'ಅಶ್ವಗಂಧ ಸರ್ವ ರೋಗ'ಕ್ಕೂ ಭಯಂಕರ ಮದ್ದು ನಿಜಾನಾ!? 'ಡಾಕ್ಟರ್' ಹೇಳೋದೇನು?| BBETTER Ashwagandha | Dr CA Kishore

  Рет қаралды 108,046

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

'ಅಶ್ವಗಂಧ ಸರ್ವ ರೋಗ'ಕ್ಕೂ ಭಯಂಕರ ಮದ್ದು ನಿಜಾನಾ!? 'ಡಾಕ್ಟರ್' ಹೇಳೋದೇನು? | BBETTER Ashwagandha | Dr CA Kishore | Heggadde Studio
BBETTER Ashwagandha For Sleep, Stress and Anxiety Management
Amazon Link to Order: BBETTER Ashwagandha -
www.amazon.in/...
Phone Number to Order: 9392350161
Ashwagandha used in this product has been evaluated in 24 “Gold Standard” clinical trials.
#BBETTER #Ashwagandha #Dr_CA_Kishore #Heggadde_Studio #BBETTER_Ashwagandha #ashwagandha_powder #ashwagandha_tablet
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 74
@dddgamers1655
@dddgamers1655 8 ай бұрын
ಎಷ್ಟು ದಿನ ಯಾವ್ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ತಿಳಿಸಿ
@SureshaChethan
@SureshaChethan 8 ай бұрын
ಉತ್ತಮ ಸಲಹೆ ಗಳು ಕೋಟ್ಟಿರುವಿರಿ ದನ್ಯವಾದಗಳು,,🙏
@Shreeshkumar-xl7wd
@Shreeshkumar-xl7wd 7 ай бұрын
ಇದು ತುಂಬಾ ಒಳ್ಳೇದು ok , ಆದರೆ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ಗಳನ್ನ ಉಂಟು ಮಾಡುತ್ತದೆ . ಅದೇ ಕಷ್ಟ
@nagumn007
@nagumn007 7 ай бұрын
ಕಾಲು ಚಮಚ ಶುಂಠಿ ಪುಡಿ ಜೊತೆಯಲ್ಲಿ ಹಾಕಿ ಕುಡಿಯಿರಿ ಇನ್ನು ಹೆಚ್ಚು ಬಲ ಬರುತ್ತದೆ ಜೀರ್ಣ ಹಾಗುತ್ತದೆ‌.
@nemanathpatil723
@nemanathpatil723 4 ай бұрын
Hege adu
@Arakeri450
@Arakeri450 3 ай бұрын
Heat jasti 😹
@vijendrahiremath3604
@vijendrahiremath3604 8 ай бұрын
ತುಂಬಾ ಉಪಯುಕ್ತ ಮಾಹಿತಿ
@prakashrbhat007
@prakashrbhat007 8 ай бұрын
ಬಹಳ ಒಳ್ಳೆಯ ಮಾಹಿತಿ
@jayaprakashshetty6511
@jayaprakashshetty6511 8 ай бұрын
ಧನ್ಯವಾದಗಳು ಸಂದೀಪ್ ಶೆಟ್ರೆ 🎉🌹❤
@masthanareddy2404
@masthanareddy2404 Ай бұрын
Kindly inform how to use it as there are number of products available at market like powder or tonic or tablets or arista. Mention dosage and time of using
@KrishanmurthyMurthy
@KrishanmurthyMurthy Ай бұрын
ಸಾರ್ ನನಗೆ. Urinary track infection. 30.ವರ್ಷ ದಿಂದ ಇದೆ ನನಗೆ 52.ವರ್ಷ sex ಮಾಡಲು ಹಾಗುತಿಲ್ಲ ಅಶ್ವಗಂಧ ಉಪಯೋಗ್ಗಿಸಬಹುದಾ body pain ಹೆಚ್ಚು ಇದೆ ಏನು ಮಾಡೋದು ಸಾರ್. ನನಗೆ ಸಲಹೆ ಕೊಡಿ ಸಾರ್
@nalini3232
@nalini3232 8 ай бұрын
janara.bagge kalakali eruva and bahala channagi mathaduva dr kishor sirge hats of
@manjunathl384
@manjunathl384 8 ай бұрын
Janara bagge kalaji nu illa enu illa Avra clinic ge hogi Eshtu charge madthare gothaguthe He's lier
@divakarakallagundi2140
@divakarakallagundi2140 8 ай бұрын
Dr. Kishor is super
@shivappaspatil2118
@shivappaspatil2118 8 ай бұрын
ಸರ್ ಈಗ ನನಗೆ 65 ವರ್ಷ ನನಗೆ ಇನ್ನು ಬದುಕಬೇಕು ತುಂಬಾ ಆಸೆ ಇದೆ ನಾವು ಇದನ್ನು ನಾವು ಸೇವಿಸ ಬಹುದಾ ದಯವಿಟ್ಟು ತಿಳಿಸಿ
@raghavendranaik2877
@raghavendranaik2877 8 ай бұрын
65 age alla sir, fitness matain maadi 100 varsha baduktira
@jayakanthanpillai951
@jayakanthanpillai951 8 ай бұрын
Sir Autophagy ಬಗ್ಗೆ ಒಂದು ವೀಡಿಯೊ ಮಾಡಿ ದಯವಿಟ್ಟು
@narasimhaiahnarasimhamurthymur
@narasimhaiahnarasimhamurthymur 6 ай бұрын
Thanks aboutAswa Gandha madicine. But not explined dosege and useing time .
@veenaviratachu7581
@veenaviratachu7581 8 ай бұрын
Hello sir ಎಷ್ಟು ಪ್ರಮಾಣದಲ್ಲಿ ತಗೋಬೇಕು ಎಷ್ಟು ವಷ೯ಗಳ ಕಾಲ ತಗೋಬೇಕು ತಿಳಿಸಿ ದಯವಿಟ್ಟು ಸರ್.
@Suvarna.M
@Suvarna.M 8 ай бұрын
J😅 3:05
@ShakuntalaKotturshettar
@ShakuntalaKotturshettar 2 ай бұрын
5 ಗ​@@Suvarna.M
@mohanvishwas7184
@mohanvishwas7184 8 ай бұрын
Please give information about spirulina
@madhavarao7470
@madhavarao7470 Ай бұрын
ಅದು ಇರಬಹುದು, ಇದು ಇರಬಹುದು , ಹಾಗೇಂತ ಹೇಳ್ಬಬಹುದು, ಹೀಗಂತ ಹೇಳಬಹುದು , ಇಂತಹ ನಿರ್ದಿಷ್ಟವಲ್ಲದ ಶಬ್ದ ಬಳಕೆ ಯಾಕೆ ? ಪದ ಬಳಕೆ ಎಚ್ಚರ ವಹಿಸಿ ಮಾತಾಡಿ. ಅನಿರ್ದಿಷ್ಟ ಪದ ಬೇಡ .
@Triveniumashankar
@Triveniumashankar 8 ай бұрын
Sir please tell me Ashvaganda powder hegetagobeku tilisi 😊
@ganeshbaliga7975
@ganeshbaliga7975 8 ай бұрын
Very good
@manuprakash9371
@manuprakash9371 5 ай бұрын
ಅಧಿಕ ರಕ್ತದ ಒತ್ತಡ ಇರುವವರು ತೆಗೆದುಕೊಳ್ಳಬಹುದಾ ದಯವಿಟ್ಟು ತಿಳಿಸಿ
@ajajju17
@ajajju17 8 ай бұрын
Sir please give more information on moringa powder .. heavily hyped now
@TheGopi54321
@TheGopi54321 7 ай бұрын
Shilajit bagge one video madi
@rangaswamyrangaswamy4279
@rangaswamyrangaswamy4279 2 ай бұрын
ವಿವರಣೆ ಹೆಚ್ಚಾಯಿತು
@EshwaraEshwaras
@EshwaraEshwaras 8 ай бұрын
Sir nange back Paine ede thumbba en madbeku please helli
@virupaxappavarad4867
@virupaxappavarad4867 2 ай бұрын
Goodsuggetion.sir
@sureshbasanna5454
@sureshbasanna5454 4 ай бұрын
Good information
@mamathaim4587
@mamathaim4587 7 ай бұрын
Water nalla r bere hege use mada beku tilisi sir plz 🎉
@shankarappanayak162
@shankarappanayak162 8 ай бұрын
Sir as I have under gone Robotic prostate cancer surgery last 5 months back can I use this product Ashwagandh for my rehabilitation of eractile disfunction I hope you may do the needful and I am 79 years old
@SachinKumar-pn7ff
@SachinKumar-pn7ff 8 ай бұрын
At the age of 79 you expect to have a erection like a young man. you should stop thinking about sex now. As far as Ashwaganda is concerned you should not take much, there is a adverse effect of it, as it may lead you to a different cancer cell growth and you may get auto immune dicease. to increase the sextual power you should go for moderate exercise and eat lots of fruits and vegitabkes.
@raghukulkarni8718
@raghukulkarni8718 8 ай бұрын
Sir 🙏🏼🙏🏼🙏🏼👌
@RaviBc-b4b
@RaviBc-b4b 2 ай бұрын
Thanks.sir
@chandrakanthshetty375
@chandrakanthshetty375 8 ай бұрын
Is it available in medical stores
@shankarmadiwalar659
@shankarmadiwalar659 8 ай бұрын
Sir yestu divasa togoludu hege
@nithishshetty9599
@nithishshetty9599 8 ай бұрын
Neev thagoteera heli sir
@GrGr-ts6tb
@GrGr-ts6tb 8 ай бұрын
❤❤❤
@ambikabrabr1897
@ambikabrabr1897 2 ай бұрын
Sir ayurvedic shoes nalli sigotte alwa? Churna, lehiya roopadalli, syrup etc y on line
@ramyaracchudboss2802
@ramyaracchudboss2802 3 ай бұрын
Sir Naan lactating mother ,Nanna paapuge 8month,so ashwaganda tablet tagonbouda
@aliceserrao1125
@aliceserrao1125 23 күн бұрын
ಪ್ರಮಾಣ ಎಷ್ಟು ?
@VeereshaV-ft2iu
@VeereshaV-ft2iu 2 ай бұрын
ಅಶ್ವಗಂದ್ ಟ್ಯಾಬ್ಲೆಟ್ ತೆಗೆದುಕೊಂಡಿದ್ದೇನೆ 1ಮಂತ್ ಆಗಿದೆ ಪ್ರಯೋಜನ ಆಗಿಲ್ಲ sir
@hucheshkamatar9440
@hucheshkamatar9440 28 күн бұрын
No use be better😊
@SomappaGowda-hu7iy
@SomappaGowda-hu7iy 5 ай бұрын
ಜೈಶೀ ರಾಮ್
@GajendraGH-b5w
@GajendraGH-b5w 8 ай бұрын
ಗಜೇಂದ್ರ❤😂🎉😢😮😅😊
@inspirationalriseyoursoul3560
@inspirationalriseyoursoul3560 7 ай бұрын
ತೊಡ್ಡೆ0ದ್ರ...😂
@AzharSalman-gb1we
@AzharSalman-gb1we Ай бұрын
Brand yavadu heli sir
@nishanthgowda6432
@nishanthgowda6432 4 ай бұрын
Nan body heat ide hair fall aggha ide sir naan thagoboda
@narendrababu3819
@narendrababu3819 8 ай бұрын
Sir yavdo video dalli ashwagandha thogondre Liver haalagutte anta idu nijana pls mahithi kodi
@perumallanagamahesh7818
@perumallanagamahesh7818 8 ай бұрын
good question. this produt is safe. tested for heavy metals. used it before.
@gksvgksv
@gksvgksv 8 ай бұрын
ಅತಿಯಾದರೆ ಅಮೃತ ಕೂಡಾ ವಿಷ
@narendrababu3819
@narendrababu3819 8 ай бұрын
Hagaadre liver GE enu problem illa antha Thane sir.,...thank you sir
@ramupoojari.6797
@ramupoojari.6797 6 ай бұрын
💯s
@mrsnayakamrsnayaka3786
@mrsnayakamrsnayaka3786 8 ай бұрын
ಇದುನ್ನ ಕುಡುದ್ರೆ ಬಿಪಿ ಜಾಸ್ತಿ ಆಗುತ್ತೆ
@SomappaGowda-hu7iy
@SomappaGowda-hu7iy 5 ай бұрын
ನನಗೆ ಬೇಕು ಸಾರ್ ಅದಕ್ಕೆ ಹಣ ಎಲ್ಲಿ ಕೊಡಬೇಕು ಆದರೆ ರೂಪಾಯಿ ಎಷ್ಟು ಸಾರ್
@manuvlogs2875
@manuvlogs2875 5 ай бұрын
Amazon nalli ogi check madi sigutte
@RaviKambale-yk1eo
@RaviKambale-yk1eo 5 ай бұрын
999
@Arakeri450
@Arakeri450 3 ай бұрын
Side efect
@shrigadi
@shrigadi 3 ай бұрын
ivara kannada kELode khushi.
@ashok5266
@ashok5266 8 ай бұрын
I want. to buy ashwagandha capsule pls contact number tome
@manoharpattar4238
@manoharpattar4238 8 ай бұрын
ಉತ್ತಮ ಸಲಹೆ ಗಳು ಕೋಟ್ಟಿರುವಿರಿ ದನ್ಯವಾದಗಳು,,🙏
@AnuAnu-gf8op
@AnuAnu-gf8op 7 ай бұрын
Uthama message kotira😊. Hege Togo beku yestu vasra togobeku yavaga
@ravishankar-y5w
@ravishankar-y5w 7 ай бұрын
ಯಾವಾಗ ಯಾವ ಪ್ರಮಾಣದಲ್ಲಿ ಹೇಗೆ ತೊಗೋಬಹುದು ಅಂತ ತಿಳಿಸಲೇ ಇಲ್ಲ ಕೇಳಿದರು ಬರಿ ನಿಮ್ಮ ವಸ್ತುವಿನ ಪ್ರಚಾರ ಇದ್ದಂತ್ತಿತ್ತು
@reetasiddhu8930
@reetasiddhu8930 6 ай бұрын
❤❤❤
Running With Bigger And Bigger Lunchlys
00:18
MrBeast
Рет қаралды 125 МЛН
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 3,4 МЛН
Кәсіпқой бокс | Жәнібек Әлімханұлы - Андрей Михайлович
48:57
LIVE : Chalavadi Narayanaswamy Press Meet | BJP | @newsfirstkannada
2:59:50
NewsFirst Kannada
Рет қаралды 44 М.