Hi Ma'am, pls ratimg kodbedi , 10 out of 5, zebra, 10 out of 6.5 this is not worth, movie 2 movies morethan your rating, thank you
@Themovietruck7 күн бұрын
Sir, We rated 5.5 for Aram Arvindaswami 6.5 for Zebra This was our analysis and we have a procedure to decide our ratings It is purely the opinion of our team Thank you
@sridharac52287 күн бұрын
@Themovietruck nim obbara rating Ma'am rating, ondhu super hit aagide nim opinion 10 out 6.5 andre this is worth or not, aram aravindswamy full positive talk and book my show rating showing 10 out of 9.8 . Then your giving 10 out 5.5 not worth it, please review , rating beda.
@harishbs38037 күн бұрын
Rating should be 5 not 10😐😐😐. ಆದಷ್ಟು ಕನ್ನಡದಲ್ಲಿ ಮಾತಾಡಿ. ಲೈಫ್ ಅಲ್ಲ ಜೀವನ. ಹೀರೋ ಅಲ್ಲ ನಾಯಕ. ಇಂಪಾಕ್ಟ್ ಅಲ್ಲ ಪರಿಣಾಮಕಾರಿ. ಈಗೆ ತುಂಬಾ ಕಡೆ ಕನ್ನಡದಲ್ಲಿ ಪದಗಳು ಇವೆ.
@Themovietruck7 күн бұрын
ಧನ್ಯವಾದಗಳು ಸರ್, ಮುಂದಿನ ನಮ್ಮ ವಿಡಿಯೋಗಳಲ್ಲಿ ಕನ್ನಡ ಹೆಚ್ಚಾಗಿ ಬಳಸುವ ಪ್ರಯತ್ನ ಮಾಡ್ತೇವೆ. ನಮ್ಮ Ratings ನಮ್ಮ ಎಲ್ಲಾ Team ಸದಸ್ಯರ Average ಆಗಿರೋದ್ರಿಂದ 5.5 ಆಗಿದೆ, ನಾವು ನಿಮ್ಮ personal Ratings ಮತ್ತೆ opinion ನ ಗೌರವಿಸ್ತೇವೆ. ನಮ್ಮ ಮುಂದಿನ ವಿಡಿಯೋ ಮಾರ್ಯದೆ ಪ್ರಶ್ನೆ ಸಿನಿಮಾ review, ನಮ್ಮ ಚಾನಲ್ subscribe ಮಾಡಿ, ನಮ್ಮ ಪ್ರಯತ್ನಕ್ಕೆ support ಮಾಡಿ
@harishbs38037 күн бұрын
@Themovietruck instead of 10/10 make it 5/5 rating. In this case 2.75/5 would be good. Rating out of 10 is bit odd. ಆದಷ್ಟು ಕನ್ನಡ ಬಳಸಿ. ನೀವು ಬೇರೆಯವರಿಗೆ ಮಾದರಿಯಾಗಿ ಅಷ್ಟೇ. ಶುಭವಾಗಲಿ
@lumiarstudios38777 күн бұрын
@@harishbs3803ಈಗೆ ಅಲ್ಲ ಅದು "ಹೀಗೆ" ಮೊದಲು ನೀನು ಕನ್ನಡ ಬರೆಯೋದನ್ನ ಕಲಿ. ಅವರ ಶೈಲಿ ಅವರಿಗಿರ್ಲಿ. ನೀನೇನು ದೊಡ್ಡ ಕನ್ನಡ ಪಂಡಿತ ಅಲ್ಲ.
@lumiarstudios38777 күн бұрын
ಹೀಗೆ ಕನ್ನಡದಲ್ಲಿ ತುಂಬಾ ಪದಗಳಿವೆ ❌ ಈಗೆ ತುಂಬಾ ಕಡೆ ಕನ್ನಡದಲ್ಲಿ ಪದಗಳು ಇವೆ✅😂😂😂 ಕನ್ನಡ ಶಾಶ್ವತ😂😂