Aadi Lakshmi Devige |

  Рет қаралды 794,539

KANNADA DEVOTIONAL STUDIO

KANNADA DEVOTIONAL STUDIO

3 жыл бұрын

Aadi Lakshmi Devige | ‪@DevaraMusic‬ | Sri Devi Divya Darshana | Kannada Devotional Studio
ಸಂಪೂರ್ಣ ವಾಲ್ಮೀಕಿ ಶ್ರೀ ರಾಮಾಯಣ Sandalwood Star ನಟರ ಧ್ವನಿಯಲ್ಲಿ.
Part 01 : • ವಾಲ್ಮೀಕಿ ಶ್ರೀ ರಾಮಾಯಣ ಭ...
Part 02 : • ವಾಲ್ಮೀಕಿ ಶ್ರೀ ರಾಮಾಯಣ ಭ...
Part 03 : • ವಾಲ್ಮೀಕಿ ಶ್ರೀ ರಾಮಾಯಣ ಭ...
More Part On @DevaraKathe Channel Subscribe Now Press The Bell Icon. Share a Video, Like, Comment.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
LYRIC :
ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,
ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||ಆ||
ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||ಧಾ||
ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||ಕ||
ಆದಿಲಕ್ಷ್ಮೀ…
ಬಲದ ಕಾಲು ಮುಂದೇ ಇಟ್ಟು ಹೊಸಿಲು ದಾಟಿ ಬಾರಮ್ಮ
ಭಾಗ್ಯದಾಯಿ ಮಾಂಗಲ್ಯಾ ಸೌಭಾಗ್ಯವ ನೀಡಮ್ಮ||ಬ||
ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ
ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ||ಧ||
ಆದಿಲಕ್ಷ್ಮೀ….
ಕ್ಷೀರಭ್ಧಿತನಯೇ ಆನಂದನಿಲಯೇ ವಿಷ್ಣುಪ್ರಿಯೆ ಬಾರೆ
ಕಮಲನಯನೇ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ || ಕ್ಷೀ||
ಪುಷ್ಪಸುಗಂಧಿನಿ ಹರಿಣ ವಿಲೋಚನಿ ಕರುಣೆಯನ್ನು ತೋರೆ ||ಪು||
ಅನಂತ ರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ||
ಆದಿಲಕ್ಷ್ಮೀ ದೇವಿಗೆ…..||
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Song : Aadi Lakshmi Devige
Album : Sri Devi Divya Darshana
Singer : B R Chaya
Record Company : Jhankar Music
/ jhankarmusic
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
SUBSCRIBE NOW :
KANNADA DEVOTIONAL STUDIO
/ kannadadevotionalstudio
SUBSCRIBE NOW :
DEVARA MUSIC
/ devaramusic
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
SRI DEVI DIVYA DARSHANA (KANNADA BHAKTI GEETHEGALU)
1 Sharanu Sharanu Jaya Durge • Sharanu Sharanu Jaya D...
2 Ale Aleyaagi • Ale Aleyaagi | @Devara...
3 Aadi Lakshmi Devige ( This Song)
4 Varava Kode Chamundi • Varava Kode Chamundi |...
5 Sangeetha Sahitya • Sangeetha Sahitya | @D...
6 Indu Shukravara • Indu Shukravara | @Dev...
7 Chamundi Bettadali • Chamundi Bettadali | @...
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಶಿವ ಮಹಾಪುರಾಣ ದಿನಾಲೂ ಕೇಳಿ ದೇವರ Music ನಲ್ಲಿ
Channel : Link / devaramusic
ಶಿವಲಿಂಗ ಹೇಗೆ ಮಾಡಬೇಕು? : • Shiva Purana 24 | Kann...
ಶಿವ ಮುದ್ರೆಯಿಂದ ಆಗುವ ಲಾಭ : • Shiva Purana 25 | Kann...
ಶಿವ ಪೂಜೆ ಯಾವ ದಿಕ್ಕಿನಲ್ಲಿ ಮಾಡಬೇಕು? : • Shiva Purana 26 | Kann...
ಚಿತಾಭಸ್ಮದಿಂದ ಸರ್ವ ಪಾಪ ನಾಶ : • Shiva Purana 27 | Kann...
ರುದ್ರಾಕ್ಷಿ ಜನ್ಮ : • Shiva Purana 28 | Kann...
ಇನ್ನಿತರ ಶಿವ ಪುರಾಣದಲ್ಲಿ ಬರುವ ಕಥೆಗಳಿಗಾಗಿ ದೇವರ Music Channel ಅನ್ನು ವೀಕ್ಷಿಸಿ
/ devaramusic
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Follow On
KZbin - / devaramusic
Telegram - telegram.me/KannadaDevotional...
Instagram - / kannadadevotionalstudio
Facebook - / kannadadevotionalstudio
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Playlist
Sri Devi Divya Darshana
• Sri Devi Divya Darshana
Shiva Purana In Kannada
• Shiva Purana Kannada |...
Kannada Devotional Studio
• Kannada Devotional Stu...
Credits :
Cassetts Company :
JHANKAR MUSIC
/ jhankarmusic
ವಂದನೆಗಳು ನಿಮಗೆ ಶುಭವಾಗಲಿ
#KannadaDevotionalStudio #SriDeviDivyaDarshana #LakshmiDevi

Пікірлер: 42
@KANNADADEVOTIONALSTUDIO
@KANNADADEVOTIONALSTUDIO 7 ай бұрын
ನಮಸ್ಕಾರ ಎಲ್ಲರಿಗೂ...! ನಮ್ಮ Channel ನಲ್ಲಿ ಮುಂದಿನ ದಿನಗಳಲ್ಲಿ ಅಧ್ಯಾತ್ಮದ ವಿಡಿಯೋಗಳನ್ನು Upload ಮಾಡುತ್ತೇವೆ ದಯವಿಟ್ಟು ಎಲ್ಲರೂ Support ಮಾಡಿ. ನಮ್ಮ ಇತ್ತೀಚಿನ ವಿಡಿಯೋಗಳು ಯಾರು ಕೂಡ ನೋಡುತ್ತಿಲ್ಲ ದಯವಿಟ್ಟು ನೋಡಿ, ನಿಮಗೆ Videos ಇಷ್ಟ ಆಗಲಿಲ್ಲ ಅಂದ್ರೆ Dislike ಮಾಡಿ. ಹಾಗೂ ನಮ್ಮ channel ಅನ್ನು Subscribe ಆಗದೇ ಜಾಸ್ತಿ ವೀಕ್ಷಕರು Videos ನೋಡುತ್ತಿದ್ದಾರೆ. ದಯವಿಟ್ಟು ನಮ್ಮ ಚಾನೆಲ್ ಅನ್ನು Subscribe ಮಾಡಿಕೊಳ್ಳಿ ಹಾಗೂ notification all ಅಂತ select ಮಾಡಿಕೊಳ್ಳಿ. ಇದು ನನ್ನ ಕಳಕಳಿಯ ವಿನಂತಿ ನಿಮ್ಮಲ್ಲಿ. ಸುಮಾರು 96.6%ರಷ್ಟು ವೀಕ್ಷಕರು Subscribe ಮಾಡದೇ ನೋಡುತ್ತಿದ್ದಾರೆ. ನಿಮ್ಮಲ್ಲಿ ನನ್ನ ಕಳಕಳಿಯ ಮನವಿ Please ನಮ್ಮ Channel ಅನ್ನು Subscribe ಮಾಡಿಕೊಳ್ಳಿ. @KANNADADEVOTIONALSTUDIO Most Interesting Video : 1 ಕಲಿಯುಗದ ಕೊನೆಯ ಕ್ಷಣ kzbin.info/www/bejne/sIi7hWSwd9aeh7M 2 ಭಕ್ತಿ ಎಂದರೇನು? kzbin.info/www/bejne/nnSsh6lre8p6nc0 3 ಜೀವ ಉತ್ಪತ್ತಿ kzbin.info/www/bejne/n6fafnavoL54b80 4 ಮೋಸಗಾಗರು ಇದ್ದಾರೆ ಎಚ್ಚರ...! kzbin.info/www/bejne/mX3dYml6ntOZd9U ಶಿವ ಪುರಾಣದ ಅಚ್ಚರಿಯ ಕಥೆಗಳು ಕೇಳಲು ನಮ್ಮ ದೇವರ Music Channel ಗೆ ಭೇಟಿ ನೀಡಿ. @DevaraMusic ಹಾಗೂ ಈ Post ನೋಡಿದ ಎಲ್ಲರೂ ನಮ್ಮ Channel Subscribe ಮಾಡಿಲ್ಲ ಅಂದ್ರೆ Please Subscribe ಮಾಡಿಕೊಳ್ಳಿ. Free ಆಗಿ Subscribe ಮಾಡಿಕೊಳ್ಳಿ. ಮುಂದೆ ನಮ್ಮ ಚಾನೆಲ್ ನಲ್ಲಿ ಅಚ್ಚರಿಯ ಹಾಗೂ ಅದ್ಭುತವಾದ ಕಥೆಗಳು ಬರಲಿವೆ ದಯವಿಟ್ಟು ಎಲ್ಲರೂ support ಮಾಡಿ..... ಧನ್ಯವಾದ ವೀಕ್ಷಕರೇ.....
@mohanmona8262
@mohanmona8262 5 ай бұрын
😊
@kouserpasha2815
@kouserpasha2815 10 күн бұрын
😊
@mmallikarjuna7738
@mmallikarjuna7738 Жыл бұрын
ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ ಧಾನ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ ಕನಕಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ ಭಾಗ್ಯ ತಾಯಿ ಮಾಂಗಲ್ಯ ಸೌಭಾಗ್ಯವ ನೀಡಮ್ಮ ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ಕ್ಷೀರಾಬ್ದಿತನಯೇ ಆನಂದನಿಲಯೆ ವಿಷ್ಣುಪ್ರಿಯೆ ಬಾರೆ ಕಮಲನಯನೆ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ ಪುಷ್ಪಸುಗಂಧಿನಿ ಹರಿಣವಿಲೋಚನಿ ಕರುಣೆಯನ್ನು ತೋರೇ ಅನಂತರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವನೇ
@nsgowdru9595
@nsgowdru9595 Жыл бұрын
Superb sir nivu🎉
@vanirao8880
@vanirao8880 8 ай бұрын
Thankyou sir for uploading this song
@krishnapoojari8067
@krishnapoojari8067 12 күн бұрын
❤jai. Mathage
@sharanujamadar1608
@sharanujamadar1608 11 ай бұрын
Super song ❤
@kotinm2219
@kotinm2219 2 жыл бұрын
Devige namo namusthuthe🙏🙏🙏🙏🙏🙏🙏🙏🙏🙏🙏🌹🌹🌹🌹🌹🌹
@mamathan6212
@mamathan6212 2 жыл бұрын
Bhakthi poorvaka song 🙏🙏🙏
@shruthishetty9134
@shruthishetty9134 11 күн бұрын
💐🙏🙏🙏🙏🙏❤️💐
@ravish6436
@ravish6436 2 жыл бұрын
Waited many years to listen this song💐🍒
@JayaVijay-vb3mf
@JayaVijay-vb3mf 2 ай бұрын
Shri.vijaylaxmi.jayalaxmi.laxmi.adilaxmi.mhalaxmi.
@divyanaveen6606
@divyanaveen6606 10 ай бұрын
I listen divyadharshanam song in my childhood some songs sung by BK sumithra now happy to listen by Chaya madam.... Thank you madam
@anuradha4780
@anuradha4780 Ай бұрын
Om Sri maha Lakshmi ye namaha 🌹🙏🙏🙏🌹🙏🙏🌹
@malashreevn3845
@malashreevn3845 Жыл бұрын
👏👏nice
@amittubachi1621
@amittubachi1621 11 ай бұрын
Mahalaxmi yallarigu vlled madu 🙏🙏
@jeevan_007
@jeevan_007 11 ай бұрын
🙏🙏🙏
@danammam8096
@danammam8096 11 ай бұрын
👌song
@nethravathiss6807
@nethravathiss6807 18 күн бұрын
A6ia
@sarithasarithaps8225
@sarithasarithaps8225 Жыл бұрын
Super song ❤❤❤
@namananchan4339
@namananchan4339 2 жыл бұрын
🙏🙏🙏🙏🙏🙏🙏🙏 very nice voice .
@ashaprasad1224
@ashaprasad1224 4 ай бұрын
Super song 👌👌
@hpnarasimhamurthy8785
@hpnarasimhamurthy8785 2 жыл бұрын
Nice 👌👍👍
@dhanushgamerz5429
@dhanushgamerz5429 2 жыл бұрын
👍👍👍
@lathapragnyaaishu1558
@lathapragnyaaishu1558 2 жыл бұрын
Nice👼👍!
@tanushreemysore5591
@tanushreemysore5591 Ай бұрын
Melodious voice touched heart
@NandiniBai-bo6vs
@NandiniBai-bo6vs Ай бұрын
Amma🙏🙏🙏🙏🌺
@SumathibsSuma
@SumathibsSuma 2 ай бұрын
🙏🙏
@mahalaxmi-ix2yp4vf7t
@mahalaxmi-ix2yp4vf7t 11 ай бұрын
ಈ. ಆರತಿ ಹಾಡು.ನಾನು.20.ವರ್ಷದಿಂದ.ಮನೆಯಲಿ. ಲಕ್ಷ್ಮಿ ಪೂಜೆಯಲ್ಲಿ.ಹಾಡುತ.ಬಂದಿರುವೆ.ನಾನು.ನಿಜಕು.ದನ್ಯಲು
@pushpavathi192
@pushpavathi192 2 жыл бұрын
ಇಂಪಾದ ಹಾಡು ಮನಸ್ಸಿಗೆ ಮುದ ನೀಡುವ ಭಕ್ತಿ ಪೂರ್ವಕ ಹಾಡು ಛಾಯರವರಿಗೆ ಧನ್ಯವಾದಗಳು
@m.rumauma8849
@m.rumauma8849 2 жыл бұрын
👏👏👌👌
@pavanachar1774
@pavanachar1774 11 ай бұрын
👌
@sujathasuperanna3630
@sujathasuperanna3630 10 ай бұрын
Yes🙏🙏
@vasundhrasheshadri21
@vasundhrasheshadri21 2 жыл бұрын
Very fine
@lochanachannel6473
@lochanachannel6473 Жыл бұрын
Nice song 🎶✨🎶
@govind.r9961
@govind.r9961 Жыл бұрын
😘
@chayaveereshchayaveeresh8783
@chayaveereshchayaveeresh8783 Ай бұрын
plase send me link
@shilpashree2306
@shilpashree2306 Жыл бұрын
👌👌 madam lyrics kooda haki madam kaliyoke help agutte
@KANNADADEVOTIONALSTUDIO
@KANNADADEVOTIONALSTUDIO Жыл бұрын
Lyric ಮತ್ತು Subtitle Update ಮಾಡಲಾಗಿದೆ ದಯವಿಟ್ಟು ನೋಡಿ. And Subscribe, Like Share. Shiva Purana In Kannada Watch On Devara Music KZbin Channel kzbin.info Navratri Special Shiva Purana Daily 2 Episode Subscribe Now Stay and Watch Daily.
@jnanadevshenoy7729
@jnanadevshenoy7729 Жыл бұрын
~
@kushmareddy6713
@kushmareddy6713 11 ай бұрын
ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ ಧಾನ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ ಕನಕಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ ಭಾಗ್ಯ ತಾಯಿ ಮಾಂಗಲ್ಯ ಸೌಭಾಗ್ಯವ ನೀಡಮ್ಮ ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ಕ್ಷೀರಾಬ್ದಿತನಯೇ ಆನಂದನಿಲಯೆ ವಿಷ್ಣುಪ್ರಿಯೆ ಬಾರೆ ಕಮಲನಯನೆ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ ಪುಷ್ಪಸುಗಂಧಿನಿ ಹರಿಣವಿಲೋಚನಿ ಕರುಣೆಯನ್ನು ತೋರೇ ಅನಂತರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವನೇ ತಾರೆ
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
Slow motion boy #shorts by Tsuriki Show
00:14
Tsuriki Show
Рет қаралды 10 МЛН
Llegó al techo 😱
00:37
Juan De Dios Pantoja
Рет қаралды 60 МЛН
Задержи дыхание дольше всех!
00:42
Аришнев
Рет қаралды 3,8 МЛН
Aigiri Nandini | Powerful Devotional Song | Most Powerful Devi Mantra | Goddess Durga Ammavaru song
14:52
Bhakti Amrutam(భక్తి అమృతం)
Рет қаралды 10 М.
Aigiri Nandini
20:00
Shilpa - Topic
Рет қаралды 2,2 МЛН
Ulug'bek Yulchiyev & Aziza Qobilova - Esim ko'p (Premyera Klip)
3:32
ULUG’BEK YULCHIYEV
Рет қаралды 1,9 МЛН
Aq Koilek
2:51
Algyt - Topic
Рет қаралды 176 М.
Taxi
3:06
Sadraddin - Topic
Рет қаралды 274 М.
Әбдіжаппар Әлқожа - Ұмыт деме
3:58
Әбдіжаппар Әлқожа
Рет қаралды 1,3 МЛН
Erkesh Khasen -  Bir qyz bar M|V
2:43
Еркеш Хасен
Рет қаралды 1,2 МЛН