ಮನೆಯೇ ಮಂತ್ರಾಲಯ ಶಂಕರ್ ನಾಗ್ ಪಿಚ್ಚರ ಅಲ್ಲ ಅದು ಅನಂತನಾಗ್ ಪಿಚ್ಚರ್ ಆದ್ರೂ ಹಾಡು ಮಾತ್ರ ಎಲ್ಲದಕ್ಕಿಂತ ಚೆನ್ನಾಗಿದೆ
@Manjunatha-vi8sc7 ай бұрын
ನಮ್ಮ ಕರಾಟೆ ಕಿಂಗ್ ಶಂಕರ್ ನಾಗ್ ❤❤❤
@RacchuPradeegowda8 ай бұрын
Shankar sir Avara big fan nanu
@invinciblegowda8 ай бұрын
Twitter ಅಂದ್ರೆ ಬುಲ್ಬುಲ್
@GDshobha-jb5ej7 ай бұрын
😮😮😮😮😮😮😮😮😮😮😮😮😮😮😮😮😮❤❤❤❤❤❤❤❤😮😮🎉.@@invinciblegowda
@ManjuNath-wl6mc6 ай бұрын
❤ @@invinciblegowda
@AnilAnilkumar-sp2dd6 ай бұрын
011@@invinciblegowda
@chandrakanthbataval2665 ай бұрын
@@invinciblegowdaL
@PraDeep-ld3tv4 ай бұрын
ಕಿಂಗ್ ಶಂಕರ ಸರ್
@chandrasindogi3 ай бұрын
ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ ಕವಿತೆಯೊಳಗೆ ಹೋಗಿ ರಾಗದೊಡನೆ ಬಂದೆ ಕಡಲ ನೋಡ ಹೋದೆ ಮಾಯದ ಕಲೆಗೆ ಬಲೆಯ ತಂದೆ ಬಲೆಯ ಬೀಸಿ ಕಾದು ಮೋಹದ ತರುಣಿಯೊಡನೆ ಬಂದೆ ಮಾತನಾಡಲು ಅವಳು ಮಾಯವಾದಳು | ಹೂವಿನಲ್ಲಿ ಅವಿತೆ ಬಿಡಲಿಲ್ಲ ನಿನ್ನ ಕವಿತೆ ಸರಾಗವಾಗಿ ಹಾಡಿದೆ ಪರಾಗವಾಗಿ ಹಾರಿದೆ ಕಾವ್ಯವಾದೆ ನಾನು ಬಿಡಲಿಲ್ಲ ನನ್ನ ನೀನು ಸುನಾದವಾಗಿ ಕೂಗಿದೆ ಪ್ರಯೋಗ ಮಾಡಿ ಹಾಡಿದೆ ಕರೆದರೆ ಇಲ್ಲ ಎನ್ನದೆ ಬರುವ ಬೆರೆತರೆ ಮಾತೇ ಆಡದೆ ಇರುವ ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ ಮಾತನಾಡಲು ಅವಳು ಮಾಯವಾದಳು | ಮೋಡವಾಗಿ ಹೋದೆ ಬಿಸಿಲಾಗಿ ನೀನು ಬಂದೆ ಅದೇಕೆ ನೀರು ಮಾಡಿದೆ ನನ್ನೇಕೆ ಸ್ನಾನ ಮಾಡಿದೆ? ಅಲೆಗಳಾಗಿ ಹೋದೆ ನೀ ಬೆಳದಿಂಗಳಾಗಿ ಬಂದೆ ಅದೇನು ಮೋಡಿ ಮಾಡಿದೆ ನಾನೇಕೆ ಮೇಲೆ ಹಾರಿದೆ ಇಳಿದರೆ ಧಾರೆ ಆಗುವ ಹಿಮವೆ ಸೆಳೆದರೆ ಪ್ರಣಯವಾಗುವ ಸುಮವೆ ಚೆಲುವ ಬಾಲಿಕೆ ಕವಿಯ ಕಾಣಿಕೆ ಮಾತನಾಡಲು ಅವಳು ಮಾಯವಾದಳು | ***
@ravichandru86433 ай бұрын
ಕೀಗ್ ಶಂಕರ್ ಸರ್ ಸಾಂಗ್ಸ್ ❤❤❤❤ಸುಪಾರ್
@RacchuPradeegowda8 ай бұрын
Super very good nice songs
@RacchuPradeegowda8 ай бұрын
I’m puttaraju from mysore
@MahanteshShruthi9 ай бұрын
ಸೂಪರ್ ಸಾಂಗ್ಸ್ 🌹
@shekhurajalur82929 ай бұрын
ThanQ u
@madhuswamya49188 ай бұрын
😅@@shekhurajalur8292
@shekhurajalur82928 ай бұрын
ವಿಕ್ಷಿಸಿದ್ದಕ್ಕೆ ಧನ್ಯವಾದಗಳು ನಮ್ಮ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ ಹಾಗೂ ಶೇರ ಮಾಡಿ