Рет қаралды 13,832,157
Dhruva Thare Kannada Movie Song: Aa Moda Baannalli Teladuta- HD Video
Actor: Dr Rajkumar, Geetha, Deepa.
Music: Upendra Kumar
Singer: Dr Rajkumar, Vani Jayaram, Bangalore Latha
Lyrics: Chi Udayashankar
Year: 1985
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Dhruva Thare - ಧ್ರುವತಾರೆ1985**SGV
Aa Moda Baannalli Teladuta Song Lyrics In Kannada
ರಾಜ : ಓಹೋಹೊಹೋ ಆಹಾಹಾ ಲಾಲಾಲಾ
ಲತಾ: ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಲತಾ :ನನ್ನ ನೋಡುವ ಚಿಂತೆ ನಿನ್ನ ಕಾಡಿದೆಯಂತೆ
ನನ್ನ ಪ್ರೀತಿಗೆ ಸೋತೆ ಎಂದು ಹೇಳಿದೆಯಂತೆ
ನೀನೆ ನನ್ನ ಪ್ರಾಣವೆಂದು ನೀನು ಅಂದ ಮಾತನಿಂದು ನಲ್ಲ ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ರಾಜ್: ಆಹಾಹಾ ಆಹಾಹಾ ಆಹಾ ಆಹಾ ಲಾಲಾಲಾ ಹೂಂಹೂಂಹೂಂ
ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ
ರಾಜ್ : ನೂರು ಜನ್ಮವು ತಂದ ನಮ್ಮ ಈ ಅನುಬಂಧ
ಸ್ನೇಹ ಪ್ರೀತಿಯು ತಂದ ಇಂಥ ಮಹದಾನಂದ
ಎಂಥ ಚೆನ್ನ ಎಂಥ ಚೆನ್ನ ಎಂದ ನಿನ್ನ ಮಾತು ಚಿನ್ನ ಇಂದು ಹೇಳಿದೆ
ವಾಣಿ : ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ವಾಣಿ : ನಿನ್ನ ನೋಟವೆ ಚೆನ್ನ ನಿನ್ನ ಪ್ರೇಮವೆ ಚೆನ್ನ
ನಿನ್ನ ನೆನಪಲಿ ಚಿನ್ನ ನೊಂದು ಬೆಂದರು ಚೆನ್ನ
ಕಲಹ ಚೆನ್ನ ವಿರಹ ಚೆನ್ನ ಸನಿಹ ಚೆನ್ನ ಎಂದ ನಿನ್ನ ಮಾತನ್ನು ಹೇಳಿದೆ
ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಇಬ್ಬರು : ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ಗಂಡು : ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ
ವಾಣಿ: ನನಗೇ ಹೇಳಿದೆ ರಾಜ್ : ನನಗೇ ಹೇಳಿದೆ
ಇಬ್ಬರು : ಆಹ ಆಹಹ, ಹುಂಹುಂ ಹೂಂಹುಂಹೂಂ