ಅಬ್ರಹಾಮನ ಓ ದೇವರೆ ನಿನೆಷ್ಟು ಒಳ್ಳೆಯವಾ ಇಸಾಕನ ಓ ದೇವರೆ ನೀ ನನಗೆ ಹತ್ತಿರದವ (2) ಹೆತ್ತ ತಾಯಿ ತನ್ನ ಮಗುವನು ಹೊತ್ತುಕೊಳ್ಳುವ ಹಾಗೆ ಅನುದಿನವು ನನ್ನ ಭಾರವ ನೀ ಹೊತ್ತು ನಡೆದೆ (2) ಒಂದು ಕ್ಷಣವೂ ನನ್ನ ಮರೆಯದಂತೆ ತಂದೆ ತಾಯಿಗಿಂತ ಹೆಚ್ಚು ಪ್ರೀತಿ ಮಾಡಿರುವೆ (2) ದೀನನನ್ನು ಧೂಳಿನಿಂದ ನೀ ಎತ್ತಿದೆ ಧರಿದ್ರನನ್ನು ತಿಪ್ಪೆಯಿಂದ ಮೇಲಕ್ಕೆತ್ತಿದೆ (2) ಶ್ರೀಮಂತಿಕೆಯನ್ನು ನೀ ನೀಡಿದೆ ಬಡತನವನ್ನೆಲ್ಲ ನೀನೆ ಆಳಿಸಿ ಹಾಕಿದೆ (2) ಕಲ್ಲಿನಲ್ಲಿ ಹುಳುವನ್ನು ಇಟ್ಟವರು ನೀವೆ ಅದರಲ್ಲಿ ಉಸಿರನ್ನು ಕೊಟ್ಟವರು ನೀವೆ (2) ಎಷ್ಟೋಂದು ಉಪಕಾರ ನೀ ಮಾಡಿದೆ ಎಲ್ಲವ ಹೇಳಲು ಸಾವಿರ ವರುಷವೆ ಸಾಲದೆ. (2)
@shareenadsouza7190 Жыл бұрын
Praise the Lord. Without u I am nothing God. Thank u for all blessings my almighty father.
@nagarajnarayan52876 ай бұрын
Praise the Lord Jesus Christ bless me and my family for good health Jesus Christ Amen
@user-lr4ys7so1j8 ай бұрын
So beautifull song, mahemneya arsanige kotti kotti sthothra allelluya Aman❤❤❤❤
@palaniyappanm3910 Жыл бұрын
Praise The Lord Jesus Christ ...
@ManojKumar-bu3vz Жыл бұрын
Super songs brother thank you
@nirmalanirmalam223011 ай бұрын
🙏🙏super song and good meaning
@praveenkkumarpkpraveenkkum6806 Жыл бұрын
Amen
@manoharhippalgaon3299 Жыл бұрын
Amen🙌🙏 Amen Hallelujah hallelujah🙌 brother
@ranjeetaphulse2791 Жыл бұрын
Super song 🙏🙏✝️🛐❤️💖❤️💖❤️💖
@gamingffyt84703 ай бұрын
Yesuve ಸ್ತೋತ್ರ ಅಮೆನ್
@JayakrishnaJjayakrishna-ov6zi Жыл бұрын
My hort toch song bro
@manjukulle4475 Жыл бұрын
Praise the Lord brother , very nice song and good meaning 😊🥰😍🤩🙏🙏🙏🙏🙏🙏🤝🤝🤝🤝🤝🤝