ಹಂಸಲೇಖ ಅವರ ನಂತರ ನಾನು ಅತಿಹೆಚ್ಚು ಇಷ್ಟ ಪಡುವುದು ನಿಮ್ಮ ಹಾಡುಗಳನ್ನೇ ಕಲ್ಯಾಣ್ ರವರೇ.
@chintuchintu1800 Жыл бұрын
ಸರ್ ನೀವು ಬರೆದ ಹಾಡುಗಳು ತುಂಬಾ ಚೆನ್ನಾಗಿರುತ್ತೆ, ಈಗಿನ ಸಿನಿಮಾಗಳಿಗೆ ನಿಮ್ಮ ಅವಶ್ಯಕತೆ ಇದೆ
@ygcg8696 Жыл бұрын
ನೀರಿನಲ್ಲಿ ಅಲೆಯ ಉಂಗುರದ ಗುಂಗಿನಲ್ಲಿ ಗಿರಕಿ ಹೊಡೆಯುತ್ತಾ ಇದ್ದವರನ್ನು ತುಂತುರು ಅಲ್ಲಿ ನೀರ ಹಾಡು ಎಂದು ಇನ್ನೊಂದು ಗುಂಗಿಗೆ ತಂದು ನಿಲ್ಲಿಸಿದ ಭೂಪನಿಗೆ..... 🙏🏼 😍
@rao433 Жыл бұрын
ಭಲೆ ಭಲೆ !!
@palakshagowdakl4736 Жыл бұрын
ಕೆ.ಕಲ್ಯಾಣ್ ಸರ್ ಎಂತಹ ಅದ್ಭುತ ಸಾಹಿತಿ ಸರ್ ನೀವು, ನಿಮ್ಮ ಅಮೃತವರ್ಷಿಣಿ ಚಿತ್ರದ ಹಾಡುಗಳು ನನ್ನ ಅಚ್ಚುಮೆಚ್ಚು. "ಮನಸ್ಸೇ ಬದುಕೆ ನಿನಗಾಗಿ...ಬವಣೆ ನಿನಗಾಗಿ" ಏನ್ ಸಾಹಿತ್ಯ ಸರ್. ನಿಮ್ಮ ಎಲ್ಲ ಸಾಹಿತ್ಯ ನಂಗೇ ಬಹಳ ಇಷ್ಟ. ನೀವು ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ರಿ ಅವು ಕೂಡ ಬಹಳ ಯಶಸ್ವಿ ಆಗಿದ್ವು, ಆದ್ರೆ ಮುಂದೆ ಯಾಕೆ ಸಂಗೀತ ನಿರ್ದೇಶನ ಜಾಸ್ತಿ ಮಾಡ್ಲಿಲ್ಲ ಸರ್? ಹಾಗೇ ಹಾಡು ಹುಟ್ಟಿದ ಬಗ್ಗೆ ನೀವು ಮಾಡುತ್ತಿರುವ ಕೆಲಸ ಅದ್ಭುತ...ಹೀಗೆ ಮುಂದುವರಿಸಿ ಸರ್!!
@manjunathbhatd Жыл бұрын
Halli Lavaniyalli Laali ...Suvvalaali...All time favourite song...❤️❤️❤️❤️❤️
@puneetkumarpanchal6553 Жыл бұрын
ನನಗೆ ಇಷ್ಟವಾದ ಅಚ್ಚು ಮೆಚ್ಚಿನ ಪ್ರೇಮ ಕವಿ k ಕಲ್ಯಾಣ್ ಸರ್
ಕಲ್ಯಾಣ್ ಸರ್ ತಮ್ಮ ಸಂಗೀತ ಸಾಹಿತ್ಯಕ್ಕೆ ಸರಿಸಾಟಿ ಹೋಲಿಕೆ ಹೊಗಳಿಕೆಗೆ ನನ್ನಲ್ಲಿ ಪದಗಳಿಲ್ಲ ಜೇನು, ಅಮೃತದಂತೆ ತಾವು ಪೋಣಿಸೋ ಹಾಡಿನ ಪದಪುಂಜಗಳು ಅಹಾ ಅದ್ಬುತ. ಕರುನಾಡಿಗೆ ತಾವು ದೇವರೆ ಕರುಣಿಸಿದ ಉಡುಗೊರೆ ಸರ್ we loves you sir. God bless you ever.
@dayashankarss6788 Жыл бұрын
ಅದ್ಭುತ ಕವಿ ಸರ್ ನೀವು ಎಂಥಾ ಒಳ್ಳೆಯ ಸಾಹಿತ್ಯ ದ ಸಾಲುಗಳು 👌👏👏👏
@LokeshLokesh-tw5ts Жыл бұрын
ನಾನು ನಿಮ್ಮ ನ್ಯೂ ಹಿಂಬಾಲಕರು 👏👏 ನಮಸ್ತೆ ಕಲ್ಯಾಣ್ ಸರ್ ನಿಮ್ಮ ಸಾಹಿತ್ಯ ದ ಹಾಡುಗಳು 👌👌👌❤💞💕
@nandishtm4119 Жыл бұрын
Your voice 👌👌👌👌👌👌👌 i huge fan you and Rajkumar family
@devudevu5610 Жыл бұрын
ᴋ,ᴋᴀʟʟyɴ,ꜱɪʀ,ꜱᴜᴩᴇʀ
@narasimhadasdas2915 Жыл бұрын
ಅದಕ್ಕೆ ಸರ್ ತಮಗೆ ಪ್ರೇಮ ಕವಿ ಅನ್ನೋದು ನಿಮ್ಮ ಸಾಹಿತ್ಯದ ಒಂದೊಂದು ಪದವು ಅತ್ಯದ್ಭುತ
@guruguru5841 Жыл бұрын
ಪ್ರೇಮಕವಿ ಕಲ್ಯಾಣ್ ನಿಮ್ಮ ಸಾಹಿತ್ಯ ಅತ್ಯತ್ಬುತ ಸರ್ ನಮಗೂ ಒಂದು ಚಿಕ್ಕ ಅವಕಾಶ ಕೊಟ್ರೆ ನಾವು ಸಾಹಿತ್ಯ ಬರಿತಿವಿ ಅಭ್ಯಾಸ ಇದೆ
@MS-tk1uv Жыл бұрын
All the best Kalyan sir. Keep writing good songs
@chakravarthy.Sudarshana Жыл бұрын
ಕನ್ನಡ ಚಿತ್ರಜಗತ್ತಿನ ಪ್ರೇಮಕವಿಗೆ ಶುಭ ಹಾರೈಕೆಗಳು
@pallakkipallakki3968 Жыл бұрын
Kalyan Sir, beautiful presentation, I am waiting for next episode
@ashwink.g8091 Жыл бұрын
One of my all time favourite song idu sir.. nimma saalugalu mattu spb avara haadugaarike ge hatsoff 💐💐❤️
@rhythm3458 Жыл бұрын
ದಯವಿಟ್ಟು ಮುಂದುವರೆಸಿ 🙏🙏🥰 ಅಮೃತವರ್ಷಿಣಿ ಯ ನಿಮ್ಮ ಅನುಭವಕ್ಕೆ ಕಾಯ್ತಾ ಇದೀನಿ
@swarasaadanalgs4 ай бұрын
ನಿಮ್ಮಂತ ಸಂಗೀತಗಾರರ ಜೀವನ ಚರಿತ್ರೆಯನ್ನು ನಮ್ಮಂತ ಯುವ ಸಂಗೀತ ಗಾರರು ನಿಮ್ಮ ಜೀವನದಲ್ಲಿ ನಡೆದಿರುವ ಘಟನೆಗಳನ್ನು ಕೇಳುವ ಮುಖಾಂತರ ನಮ್ಮಂತವರಿಗೆ ಮುಂದಿನ ಭವಿಷ್ಯಕ್ಕಾಗಿ ಉಪಯೋಗ ಖಂಡಿತವಾಗಿಯೂ ಆಗುತ್ತದೆ ಸರ್ ಧನ್ಯವಾದಗಳು.
@creative_minds1770 Жыл бұрын
King Shivanna songs are the best....❤ Boss of Sandalwood 🔥 Shivanna kottiro KFI records Inna yaru beat madoke agala....❤
@manjumurgod94 Жыл бұрын
ನೀವು ಹೇಳಿದ ಈ ವಿಷಯ ತುಂಬಾ ಕುತೂಹಲಕಾರಿಯಾಗಿದೆ ಸರ್. ಬೇಗ ಮುಂದಿನ ವಿಡಿಯೋ ಹಾಕಿ. ನೀವು ಇಳೆಯ ರಾಜ್ ಅವರನ್ನ ನೋಡಲು ಆಗ ಎಷ್ಟು ಉತ್ಸುಕರಾಗಿದ್ದೀರೋ. ಈಗ ನಾನು ನಿಮ್ಮನ್ನು ನೋಡಲು ಅಷ್ಟೆ ಉತ್ಸುಕನಾಗಿದ್ದೇನೆ.❤️🙏
@jadhavcreations4987 Жыл бұрын
Sir Nimma Ella Hadugala Sahithya Sundara Hagu Sumadhuravagirutthe.... Dhanyavada Nimage.... 👏👏👏
@EagleSight9889 Жыл бұрын
ಸರ್, ನಿಮ್ಮ ಸಾಹಿತ್ಯ ಅತ್ಯದ್ಭುತ, ಮನಸ್ಸನ್ನ ಹಿಡಿದಿಡುತ್ತೆ, ನಿಮಗೆ ಅನಂತನಂತ ಧನ್ಯವಾದಗಳು ಸರ್, ನೀವು ಕನ್ನಡದ ಹೆಮ್ಮೆ.
@ಗೊ.ಶ್ರೀ.ನಿ Жыл бұрын
ಅತ್ಯದ್ಭುತವಾದ ವಿವರಣೆ ಸರ್ ನಿಮ್ಮದು... Really i'm waiting for next Episode... Super sir...!!
@dr.ramanujamlr4041 Жыл бұрын
ನಿಜವಾಗಿಯೂ ನಾವು ಅಲ್ಲಿಯೇ ಇದ್ದೇವೇನೋ ಅನಿಸುವಷ್ಟು ಕಟ್ಚಿಕೊಡುವ ನಿಮ್ಮ ಮಾತಿನ ಶೈಲಿಗೆ ಸಲಾಂ ಸರ್ ,,, ಒಂದೊಂದು ಮಾತಿಗೂ curious ,, seriously 🙏🙏🙏
@rajeshrajesh1463 Жыл бұрын
ಇಳೆಯರಾಜ ಅಬ್ಬಾ ಎಂತಹ ಗ್ರೇಟ್.....great music man in world
@yogibakad6133 Жыл бұрын
ನಮ್ಮೂರ ಮಂದಾರ ಹೂವೆ ಅದ್ಭುತವಾದ ಹಾಡು ಸರ್ 💐💐💐
@mohankumarbl3191 Жыл бұрын
ನಿಮ್ಮ "ಮನಸೇ ಓ ಮನಸೇ...." ಅದ್ಭುತ ಸಾಹಿತ್ಯ
@sasyaamrutha7519 Жыл бұрын
ಸೊಗಸಾದ ವರ್ಣನೆ ...ಶುಭವಾಗಲಿ
@rakshaksrao82064 ай бұрын
Halli lavaniyalli laali is my favourite song, all songs r best in nammoora mandara hoove. But this one is too good.
@sreekantaiahhodigere41613 ай бұрын
Beautiful lyrics writer 👌🙏💐👍🥰
@trueadmirer Жыл бұрын
Wooow ಅದ್ಭುತ ಸರ್ ನಿಮ್ಮ ಮಾತು. ಇಷ್ಟು ಚಂದಗೆ ಇಷ್ಟು ಸ್ಪೀಡಾಗಿ ನೆನಪುಗಳನ್ನ ಅದೇಗೆ ವಾಗ್ಝರಿಯಲ್ಲಿ ಹರಿಸಿದಿರಿ. ನಾವು ನಿಮ್ಮ ಸಾಹಿತ್ಯ ಕೇಳಿದಾಗ ಆಗುವಷ್ಟೇ ಮುದ, ಅಪಾರವಾದ ಸಂತೋಷ ನಿಮ್ಮ ಹೊಸ ಚಾನಲ್‌ನ ಈ ವಿಡಿಯೋ ನಾನು ನೋಡ್ತಾ ಇರೋ ಮೊಟ್ಟಮೊದಲ ವಿಡಿಯೋ ಮೂಲಕ ಆಗ್ತಾ ಇದೆ. ಎಂಥ ಅಸ್ಖಲಿತ, ಸಂಗೀತ ಸುಧೆಯಂತೆ ಹರಿಸಿದರೆ ಮಾತಿನ ಮೋಹನ ಲಹರಿ. "ನಮ್ಮೂರ ಮಂದಾರ ಹೂವೇ" ನನ್ನ ಜೀವಮಾನದ ಅತ್ಯಂತ ಅದ್ಭುತ, ಸುಮಧುರ, ಸುಂದರ ನೆನಪುಗಳ ಅದ್ವಿತೀಯ ಸಿನಿಮಾ. ಈ ಸಿನಿಮಾ ಹಾಡು ಕೇಳ್ತಾ ಇದ್ರೆ ಅದ್ಯಾವ ಲೋಕಕ್ಕೆ ಕರೆದೊಯ್ಯುತ್ತೆ ಅಂದರೆ ನಮ್ಮ ರಾಜ್ಯದ ದಟ್ಟ ಕಾನನದ ಜಿಲ್ಲೆ ಉತ್ತರ ಕನ್ನಡ, ಶಿರಸಿ ಭಾಗದ ಕಾಡುಗಳ ನೀನಾದ ಝೇಂಕರಿಸಿದಂತೆ ಭಾಸವಾಗುತ್ತದೆ. ಇಳಯರಾಜ ಎಂಬ ಸಂಗೀತ ಬ್ರಹ್ಮ ಅಲ್ಲಲ್ಲ ಸಂಗೀತ ಸಾಗರ ಈ ಸಿನಿಮಾಗೆ ಸಂಗೀತ ನೀಡಿದ್ದು, ಅದ್ಭುತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ, ಸದಭಿರುಚಿಯ ಸಿನಿಮಾಗಳ ನಿರ್ಮಾಪಕಿ ಜಯಶ್ರೀದೇವಿಯವರ ನಿರ್ಮಾಣ. ನಮ್ಮ ಶಿವಣ್ಣ, ಅಭಿನಯ ಚತುರ ರಮೇಶ್, ಪ್ರೇಮಾ, ಸುಮನ್ ನಗರ್‌ಕರ್, ಕಾಶಿ, ವಿನಾಯಕ ಜೋಷಿ, ರೇಣುಕಮ್ಮ ಮುರಗೋಡು, ಬಸವರಾಜು, ಮುಂತಾದವರು ಇಡೀ ಸಿನಿಮಾ ನನ್ನ ಪಾಲಿಗೆ ಎಂದೂ ಮರೆಯದ ಅದ್ಭುತ ಯಾನ. ಕನ್ನಡ ಜಿಲ್ಲೆಯ ಹವ್ಯಕ ಭಾಷೆಯ ಸೊಗಡು, ಯಾಣದ ಗುಹೆಗಳು, ಕಾಡಿನ ವರ್ಣನಾತೀತ ಸೌಂದರ್ಯ. ಭರೋ ಅಂತ ಜೀಪು ಧೂಳೆಬ್ಬೆಸಿಕೊಂಡು ಹೋಗ್ತಾ ಇದ್ರೆ ಥಿಯೇಟರ್ ನಲ್ಲಿ ನಾನಾಗ ಐದನೇ ಕ್ಲಾಸು ಓದ್ತಿದ್ದವನು ಆ ಕಾಡಿನ ಸೌಂದರ್ಯಕ್ಕೆ, ಜೀಪಿನ ಭರೋ ಎಂಬ ಸದ್ದಿಗೆ ಬೆಚ್ಚಿ ಬೆರಗಾಗಿದ್ದೆ. ಹಾಡುಗಳ ಲಾಲಿತ್ಯಕ್ಕೆ ಮನಸೋತಿದ್ದೆ. ಸುಂದರನಾಥ ಸುವರ್ಣ ಕ್ಯಾಮರಾವರ್ಕ್ ಫೆಂಟಾಸ್ಟಿಕ್. ಕನ್ನಡದ ಮಟ್ಟಿಗೆ ಈ ಸಿನಿಮಾ ಸಂಗೀತ ರಸದೌತಣ. ಇದಕ್ಕೆಲ್ಲಾ ಕಾರಣೀಕರ್ತರಾದ ತಮಗೆಲ್ಲಾ ಅನಂತ ಧನ್ಯವಾದಗಳು.
@sadashivasadashiva2258 Жыл бұрын
ಕಲ್ಯಾಣ್ ಅವರ ಅಮೃತವರ್ಷಿಣಿ ಬಲೆ ಬಲೆ ಚಂದದ ಚಂದುಳ್ಳಿ ಹೆಣ್ಣು ನೀನು ನಮ್ಮೂರ ಮಂದಾರ ಹೂವೆ ಹಳ್ಳಿ ಲವಣಿಯಲ್ಲಿ ಲಾಲಿ ಇನ್ನು ನೀವು ಬರ್ದಿರೋ ಎಷ್ಟು ಹಾಡುಗಳು ತುಂಬಾ ಅದ್ಭುತವಾಗಿದೆ ಇತ್ತೀಚಿನ ಚಿತ್ರಗಳಲ್ಲಿ ನೀವು ಹಾಡುಗಳು ಬರುತ್ತಿಲ್ಲ ಏಕೆ
@santoshiblock5911 Жыл бұрын
Kk is reliving those moments and making us to live those too 🙏🙏👍
@shreenidhi77 Жыл бұрын
ಬ್ರಹ್ಮ ಸಾಹಿತ್ಯ ಸರ್ ನಿಮ್ದು....!! ಕನ್ನಡಕ್ಕೆ ಮೆರುಗು ನೀಡುವ ಕೆಲವೇ ಕವಿಗಳಲ್ಲಿ ನೀವೂ ಕೂಡ ಒಬ್ಬ ಪ್ರಮುಖರು
@omshivannakariyappa2386 Жыл бұрын
What an album....sound, music, lyrics...movie, musical, lyrical ... superrrrrrb...watched it several times... thank you Kalyan sir..u r really a great lyricist...
@rajmohantn9650 Жыл бұрын
Blessed are those have listened to the talk. My Namaskarms to you Kalyan Sir. To kannada films you are a true legend 🙌
@prakashag6366 Жыл бұрын
Super super sir continue
@manasaramakrishna8507 Жыл бұрын
We can not forget your contribution sir.we all love personally.
@shashi_vardhan-as1 Жыл бұрын
ನೀವು ಬರೆದ ಸಾಲುಗಳು ಕಂಠದಲ್ಲಿರುವ ಮಣಿ ಕಂಠದಿಂದ ಬರುವ ಹಾಗೆ ಇರತ್ತೆ ಹಳ್ಳೀ...ಇಇಇ.. ಲಾವಣಿಯಲಿ,,, ಲಾಲಿ,,.... ಸುವ್ವಲಾಲಿ,, ಅದ್ಬುತ ವಿಶೇಷ ಸಾಲುಗಳು😊
@dhanarajaamati......5032 Жыл бұрын
Super your hardwork. Awesome
@mahadevm9395 Жыл бұрын
ಸರ್ ತುಂಬಾನೇ ಇಷ್ಟ ಆಯಿತು ಸರ್ ನಿಮ್ಮ ಮಾತುಗಳು ತುಂಬಾ ಖುಷಿ ಆಯಿತು ಸರ್
@AnikethanASharma Жыл бұрын
ತುಂಬಾ ಕುತೂಹಲ ದ ಘಟ್ಟದಲ್ಲಿ ತಂದು ನಿಲ್ಲಿಸಿದ್ದೀರಿ 🙂 ಕಾಯುತ್ತಿದ್ದೇವೆ ಹಳ್ಳಿಯ ಲಾವಣಿ ಹೇಗೆ ಹಾಡಾಯ್ತು ಅಂತ ತಿಳ್ಕೋಳದಿಕ್ಕೆ.. ನಿಮ್ಮ ಈ ನಿರೂಪಣೆ ಶೈಲಿ ತುಂಬಾ ಚೆನ್ನಾಗಿದೆ.
@manju8027 Жыл бұрын
ಕಲ್ಯಾಣ ಅವರೇ ಕನ್ನಡದಲ್ಲಿ ದೊಡ್ಡ ಬಿರುಗಾಳಿ ಅಂದ್ರೆ ಯಾವತರ ಅಲ್ಲಿವರೆಗೂ ಯಾರು ಮಾಡಿರ್ಲಿಲ್ವ ಸುಮ್ನೆ ಏನೇನೊ ಹೇಳ್ಬರ್ದು ಅದೆಲ್ಲ ಒಂದು ಸಮಯ ಸಂದರ್ಭ ಇಳಯಾರಾಜಾ ಸಂಗೀತ ಚೆನ್ನಗಿದ್ರು ಶಿವಸೈನ್ಯ ಫೇಲ್ ಆದ ಚಿತ್ರ ನಮ್ಮೂರ ಮಂದಾರ ಹೂವೆ ಸೂಪರ್ ಹಿಟ್ ಉಸಿರೆ ಚಿತ್ರದಲ್ಲಿ ಒಂದು ಹಾಡು ಕೂಡ ನೆನಪಿಗೆ ಬರೋಲ್ಲ ಅದು ಕೂಡ ಫ್ಲಾಪ್ ಚಂದ್ರಮುಖಿ ಪ್ರಾಣ ಸಖಿ ನಿಮ್ಮದೇ ಸಂಗೀತ ಹಿಟ್ ಅಮೃತವರ್ಷಿಣಿ ಹಿಟ್ ದೇವಾ ಸಂಗೀತ ಅದಾದ ಮೇಲೆ ಮುಂಗಾರು ಮಳೆ ಹಿಟ್ ಈ ತರಹ ಸುಮಾರು ಚಿತ್ರಗಳಿವೆ 👍 ಇನ್ನೂ ಸಾವಿರಾರು ಹಳೆಯ ಚಿತ್ರಗಳು ಇವೆ ❤
@MAHESHKV25ABLE Жыл бұрын
Love you sir.. you have written many beautiful lyrics
@bhimupatil438 Жыл бұрын
Premakavi galu noora jana idare but niu nanu modal ista pado premakavi ❤️❤️🔥🔥
@shashik7674 Жыл бұрын
really super songs . we all like it
@mccram3601 Жыл бұрын
ನಮಸ್ಕಾರ ಸಾರ್ ಖುಷಿ ಆಯ್ತು ಸರ್ ನಿಮ್ಮ ವಿಶ್ಲೇಷಣೆ ಮಾತು ಹೀಗೆ ನಿರಂತರವಾಗಿರಲಿ
@manjularamash Жыл бұрын
Sir everyone are very blessed to know your experiences and thank you for sharing 🙏
@manjunatham7540 Жыл бұрын
ನಮ್ಮೂರ ಮಂದಾರ ಹೂವೆ ಸಿನಿಮಾ ಚಾಮರಾಜನಗರ ಶ್ರೀ ಬಸವೇಶ್ವರ ಚಿತ್ರಮಂದಿರದಲ್ಲಿ ನಮ್ಮ ಕುಟುಂಬ ಸಮೇತರಾಗಿ ನೋಡಿದ್ದೇವೆ ಆಗ ನಾನು 5 ನೆ ತರಗತಿ ಓದುತ್ತಾ ಇದ್ದೆ ಗುರುಗಳೇ ಚಿತ್ರ ಮಂದಿರ ಹೌಸ್ ಫುಲ್ ಆಗಿತ್ತು ಆ ನೆನಪು ಈಗ ಬಂತು ನಿಮ್ಮ ಈ ವಿಡಿಯೋ ಇಂದ
@BLkrashiSamkrti19 Жыл бұрын
ನಿಮ್ಮ ಮಾತು ನಿಮ್ಮ ಸಂಗೀತ ಎರಡು ಅದ್ಭುತ
@power_malluappu32 Жыл бұрын
Tumba chanag explain madtira sir..🙏🙏🙏.. nim ella songs ❤️ touching...
@harshithcastelino3502Ай бұрын
Wonderful 👍😊 sir
@mjmaddy1997 Жыл бұрын
My favourite lyricists K kalyan sir, Jayanth kaikini sir
@supriyapramodh2120 Жыл бұрын
Halli laavani alli laali song is one of my all time favourites.. lyrics are ultimate.. I'm always a fan of your lyrics Kalyan sir.. It was amazing to hear about the making of this song..
@muralitharank1736 Жыл бұрын
Prema Kaviya laalithyapoorna maathugalannu keluvude chandhakkintha chandha.
@scorpiojustice1368 Жыл бұрын
Really your effort is amazing👍 🙏
@scrsachi6527 ай бұрын
Kalyan sir e series Alli innu thumba haadugala bagge tilisi. Thumba channagide 👌
@rajus1096 Жыл бұрын
Hi Sir Good experience sharing sir
@hkraghu37 Жыл бұрын
Sir this song I liked very much 👌 spb sang beautifully ♥️
@vikrammg5951 Жыл бұрын
Super sir nim lyrics..
@manjuicedolly7521 Жыл бұрын
One of the finest song # ever green song & music you R the best # musical mastero iliyarajaaa # one only iliyarajaaaaa # any chance to get this movie fiscal audio CDs ??? boss # unfortunately shivasineya fiscal audio CDs not release 😭😭😭 # superb ending episode like bhaubali ( iam waiting for next episode ) boss
@rameshkrishnareddy2673 Жыл бұрын
Sir .. Super ❤️
@mayuriartgallery2549 Жыл бұрын
ಸೂಪರ್ ಸರ್🙏🙏
@kalaivanik6950 Жыл бұрын
Sir, Beautifully explained
@naveenkumar2730 Жыл бұрын
Songs under music directions extraordinary
@chandrasindogi8 ай бұрын
ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ ನೀ ಮುಡಿದರೆ ಹೂ ನಲಿವುದು ನೀ ನುಡಿದರೆ ಕಾವ್ಯಾ ಸುರಿವುದು ಅರೆ ಅಹ್ ಆ ಆ ಆ ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ ಮುತ್ತು ಹೇಳಿತ್ತು ಮುತ್ತಲ್ಲೆ ನಿನ್ನ ಸಿಂಗರಿಸು ಅಂತ (ಅನುಮತಿಯ ನೀಡುವೆಯಾ ಕಲ್ಯಾಣಿ ಕಲ್ಯಾಣಿ) ಗಿಳಿಯು ಹೇಳಿತು ನಿನ್ನಿಂದ ಮಾತು ಕಲಿಬೇಕು ಅಂತ (ನಿನ ಮಾತೆ ಗಿಳಿಗಳಿಗೆ ಕವಿವಾಣಿ ಕವಿವಾಣಿ) ಹಾಲು ಹಂಸೆ ಹೇಳುತಾವೆ ನಿನ್ನ ನಡೆಯೇ ಸ್ಪೂರ್ತಿ ಮಿಂಚು ಬಳ್ಳಿ ಹೇಳುತಾವೆ ನಿನ್ನ ತಳುಕೆ ಸ್ಪೂರ್ತಿ ಆ ತಾರೆ, ಸಂಸಾರ, ಶೃಂಗಾರ ಬೇಡುತ್ತಾ ಕಾದಿತ್ತು ಆ ಬಾನಲ್ಲಿ ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ ನೀ ಮುಡಿದರೆ ಹೂ ನಲಿವುದು ನೀ ನುಡಿದರೆ ಕಾವ್ಯಾ ಸುರಿವುದು ಅರೆ ಅಹ್ ಅ ಅ ಅ ಆ ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ ಬೀಸೋ ತಂಗಾಳಿ ನಿನ್ನನ್ನು ಸೋಕಿ ತಂಪಾದೆ ಅಂತು (ನಿನ ವಯಸ್ಸೇ ತಂಪಿನಲೂ ಬಲುತಂಪು ಬಲುತಂಪು) ಹರಿಯೋ ನೀರೆಲ್ಲಾ ನಿನ ಗೆಜ್ಜೆ ನಾದ ವರವಾಯ್ತು ಅಂತು (ನೀ ಕೊಡುವ ಕಲರವವೆ ಕಿವಿಗಿಂಪು ಕಿವಿಗಿಂಪು) ಮಳೆಬಿಲ್ಲು ಅಂದುಕೊಂತು ನಿನ್ನ ಬಣ್ಣ ಸ್ಪೂರ್ತಿ ಕವಿ ಮನಸು ಹಾಡಿಕೊಂತು ನಿನ್ನ ಹೆಸರೇ ಸ್ಪೂರ್ತಿ ಈ ನಿನ್ನ ವಯ್ಯಾರ ನೋಡುತ್ತಾ ಹಾಡಿತ್ತು ಮಂದಾರ ಈ ಊರಲ್ಲಿ ಹಳ್ಳೀ ಲಾವಣಿಯಲಿ ಲಾಲಿ ಸುವ್ವಲಾಲಿ ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ ನೀ ಮುಡಿದರೆ ಹೂ ನಲಿವುದು ನೀ ನುಡಿದರೆ ಕಾವ್ಯಾ ಸುರಿವುದು ಅರೆ ಅಹ್ ಅ ಅ ಅ ಆ ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ ಎಲ್ಲೀ ಲಲಿತವಲ್ಲಿ ಇಲ್ಲಿ ಮನಸಲ್ಲಿ
@freeticket2022 Жыл бұрын
En guru idu lakh plus views. Obba writer ge istond views kannadadalli. Santosha
@Goodwill345 Жыл бұрын
Beautiful narration, this is recreating history, it is mirror for future generations
@madhubm Жыл бұрын
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ
@AnilKumar-rw3cw Жыл бұрын
Best lyricist
@Mitunjiva Жыл бұрын
U r taking nice advance version sir.... Kalyan sir always melody and lovely lyrical with great meaning and Nature of Kannada 😘🥰🙌👌
@savitripatil5111 Жыл бұрын
Wow. Ena sir explanation super 🙏🙏
@anudeeppatil8995 Жыл бұрын
My favourite song❤️
@lilsmokie7 Жыл бұрын
Nam palige nive devaru🙏🏻
@maritammappahaveri6091 Жыл бұрын
Super
@naturelover-ov8py Жыл бұрын
Love you sir sahitya main jeevala cinema ge
@mycreativeworld6969 Жыл бұрын
Sir yashogaatheya Hindina thalamala, digilu, prayatna, hataashe, hata ellavoo chennaagi abhivyaktavaagide shubhavaagali. Nimmadiyalli hosabarannoo belesi guruvaagi. Good luck🍀 🙏
@abhishetty811410 ай бұрын
I feel Halli Lavaniyalli is the best comparison can be made by the hero to heroine ❤🎶
@shivaprasad_AS Жыл бұрын
Wah en varnane sir nimdu. Sannivesha kannige kattidante ide.
@nrranga Жыл бұрын
ಸೂಪರ್ ಸರ್
@malnadharish Жыл бұрын
ಕೆ ಕಲ್ಯಾಣ್ ಸರ್ ನಮ್ಮ ಹೆಮ್ಮೆಯ ಕನ್ನಡಿಗ.
@manjunathamanju9947 Жыл бұрын
Yes sir..we love u....need u back 🔙
@senthilkrishnan6505 Жыл бұрын
Legends are great
@sachintayammanavar7667 Жыл бұрын
Super sir......
@sanganabasavas3244 Жыл бұрын
Super sir👌
@nimmaarun1 Жыл бұрын
Very good thought of telling the story behind the songs from the creator himself. Please continue this.. waiting for more episodes like this
@chethanrachaiah301 Жыл бұрын
Sir I'm big big fan of u sir ❤️❤️❤️😍😍
@prashanthmsgowda2413 Жыл бұрын
Love You Kalyan sir ❤️
@muralimohan1996 Жыл бұрын
You super Kavi
@mohanbv1404 Жыл бұрын
Waiting for next episode
@raghavendratalawar8263 Жыл бұрын
ಸರ್ ನಿಮ್ಮ ಮಾತು ಕೇಳ್ತಾ ಇದ್ರೆ ಹಾಡು ಕೇಳಿದಷ್ಟೇ ಖುಷಿಯಾಗುತ್ತೆ.
@hkraghu37 Жыл бұрын
Waiting for next episode 😍
@jagadishnagur4279 Жыл бұрын
ಸರ್ ತಾವು ಯಾಕೆ ಸುಮಧುರ ಹಾಡುಗಳನ್ನು ಬರೀತಾ ಇಲ್ಲಾ?
@ShivaKumar-ec6zb Жыл бұрын
🙏Gret sir 👍
@madhusudanvagata4060 Жыл бұрын
Super presentation sir. Feel a good factor. Felt as though it happened in front of us
@ashwinimahesh3729 Жыл бұрын
ಲವ್ ಯು ಸರ್ ❤️
@Paj3718 ай бұрын
Nice
@geneliariteish8905 Жыл бұрын
Aa dinagalu movie also had one Kalyan song "sihi gaali".