ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@jaya6427 ай бұрын
ತುಂಬಾ ಒಳ್ಳೆ ನಟ ಸರ್ ನೀವು, ತುಂಬಾ ಚನ್ನಾಗಿ ಯಾಕ್ಟಿಂಗ್ ಮಾಡ್ತೀರಾ,, ಎಷ್ಟು ಚನ್ನಾಗಿ ಮಾತಾಡ್ತಿರ ಸರ್ ಎಷ್ಟು ಸರಳ ವ್ಯಕ್ತಿ ನೀವು, ನಿಮ್ಗೆ ಇನ್ನು ಅವಕಾಶ ಸಿಗಲಿ ಮತ್ತೆ ನಿಮ್ಗೆ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ 🙏
@drdevraj78737 ай бұрын
ಹಿರಿಯ ನಟರೊಂದಿಗೆ ಮಾಡಿದ ಸಂವಾದ ತುಂಬಾ ಚೆನ್ನಾಗಿದೆ ದಯಮಾಡಿ ರಾಮಕೃಷ್ಣ ಅವರೊಂದಿಗೆ ಸಂವಾದವನ್ನು ಮಾಡಿ ಕಲಾ ಮಾಧ್ಯಮದಲ್ಲಿ ಹಾಕಬೇಕಾಗಿ ವಿನಂತಿ
@dhramendradodamani15427 ай бұрын
ಸೂಪರ್ ಸರ್ ನಿಮ್ಮಂತ ನಿಯತ್ತಿನ ವ್ಯಕ್ತಿಗಳು ತುಂಬಾನೇ ಕಮ್ಮಿ ಸೂಪರ್ ಸರ್ ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ❤️
@mganandmysore68127 ай бұрын
Correct.
@ganeshb19827 ай бұрын
ಧನ್ಯವಾದಗಳು ರಮೇಶ್ ಭಟ್ ಸರ್ 🙏🏻
@mouneshmauna61717 ай бұрын
ಸರ್ ನಿಮ್ಮ ನಟನೆ ಅದ್ಭುತ ಶಂಕರ್ ನಾಗ್ ಜೊತೆ ನೀವು ಮಾಡಿರುವಂತಹ ಪಾತ್ರಗಳು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಅದರಲ್ಲೂ ಮಿಂಚಿನ ಓಟ ನಿಮ್ಮ ಅಭಿನಯ ಅದ್ಭುತ ಥ್ಯಾಂಕ್ ಯು ರಮೇಶ್ ಸರ್🙏🙏🙏
@ಓಪನ್ಸ್ಟಾರ್ಓಪನ್ಸ್ಟಾರ್7 ай бұрын
ನಾನು ಕೂಡ ಅಸೋಸಿಯಟ್ ಆಗಿ ಒಂದು ಸಿನಿಮಾ ದಲ್ಲಿ ಫೆಬ್ರವರಿ ತಿಂಗಳಲ್ಲಿ ನಿಮ್ಮ ಜೊತೆ ಕೆಲಸ ಮಾಡಿರುವ ಅನುಭವ. ನಿಮ್ಮ ಜೊತೆ ಮಾತಾಡಿದ ಅನುಭವ. ,,, ಖುಷಿ ಆಯ್ತು. ರಮೇಶ್ ಭಟ್ ಸರ್
ನಿಮ್ಮ ಕ್ರೆಜ಼ಿ ಕನ೯ಲ್ ನೋಡಿ ಬೆಳೆದವರು ನಾವುಗಳು. ತುಂಬ ಒಳ್ಳೆಯ ನಟ ನೀವು.
@SP-bx7vm7 ай бұрын
What a humble gem of person....never seen anyone like him .
@SAROJINIKAMATH-g5i6 ай бұрын
ತ್ರಪ್ತಿ ಎನ್ನುವ ಪದದ ವ್ಯಾಖ್ಯಾನ ಎಷ್ಟು ಚೆನ್ನಾಗಿ ಹೇಳಿದ್ದೀರಿ ನಿಮ್ಮ ನಟನೆ ಸೂಪರ್ ❤
@Bheemagni7 ай бұрын
Such a genuine artist One who came from nothing to be a household name Humble and polite , today’s actors need to learn from Ramesh Bhat sir Thanks for the interview I liked it a lot !
@sampathkrishna18066 ай бұрын
ಅತಿ ಯಾಗಿ ಎಳೆದಿದ್ದಾರೆ ಕಲಾಮಾಧ್ಯಮದವರು.ಬಹಳ ಹೊತ್ತು ಹಿಡಿಯುತ್ತೆ ಕೇಳಿಸಿಕೊಳ್ಳಲು.
@poornimabisineer74367 ай бұрын
Your humility is amazing ! English is nothing compared to your acting Sir...
@ganirag7 ай бұрын
One and only Ramesh Bhat❤
@sumpra28087 ай бұрын
Awesome conversation! What a great artist and a greater human being. 2:35 hours felt like minutes. Thanks for showcasing the real Ramesh Bhat, Param. keep up the good work!