ಸೌಜನ್ಯಳ ಹೋರಾಟಕ್ಕೆ ಮಾತ್ರ ನಿಮಗೆ ಬೆಂಬಲ. ಮತೆ ಎಲ್ಲವೂ ನಿಮ್ಮ ವಿಷಯಕ್ಕೆ ನನ್ನ ವಿರೋಧ ಇದೆ
@vittalnaik63524 күн бұрын
ನಿಜ ಸೌಜನ್ಯ ಪರ ಹೋರಾಟ ಮಾಡುತ್ತಿರುವ ತಮ್ಮಣ್ಣ ಶೆಟ್ಟಿ ಮೇಲೆ ನಮಗೆ ಗೌರವ ಅಭಿಮಾನ ಇದೆ. ಆದರೆ ಸೌಜನ್ಯ ಪರ ಇರುವವರು ನೋಟ ಹಾಕಿ ಎಂದು ಚುನಾವಣಾ ಸಮಯದಲ್ಲಿ ಪ್ರಚಾರ ಮಾಡಿದ್ದರ ಬಗ್ಗೆ ನನಗೆ ಈಗಲೂ ಅನುಮಾನವಿದೆ.
@sampathsk41404 күн бұрын
correct
@vittalnaik63523 күн бұрын
@@hariprasadshetty825 ತಮ್ಮಣ್ಣ ಶೆಟ್ಟೆ ಸೌಜನ್ಯ ಪರ ಹೋರಾಟ ಮಾಡಿದ್ದು OK. ಆದರೆ ಚುನಾವಣೆ ಸಮಯದಲ್ಲಿ ಸೌಜನ್ಯ ಪರವಿರುವ ಬೆಂಬಲಿಗರು Nota ಹಾಕಿ ಎಂದದ್ದು ಯಾಕೆ 👍
@astarsolution25302 күн бұрын
ಇವರ ಕೆಲಸವೇ ಹಿಂದೂ ವಿರೋಧ.ಸೌಜನ್ಯ ನ ಹೋರಾಟವೂ ಇವರ ಧರ್ಮಸ್ಟಳ ವಿರೋಧ ಅಷ್ಟೇ..
@yadavkulal60172 күн бұрын
Soujanya para horata antha yaaru helidu.. soujanya na hesaralli bekadashtu hana madtha idare..ivnobba thiruboki Shetty..
@TheSurajshetty4 күн бұрын
ವಾವರನ ಕಾಲಘಟ್ಟ ಯಾವುದು ಅಯ್ಯಪ್ಪ ಸ್ವಾಮಿಯ ಕಾಲಘಟ್ಟ ಯಾವುದು ಮಾರ್ರೆ ನಿಮಗೆಲ್ಲ ಎಂತ ಆಗಿದೆ? ಭಾರತಕ್ಕೆ ಮುಸ್ಲಿಮರ ಆಗಮನವೇ 1100 ವರ್ಷಗಳ ಹಿಂದೆ ಅದೂ ದಕ್ಷಿಣ ಭಾರತಕ್ಕೆ 1000, 900 ವರ್ಷಗಳ ಕೆಳಗೆ ಅಷ್ಟೇ....ನಿಮ್ಗೆಲ್ಲಾ ಎಂತ ಆಗಿದೆ ಮಾರ್ರೆ ನೀವು ಎಷ್ಟೇ ಮಾಲೆ ಹಾಕಿ ಎಷ್ಟೇ ದೊಡ್ಡ ಭಕ್ತರಾಗಿ ಆದ್ರೆ ವಾವರ ಸ್ವಾಮಿ ಅಂತ ಇಲ್ಲ....ನೀವೆಲ್ಲ ಧಾರ್ಮಿಕ ಮೋಸ ಕ್ಕೆ ಒಳಗಾಗಿ ಹೀಗೆ ಆಗಿದ್ದೀರಿ......ತಮ್ಮಣ್ಣ ಶೆಟ್ರು ನೀವು ಮುಸ್ಲಿಂರ ತುಷ್ಟೀಕರಣ ನಿಲ್ಲಿಸಿ ಸಾಕು....ಯಾರಿಗೂ ಭಯ ಪಡಬೇಕಾದ ಅವಶ್ಯಕತೆ ಇಲ್ಲ.....ನಮಗೆ ಜಸ್ಟ್ ಕಾಲಘಟ್ಟ ಹೇಳಿ ಸಾಕು.....ಆಮೇಲೆ ಮಾತಾಡಿ
@Nitheshbelchadachelur4 күн бұрын
ಹಾಗಾದ್ರೆ ಉದ್ಯಾವರ ಅರಸು ಮಂಜಿಷ್ಣಾರ್ ದೈವಗಳು ದರ್ಗಾಕ್ಕೆ ಭೇಟಿ ನೀಡುವುದು ಯಾಕೆ ❓
@chethankumarskm40884 күн бұрын
ಅಣ್ಣಾ ನೀವು ತಿಳಿದಿರೋದು ತಪ್ಪು. ನೀವು ಕೇಳುವ ಕಾಲಘಟ್ಟ, ಪುರಾಣದ ಮೋಹಿನಿ ಭಸ್ಮಾಸುರನ ಮತ್ತು ಹರಿಹರರಿಗೆ ಮಗು ಜನಿಸುವ ಕಥೆಯನ್ನು ತಲೆಯಲ್ಲಿ ಇಟ್ಕೊಂಡು ಕೇಳ್ತಿದ್ದೀರಿ. ಪುರಾಣದಲ್ಲಿ ಬರೋದು ಧರ್ಮಶಾಸ್ತ. ಅದೇ ಬೇರೆ, ಕೇರಳದ ಅಯ್ಯಪ್ಪನ ಕಥೆಯೇ ಬೇರೆ. ಆತ ಕಲಿಯುಗ ವರದ. ಪಂದಳದ ಅರಸನ ಕಾಲಘಟ್ಟ ತೀರಾ ಇತ್ತೀಚಿನದು. ನೀವು ಪಂದಳದ ಅರಮನೆಗೆ ಭೇಟಿ ನೀಡಿದ್ದರೆ ಗೊತ್ತಾಗಬಹುದು. ಅಯ್ಯಪ್ಪ ಯಾರು, ಶಬರಿಮಲೆ ಶಾಸ್ತ ಅಯ್ಯಪ್ಪನಾದದ್ದು ಹೇಗೆ ಎಂಬುದೆಲ್ಲ ತುಂಬಾ ದೊಡ್ಡ ಕಥೆಯಿದೆ. ನಾವು ನೀವು ಸಿನಿಮಾದವರು ಚಿತ್ರಕತೆ ಬರೆದು, ಪುರಾಣ ಇತಿಹಾಸ ಎರಡನ್ನೂ ಒಂದು ಮಾಡಿ ತೋರಿಸಿದ ಕಥೆಯನ್ನೇ ನಿಜ ಎಂದು ತಿಳಿದಿರೋದು.
@tudar-official4 күн бұрын
ನೇರ ಚರ್ಚೆ ಗೆ ಹೋಗಿ ಬ್ರೋ ಸತ್ಯ ಮಂಥನವಾಗಲಿ
@Nitheshbelchadachelur4 күн бұрын
@@TheSurajshetty ಹಾಗೆ ನೋಡಿದರೆ ಉದ್ಯಾವರ ಅರಸು ಮಂಜಿಷ್ಣಾರ್ ದೈವಗಳು ದರ್ಗಾಕ್ಕೆ ಭೇಟಿ ನೀಡುವುದು ಯಾಕೆ ❓
ಕ್ಷಮೆ ಇರ್ಲಿ ಅಣ್ಣಾ.. ನಿಮ್ಮ ಈ ಒಂದು ವಿಚಾರ ಒಪ್ಪಲು ಸಾಧ್ಯವಿಲ್ಲ. ಅಯ್ಯಪ್ಪ ಸ್ವಾಮಿ ವೃತಾಚಾರಣೆ ಶುರುವಾಗಿದ್ದೇ ಮತಾಂತರದ ವಿರುದ್ಧದ ಜಾಗೃತಿಗಾಗಿ ಅನ್ನೋದು ನನ್ನ ನಂಬಿಕೆ.
@Dpdp-up7hb4 күн бұрын
ಈ ವಿಷ್ಯ ದಲ್ಲಿ ಶೆಟ್ಟರ್ ಹೇಳೋದು ಒಪ್ಪೋಕೆ ಆಗೋದೇ ಇಲ್ಲಾ ☹️😂
@vittalnaik63524 күн бұрын
@@Dpdp-up7hb ನಮಗೆ ಖಂಡಿತವಾಗಿ ವಾವರನ ಮೇಲೆ ಯಾವುದೇ ಭೇಧವಿಲ್ಲ ಆದರೆ ವಾವರ ಸಾವಿರಾರು ವರ್ಷಗಳ ಹಿಂದಿನ ಆಯುಪ್ಪ ಸ್ವಾಮಿಯ ಸಮ ಕಾಲೀನನೇ. ಅಥವಾ ಸೌಹಾರ್ದಾತೆಗಾಗಿ ವಾವರನನ್ನು ಸ್ರಷ್ಟಿಸಿದರೇ ಎನ್ನೋದು ಮುಖ್ಯ.
ನಿಮ್ಮ ಬಗ್ಗೆ ಅಭಿಮಾನ ಇತ್ತು, ಆದರೆ ಈಗ ಅದು ಮಣ್ಣು ಪಾಲಾಯಿತು. ಇನ್ನು ಮುಂದೆ ಇಂತಹ ಚರ್ಚೆ ಅನಗತ್ಯ.
@subrahmanyaprasad69604 күн бұрын
ಸಂಸ್ಕೃತದಲ್ಲಿ ಒಂದು ಮಾತಿದೆ "ಯೇನ ಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ" ಈ ತಮ್ಮಣ್ಣ ಶೆಟ್ಟಿಯ ಕಥೇನೂ ಹಾಗೇ ಆಗಿದೆ, ಹೆಸರಿಗಾಗಿ ತಿಳಿಯದ ವಿಷಯದಲ್ಲೂ ವಟವಟ ಅಂತಿದ್ದಾನೆ
@vittalnaik63524 күн бұрын
ಕೆಲವರು ಬುದ್ದಿವಂತರೆನಿಸಿಕೊಂಡವರನ್ನು ಸೌಹಾರ್ದಾತೆ ಬೋರ್ಡ್ ಹಾಕಿಕೊಂಡವರು ಖರೀದಿಸುತ್ತಾರೆ. ಆದರೆ ತಮ್ಮಣ್ಣ ಶೆಟ್ಟೆ ಹೇಗೆ ಸೌಹಾರ್ದತೆ ಮುಂದಿಟ್ಟು ವಾವರನ ಪಾತ್ರವನ್ನು ಸಮರ್ಥಿಸುತ್ತಾರೆ.
@ashwinkumar70523 күн бұрын
E hinde intaha samskrati iralila Dina kaledante samarsyavana hege kedava beku yendu yochisuva mansititiyavaru huttikolutidare . Badalavane nishita mundina piligegalige yavela reetiya samarasya nodalu sigutado e bhumiyali .
@Smith-zc9bj6 сағат бұрын
Ninage estu gottundu bola??😂
@praveenacharya27264 күн бұрын
ತಮ್ಮಣ್ಣ ಶೆಟ್ರೇ ಇಂಚಿನ ತಪ್ಪು ಮಲ್ಪುವರ್ ಪಂದ್ ಯಾನ್ ಕಣ್ಣ ಮನಸ್ ಎನ್ನಿದಿಜಿ, ಯಾನ್ 18 ವರ್ಷ ಮಳೆಕ್ಕ್ ಪೋತಿನಯೇ ಯಾನ್ ವಾವರ ನಡೆ ಪೋತಿಜಿ ಗೊತ್ತಾಂಡೇ.. ಎಂಕ್ಲಾ ಮಾಲೆ ಪಾಡುನ ಅಯ್ಯಪ್ಪ ನ ದರುಶನಗ್. ಈರೆಗ್ ಅಲ್ತಾ ಕಥೆ ದಾದಾ ಗೊತ್ತುಂಡು ಪನ್ಲೆ,ಪೊಕ್ಕಡೆ ಒರಿ ಹಿಂದೂ ಅವೆತಾ ಬಗ್ಗೆ ಪಾತೆರಯೆರ್ ಪಂದ್ ಅವೆನ್ ವಿರೋಧಿಸವುನ ಈರ್ ಏತ್ ಮಲ್ಲ ಹಿಂದೂ ಪಂದ್ ಗೊತ್ತಾಪುಂಡು..
@nishasuvarna8113Күн бұрын
Eer 18 varsha maley padina vyartha aand. first manushathva kalpuley. E bhoomi matha darmadakuleg right undu. Anna yethu varsha badukuvar eer. Hindu pand panyerey nachike avod ereg
@sripanjikal20464 күн бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್. ಧನ್ಯವಾದಗಳು.
@Dpdp-up7hb4 күн бұрын
ಮೂರ್ಖನ ವಿವರಣೆ 😂😂😂
@Ganesha-rp5en4 күн бұрын
Byarinakleg thammanna shetty amme 😂😂😂😂😂
@yatheesha13914 күн бұрын
2000 ವರ್ಷ ಹಿಂದೆ ಹುಟ್ಟಿದ ತಮ್ಮಣ್ಣ ಶೆಟ್ರು ಹೇಳುವುದನ್ನೇ ನಾವು ನಂಬುವುದು ಜೈ ತಮ್ಮಣ್ಣ ಶೆಟ್ರ್ 😜
@Ganesha-rp5en4 күн бұрын
Thammanna shetty ori marle 😂 Aayana amme byaari ippodu 😂😂😂😂😂
@Dpdp-up7hb4 күн бұрын
ಮೂರ್ಖನ್ನ ಶೆಟ್ಟಿ 😂😂
@yogishyogi9873 күн бұрын
😂😂😂😂 ಕರೆಕ್ಟ್ @@Ganesha-rp5en
@abd16603 күн бұрын
ಬ್ರಾಹ್ಮಣರು ಹೇಳುವುದನ್ನು ನಂಬುವಾಗ ಬಂಟರು ಹೇಳುವಾಗ ಏಕೆ ನಂಬುವುದಿಲ್ಲ
@derdevil81102 күн бұрын
@@abd1660 ಓ ಅಮ್ಕೂ...ಶಶಿಧರ ಶೆಟ್ರು , ಬಂಟರಲ್ವಾ??
@hariprasadshetty8254 күн бұрын
ಮುಸಲ್ಮಾನರು ತಮ್ಮಣ್ಣ ಅವರನ್ನು ಕರೀದಿಸಿದ್ರಂಥ😅
@Prince.V2K4 күн бұрын
ತಿಗಲೆದ ಕಟ್ಟ ವಾವರ ನ ಕಥೆನೇ ಒಂಜಿ ಕಟ್ ಕಥೆ 😂
@prashanthchandar36424 күн бұрын
Ancha toonda namma kelavu purana, katelu kattu kathelu...... Nama dumbu popina athu ithihasa nu okkande kuluna.....
@krishnappak.tulunataka32414 күн бұрын
ಇತ್ತೆ ತೂವರ ಪೊಂಡ ಲೋಕೊಡ್ ನಡಪುನ ಪ್ರತಿ ಒಂಜಿಲಾ ಕಟ್ಟು ಕಥೆನೆ ಪನ್ಪಿನ ಎನ್ನ ಅಭಿಪ್ರಾಯ😢 ಪೆದ್ದಿ ಅಪ್ಪೆ ಪುಟ್ಟಾಯಿ ಅಮ್ಮನೇ ನಂಬಂದಿನ ಪರಿಸ್ಥಿತಿ ಬೈದ್oಡ್, ಸುಳ್ಳುನು ಸತ್ಯ ಸತ್ಯೋನ್ ಸುಳ್ಳು ಮಲ್ಪರಂದೇ ಕೆಲವು ಬೆರಕೆ ಪುಟ್ಟಿನಕ್ಲ್ ಉಲ್ಲೇರ್ ಅಯಿಕ್ ದಾಲ ಮಲ್ಪರೇ ಆಪುಜಿ,,❤
@Prabu90504 күн бұрын
ಕಟ್ಟ್ ಕಥೆ ಆಂಡ,ಇರುಮುಡಿ ಕಟ್ಟುನೆರ್ದ್ ದುಂಬು ತರೆಕ್ಕ್ ಪಲ್ಲಿಕಟ್ಟ್ ದಾಯೆಗ್ ಕಟ್ಟುನು... ಚೂರು ಉತ್ತರ panpara...
@HarishKumar-ls9hr4 күн бұрын
Ninna mande....yerunbe ee...?
@Sandeshkumar5054 күн бұрын
Ninna ammer na thigal da katta moojikaasdaya😂
@AkhileshA-vr6moКүн бұрын
ಜ್ಯೋತಿ ಸುಳ್ಳು ಎಂದು ಆಯ್ತು, ವಾವರ ಇಲ್ಲ ಎಂದು ಆಯ್ತು ನಾಳೆ ಅಯ್ಯಪ್ಪ...!!!??? 🤔
@GaneshkGaneshk-i6y3 күн бұрын
ಮೊದಲು ಮಾನವನಾಗಿ ಹುಟಿಟದ ನಾವು ಮನುಷ್ಯರನ್ನು ಪರಸ್ಪರ ಪ್ರೀತಿಸುವುದನ್ನು ಕಲಿತು ಕೊಲ್ಲಿ ಆ ಮೇಲೆ ದೇವರ ಬಗ್ಗೆ ಮಾತನಾಡಲು ಅವಸರವೇ ಸಿರುವುದಿಲ್ಲ ಯಾಕಂದರೆ ಎಲ್ಲರಲ್ಲೂ ದೇವರನ್ನು ಕಾಣಲು ಸಾಧ್ಯವಿದೆ ನಿಮ್ಮ ಬಗ್ಗೆ ಚರ್ಚಿ ಮಾಡಿ ದೇವರ ಬಗ್ಗೆ ಸ್ಪಷ್ಟತೆ ಕೊಡಲು ಯಾರಿಂದಲೂ ಸಾಧ್ಯವಿಲ್ಲ. ಜಾತಿ ಮತ ಬೇಧಭಾವವನ್ನು ಮರೆತು ಮನುಷ್ಯರಾಗಿ ಒದು ಕಾವುದನ್ನು ಕಲಿಯಿರಿ
@crazywarriorpajju288Күн бұрын
ನಮ್ಮ ಹಿಂದೂ ಧರ್ಮ ನ್ ಲಗಾಡಿ ಗೆಪ್ಪರ ನಮ್ಮಕ್ಲ್ ಯವು😂😂
@sanjaygowda163615 сағат бұрын
ಓ ಅಣ್ಣ ನೀವು ಒಬ್ಬರೇ ಮಾತಾಡ್ಲಿಕ್ಕೆ ಆದ್ರೆ ಪಾಪ ಆ ಅತಿಥಿ ಯಾಕೆ ನಿಮ್ಮ ಕಾರ್ಯಕ್ರಮಕ್ಕೆ .. ನೀವು ಎಂತ ಆದ್ರು ಮಾತಾಡಿ ಆದ್ರೆ ಅವರಿಗೂ ಮಾತಾಡ್ಲಿಕ್ಕೆ ಬಿಟ್ರೆ ಒಳ್ಳೆಯದು ಅಲ್ವಾ ..😊
@anilskarkera80503 күн бұрын
ಓ ತಮ್ಮಣ್ಣ ತುಳುನಾಡು ದ ಏತ್ಲ ಪಾತೆರ್ಲೆ.. ವಾವರ ನ ವಿಚಾರೊಡು ಈರ್ ಪನ್ನನೇ ಸರಿ ಪಂದ್ ಏರ್ಲ ಒಪ್ಪುಜೆರ್... ಪೂರಾ ವಿಚಾರೊಡ್ಲಾ ಈರ್ನನೇ ಸರಿ ಅತ್.. ಈತ್ ಮಾತಾ ಪಂದ್ಲಾ ಈರ್ನ ಪಾತೆರ್ನ ಕೇಂದ್ ನನಲ ವಾವರನ ಪಲ್ಲಿ ಗ್ ಪೋಪ ಪಂಡೆರ್ದ ಪೋಪಿನಕುಲ್ ಪೋವಡ್.. ಬುದ್ದಿ ಇತ್ತಿನಯೇ ಪೊವಯೇ ನನ...
@nithyabhandary17233 күн бұрын
ತಮ್ಮಣ್ಣ ನೀವು ಅನಗತ್ಯ ಮತ್ತು ನಿಮಗೆ ತಿಳಿಯದ ವಿಷಯದ ಬಗ್ಗೆ ಕೂಡ ಮಾತನಾಡಿ ನಿಮ್ಮ ಗೌರವ ಕಳೆದು ಕೊಳ್ಳುತ್ತಿದ್ದೀರಿ.. ಪ್ರಚಾರಕ್ಕಾಗಿ ಇದು ಅಗತ್ಯವಿದೆಯೇ..
@chandrasekharshetty56114 күн бұрын
ವಾವರ ,ಅಯ್ಯಪ್ಪ ಸ್ವಾಮಿಯ ಬಗ್ಗೆ ಗೊಂದಲ ಬೇಡ ಇದಕ್ಕೆ ಕೇರಳ ಶಬರಿಮಲೆ ದೇವಸ್ವಂ ಬೋರ್ಡಿನವರೇ..ಸ್ವಷ್ಟೀಕರಣ ನೀಡಲಿ...
@kamalakshabalyaya79064 күн бұрын
ಇದು ಸರಿಯಾದ ಮಾತು ❤
@vittalnaik63523 күн бұрын
ವಾವರನ ಬಗ್ಗೆ ಮೌನವಾಗಿದ್ದ ದೇವಸ್ವಂ ಬೋರ್ಡ್ ವಾವರನ ವಿರುದ್ಧ ಸ್ಪಷ್ಟೀಕರಣ ನೀಡಲು ಸಾಧ್ಯವಾ. ನಮಗೆ ಇಷ್ಟು ಹೇಳಿ ಅಯ್ಯಪ್ಪ ಸ್ವಾಮಿ ಕಾಲದಲ್ಲಿ ವಾವರ ಇದ್ದದ್ದು ನಿಜವಾ?
@chaithanyajeeshma88442 күн бұрын
ಅದನ್ನು ನಿರ್ಧರಿಸಬೇಕಾದವರು ಹಿಂದುಗಳು.ನಾಸ್ತಿಕರ ದೇವಸ್ವಂಬೋರ್ಡ್ ಅಲ್ಲ.
@sureshk81063 күн бұрын
ವಾವರ ಸ್ವಾಮಿ ಕಾಲ್ಪನಿಕ ಕಥೆ,
@mrindia662722 сағат бұрын
ವಾವರನ್ ಕೇನರೆ ಅಯ್ಯಪ್ಪ ಸ್ವಾಮಿ ಕೇನೋಡ್ ಆಂಡ, ತುಳುನಾಡ್ದ ದೈವೊಲೆನ ಬಗ್ಗೆ ಎರ್ಲ ಎಂಚಲ ಪಾತೆರೊಲಿ ಅತೆ. ಮಂತ್ರ ದೇವತೆನ ಬಗ್ಗೆ ಪಾತೆರ್ನಗ, ಈರ್ ಬೊಂಬಾಯಿ ಪೋದು ಗಣಪತಿ ದೇವೆರೆನ ಬಗ್ಗೆ ಪಾತೆರ್ನಗ ಈರೆಗ್ ಈ ವಿಷಯಡ್ ಇಪ್ಪುನಂಚಿನ ಪ್ರಬುದ್ಧತೆ ಇತುಜೆ?
@GuruPradhi4 күн бұрын
ತಮ್ಮಣ್ಣ ಶೆಟ್ರೆ.... 🙏ಇರೆನ ಪಾತೆರ ದೆತ್ತ್ದ್ ಹಿಂದುಗುಳುಲೆನ್ ತುಂಡ ಹಿಂದುಗುಳೆಗೆ ಸರಿ ಪೋವಂದೆ ಲೇಕ ಆಪುನ ಲಕ್ಷ ಉಂಡು.....🙏
ಬ್ಯಾರಿನಕುಲ್ majorityg ಬರಡ್ , apaga gothapundu..akulu naman encha thupernd
@Rohith4814 күн бұрын
ನಾನು ತಮ್ಮಣ್ಣ ಶೇಟ್ರ ಅಭಿಮಾನಿ, ಆದರೆ ಈ ವಿಚಾರದಲ್ಲಿ ಅಲ್ಲ.
@mohansanilbajpe58724 күн бұрын
ನಾನು ಕೂಡ
@dhasadhasa44114 күн бұрын
ಸ್ಪಷ್ಟನೆ ಕೋರ್ಲೆ
@sanathpoojari64764 күн бұрын
ನಾನು ಕೊಡ
@AkhileshA-vr6moКүн бұрын
ಈಗ ವಾವರನೇ ಇಲ್ಲ ಅಂತಾ ಹೇಳಿ.... ನಾಳೆ ಈಶ್ವರ್ ಹಾಗೂ ವಿಷ್ಣು 2 ಗಂಡು ದೇವರಿಗೆ ಅಯ್ಯಪ್ಪ ಹೇಗೆ ಉಟ್ಟಿದ್ದ ಎಂಬ ವಾದ ಬರಬಹುದು ನಕಲಿ ಹಿಂದೂ ಗಳ ಬಗ್ಗೆ ಜಾಗ್ರತೆ ಇರಲಿ ಮೊದಲು ಈ ತರ ವಾದ ಮಾಡುವ ಹಿನ್ನಲೆ ಯನ್ನು ಗಮನಿಸಿ
@subramanyaprabhu6697Күн бұрын
Yes 👍
@vasanthaacharya69123 күн бұрын
ತಮ್ಮಣ್ಣ ಶೆಟ್ಟ್ರೆ ನೀವು ತಿಳಿದ ಅನುಭವಗಳು ನಾವು ತಿಳಿಯಲು ತುಂಬಾ ಇದೆ ಆದರೆ ಇದು ಸರಿ ಕಾಣುವುದಿಲ್ಲ ನೀವು ಮಾಹಿತಿ ನೀಡುವುದಾದರೆ ವೃತದಾರಿಗಳಿಗೆ ಕೊಡಿ ತುಂಬಾ ತಪ್ಪುಗಳು ನಡೆಯುತ್ತದೆ ಇದು ಸರಿಯಾಗಲಿ
ತಮ್ಮಣ್ಣ ಶೆಟ್ಟಿ ಕೇವಲ ಹೆಸರು ಮಾಡಿ. ಎಲ್ಲಾ ಧರ್ಮದವರ ವಿಶ್ವಾಸ ಗಳಿಸಿ ರಾಜಕೀಯಕ್ಕೆ ಕಾಲಿಡುವ ಆಲೋಚನೆ. ಆಲೋಚಿಸುವ ವಿಧಾನ ಮಾತನಾಡುವ ಮಾತು ಎಲ್ಲಾ ನೋಡಿದರೆ. ಇಡೀ ನೋಡಿದರೆ ಮುಂದಿನ ಹೆಜ್ಜೆ ಅದೇ. ಯಾಕಂದ್ರೆ ಎಲ್ಲರ ವಿಶ್ವಾಸ ಗಲಿಸದಿದ್ದಾರೆ ವೋಟು ಎಲ್ಲಿಂದ ಬರೋದು. ಹಿಂದೂಗಳೇ ಮಾತಿಗೆ ಮರುಳಾಗಬೇಡಿ ಹಿಂದುತ್ವದ ಒಳಿತಿಗಾಗಿ ಬಯಸೋಣ.🙏🙏🚩🇮🇳
@yadavkulal60172 күн бұрын
💯 correct..congress member😂😂😂
@abubakarbyari363922 сағат бұрын
❤❤❤Sarve jano sukino bawantho ❤❤
@sadanandashettigar39214 күн бұрын
ತುಳುನಾಡುನ್ ಪರಶುರಾಮನ ಸೃಷ್ಟಿ ಪಂದ್ ನಂಬುನಗಲೆಗ್ ವಾವರನ ಬಗ್ಗೆ ದಾಯೆ ನಂಬಿಕೆ ಇಜ್ಜಿ. ಅವ್ವೆ ಪರಶುರಾಮಾಗ್ ಕಾರ್ಕಳ ದ ಬೈಲೂರ್ಡ್ ಅತಿನ ಅವಮಾನ ಮೊಗಲೆಗ್ ದಾಯೆ ತೋಜುಜಿ.ಒಂಜಿ ಪಕ್ಷದಕ್ಲೆನ್ ಮೆಚ್ಚಿಸವರೇ ಬೋಡಾದ್ ದೇಶದ ಸಂಸ್ಕೃತಿನ್ ನಾಶ ಮಳ್ಪೋಡಚಿ. ನೆಕ್ ದುಂಬುಗ್ ಬಾರಿ ಕಷ್ಟ ಅನುಭವಿಸವೊಡಾದ್ ಬರ್ಪುನ್ ತೂಲೆ.
@vittalnaik63523 күн бұрын
ಪರಶುರಾಮನ ಕಥೆ ಬುಡಿ ಮೂಲು ವಿಷಯ ಈತೆ ವಾವರನ ಕಥೆನ್ ಅಯ್ಯಪ್ಪ ಸ್ವಾಮಿನ ಪುರಾಣೊಗೂ (past ) ಅಂಟದಿನಾ ಅತ್ತ್ ವಾವರ ಸ್ವಾಮಿ ಅಯ್ಯಪ್ಪ ಸ್ವಾಮಿನ ಕಾಲಘಟ್ಟೊದು ಇತ್ತೆರಾ ಪನ್ಲೆ
@vittalnaik63523 күн бұрын
ಪರಶುರಾಮನ ಕಥೆ ಬುಡಿ ಮೂಲು ವಿಷಯ ಈತೆ ವಾವರನ ಕಥೆನ್ ಅಯ್ಯಪ್ಪ ಸ್ವಾಮಿನ ಪುರಾಣೊಗೂ (past ) ಅಂಟದಿನಾ ಅತ್ತ್ ವಾವರ ಸ್ವಾಮಿ ಅಯ್ಯಪ್ಪ ಸ್ವಾಮಿನ ಕಾಲಘಟ್ಟೊದು ಇತ್ತೆರಾ ಪನ್ಲೆ
@harishpadmalatha70912 күн бұрын
ಇವರೆಲ್ಲ ಯಾರ ಎಜೇಂಟ್ ಗಳು ಎಂಬುವುದು ಸ್ವಲ್ಪ ಸ್ವಲ್ಪ ಗೊತ್ತಾಗುತ್ತಿದೆ.
@Aira-j9c4 күн бұрын
ತಮ್ಮಣ್ಣೆ poya kakkusu...yanla soujanya para anda ee panpuna pooora katt kate nambara parkat byari ath halkat sulemaga
@sudhakarp5068Сағат бұрын
ಸರ್ ಈ ವಿಷಯದಲ್ಲಿ ನೀವು ತಪ್ಪು ಮಾಡಿದ್ರಿ ಅನಿಸುತ್ತೆ ನನಗೆ... ಸೌಜನ್ಯ ವಿಷಯ ಒಳ್ಳೇ ವಿಷಯ ಅವಳಿಗೆ ನ್ಯಾಯ ಸಿಗಲೇ ಬೇಕು ಆದರೆ ಈ ವಿಷಯ ನನಗೆ ಇಷ್ಟ ಆಗಿಲ್ಲ ನಿಮ್ಮ ಮಾತು
@MohanShetty-ud6ph3 күн бұрын
ತಮ್ಮಣ್ಣ ವಾವರ ಸ್ವಾಮಿಗೂ ವಾವರನಿಗೂ ಏನು ಸಂಬಂದ ಕೇರಳದ ಕಮ್ಯುನಿಸ್ಟ್ರರು ತಮ್ಮ ಲಾಭಕ್ಕಾಗಿ ವಾವರನನ್ನು ಶ್ರೀ ಅಯ್ಯಪ್ಪ ಸ್ವಾಮಿಯ ಕತೆಗೆ ಬಳಸಿದರು ವಾವರನು ಸನಾತನ ಧರ್ಮದಲ್ಲಿ ಸೇರಿಸಿ ,36 ವರ್ಷದ ಹಿಂದೆ ಏರುಮಲೆಯಲ್ಲಿ ಮುಂಬಯಿಯ ದಾರಾವಿಗಿಂತಲೂ ಕಡೆಯಾಗಿದ್ದ ಒಂದು ಸಣ್ಣ ಗುಡಿಸಲು ದರ್ಗ ಇತ್ತು ಇದೇ ದರ್ಗ ಈಗ ಹಿಂದುಗಳ ಹಣದಿಂದ 5ಅಂತಸ್ತಿನ ಕಟ್ಟಡವಾಗಿದೆ, ಶಬರಿಮಲೆ ಯಾತ್ರೆಯ ಸಮಯ ಆ ದರ್ಗಾದಲ್ಲಿ ವಿಭೂತಿ ಕೈಯಲ್ಲಿ ಹಿಡಿದು ಅಯ್ಯಪ್ಪ ಭಕ್ತರ ಹಣೆಗೆ ಹಚ್ಚುತ್ತಾನೆ ಆದರೆ ಅವನು ತನ್ನ ಹಣೆಗೆ ಹಚ್ಚಿ ಕೊಳ್ಳುವುದಿಲ್ಲ ಯಾಕೆ,ತಮ್ಮಣ್ಣ ವಾವರನ ಇತಿಹಾಸ ಏನು ಎಂದು ಜನತೆಗೆ ಮನದಟ್ಟು ಮಾಡಿ,
@vittalnaik63523 күн бұрын
yes ನೂದು ಪೆರ್ಸೆಂಟ್ ಸರಿ 👌
@anilskarkera80503 күн бұрын
ವಾವರನ ವಿಚಾರಡ್ ಈರ್ನ ಚೆರ್ಚೆ ಗ್ ಬೆಂಬಲ ಇಜ್ಜಿ..
@shamalaarbi7754 күн бұрын
No Dravida No Aryan in Sansthan Dharma Now Kaliyuga
@Indiawarior2 күн бұрын
ನಾನು ಹಲವು ಬಾರಿ ಹೇಳಿದ್ದೇನೆ...ಈ ಜನ ಸರಿ ಇಲ್ಲ ಅಂತ...ಇನ್ನೊಂದು ಹೆಂಗಸು ಕೂಡ ಇವರ ಜೊತೆ ಇದೆ...ಇವರೆಲ್ಲ ಜನರ ನ್ಯೂನತೆಗಳನ್ನು ಬಳಸಿಕೊಂಡು ಅವರ ವಿಚಾರಗಳನ್ನು ಹರಡ್ಲಿಕ್ಕೆ ಅವಕಾಶ ಕಂಡುಕೊಳ್ಳುವವರು...ಇಂತವರ ಬಗ್ಗೆ ಎಚ್ಚರಿಕೆ ಇರಲಿ...ಇಂತವರಿಗೆ ಅವಕಾಶ ಕೊಡುತ್ತಿರುವ ಮಾಧ್ಯಮಗಳ ಬಗ್ಗೆ ಯು, ಅದರ ಹಿಂದಿನ ವ್ಯಕ್ತಿಗಳ ಬಗ್ಗೆ ಯೂ ಅರಿತುಕೊಂಡರೆ ಒಳ್ಳೇದು😅😅
@yashodharyashu94393 күн бұрын
ಸರ್ ಪರಶುರಾಮ ಸೃಷ್ಟಿ ಪನ್ಪಿ ಅನಾದಿ ಕಾಲದ ಆ ನಂಬಿಕೆ ನ್ ಈರ್ ಪಂಡರ್ ಬ್ರಮ್ಮೆರ್ ಸೃಷ್ಟಿ ಪಂಡರ್, ಇರೆಗ್ ಉಂದು ವಾ ದಾಖಲೆ ಡ್ ತಿಕ್ಕಿನಿ ಎನಿಕ್ಲಾ ದೈವದ ನುಡಿಟ್ ಇಪ್ಪುನು ಪರಶುರಾಮ ಸೃಷ್ಟಿ ಪನ್ಪಿನವು. ಅಪಗ ಇನಿ ಮಾತೆರ್ಲ ನಂಬಿಕೆ ದೀವೊಲಿ ಪನ್ಪಿನ ವಿಚಾರೋನು ಈರ್ ವಿರೋಧ ಮಲ್ಪುವರ್
@abd16603 күн бұрын
ಪರಶುರಾಮೆ ತುಳುನಾಡ್ ಸೃಷ್ಟಿ ಮಲ್ಪೆರೆ ಏರ್
@Pranav75783 күн бұрын
ವಾನರನ ಕತೆ ಕಟ್ಟು ಕತೆ
@keshavpoojary29684 күн бұрын
ಅಣ್ಣ ಯಾನ್ ಈರೆನ ಅಭಿಮಾನಿ ಆಂಡ ಈ ವಿಷಯ ಡು ಈರ್ ನನಲ ಒಂತೆ ವಿಚಾರ ಮಲ್ತದ್ ಪಂತ್ವರ್ನ್ಡ್ ಎಡ್ಡೆ. ಅಯ್ಯಪ್ಪ ಸ್ವಾಮಿ ವಾವರಾಗ್ ಏಪ ದರ್ಶನ ಕೊರಿನಿಂದ್ ಬೊಕ್ಕ ಅಯ್ಯಪ್ಪ ಸ್ವಾಮಿನ ಯೇತ್ ಸಾರ ವರ್ಷ ಪೀರಾಕ್ ದ ಕಥೆ oದು 🙏
@vittalnaik63524 күн бұрын
ವಾವರ ಸ್ವಾಮಿಯನ್ನು ಅಯ್ಯಪ್ಪ ಸ್ವಾಮಿಯೇ ಪ್ರಶ್ನೆ ಮಾಡಬಹುದು ಎನ್ನುತ್ತೀರಿ ಅಯ್ಯಪ್ಪ ಸ್ವಾಮಿ ಚರಿತ್ರೆಯಲ್ಲಿ ವಾವರ ಬರುವ ಸಾಧ್ಯತೆ ಹೇಗೆ ಸಾಧ್ಯ?
@@abd1660 ಮಾಲಿಯಾಳಿಯಲ್ಲಿ ಬರೆದರೆ ಒಂದು ಇತರ ಭಾಷೆಯಲ್ಲಿ ಬರೆದರೆ ಮತ್ತೊಂದು ಎಂದು ಅಯ್ಯಪ್ಪ ಚರಿತ್ರೆ ಬದಲಾಗುತ್ತಾ.? ಮೊದಲು ಇಷ್ಟು ಹೇಳಿ ಅಯ್ಯಪ್ಪ ಚರಿತ್ರೆಯ ಕಾಲಘಟ್ಟದಲ್ಲಿ ವಾವರ ಬಿಡಿ ಇಸ್ಲಾಂ ಇತ್ತಾ ಎಂದು ಮೊದಲು ತಿಳಿಯಿರಿ.
@vittalnaik63522 күн бұрын
@@abd1660 ಕೇರಳ ಹಿಂದಿನಿಂದಲೂ ಕಮ್ಯುನಿಷ್ಟ್ ಪ್ರಾಬಲ್ಯ ಹೊಂದಿದ ರಾಜ್ಯ. ಅವರು ನಾಸ್ತಿಕರು. ಅವರಿಗೆ ಮುಸ್ಲಿಮರು ಎಂದರೆ ಅಚ್ಚು ಮೆಚ್ಚು. ಅವರು ಅಯ್ಯಪ್ಪ ಸ್ವಾಮಿ ಚರಿತ್ರೆಯನ್ನು ಯಾಕೆ ತಿರುಚಿರಬಾರದು.?
@vittalnaik63522 күн бұрын
@@ashwinkumar7052 ಅಯ್ಯಪ್ಪ ಸ್ವಾಮಿ ಕಾಲಘಟ್ಟದಲ್ಲಿ ವಾವರ ಬಿಡಿ ಇಸ್ಲಾಂ ಇತ್ತಾ. ಕೇರಳದ ನಾಸ್ತಿಕರು ಅಯ್ಯಪ್ಪ ಸ್ವಾಮಿ ಪ್ರಸಂಗಕ್ಕೆ ವಾವರನನ್ನು ತುರುಕಿದ್ದು ಅರ್ಥವಾಯಿತಾ?
@ishwarahegde33914 күн бұрын
Thimmanna shetty g marl
@CentralGenerali4 күн бұрын
Aduppu.. Aanda mer tammanna shetty.. Timmanna yer irna mamanne na?
⚠️Akul panda nambva, akul panda nambva pandar athe .. Pandala Raja la panther Shabarimale tha Thantri la panther .. Yotube d search malth thule Boothanatha upakyanam book odhule, krishna g yencha Bagavathgeetha unda anchane Ayyappa g Boothanatha upakyanam , orandala aven odhudhaara .. Ait vaavarana prasthavane ne ijji Dayeg eeth maatha controversy aanaga 2 varsha dhumbu malet ashtamangala prashne paadh thunaga la ait bathnd vavaru g la ayyappa g samandha inji pandh .. Anchanda ayyapa la panther vavaru panpuna jana yerla ijji, a bagavanthane pandi bokka nana yer panod nikleg🤔 Gothanda matra patherle Pokkade misguide malpochi Please 🙏
@udayakumarhs52734 күн бұрын
👍👌 Tamanna
@Ganesha-rp5en4 күн бұрын
Marle😂😂😂😂😂
@sandeshshetty98863 күн бұрын
Please ignore this Tammanna Shetty for a very peaceful Tulunadu.....It's better to ban pages and channels like this who are distracting people using online platform
@MohanShetty-ud6ph3 күн бұрын
ತಮ್ಮಣ್ಣ ವಾವರ ಯಾರು ಅವನ ಇತಿಹಾಸ ಏನು ಎಂದು ಬೊಗಳು,
@vittalnaik63523 күн бұрын
ಎಂಕ್ಲೆನ ವಿಷಯ ಬುಡಿ ಈ ವಿಡಿಯೋ ಪಾಡ್ದಿನ kudla rampage ದಕ್ಲೆಗ್ ತಮ್ಮಣ್ಣ ಶೆಟ್ಟಿ ಪಂಡಿನ ಸರಿ ತೋಜುಂಡಾ ಅಥವಾ ಈ ಚಾನೆಲ್ ದಕ್ಲೆಗ್ ವಾವರ ಸಂತಾನದಕುಲು ಬೊಕ್ಕ ಅಕ್ಲೆನ ಓಲೈಕೆ ಮಲ್ಪುನ (ಒಕ್ಕೆಲ್ದ 😜) ಕುಲು ದಾಲ ಕೈ ಬೆಚ್ಚ ಮಲ್ತೆರಾ 😂
@mmnaik40334 күн бұрын
ನಂಬಿಕೆಯ ಮೇಲೆ ಅಪಪ್ರಚಾರ .
@vittalnaik63523 күн бұрын
ಈಗ ನಾವು ನಂಬಿದ್ದು ಸತ್ಯವಾ ಅಥವಾ ನಾವು ನಂಬುವಂತೆ ಸೌಹಾರ್ದತೆಗೆ ವಾವರನನ್ನು ಅಯ್ಯಪ್ಪ ಸ್ವಾಮಿಯೊಂದಿಗೆ ಸೇರಿಸಿದ್ದಾ ಎನ್ನುವ ಜಿಜ್ಞಾಸೆ ನಮ್ಮದು.
@vittalnaik63523 күн бұрын
ನಂಬಿಕೆಯ ಮೇಲೆ ಅಪಪ್ರಚಾರ ಅನ್ನುತ್ತೀರಿ ಇದು ನಿಮ್ಮ ಮೂಢ ನಂಬಿಕೆ
@HemaChamdra3 күн бұрын
Thamana shettie vavare
@Aira-j9c4 күн бұрын
ಈ ಒಂಜಿ ಪೋಸ್ಟ್ ಯಾರೂ ಕುಡ್ಲ ರಂಪಾಗೆ halkat sulemage pandra😅😅😅
@anithakasaragod4 күн бұрын
ಹಿಂದಿನಿಂದ ನಂಬಿ ನಡೆದ ಪದ್ಧತಿ... ಅದಕ್ಕೆ ಬದಲಾವಣೆ ಬೇಡ
@vittalnaik63523 күн бұрын
ಹಿಂದಿನಿಂದ ಬಂದ ಸಂಪ್ರದಾಯ ಸುಳ್ಳಾ ಸತ್ಯವಾ. ಮೊದಲು ಪುರಾಣ ತಿಳಿಯಿರಿ. ಆಮೇಲೆ ಅಯ್ಯಪ್ಪ ಕಾಲಘಟ್ಟದಲ್ಲಿ ವಾವರ ಇದ್ದನೆಂದು ಸಮರ್ಥಿಸಿ ಬರೆಯಿರಿ.
@shivaprasads58443 күн бұрын
ನಮಸ್ತೆ ಸೌಜನ್ಯ ಹೋರಾಟದಲ್ಲಿ ಯಾಕೆ ಕಾಣುತ್ತಿಲ್ಲ ದೈನಂದಿನ ಕೆಲಸಕ್ಕೆ ಸಮಸ್ಯೆ ಆಗುತಿದೆಯ
@hassainar12394 күн бұрын
Sangigale nimmannu masidhige baralu yaaru yellila
@vittalnaik63523 күн бұрын
ಸಂಘಿಗಳನ್ನು ಯಾಕೆ ಅನಾವಶ್ಯಕ ಎಳೆಯುತ್ತೀರಿ ಅಯ್ಯಪ್ಪ ಕಾಲಘಟ್ಟದಲ್ಲಿ ವಾವರ ಇದ್ದದ್ದು ಹೌದಾ ಅಥವಾ ಸೌಹಾರ್ಧಿತೆಗೆ ಎಡಚರರು ವಾವರನನ್ನು ಸ್ರಷ್ಟಿ ಮಾಡಿದ್ರಾ ಅಷ್ಟು ಹೇಳಿ ಸಾಕು
@nammatulunadu_coastaltuluv82393 күн бұрын
ಅದು ದರ್ಗಾ ಮಾರಾಯಾ.
@Moonlight.123u2 күн бұрын
Modhlu nima mahileyarige olage bidi😂😂
@vittalnaik63522 күн бұрын
@@hassainar1239 ಸಂಘಿಗಳಿಗೆ ಬಿಡಿ ನಿಮ್ಮ ಮಹಿಳೆಯರಿಗೆ ಮಸೀದಿಗೆ ಬರಮಾಡಿ. 🤦♂️
@SudarshanBolar4 күн бұрын
👌🏼🙏🏼
@Ganesha-rp5en4 күн бұрын
Thammanna shetty shetty ath byaari 😂😂😂
@shashikarsagar7633 күн бұрын
*ಸತ್ಯ ಶ್ರದ್ಧೆ ನಮ್ಮ* *ಸತ್ಯವೇ ದೇವರು ಧರ್ಮ* *ವೈರುಧ್ಯವಲ್ಲ ನಮ್ಮ ಯಾರ ಯಾವ* *ಹುಸಿಯಿಲ್ಲ ಹುಸಿಯಲ್ಲ ಜಾಗೃತಿ ಲೋಕಜಾಗೃತಿ ಅಧ್ಯಾತ್ಮ ಪ್ರಸ್ತುತ ಸಂಬಂಧ* *ಸಾಕ್ಷಿ ನಮ್ಮನಮ್ಮ* *ಸಾಕ್ಷಿ ಸತ್ಯಪರಮ* *ಆ ಏನೆಂಬ* *ನಮಗೆಲ್ಲ ನಾವೆಲ್ಲ ಗೌರವಪೂರ್ಣ*🙏❤️😥🤔🇮🇳🌍🙏✍️
@vittalnaik63523 күн бұрын
ನೀವು ಬರೆದದ್ದು ಏನೆಂದು ನಮಗೆ ಬಿಡಿ. ನಿಮಗೆ ಅರ್ಥವಾಗುತ್ತಾ ಹೇಳಿಬಿಡಿ 😂
@shashikarsagar7633 күн бұрын
*ನೀವು ನಾನು ಯಾರು ಬೇರೆಯಲ್ಲ* *ಅರ್ಥವಾಗಲು ಅರ್ಥಪೂರ್ಣ*🙏❤️😥🤔🇮🇳🌍🙏✍️
@vittalnaik63523 күн бұрын
@@shashikarsagar763 ಅಂದ್ರೆ ನಿಮ್ಮ ಅರ್ಥಪೂರ್ಣ ವಾಕ್ಯಗಳು ಅದನ್ನು ಬರೆದ ನಿಮಗೂ ಓದಿದ ನಮಗೂ ಅರ್ಥವಾಗುವುದೇ ಇಲ್ಲ ಅಷ್ಟು ಅರ್ಥ (ಹೀನ ) ಪೂರ್ಣ ಆಲ್ವಾ 😂😂😜
@shashikarsagar7633 күн бұрын
🙏
@RavichandraKulal-q4i4 күн бұрын
Thammanna irna e pateran opyere sadya ijji
@sathishsharmasathish24224 күн бұрын
ನಾನು sowjanaya ಹೋರಾಟಕ್ಕೆ ಬೆಂಬಲ edi ಈ ವಿಚಾರ ದಲ್ಲಿ ella
@DhananjayaKadeshwal4 күн бұрын
🙏🙏🙏
@Aira-j9c4 күн бұрын
Tamanna shetty g jodud hakod bvc g..punk
@shivananda3953 күн бұрын
👍💯👏
@shettyravi73734 күн бұрын
ಕಥೆ ಬುಡೊಡಚಿ ಮಂಗಾ ಪ್ರಚಾರೋಗ್ ಬೋಡಾದು.
@sathyanandak58174 күн бұрын
Thamanna you lost your dignity
@Mohana-qv8yh4 күн бұрын
Ain e panodundh ejji areg eppuna dignity yepagla eppund
@CentralGenerali4 күн бұрын
He is always dignified. Thousand times better than our latpot leaders
@mohansanilbajpe58724 күн бұрын
Correct
@Dpdp-up7hb4 күн бұрын
ತಮ್ಮನ್ನ ಸ್ವಾಮಿ 😂😂😂
@vittalnaik63523 күн бұрын
ಅರೆನ dignity ಏತ್ ಉಂಡು ಪಂದ್ ಆರ್ ಪಂಡಿನ ಸೌಹಾರ್ದತೆ ಪನ್ಪಿನ ಶಬ್ದ ಪನ್ಪುಂಡು. ಅರೆಗ್ ಸೌಹಾರ್ದತೆ ಮುಖ್ಯ ಎಂಕ್ಲೆಗ್ ವಾವರೆ ಅಯ್ಯಪ್ಪ ಕಾಲಘಟ್ಟೊಡು ಇತ್ತೆನಾ ಇಜ್ಜಾ ಪನ್ಪಿನ ಸತ್ಯ ತೆರಿವುನ ಮುಖ್ಯ.
@purandarashetty18834 күн бұрын
❤good
@Praveen-bk3zg4 күн бұрын
ದೈವ, ದೇವರ ಬಗ್ಗೆ ಸರಿಯಾಗಿ ಇತಿಹಾಸ ತಿಳಿದು ಆಮೇಲೆ ಮಾತಾಡಿ
ಒಮ್ಮೆ ನೀವು ಮಾಡಿದ ಕಾಮೆಂಟ್ ನೀವೇ ನೋಡಿ. ಅರ್ಥವಾದರೆ ನಮಗೂ ತಿಳಿಸಿಬಿಡಿ 😂
@abd16603 күн бұрын
ಬ್ರಾಹ್ಮಣರು ಹೇಳಿದ್ದನ್ನು ಎಲ್ಲಾ ಕೇಳುತ್ತಾರೆ😂😂😂
@SureshShetty-m8q4 күн бұрын
Jai tammanna shetty
@localjourneyrealstory4 күн бұрын
ಇತಿಹಾಸ ಈ ಕಥೆಯ ಬಗ್ಗೆ ಒಪ್ಪಲು ಸಾಧ್ಯವಿಲ್ಲ.ಇಲ್ಲಿ ಭಕ್ತರ ನಂಬಿಕೆ ಬಗ್ಗೆ ಗೌರವ ಇದೆ. ಅಲ್ಲಿ ಸ್ಥಳೀಯವಾಗಿ ಲಭ್ಯವಿರುವ ಮಾಹಿತಿ ನನಗಿಲ್ಲ.ಸಾಕಷ್ಟು ಬಾರಿ ಎಲ್ಲಾ ದೇವಸ್ಥಾನ ದೈವಗಳ ಇತಿಹಾಸ ಹೇಳುವ ಸತ್ಯ ಹಾಗೂ ಜನರ ನಂಬಿಕೆ ಮದ್ಯೆ ಅಂತರ ಇದೆ. ಇದನ್ನು ಜನರು ವಿಮರ್ಶೆ ಮಾಡಿ ಓದಿ ಅರ್ಥ ಮಾಡಿಯೊಂಡು ನಂಬಿಕೆ ಬೆಳೆಸಿಕೊಂಡರೆ ನಮ್ಮ ಸಮುದಾಯದ ಮುಕ್ಕಾಲು ಪಾಲು ಜನರು ನೆಮ್ಮದಿಯಿಂದ ಬದುಕಲು ಸಾಧ್ಯ.