Super movie,, ಅಹಂಕಾರದಿಂದ,ಶಕ್ತಿಯಿಂದ,ಸಾಧಿಸಲು ಸಾಧ್ಯವಾಗದ್ದು ,, ತಾಳ್ಮೆ & ಜಾಣತನದಿಂದ ಸಾಧಿಸಲು ಸಾಧ್ಯವಿದೆ.. ಕೆಲವೊಮ್ಮೆ ನಮಗಲ್ಲದಿದ್ದರು ನಮ್ಮನ್ನು ನಂಬಿದವರಿಗೋಸ್ಕರನಾದ್ರು ತಾಳ್ಮೆಯಿಂದ ಇರಲೇಬೇಕಾಗುತ್ತದೆ.. ಅಲ್ಲಿ ವಿಲನ್ ಕ್ಯಾರೆಕ್ಟರ್ ಅನ್ನೋದು ವಿಧಿ ಎಂದರ್ಥ,, ನಾವ್ ನಮ್ ಪಾಡಿಗೆ ಸುಮ್ಮನೆ ಇದ್ರು ವಿಧಿ ನಮ್ಮನ್ನ ಹಿಂಬಾಲಸುತ್ತೆ ,, ಆದರೆ ನಾವು ಆ ವಿಧಿಗೆ ಚಾಲೆಂಜ್ ಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂದರ್ಥ,, ಒಟ್ಟಾರೆ ಹೇಳ್ಬೆಕು ಅಂದ್ರೆ ಉಪೇಂದ್ರ ಮೂವಿ ನೋಡಿದಾಗೆ ಆಯ್ತು..
@pratibhapunnuri4172 Жыл бұрын
ಇಂಥಾ ಸಿನಿಮಾಗಳು ಪ್ರೇಕ್ಷಕರಿಗೆ ತಲುಪುದಿಲ್ಲ ಅನ್ನೋದೇ ಖೇದವಾದ ವಿಚಾರ. Hats off
@sanjeevradder2644 Жыл бұрын
ನಿಜಕ್ಕೂ ಇದು ತುಂಬಾ ವಂಡರ್ಫುಲ್ ಮೂವಿ.... ಸೂಕ್ಷ್ಮ ಮಾತಿಗಳಿಗೆ ನೀವು ಈ ಮೂವಿಯಲ್ಲಿ ಹೇಳೋಕೆ ಹೊರಟಿರೋ ವಿಷಯ ಅರ್ಥ ಆಗುತ್ತೆ.... ನಿಜವಾಗಲೂ ಮನಸಿನ ಭಾವನೆಗಳನ್ನು, ಕಲ್ಪನೆಗಳನ್ನು ನಟನೆಗೆ ತರೋದು ಇದೆಯಲ್ಲ it is very difficult job... ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು.... Young hero is performed well.... All the best of ur team 🙏🙏🙏💐💐💐
@yeddyshukla2820 Жыл бұрын
ಜೀವನ ಎಂಬ ನಾವೆಯಲಿ ಯವ್ವನದಲಿ ಇರುವ ಅಹಂಕಾರ ಬಿಸಿ ನೆತ್ತರ ಬದುಕು ನಂತರ ಬರುವ ಜವಬ್ದಾರಿ ಜೊತೆಗೆ ಒಂದಷ್ಟು ಅಸಹನೆ ಕೊನೆಯದ್ದು ಮುಪ್ಪಿನ ಜೀವನ ಅಲ್ಲಿ ತಾಳ್ಮೆ. ಇವೆಲ್ಲದರ ಸಂಘರ್ಷವೇ ಬದುಕು ಎಂಬುವುದನ್ನು ಆಳವಾಗಿ ತೋರಿಸಿಕೊಟ್ಟಿದೆ. ಸಮಸ್ಯೆಗಳು ಎದುರಾದಾಗ ಅಹಂಕಾರ, ಅಸಾಹಯಕತೆ ದುಡುಕು ತೋರದೇ... ತಾಳ್ಮೆಯಿಂದ ಇದ್ದರೆ ಗೆಲ್ಲಬಹುದು ಎಂಬ ಅರ್ಥ ತುಂಬಾ ಚೆನ್ನಾಗಿದೆ. ಆ ಕೆಟ್ಟ ವ್ಯಕ್ತಿತ್ವ ನಾವು ಎದುರಿಸುವ ಸಮಸ್ಯೆಗಳು... ಇದನ್ನು ಒಬ್ಬ ಯುವಕ, ಒಬ್ಬ ಮದ್ಯವಯಸ್ಕ ಮತ್ತು ಒಬ್ಬ ಮುಪ್ಪಾದ ವ್ಯಕ್ತಿ ಹೇಗೆ ಎದುರಿಸಿದರು ಎಂಬುದಂತೂ ಬಹಳ ಅರ್ಥವತ್ತಾಗಿ ಹೇಳಿದ್ದೀರಾ... ವಿಭಿನ್ನವಾದ ಆಲೋಚನೆ ಇಷ್ಟವಾಯ್ತು. ಇನ್ನೊಂದಷ್ಟು ಡಿಟೈಲಿಂಗ್ ಬೇಕಿತ್ತು ಅನಿಸಿತ್ತು. ಒಮ್ಮೆಲೇ ಅರ್ಥವಾಗದಿದ್ದರೂ... ತಾಳ್ಮೆಯಿಂದ ಕೂತು ಸಿನಿಮಾ ನೋಡಿದರೆ ಬಹುಶಃ ಜೀವನದ ಅತೀ ದೊಡ್ಡ ಡೆಫಿನೇಷನ್ ಸಿಗಬಹುದು. ಒಳ್ಳೆಯದಾಗಲಿ ಮುಂದೆ ಸಿನಿಮಾ ಮಾಡಿದಾಗ ಇನ್ನೊಂದಷ್ಟು ಡಿಟೈಲ್ ಕೊಟ್ಟರೆ ಉತ್ತಮ. ಇದು ನನ್ನ ಅನಿಸಿಕೆ
ಚಿತ್ರಕಥೆಯಲ್ಲಿ ಒಂದು ಒಳ್ಳೆ ಹಿಡಿತವಿದೆ.ಪ್ರತಿಯೊಬ್ಬರ ಅಭಿನಯವು ನೋಡುಗರನ್ನು ಹಿಡಿದಿಡುವಲ್ಲಿ ಮನಸ್ಸಿನಲ್ಲಿ ನಿಲ್ಲುತ್ತಾರೆ.ಸಿನಿಮಾ ತುಂಬಾ ಚೆನ್ನಾಗಿದೆ ಒಮ್ಮೆ ನೋಡಿ.100/99 ಅಂಕ ಕೊಡಬಹುದು.ಒಂದು ಅಂಕ ಹೋಗಿದೆ ಕಾರಿನ ಮೇಲೆ ನಿಂತು ಗಲೀಜು ಮಾಡುವ ಸನ್ನಿವೇಶ ಇರಬಾರದಿತ್ತು.
@BhavaniCeramics3 ай бұрын
⛸️⛸️
@maheshm61092 жыл бұрын
ಈ ಸಿನಿಮಾ ಪ್ರಬುದ್ಧತೆಯಿಂದ ಕೂಡಿದೆ.. ಕಾಲನ ಕೈಯಲ್ಲಿ ಒಳ್ಳೆಯದು ಕೆಟ್ಟದ್ದು ಎರಡು ಸಿಲುಕುತ್ತದೆ. ಕೊನೆಗೆ ತಾಳ್ಮೆ, ಸದ್ದು ಗುಣಗಳೇ ಗೆಲ್ಲುತ್ತವೆ.. 👍 ✌ 👍
@vandanavandana8089 Жыл бұрын
Superb nimma vivarane nijakku satya
@zoro__gaming7459 Жыл бұрын
Anyone here after watching reels in insta😂❤
@Uttambelagavi Жыл бұрын
😂 Me
@deeputhammaiah10023 ай бұрын
Hmm
@ashokkb55932 ай бұрын
S
@pratibhapunnuri4172 Жыл бұрын
ಅಧ್ಭುತವಾದ ಕಥೆ. ಈ ಚಿತ್ರದಲ್ಲಿ ಕೆಲಸ ನಿರ್ವಹಿಸಿದ ಎಲ್ಲರಿಗೂ ತಲೆಬಾಗಿ ನಮಸ್ಕಾರ 🙏🙏. ತ್ರಿವಿಕ್ರಮ ಪಾತ್ರದಲ್ಲಿರುವ ನಟನ ಪ್ರತಿಭೆ ಅಧ್ಭುತ 👏👏👏
@kirthisali32592 жыл бұрын
ನಿಜವಾಗ್ಲೂ ತುಂಬಾ ಒಳ್ಳೆಯ ಸಿನೆಮಾ... 😍ಪ್ರತಿಯೊಬ್ಬರೂ ನೋಡಲೇ ಬೇಕು... 😊ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಾ... 🙂thank you
@subbas3535 Жыл бұрын
Yes.hii. sister
@RanganathBC-i1h4 ай бұрын
😢artha haglilla
@vishakh00783 ай бұрын
What msg..??? Can you explain..????
@RanganathBC-i1h3 ай бұрын
@@vishakh0078 plz tel me
@hanamantahanamataym7508 Жыл бұрын
ಈ ಮೂವಿಯಿಂದ ನಮಗೆ ತಿಳಿದ್ಕೋಳ್ಬೇಕಾದ ವಿಷಯ ಅಂದ್ರೆ ತಾಳ್ಮೆ, ಆದ್ರೆ ಈ ಚಿತ್ರದಲ್ಲಿ ಆ ಮೂರು ವಾಹನಗಳು ಅದೇ ಸೇತುವೆ ಮೇಲೇನೆ ಸರಿಯಾಗಿ ಪಂಚರ್ ಆಗ್ತಾ ಇವೆ
@muttutarak52112 жыл бұрын
ತಾಳ್ಮೆ ಇದ್ದರೆ ಏನು ಬೇಕಾದರೂ ಗೆಲ್ಲಬಹುದು.. ತ್ರಿಕೋನ ಒಂದೊಳ್ಳೆ ಸಿನಿಮಾ ❤️❤️
ಒಳ್ಳೆಯ ಸಂದೇಶ ಸಾರುವ ಚಿತ್ರ...👌 ಒಮ್ಮೆ ನೋಡಬಹುದು ಪರವಾಗಿಲ್ಲ. ವಿಭಿನ್ನವಾಗಿ ಚಿತ್ರ ಮಾಡಿದ್ದಾರೆ.
@muzeerahmed3322 Жыл бұрын
Movie ಅಂತೂ ಒಂದು ಚೂರು ಅರ್ಥ ಆಗಿಲ್ಲ ಆದರೆ ಸಾಧು ಕೋಕಿಲ ಮಾತ್ರ ಸೂಪರ್
@AnushaIrannaАй бұрын
ಈ ಸೆನೆಮಾ ನಿಂಗೆ ಅರ್ಥ ಆಗಿಲ್ಲ ಅಂದ್ರೆ ನಿನಗಿಂತ ದಡ್ಡ ಇನ್ನೊಬ್ಬ ಇಲ್ಲಾ 😂😂
@SushmithaAmmus3 ай бұрын
ಸೂಪರ್ ❤❤❤ ಮನುಷ್ಯನಿಗೆ ತಾಳ್ಮೆ ಎಷ್ಟು ಮುಖ್ಯ anta ಅರ್ಥ ಪೂರ್ಣವಾಗಿ ತಿಳಿಸಿದ್ದೀರಾ ❣️🙏🏻🙏🏻
@NappiNappi-ki3vr3 ай бұрын
ಅವಿನಾಶ್ ಅವರ ಕಾಮಿಡಿ ತುಂಬಾ ಚೆನ್ನಾಗಿತ್ತು ಹಾಗೂ ಸಾಧು ಮಹಾರಾಜ್ ಇವರ ಕಾಮಿಡಿ ತುಂಬಾ ಚೆನ್ನಾಗಿತ್ತು ಯಾರಾದರೂ ಈ ಮೂವಿ ಕಮೆಂಟ್ ನೋಡಿ ಮೂವಿ ನೋಡುವವರು ದಯವಿಟ್ಟು ಮೂವಿ ನೋಡಿ ತುಂಬಾ ಚೆನ್ನಾಗಿದೆ ಸ್ಕ್ರಿಪ್ಟ್ ಇಲ್ಲ ಆದರೂ ಚೆನ್ನಾಗಿದೆ ಸಕ್ಕತ್ ಎಂಟರ್ಟೈನ್ಮೆಂಟ್ ಕಾಮಿಡಿ
@revathikasturi34925 ай бұрын
ಎಂತೆಂಥ ನಿರ್ದೇಶಕರು ಇದ್ದಾರೆ ನಮ್ಮಲ್ಲಿ ಸೂಪರ್ ಸಿನಿಮಾ
@TheKingkarizma3 ай бұрын
Very Nice Movie.... The problem will always come... The handling of problems with patience is more worthy than with power n ego... Nicely explained....
Suresh hebalkar lovely acting ❤❤ the moral of story is keep patience ❤❤❤❤
@manjunatha5695Ай бұрын
Very nice good movie thank you once again thank you so much
@girishmalagegirishmalage3529 Жыл бұрын
ಜೀವನದ ಪಾಠ ಕಲಿಸಿ ಕೊಡುವಂತಹ ಒಂದು ಸುಂದರವಾದ ಚಿತ್ರ 👏👏👏
@amarvishnukadam17453 ай бұрын
ತುಂಬಾ ಒಳ್ಳೆಯ ಸಿನಿಮಾ ಪ್ರತಿಯೊಬ್ಬರೂ ನೋಡಬೇಕಾಗಿರುವುದು....
@theYoulegram Жыл бұрын
A must watch movie with good plot and message..!!❤
@srinivasachar25232 ай бұрын
Super movie, one of the best movie I watched.
@anukutti11562 ай бұрын
Beautifully explained kudos team👏👏
@bhavanik95 Жыл бұрын
ತುಂಬಾ ಅರ್ಥಪೂರ್ಣ ಚಿತ್ರ 👏👏👏👌👌👌
@muttukuniminchi98442 ай бұрын
ಸೂಪರ್ ಸಿನಿಮಾ ಒಳ್ಳೆ ಸಂದೇಶ. ❤️👌👌✌️
@mimicrymallubagur Жыл бұрын
ಅದ್ಭುತ .. ಪ್ರತಿಯೊಬ್ಬರ ನೋಡಲೇಬೇಕಾದಂತಹ ಮೂವಿ
@netrahondadakatti8167 Жыл бұрын
It's Very Nice Movie Patience...Tqsm ❤
@MukeshBudagumpa Жыл бұрын
All actors acted very well 💯👌..especially Marutesh sir and Rajveer sir act as very different role 👌👌👌.. second children good acted.. Once again all are good actors 💯🤝
@rekharekha10912 жыл бұрын
Chevrolet car guy fantastic acting for youngsters Lakshmi Amma and suresh sir acting for cool peoples and achuth sir sudarani madam and also kids acting for short tempre family 👪 maden good
@Sunil2024-gr2po3 ай бұрын
ಈ ಮೂವೀ ಲೀ ತುಂಬಾ ಅರ್ಥವಿದೆ ❤😊
@sandhyashetty0293 ай бұрын
Good movie tale eruvarige artha agthde good information movie ❤
@Manu_Basavanna2 ай бұрын
This movie changed my life❤
@nandeesharider Жыл бұрын
Good movie and Good Message...
@bhavya19433 ай бұрын
Osm movie.... Excellent 👌👌👌 Thank you
@gayathrimy3nc37 Жыл бұрын
A very different concept... superb
@pradeephithaishi158 Жыл бұрын
ಎಂತಹಾ ಸಿನಿಮಾ... ಅಧ್ಬುತ ಧನ್ಯವಾದಗಳು ಸೈರಣೆ ಅರ್ಥಾತ್ ತಾಳ್ಮೆಯಿದ್ದರೆ ಎಂತಹವರನ್ನು ಎಂತಹ ಸನ್ನಿವೇಶವನ್ನು ಎದುರಿಸಬಹುದು... ಈ ಚಿತ್ರದ ನಿರ್ದೇಶಕರಿಗೆ ನಮಸ್ಥೆ 12-ನವೆಂಬರ್-2023 ರಂದು ಈ ಚಿತ್ರ ವೀಕ್ಷಿಸಿದೆ..
@punithvolgs997 Жыл бұрын
Suresh hebliker my fav actor❤🥰💐
@sangeethasangeetha1531 Жыл бұрын
Good and ultimate movie chenagide, thriller matte olle sandesha kotidare Must watch
@Chethan25999 ай бұрын
Is it good movie?
@MohanshanvimohanshanviMohansha2 ай бұрын
Really amazing movie🔥🔥🔥
@Taseena-ze5ph Жыл бұрын
ಮನುಷ್ಯ ತಾಳ್ಮೆಯಿಂದ ಇರಬೇಕು ತುಂಬ ಒಳ್ಳೆಯ ಸಿನಿಮಾ
@sahanakchinamma1535 Жыл бұрын
Achyut kumar family highlight 🔥🔥🔥🔥
@arerarerarer83513 ай бұрын
👌👌movie Realized wt should v hv in our life
@belligombe1679 Жыл бұрын
Ultimate movie, must watch by all, why this kind of films not get that much publicity
@snehasujith13 ай бұрын
😂😂😂😢
@chethanchethan9644 Жыл бұрын
Wt a movie really hats off to director amazing moral namma kannada dali enta movie sir tq so much for this movie ❤
@Mtvnewz4 ай бұрын
Nice movie.. Fantastic Tricore plays of god with different kinds of mentalities
@yashaswinik43085 ай бұрын
The best watch ever. ❤❤
@ganeshbanauannavar13402 ай бұрын
Super movie this is life all people understand
@thegreatmichaeljackson3 ай бұрын
Good massage.... Patience is a power💪
@daravathganesh2763 ай бұрын
Worst movie
@Kumarkrkolkar2 ай бұрын
Jai kiccha sudeep sir👍👍
@status20673 ай бұрын
Villain Character is a--- Time ⏰... Time is Every thing 👍
@Prathapd-h7k6 ай бұрын
Super movie Brother ❤❤❤
@maheshkumarb7569 Жыл бұрын
ಬಾಗಲಕೋಟಿ ಕಡೆ ಬಾ ನಿಂಗ್ ಐತಿ ❤
@AnilsAnil-hg5zw Жыл бұрын
Sadhu kokila sir acting❤❤❤❤❤❤ awesome movie super 🔥 🔥 🔥 🔥 🔥
@vijaypujari8974 ай бұрын
Ultimate movie we have to include our life also
@malappamalappa64472 жыл бұрын
ಈ ಮೂವಿ ಮಾಡಿರೋದು ನಿಮಗ ಅರ್ಥ ಆಗಲಿ ನಮಗಂತೂ ಅರ್ಥ ಆಗಲಿಲ್ಲ
@Mtvnewz4 ай бұрын
ಅರ್ಥ ಮಾಡ್ಕೊಂಡ್ರೆ ಮನುಷ್ಯ ಏನನ್ನು ಪಾಲನೆ ಮಾಡಬೇಕು, ಯಾವುದನ್ನ ಬಿಡಬೇಕು ಅನ್ನೊದನ್ನ ತುಂಭಾ ಚೆನ್ನಾಗಿ ತೋರ್ಸಿದ್ದಾರೆ. ಕಾಲ( ಯಮ) ತಾಳ್ಮೆನ ಬಿಟ್ಟು ಎಲ್ಲವನ್ನು ದಂಡಿಸುತ್ತಾನೆ. ಅಹಂಕಾರ ಕುಗ್ಗಿಸುತ್ತಾನೆ. ನಾನೆ ಶಕ್ತಿವಂತನೆಂದು ಸೆಟೆದುನಿಂತರೆ ಮರಣಹೊಂದುತ್ತಾನೆ.nice movie
@jayashreekrishnappa8702 Жыл бұрын
A good message to the society
@vidhyashree0211 ай бұрын
One of the best movies ever watched my good ness osm ultimate
@nj_dreem Жыл бұрын
Super movie, good information 👍
@rishikav45493 ай бұрын
Very nice movie.....
@kavithams4510 Жыл бұрын
Good job nice movie my kids enjoying movie
@ravichandrapoojari13053 ай бұрын
Olle move konege talme geditu good move ❤❤❤❤
@puneethshiralli8195 Жыл бұрын
ತಾಳ್ಮೆಯ ಜೀವನ ಪಾಠ ಚೆನ್ನಾಗಿದೆ
@santu11732 ай бұрын
Nice movie. ..
@savtdbgejnr8350 Жыл бұрын
Before watching this movie I was upset and filled with anger at the end I feel relaxed and calmed down
@subhashinip1753 Жыл бұрын
P
@Venkateshvenki-gd7ik Жыл бұрын
Thune melidu picharu
@Srinivassharma-o7y3 ай бұрын
ಅರ್ಥವಾಗುವ ಹಾಗೆ ಕಥಾಹಂದರ ಇಲ್ಲ..ಆದ್ರೆ ಕಥೆ ಚನ್ನಾಗಿದೆ ..
Ee movieli baro villan bere yaru alla Vidhi. Adu problems create maadutte. 3 vibhinna manastitiya jana hege aa problems na yedurisuttare anode cinema da sandesha. Namma life alli baro problems ge namma approach hege iddre, naavu problems na gellabahudu antha thumba sundaravagi thorisiddare.
@Nandagokulaallinone6663 ай бұрын
ಪ್ರತಿಯೊಬ್ಬ ಮನುಷ್ಯರ ಜೀವನದಲ್ಲಿ ಸಮಸ್ಯೆಗಳು ಬಂದೇ ಬರುತ್ತವೆ. ಆ ಸಮಸ್ಯೆಗಳನ್ನ ಬಿಸಿರಕ್ತದ ಅಂದ್ರೆ ಚಿಕ್ಕವಯಸ್ಸಿನ ಹುಡುಗ ಜೊತೆಗೆ ಶಕ್ತಿ ಹೆಚ್ಚಾಗಿದೆ ಅನ್ನುವ ವ್ಯಕ್ತಿ ಹೇಗೆ ನಿಭಾಯಿಸ್ತಾನೆ, and ಅಹಂ ಶ್ರೀಮಂತಿಕೆ ಅನ್ನು ಹೊಂದಿರುವಂಥ ವ್ಯಕ್ತಿ ಹೇಗೆ ನಿಭಾಯಿಸ್ತಾನೆ and ಜೀವನದ ಅನುಭವ ಹೊಂದಿರುವ ತಾಳ್ಮೆ ಹೊಂದಿರುವ ವಯಸ್ಸಾದ ವ್ಯಕ್ತಿಗಳು ಹೇಗೆ ನಿಭಾಯಿಸ್ತಾರೆ ಅನ್ನೋದೇ ಕಥೆ. ಇಲ್ಲಿ ಹಣ ಆಸ್ತಿ ಅಂತಸ್ತು 3 ವಯೋಮಾನದವರಿಗೂ ಇದೆ, ಆದ್ರೆ ಅದರ ಜೊತೆಗೆ ವಿನಯ ತಾಳ್ಮೆ ಇದ್ರೆ ಸಮಸ್ಯೆಗಳಿಂದ ಹೊರಗೆ ಬರಬಹುದು. ಶಕ್ತಿ ಇದೆ ಅಂತಾ ತಲೇನ ತಗೊಂಡೋಗಿ ಬಂಡೆಗೆ ಚಚ್ಚಿಕೋಳ್ಬಾರ್ದು, ಸ್ಥಾನಮಾನ ಶ್ರೀಮಂತಿಕೆ ಇದೆ ಅಂತ ಎಲ್ಲರ ಮೇಲೆ ದರ್ಪ ತೋರಿಸಬಾರದು ಎಲ್ಲಿ ನಾನೇ ಎಲ್ಲಾ ಅನ್ನುವುದು ಇರುತ್ತದೆಯೋ ಅಲ್ಲಿ ಆತ ಏನೂ ಅಲ್ಲಾ ಸೊನ್ನೆ ಅನ್ನೋ ವಿಚಾರ ಅವರವರಿಗೆ ಪೆಟ್ಟು ಬಿದ್ದಾಗಲೇ ಗೊತ್ತಾಗೋದು. So ಒಟ್ಟಾರೆಯಾಗಿ ಲೈಫನಲ್ಲಿ ಪ್ರಾಬ್ಲಮ್ಗಳನ್ನ ಬುದ್ದಿವಂತಿಕೆಯಿಂದ ತಾಳ್ಮೆಯಿಂದ ಪರಿಹರಿಸಿಕೊಳ್ಳಿ ಅನ್ನೋದೇ ಸಂದೇಶ.
@AnushaIrannaАй бұрын
ಅವನು ಯಾಕೆ ಬರುತ್ತಾನೆ ಎಂದರೆ ಅವನು ಕಾಲ ಚಕ್ರದ ಒಂದು ಭಾಗ ಒಬ್ಬ ಮನುಷ್ಯನ ತಾಳ್ಮೆಗೆ ಆ ಕಾಲ ಚಕ್ರ ಉರುಳಿ ಹೋಯಿತು 😂😂
@sathiyadav3539 Жыл бұрын
Good movie...ond olle message!
@mehandiwithheena2 жыл бұрын
Only wise-person s can understand this movie 💕💕
@da-fv3mg Жыл бұрын
Means you didn't understand
@Harake552 Жыл бұрын
❤😢😅😊😮🎉
@ನಮ್ಮನೆVlogsu Жыл бұрын
Wise person alla thalme iddvanige artha aagutte bro😄
@likhshet179211 ай бұрын
'wise-person s" would be a wise person if they knew the difference between person- singular and people-plural
@mohamedinshaf529011 ай бұрын
Please definition
@keerthishv.g7685 Жыл бұрын
Superb movie
@17hanamantrayhosamani48 Жыл бұрын
Good message 🎉
@reshmas8308 Жыл бұрын
It's. True ❤️❤️❤️❤️
@kanthrajs484 Жыл бұрын
Good concept
@vinayakypujar3950 Жыл бұрын
Wow nice movie super ❤❤❤❤❤
@rasoolkhan6168 Жыл бұрын
Good message super movie
@renukaradhyarenu72442 ай бұрын
Truck idea Jeepers creepers movie copy But olle kannada Horror movie madidira😊
@abhisheknb64183 ай бұрын
Super movie 🔥
@malleshs18103 ай бұрын
Anna super movie ❤🎉
@apanngormati3862 жыл бұрын
Fascinating to watch, such an adorable movie.
@gowdagowda73163 ай бұрын
Photography drone capture superb
@sushilasushila183619 күн бұрын
Superrrrrrrrrrrrrrrrrrrrrrrrrrrrrrrrrrrrrrrr
@shivuyadavsukalpet1933Ай бұрын
Super.... 👌
@SharanabasavaHanchinal3 ай бұрын
ಆಸ್ಕರ್ ಕೋಡ್ರೋ ಈ ಮೂವಿಗೆ....😅
@VenkyIsmart Жыл бұрын
Crazy movie ..... don't mis it❤
@swamisamarth9469 ай бұрын
Best movie for wise people
@myindiacreations2972 жыл бұрын
Mind blowing concept....
@prasadpoojary3979 Жыл бұрын
Super ultimate muvie ❤
@Nayak-ex6mk3 күн бұрын
ಒಲ್ಲೆ ಮೂವೀ❤❤❤
@madhusudhanamadhu9174 Жыл бұрын
What a movie super consept life is take on Easy
@maheshiranatti2415Ай бұрын
ಯಾರು movi ನೋಡೋಕೆ ಹೋಗಬೇಡಿ chengilla😂
@Naveenkannadiga0036 Жыл бұрын
Good movie All the best thrikona movie team
@nisarganishu47203 ай бұрын
ಆ ರಾಕ್ಷಸ ಯಾರು ಯಾಕೆ ಹೀಗೆ ಆಡತಾನೆ ಅರ್ಥ ಆಗಿದ್ರೆ ಯಾರಾದ್ರೂ ಹೇಳಿ pls 🙏
@laapoojari65813 ай бұрын
Same thinking
@AnushaIrannaАй бұрын
ಅದು ಬೇರೆ ಯಾರು ಅಲ್ಲ ನಿನ್ನೊಳಗಿರೋ ದೂರಹ್ಮಕಾರ ನೀ ಹೇಗೆ ಇರತಿಯ ಅದರ ಫಲ ನಿಂಗೆ shigutte 😅