Рет қаралды 283
ಈ ವಿಡಿಯೋದಲ್ಲಿ ನೀವು ಕೆಳಗಿನ ಪ್ರಮೇಯಗಳನ್ನು ತಿಳಿದುಕೊಳ್ಳುವಿರಿ
#ಮೂಲ ಸಮಾನುಪಾತತೆಯ ಪ್ರಮೇಯ
#ಮೂಲ ಸಮಾನುಪಾತತೆಯ ಪ್ರಮೇಯದ ವಿಲೋಮ
#ಕೋ ಕೋ ಕೊ ನಿರ್ಧಾರಕ ಗುಣದ ಪ್ರಮೇಯ
#ಬಾ ಬಾ ಬಾ ನಿರ್ಧಾರಕ ಗುಣದ ಪ್ರಮೇಯ
#ಬಾಕೋಬಾ ನಿರ್ಧಾರಕ ಗುಣದ ಪ್ರಮೇಯ
#ಸಮರೂಪ ತ್ರಿಭುಜದ ವಿಸ್ತೀರ್ಣಗಳ ಮೇಲಿನ ಪ್ರಮೇಯ
#ಪೈಥಾಗೋರಸನ ಪ್ರಮೇಯ
#ಅಭ್ಯಾಸ 2.1
#ಅಭ್ಯಾಸ 2.2
#ಅಭ್ಯಾಸ 2.3
#ಅಭ್ಯಾಸ 2.4
#ಅಭ್ಯಾಸ 2.5
ಮುಂದಿನ ವಿಡಿಯೋದಲ್ಲಿ ಇದೇ ರೀತಿಯಾಗಿ ವೃತ್ತದ ಮೇಲಿನ ಪ್ರಮೇಯಗಳನ್ನು ಕೂಡ ನೀವು ಕಾಣುವಿರಿ.
ದಯವಿಟ್ಟು ವಿಡಿಯೋ ಚೆನ್ನಾಗಿದ್ದರೆ ಚಾನೆಲ್ ಸಬ್ಸ್ಕ್ರೈಬ್ ಮಾಡಿ.
ಧನ್ಯವಾದಗಳು.