ನೈಜ ಘಟನೆ ಗಳಿಗೆ ಸಾಕ್ಷಿ ಈ ತರಹದ ಸಿರಿಯಲ್ ಸಾಹಿತ್ಯ ಬಹಳ ಚೆನ್ನಾಗಿದೆ
@GeetaArabhaviАй бұрын
😢😢😢😢😢😢 ಪಾಪ ಸೂರ್ಯಗಳು ಎಷ್ಟು ಒಳ್ಳೆಯವನು
@AishuHuddedАй бұрын
ಮನುಜನಿಗೆ ಕೆಲಸಕ್ಕೆ ಹೋಗೋದು ಯೋಗ್ಯತೆ ಇಲ್ಲ ಸೂರ್ಯನ ಬಗ್ಗೆ ಮಾತಾಡುತ್ತಾನೆ ಮನೋಜ್ ಮಾತ್ ಕೇಳ್ತಾ ಇದ್ದಾನೆ ರವಿ ನಿನ್ನ ಶೃತಿ ಹೀರೋಯಿನ್ ಮಾತು ಕೇಳ್ತಾ ಇದೆ ಶಾಂತಿ ಒಂದು ಅಶಾಂತಿ ಸೂಪರ ಅದರಲ್ಲ ಸೂರ್ಯ ಮೀನಿ ಇಬ್ಬರು ಹೋಗಿ ಮನೆ ಬಿಟ್ಟು ಹೋಗಿ ಯಾವಾಗ ಗೊತ್ತಾಗತ್ತೆ ಅವರಿಗೆ
@Hemavathi-q7kАй бұрын
ದಯವಿಟ್ಟು ಮೀನಾ ಸೂರ್ಯನ ಮನೆಯಿಂದ ಹೊರಗಡೆ ಕಳಿಸೋದು ನಾ ಮಾಡಿ ಅವರನ್ನು ನೋವನ್ನು ನೋಡೋದಕ್ಕೆ ಆಗುತ್ತಿಲ್ಲ
@KavitaBollolliАй бұрын
Mane bittu hogi surya meena 😢
@mallumakonda2932Ай бұрын
ಮನೋಜ್ ನಿನಗೆ ಚಪ್ಪಲಿಯ ತಗೊಂಡು ಹೋಡಿಬೇಕು
@NishuNupiАй бұрын
ಲೋ ಮನೋಜ ಮೊದಲು ಕೆಲ್ಸಕ್ಕೆ ಹೋಗು , ಸೂರ್ಯ ಮೀನ ಮನೆ ಬಿಟ್ ಹೋದ ಮೇಲೆ ರೋಹಿಣಿ ಬಗ್ಗೆ ಗೊತ್ತಾಗೋ ಹಾಗೆ ಮಾಡಿ
@VijayaMarati-zc4tsАй бұрын
ಅಣ್ಣ ಸೂರ್ಯಣ್ಣ ನೀವು ಮನೆ ಬಿಟ್ಟು ಹೋಗಿ ನೀವು ಮತ್ತೆ ಮೀನಾ
@madhukumarn8269Ай бұрын
ಮನೋಜನಿಗೆ ಸೂರ್ಯನ ಬಗ್ಗೆ ಮಾತಾಡ ಯೋಗ್ಯತೆ ಇಲ್ಲ ಇಲ್ಲಿ ಸಾಂಗು ಚೆನ್ನಾಗಿದೆ ನಮ್ಮ ಜೀವನಕ್ಕೂ ಅನ್ವಯಿಸುತ್ತದೆ
@roopa...paaruuu4904Ай бұрын
Soorya so👌🏻👌🏻👌🏻👌🏻and sakkat actng👌🏻👌🏻👌🏻👌🏻
@lavvuaruАй бұрын
Director sir ಆ Rohini madve visya matte manoja ಕೆಲಸಕ್ಕೆ ಹೋಗ್ತಿಲ ಅನ್ನೋದು ಅವ್ಳು ಬ್ಯೂಟಿ ಪಾರ್ಲರ್ ಮರಐರೋದು ಎಲ್ಲವನ್ನೂ ಗೊತ್ತು ಮಾಡ್ಸಿ ಆದಷ್ಟು ಬೇಗ plz
@SushilaD-tp3wjАй бұрын
ಇವರಿಬ್ಬರು ಚಪ್ಪಲೀಲಿ ಹೊಡಿಬೇಕು ಅಣ್ಣ ತಮ್ಮ ಗೆ,
@JyothiJyothi-oo6whАй бұрын
ರೋಹಿಣಿ ಮನೋಜ್ ಬಗ್ಗೆ ನು ಸ್ವಲ್ಪ ತೋರ್ಸಿ ತುಂಬಾ ಮಾತಾಡತಾರೆ
@BasuK-n1sАй бұрын
ದಯವಿಟ್ಟು ಆ ಮನೆ ಬಿಟ್ಟು ಹೋಗಿ
@leekavathihn4459Ай бұрын
ಬಹಳ ನೋವು.ಆಗುತ್ತೆ. ಈ ಸಿನ್.ಆಲ್ಲಿ.ನಾವು.ಹಾಗೆ.ಇದ್ದೀನಿ
@VinuthaNaik-d3bАй бұрын
ರೋಹಿಣಿ ಬಗ್ಗೆ ಹೇಳುದಕೆ ಸುರು madi
@SriKanth-hy9xmАй бұрын
Idu dream idre saku papa surya bro
@r.mcreation3666Ай бұрын
What a serial super 👌 really heart touching serial 😢😢😢
@kirankumardr7217Ай бұрын
ಪೂರ್ತಿ ಸಾಂಗ್ ಯಾವ್ದು ಅಂತ ಯಾರಾದ್ರೂ ಗೊತ್ತಾದ್ರೆ ಹೇಳಿ ದಯವಿಟ್ಟು ಸಾಂಗ್ ತುಂಬಾ ಚನ್ನಾಗಿದೆ
@krishnahs1077Ай бұрын
ಹಾಡು ಚೆನ್ನಾಗಿದೆ ಈ ಸಾಂಗನ್ನು ಯಾರಾರು ಯೂಟ್ಯೂಬಲ್ಲಿ ಹಾಕ್ತೀರಾ ದಯವಿಟ್ಟು ಲಿಂಕ್ ಕಳ್ಸಿ ಸಕತ್ತಾಗಿದೆ ಸಾಂಗು
Nijavaglu yako e serial tumba emotional agta ide nanag antu kanniru milta illa 😢 idu real lif valagu yesho janarige agutte by ond change illi swant Anna tammndir naduve agta ide real life alli oragittiyar naduve agutte
@santoshchittakar112Ай бұрын
ನಿಜವಾಗಲೂ ನಿಜ ಲೈಫಲ್ಲಿ ಹೀಗೆ ಇರುತ್ತೆ
@AsharaniRani-t2kАй бұрын
Namma mane kathe kanna munde bandu hoda hagaytu ivaga surya meena paristiti nanu nanna gandana paristiti 😢😢😢 ಈ ಧಾರಾವಾಹಿ ಒನ್ ತರ ನಿಜ ಜೀವನದಲ್ಲಿ ನಡೆಯೋ ನೈಜ ಘಟನೆ 😢😢😢
@chanduchandana974Ай бұрын
Pls ravi soorya na ondh madi 😢😢😢😢❤
@GeetaChikkannavar-yz7hzАй бұрын
ಸೂರ್ಯ ಪಾಪ್
@bhimappamali5524Ай бұрын
Hi
@SwamyGowda-y7zАй бұрын
Papa Surya❤❤❤
@beerapparitti6874Ай бұрын
ಸೂಪರ್ ಸೀರಿಯಲ್ ನಮ ಮನೆಲಿ ಇದೆ ಸಮಸ್ಯೆ ನಾನು ಬರಿ ಅಳುತಿರುತೇನೆ ಏನು ಮಾಡಬೇಕು ಅಂತ ಸೂರ್ಯಂತರ ನಮನೆಲಿ ನನ್ನ ಗಂಡಂಗೆ ಸೇರಲಾ ಇದು ಸೀರಿಯಲ್ ಹಾಗೆ ಇದೆ pls ಸೂರ್ಯ ಅವರನ ಅಳುಸ್ಬೇಡಿ 😭 ನಂಗೂ ಅಳು ಬರುತ್ತೆ 😭😭 pls ಸೀರಿಯಲ್ ತುಂಬಾ ಚನ್ನಾಗಿ ಇದೆ ರಂಗನಾಥ್ ಸರ್ ಸೂಪರ್ 🙏 ಇದೆ ತರ ಬರ್ಲಿ ಸೀರಿಯಲ್ ನೋಡ್ತಿವಿ 🌹
@GOD-gs4gsАй бұрын
ಡೈರೆಕ್ಟರ್ ಅವರೆ ಮೊದಲು ಮೀನ ಸೂರ್ಯ ಇಬ್ಬರು ಬೇರೆ ಹೋದ್ರೇನೆ ಸರಿ ಇವರೆಲ್ಲರಿಗೂ ಆಗ ಬುದ್ದಿ ಬರುತ್ತೆ
@dakshayinidakshu7903Ай бұрын
Very emotional scene super serial surya acting awesome
@ನಾಗರತ್ನಭಟ್Ай бұрын
ಸೂರ್ಯನ ಮೇಲೆ ಯಾಕೆ ಅಷ್ಟೆಲಾ ಕೊಪಾ
@ManjunathManjuntahАй бұрын
Tumbaa chanagide surya sir natane
@RupaRupa-k8fАй бұрын
Rohini second marriage na yake issue madtha illa
@RashekharkoreRashekharkoreАй бұрын
Papa surya ravarige eshtundu kashta
@VeereshaVeeru-v1m18 күн бұрын
ಈ ಸಾಂಗ್ ಬೇಕು ನನಗೆ ಕೈಮುಗಿದು ತಾಕತ್ತಿನ
@PremaHa-p4mАй бұрын
ರವಿ ಮಾತ್ರ ಹೀಗೆ ಮಾಡಬರದಿತ್ತು
@shilpasherugar3253Ай бұрын
Papa Surya bro 😔🥺😭🥺😭😭😭😭😭😭😭 Meena akka papa 😔🥺😭🥺😭😭😭😭😭😭
@ShivanandappaRavanakiАй бұрын
ಸೂಪರ್ ಎಪಿಸೋಡ್ 👌👌
@GayathriHemrajАй бұрын
Sathyakke bele ishte. Adu nija jeevanadalladru sari, serial alladru sari same
@parashuramhunasagi2660Ай бұрын
Super serial 😢
@KusumaRamesh-uy2srАй бұрын
Meena surya ebru mane indha orgade ogi belene eldhiro jagdhalli erbardhu neevu estu thyaga madudhru aste 😢hage rohini vishya matte manojunge kelsakke ogthilla anno vishya gothago hage madi pless
@lakshmian4898Ай бұрын
Exalent story now this is the reality super story writer sir
@VeereshaVeeru-v1mАй бұрын
ಯಾವನ ಜನ್ಮದ ಪಾಪು ಯಾವುದು ಜನ್ಮದ ಸಾಂಗ್ ಬೇಕು
@Shekarab.cB.cАй бұрын
Fvrtt serial❤
@MALAKJIHunshimaradАй бұрын
Plz Mani bita hogali mina Surya plz
@rameshdc9153Ай бұрын
Kopadainde eruva prititaya suryana kaniru this is the situation who maintain the house with responsibility
@sujathar5576Ай бұрын
Unfortunate , atleast Ravi should try and understand Surya and Meena. Help and stand by them.
@thippeshg2334Ай бұрын
ರೋಹಿಣಿ ಬಂಡವಾಳ ಬಯಲು ಮಾಡಿ ಮೊದ್ಲು
@Nirmal_Nisarg_foodsАй бұрын
Too emotional episode 😢😢
@tharagubi6872Ай бұрын
Surya avrna nodoke agala e riti i lv surya charector
@jyothisjyothis5647Ай бұрын
Rohini bagge gottagli bega
@rameshpatil2885Ай бұрын
Super Surya ❤❤❤❤
@netravatipujar9363Ай бұрын
Plz director sir surya and meena avaranna mani bitt kalisi 😢
@VarijaKharvi-jm8bzАй бұрын
Don't crying surya
@Deepika-e2hАй бұрын
ಮನೋಜ್ ಆಟಕ್ಕೆ ಅವನೇ ಕೆಲ್ಸಕ್ಕೆ ಇಲ್ಲ ಸೋಮಾರಿ ಅದ್ರಲ್ಲಿ ಧಿಮಾಕ್ ಬೇರೆ😅
@shilpasherugar3253Ай бұрын
Director sir alli ondu request illi manojana yogyathe Rohinige gothagbeku. Rohini yogyathe manoja shanthi ranganath sirge gothagbeku. Ravi shruthige gothagbeku aa reethi madi sir dayavittu amele e shanthi suryana sampoornavagi maganagi oppikolbeku. Meenana kooda thumbu manassinda sose antha shanthi oppikolbeku. Ravi shruthi kooda Meena Suryanige aste respect kodbeku aa reethi story madi director sir. Illa andre e serial nodoke aagolla. Ega maneyinda Surya Meena achege hogbeku. Hage Kai kalu hididu shanthine Mane olage karkondu barbeku..... Aa reethi story madi sir🙏🙏🙏🙏👏👏👏👏👏👏👍👍
@RenukaJogin-p4hАй бұрын
Papaa surya😢😢
@RameshChalawadi-l4iАй бұрын
ಹೊರಗಿನ ಪ್ರಪಂಚದಲ್ಲಿ ಇನ್ನು ನೀವು ಬಂದಿಲ್ಲ ಅನಸುತ್ತೆ
@SudhaWalikar-sp8scАй бұрын
Soorya matu super
@BasavarajMeti-b6bАй бұрын
Surya avare Mane bittu bere hogri Andre evarige buddi barodu