Broooo . ನಾವು ಏನ್ ಹೇಳೋದು ಬ್ರೋ ಎಲ್ಲಾ ವಿಡಿಯೋಗಳ ಸೂಪರ್ ಡೂಪರ್ ಹಿಟ್ ನಮಗೆ ನಿಮ್ಮಂಥವರ ಬೇಕಾಗಿತ್ತು ಯಾಕಂದ್ರೆ ಮನಸ್ಸಿಗೆ ಬಾಳ ಹತ್ತುತ್ತದೆ. ನಮಗೂ ಇಪ್ಪತ್ತೆರಡು ವಯಸ್ಸು.. ನಾನು ಪ್ರತಿಯೊಂದು ವಿಡಿಯೋವನ್ನು ಮಿಸ್ ಮಾಡ್ದೆ ನೋಡುತ್ತಿದ್ದೇನೆ 😍😍😍💓💓💓💓💓💓💓💞😢😢😢🙏🙏🙏 love you 😘 bro ❣️❣️
@EchoKannada4 жыл бұрын
ತುಂಬು ಹೃದಯದ ಧನ್ಯವಾದಗಳು ವಿನಾಯಕ್ ಅವರೇ..
@vinayakkadlaskar33314 жыл бұрын
Tq bro
@vinayakkadlaskar33314 жыл бұрын
ಬ್ರೋ ಸಂಕಲ್ಪ ಏಕೆ ಮಾಡೋದು, ಹೇಗೆ ಮಾಡುವುದು? ಸಂಕಲ್ಪ ಇಲ್ಲದೆ ಯಾವುದೂ ಕೆಲಸ ಆಗೋಲ್ಲ?? ಉತ್ತರ ಹೇಳಿ 😊 ಬ್ರೋ
@karibasappahansi3584 жыл бұрын
You are the best teacher
@souchithkithlemane46534 жыл бұрын
ಅದ್ಭುತ ಇಂತಹ ವಿಡಿಯೋಗಳನ್ನು ಪದೇಪದೇ ಹಾಕಿ ಸರ್🙏💓
@EchoKannada4 жыл бұрын
ಧನ್ಯವಾದಗಳು ನಿಮ್ಮ ಸಹಕಾರ ಹೀಗೆ ಇರಲಿ 🙏
@vjaykumarmanagutti36914 жыл бұрын
Superb sir
@Noobgamer_17-14 жыл бұрын
Supper echo kannada ❤️ 💐 tq................
@EchoKannada4 жыл бұрын
ಧನ್ಯವಾದಗಳು ❤️🙏
@KiranKumar-ys3bv4 жыл бұрын
Super sir thank s
@madukavalli16334 жыл бұрын
TQ Anna 👍🙏
@EchoKannada4 жыл бұрын
ತುಂಬು ಹೃದಯದ ಧನ್ಯವಾದಗಳು ನಿಮಗೆ 🙏
@shivakumar.s11444 жыл бұрын
Sir nijvaglu Niv nim voice super sir ee kathegallannella yelli hudukthiri
@nagendragowda36384 жыл бұрын
very nice
@laxman81684 жыл бұрын
Super nice
@srinivasas47104 жыл бұрын
ಸೂಪರ್ ಸ್ಟಾರ್.
@roopacm28154 жыл бұрын
Super sir🙏
@maheshchandu69134 жыл бұрын
Comfort is an enemy......👏👏👏
@uniquechannel4254 жыл бұрын
Tq sir information about life
@shashikanthan19944 жыл бұрын
Super
@ramachandrar34254 жыл бұрын
Nice
@sunithajs55244 жыл бұрын
Yen yelodu sir manasu badalagod olage Olly videos aktira thank you sir
@EchoKannada4 жыл бұрын
ನಿಮ್ಮ ನಿರಂತರ ಸಹಕಾರಕ್ಕೆ ತುಂಬು ಹೃದಯದ ಧನ್ಯವಾದಗಳು ನಿಮಗೆ 🙏
@yashodhasolaragoppa86774 жыл бұрын
Thank you
@chayadevi41234 жыл бұрын
Very true sir, awesome video🙏🙏🙏🙏
@VemavathiSVema4 жыл бұрын
Super sir 😀
@nithisundarnithisundar64074 жыл бұрын
Super sir
@manojkondaji83154 жыл бұрын
Thanks Anna it's really most fowe r full video
@shobhav74884 жыл бұрын
Story tumba chennagittu. Nijavagi life nalli samasye hyage bandru yedurisabeku annodu gottayitu
@hanumanthraokalgikar78104 жыл бұрын
Fantastic
@mallapaamnngi7014 жыл бұрын
Mast
@haleshn2554 жыл бұрын
Super motivated story sir
@Allinone-ql6gj4 жыл бұрын
When problems comes only people will learn lesson and become a strong person tq you sir
ಅಣ್ಣ ತುಂಬಾ ಸಮಸ್ಯ ಇದೇ ಕೇಲಸ ಸಿಗ್ತಿಲ್ಲ ನನಿಗೆ ಏನು ತೊಚ್ ತಿಲ್ಲ ಏನ್ಮಾಡ್ಬೇಕು ಏನು ಗೋತಗತಿಲ್ಲ ಜೀವನನೆಸಾಕು ಅನಿಸಿದೆ ನನಿಗೆ ಇನ್ನು ವಯಸ್ಸು 22 ಅಣ್ಣ ಬಡವಾರಾಗಿ ಹುಟ್ಟಬಾರದು ಹುಟ್ಟಬಾರದು
@ವಿಶಾಲ್ವಿರಾಜ್ಕನಕ4 жыл бұрын
ನಮಸ್ತೆ ಬ್ರದರ್, ಸಾಧನ ಅಕಾಡೆಮಿ ಶಿಕಾರಿಪುರ ಅಂತ ಒಂದು ಯು ಟ್ಯೂಬ್ ಚಾನೆಲ್ ಇದೆ ಅಲ್ಲಿ ಸರ್ಕಾರಿ ಕೆಲಸ ಹೇಗೆ ತೆಗೆದು ಕೊಳ್ಳುವುದು ಅಂತ ತಿಳಿಕೊಡುತ್ತಾರೆ... ಅದನ್ನು ನೋಡಿ. ತಿಳಿದು ಕೊಳ್ಳಿ... ತುಂಬಾ ಬಡವರ ಮಕ್ಕಳು ಕೂಡ kelsa ತೆಗದು ಕೊಂಡಿದ್ದಾರೆ ಅದನ್ನು ನೋಡಿ ನಿಮಗೆ ಸ್ವಲ್ಪ ಐಡಿಯಾ ಬರಬಹುದು.....
@santhoshsantu82074 жыл бұрын
ಥ್ಯಾಂಕ್ಸ್ ಅಣ್ಣ ನೋಡತೇನಿ
@EchoKannada4 жыл бұрын
ನಿಮ್ಮ ಕಷ್ಟ ನನಗೆ ಅರ್ಥವಾಯಿತು ಸತೀಶ್ ಅವರೇ, ನಿಮ್ಮ ಹಾಗೂ ನಮ್ಮ ಹಾಗೆ ಕಷ್ಟಪಡುವವರು ಬಹಳ ಜನ ಇದ್ದಾರೆ. ಈ ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸಬೇಕು. ನಮ್ಮ ಒಳಗೆ ಹಠ ತುಂಬಬೇಕು... ಬಡತನ, ನಿಮ್ಮ ಕುಟುಂಬವನ್ನು ಬಡತನ ರೇಖೆಯಿಂದ ಮೇಲೆತ್ತುವ ಕೆಲಸ ನಿಮ್ಮಿಂದ ಆಗಬೇಕು. ನಿಮ್ಮ ಪದವಿ ಏನೇ ಇರಲಿ, ಒಂದು ಕೆಲಸ ಹುಡುಕಿಕೊಳ್ಳಿ ...ಆ ಕೆಲಸ ಮಾಡುತ್ತಾ ಸರ್ಕಾರಿ ಕೆಲಸಕ್ಕೆ ಅಭ್ಯಾಸ ನಡೆಸಿ.... ನನಗೆ ನಂಬಿಕೆ ಇದೆ ನೀವು ಗೆಲ್ಲುವಿರಿ ಧನ್ಯವಾದಗಳು ❤️🙏
@sandykugve73924 жыл бұрын
❤
@EchoKannada4 жыл бұрын
❤️🙏
@ashasantosh92024 жыл бұрын
it means comfort is our enemy
@Abhizennyoutube4 жыл бұрын
Malege hedari aduguva kagege haddina taraha modada mele haralu baralla....samasyegala mele harabeku...edurisabeku...
@EchoKannada4 жыл бұрын
ಹೌದು ಸತ್ಯ ಮಾತು
@93434103004 жыл бұрын
ಬಾವಿಯ ಕಪ್ಪೆ ಆಗದಿರಿ ಬಾವಿಯ ಹೊರಗಡೆ ನಿನಗೊಸ್ಕರ್ ಹೊಸ ಲೋಕ ಕಾದಿದೆ. Face problems. Come out of the comfort zone.