮತ್ತೆ ಶಂಕರಣ್ಣ
@yashawantpujaromshrisairam3575 жыл бұрын
Really great sir I miss you sir
@CKannadaMusic5 жыл бұрын
Superb shankranna...miss you legend
@monumonu25174 жыл бұрын
I love shankarnag sir 💕💕
@Ravikicchavishnudada4 жыл бұрын
I miss you anna....World no1 HIRO Shankranna
@raviv83955 жыл бұрын
Miss u sankranna .....
@divyaamirth685 жыл бұрын
What a nice voice n kannada pronunciation..these days actors should learn accha kannada
@hemavathigowda70504 жыл бұрын
My inspiration shankar Nag sir.Biggest inspiration to me
@raghutalawar51925 жыл бұрын
really great sir
@naveenkumar27304 жыл бұрын
ವಿವರಣೆ ಅದ್ಭುತ
@mohammedkaifmdkaif39264 жыл бұрын
Shankar you are good humen being
@mahadevhunsur93414 жыл бұрын
Real hero namaste Shankar sir we miss you. Love your voice
@CrusadeVoyager5 жыл бұрын
Great actor miss him, if he was alive Kannada Cinema would be more developed.
@mahalakshmimanju65055 жыл бұрын
Super my Hero 💗I Love my Hero 💗
@devilpc18232 жыл бұрын
ನಿಮ್ಮ ಹೆಸರು ಅಜರಾಮರ.... 🙏❤️
@abhilashbh70034 жыл бұрын
Anna miss u Anna😢
@sanjaysanju64185 жыл бұрын
I Miss you so much boss
@shivashankart.k47075 жыл бұрын
ಮತ್ತೆ ಹುಟ್ಟಿ ಬನ್ನಿ ಸರ್
@sowmyam74135 жыл бұрын
Sir voise is so powerful, and Chitra rangada belaku