Adavideviya Kaadu Janagala Video Song I Rayaru Bandaru Maavana Manege I S.P. Balasubrahmanyam

  Рет қаралды 1,355,364

T-Series Kannada

T-Series Kannada

9 жыл бұрын

Song: Adavideviya Kaadu Janagala
Album/Movie: Rayaru Bandaru Maavana Manege
Singer: S.P. Balasubrahmanyam, Chitra
Music Director: Raj - Koti
Lyricist: M. N. Vyasa Rao
Music Label : Lahari Music
Enjoy & stay connected with us!!
SUBSCRIBE Us
/ tserieskannada
Like Us on Facebook
/ tserieskannada

Пікірлер: 295
@sevenhills5685
@sevenhills5685 Жыл бұрын
ಕನ್ನಡಿಗರ ಹೆಮ್ಮೆಯ ಹಾಡು ನಮ್ಮ ವಿಷ್ಣುದಾದಾ ಅಜರಾಮರಾದ ವ್ಯಕ್ತಿತ್ವ.....🎉
@revegowdabb5837
@revegowdabb5837 6 ай бұрын
ಕುಲ್ಲ್ವಾರ್ಧನ ದಾದಾ ಕನ್ನಡ ಸೋಭಿ ಚರಿತ್ರೇಯ ನಾಡಿನ ಉದಾಯ ಪುತ್ರರೇವೇ ಗೌಡನ ನಿಮ್ಮಿರ್ವಸಿ ವಾದಿಸ😊
@user-ir3jr9yf5b
@user-ir3jr9yf5b Жыл бұрын
ಅದ್ಭುತ ಹಾಡು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ
@nagarajvk7109
@nagarajvk7109 9 ай бұрын
Bahal Kushi agta Ede Vishnu sir song kelidre❤❤❤❤❤❤❤🎉🎉🎉🎉🎉
@mohammedrazaqadri4946
@mohammedrazaqadri4946 Жыл бұрын
Dr Vishnuvardhan started his career in the age of 22 years, that itself is more than enough to prove his stardom. 👌👌 Perfect actor 👍👍
@sandeep-mc1ti
@sandeep-mc1ti Жыл бұрын
ಈ ಸಾಂಗ್ ಗೆ ನಾವು ಸ್ಕೂಲ್ annual ಡೇ ಲಿ ಮಹಾತ್ಮ ವಿದ್ಯಾ ಸಂಸ್ಥೆ ಹೊಳಲೂರ್ ಲಿ 25 years back ಡಾನ್ಸ್ ಮಾಡಿದ ನೆನಪು.
@manojpanchamukhi7421
@manojpanchamukhi7421 3 жыл бұрын
ಕನ್ನಡ ನಾಡೇ ಮಧುಚಂದ್ರ ಕನ್ನಡ ನಾಡೇ ಶ್ರೀಗಂಧ 💛❤️ ವಿಷ್ಣುದಾದ 😍😍
@hanamanthgurikar2771
@hanamanthgurikar2771 3 жыл бұрын
ಈ ಚಿತ್ರಕ್ಕೆ ಹಿನ್ನೆಲ್ಲೆ ಗಾಯಕರು ಎಸ್ ಪಿ ಬಾಲು ಮತ್ತು ಚಿತ್ರಾ ತುಂಬಾ ಸೋಗಸಾಗಿದೆ
@gorbanjaradhvani8062
@gorbanjaradhvani8062 Жыл бұрын
ವಿಶ್ವದ ಎಲ್ಲ ಭಾಷೆಗಳ ಚಲನಚಿತ್ರ ನಟರ ಧ್ವನಿಗೆ ಇವರ ಧ್ವನಿ ಇದೆ ಅದುವೇ spb.....
@ravichandrarevanna2012
@ravichandrarevanna2012 2 жыл бұрын
India ge fast style king my boss vishnu dada love you dada
@shruthihegde4496
@shruthihegde4496 11 ай бұрын
Miss him ....... Gem of My Karnataka, no words...... ❤
@ShivashankarMagaji
@ShivashankarMagaji 10 ай бұрын
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ ಕನ್ನಡನಾಡೆ ಮಧುಚಂದ್ರ ಕನ್ನಡ ನುಡಿಯೇ ಶ್ರೀಗಂಧ ಕನ್ನಡನಾಡೆ ಮಧುಚಂದ್ರ ಕನ್ನಡ ನುಡಿಯೇ ಶ್ರೀಗಂಧ ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ ಕಾಡುಮಲ್ಲೆಯಂಗೆ ಜೇನುಕಿತ್ತು ಪೂಜೆ ಕೊಟ್ಟು ಜಾಜಿಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು ಏಳು ಹಟ್ಟಿಯಿಂದ ಏಳು ರಾತ್ರಿ ಏಳು ಹಗಲು ಏಳು ಕನ್ಯೆರಿಂದ ಸೋಬಲಕ್ಕಿ ಡೇವಿಗಿಡಲು ಚಿಗುರೊಡೆಯಿತು ಬೆಳಕರಳಿತು ಹೊಳೆ ತರಿಸಿತು ರಸತಾಣ ಮನೆ ಮನೆಯಲು ಜನ ಮನದಲು ಶಿವನೊಲವಿನ ಶುಭ ಧ್ಯಾನ ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ ಯಾರೆ ಇಲ್ಲಿ ಬಂದ್ರು ಸ್ನೇಹಕ್ಕೇನು ಕಮ್ಮಿಯಿಲ್ಲ ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದು ಇಲ್ಲ ನಮ್ಮ ಧರ್ಮದಲ್ಲಿ ಭೇದ ಭಾವ ಕಾಣೋದಿಲ್ಲ ನಮ್ಮ ನೀತಿಯಲ್ಲಿ ಕಾಡೆ ಇಲ್ದೆ ನಾಡೆ ಇಲ್ಲ ಗಿಡ ಮರಗಳೆ ತರುಲತೆಗಳೇ ನದಿ ವನಗಳೇ ವರದಾನ ಜನ ಬೆರೆತರೆ ಸಮರಸದಲಿ ಅದೆ ಒಲವಿನ ಹೊಸ ಗಾನ ಕನ್ನಡ ಜನರೆ ಚೆಂದ ಕನ್ನಡ ಮನವೇ ಅಂದ ಕನ್ನಡ ಜನರೆ ಚೆಂದ ಕನ್ನಡ ಮನವೇ ಅಂದ ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ ಕನ್ನಡನಾಡೆ ಮಧುಚಂದ್ರ ಕನ್ನಡ ನುಡಿಯೇ ಶ್ರೀಗಂಧ ಕನ್ನಡನಾಡೆ ಮಧುಚಂದ್ರ ಕನ್ನಡ ನುಡಿಯೇ ಶ್ರೀಗಂಧ ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ
@manjunathpatil4490
@manjunathpatil4490 10 ай бұрын
The most handsome hero in entire south Indian film industry is one and only vishnu sir❤❤❤❤❤
@prashanthb323
@prashanthb323 Жыл бұрын
When in school we used to dance on this song😅 Good old memories
@sandhyakodikanda4418
@sandhyakodikanda4418 4 жыл бұрын
ADAVI DEVIYA KAADU JANAGALA - ಅಡವಿದೇವಿಯ Vishnuvardhan Chethan_pn ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! -------Chorus-------- ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! -------Chorus--------- ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ, ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ, ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!! ------------------------- ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ಅಡADAVI DEVIYA KAADU JANAGALA - ಅಡವಿದೇವಿಯ Vishnuvardhan Chethan_pn ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! -------Chorus-------- ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! -------Chorus--------- ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ, ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ, ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!! ------------------------- ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ---------------------- (BGM 1) ----------------- ಕಾಡುಮಲ್ಲಯಂಗೆ ಜೇನುಕಿತ್ತು ಪೂಜೆ ಕೊಟ್ಟು, ಜಾಜಿಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು, -------------Chorus------------- ಏಳುಹದ್ದಿಯಿಂದ ಏಳು ರಾತ್ರಿ ಏಳು ಹಗಲು, ಏಳು ಕನ್ಯೆರಿಂದ ಸೋಬಲಕ್ಕಿ ದೇವಿಗಿಡಲು, ---------Chorus------------ ಚಿಗುರೊಡೆಯಿತು, ಬೆಳಕರಳಿತು, ಹೊಳೆ ತರಿಸಿತು ರಸತಾಣ! ಮನೆಮನೆಯಲು ಜನಮನದಲು ಶಿವನೊಲವಿನ ಶುಭ ಧ್ಯಾನ!! ಕನ್ನಡ ನೆಲವೇ ಧನ್ಯ, ಕನ್ನಡ ಜಲವೇ ಮಾನ್ಯ!!! ಕನ್ನಡ ನೆಲವೇ ಧನ್ಯ, ಕನ್ನಡ ಜಲವೇ ಮಾನ್ಯ!!! ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! -------Music-------- ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! -------Chorus--------- (BGM 2) ---------------------- ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನೂ ಕಮ್ಮಿ ಇಲ್ಲ ನಮ್ಮ ಪ್ರೀತಿಯಲ್ಲಿ ಸುಳ್ಳು-ಮೋಸ ಒಂದೂ ಇಲ್ಲ.. --------Chorus--------- ನಮ್ಮ ಧರ್ಮದಲ್ಲಿ ಭೇದ-ಭಾವ ಕಾಣೋದಿಲ್ಲ, ನಮ್ಮ ನೀತಿಯಲ್ಲಿ ಕಾಡೆ ಇಲ್ದೆ ನಾಡೆ ಇಲ್ಲ... -------Chorus---------- ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ! ಜನ ಬೆರೆತರೆ ಸಮರಸದಲಿ ಅದೇ ಒಲವಿನ ಹೊಸ ಗಾನ!! ಕನ್ನಡ ಜನರೇ ಚೆಂದ, ಕನ್ನಡ ಮನವೇ ಅಂದ!!! ಕನ್ನಡ ಜನರೇ ಚೆಂದ, ಕನ್ನಡ ಮನವೇ ಅಂದ!!! ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ------------------ ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ, ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ, ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!! ವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ---------------------- (BGM 1) ----------------- ಕಾಡುಮಲ್ಲಯಂಗೆ ಜೇನುಕಿತ್ತು ಪೂಜೆ ಕೊಟ್ಟು, ಜಾಜಿಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು, -------------Chorus------------- ಏಳುಹದ್ದಿಯಿಂದ ಏಳು ರಾತ್ರಿ ಏಳು ಹಗಲು, ಏಳು ಕನ್ಯೆರಿಂದ ಸೋಬಲಕ್ಕಿ ದೇವಿಗಿಡಲು, ---------Chorus------------ ಚಿಗುರೊಡೆಯಿತು, ಬೆಳಕರಳಿತು, ಹೊಳೆ ತರಿಸಿತು ರಸತಾಣ! ಮನೆಮನೆಯಲು ಜನಮನದಲು ಶಿವನೊಲವಿನ ಶುಭ ಧ್ಯಾನ!! ಕನ್ನಡ ನೆಲವೇ ಧನ್ಯ, ಕನ್ನಡ ಜಲವೇ ಮಾನ್ಯ!!! ಕನ್ನಡ ನೆಲವೇ ಧನ್ಯ, ಕನ್ನಡ ಜಲವೇ ಮಾನ್ಯ!!! ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! -------Music-------- ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! -------Chorus--------- (BGM 2) ---------------------- ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನೂ ಕಮ್ಮಿ ಇಲ್ಲ ನಮ್ಮ ಪ್ರೀತಿಯಲ್ಲಿ ಸುಳ್ಳು-ಮೋಸ ಒಂದೂ ಇಲ್ಲ.. --------Chorus--------- ನಮ್ಮ ಧರ್ಮದಲ್ಲಿ ಭೇದ-ಭಾವ ಕಾಣೋದಿಲ್ಲ, ನಮ್ಮ ನೀತಿಯಲ್ಲಿ ಕಾಡೆ ಇಲ್ದೆ ನಾಡೆ ಇಲ್ಲ... -------Chorus---------- ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ! ಜನ ಬೆರೆತರೆ ಸಮರಸದಲಿ ಅದೇ ಒಲವಿನ ಹೊಸ ಗಾನ!! ಕನ್ನಡ ಜನರೇ ಚೆಂದ, ಕನ್ನಡ ಮನವೇ ಅಂದ!!! ಕನ್ನಡ ಜನರೇ ಚೆಂದ, ಕನ್ನಡ ಮನವೇ ಅಂದ!!! ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ------------------ ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ಅಡವಿದೇವಿಯ ಕಾಡುಜನಗಳ ಈ ಹಾಡು, ನಾಡಿನ ಜೀವ ತುಂಬಿದೆ! ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ, ಕನ್ನಡನಾಡೆ ಮಧುಚಂದ್ರ, ಕನ್ನಡನುಡಿಯೇ ಶ್ರೀಗಂಧ, ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!
@vishnuTejaVolgs
@vishnuTejaVolgs 3 жыл бұрын
Hi
@shivugouda3141
@shivugouda3141 3 жыл бұрын
Tq
@rajulamani5907
@rajulamani5907 Жыл бұрын
❤️❤️❤️❤️❤️🔥❤️🔥
@santhoshkh4669
@santhoshkh4669 Жыл бұрын
Fcceeeyeceeecdec
@santhoshkh4669
@santhoshkh4669 Жыл бұрын
K no? M' h CM, aqx
@ASKME2DAY
@ASKME2DAY Жыл бұрын
I reached here, searching many combinations of words that i hardly remember.. yes, I hardly remember the words in this song as I am from Kerala. I heard this song in 2002, in an annual function. My memory just played it randomly and I wanted to desperately hear it. And here I am!! ❤ very beautiful song it is, thank God I found it, happy to hear it 🙏
@vinaystar2480
@vinaystar2480 Жыл бұрын
My childhood favourite song song ❤️
@munsufqureshi3987
@munsufqureshi3987 Жыл бұрын
I love Kannada and karnataka I am proud to be a everyone kannadigas 💐💓💓💓❤❤💞💞💞👌👌👌
@user-hf7gc6xp7i
@user-hf7gc6xp7i 10 ай бұрын
Vishnuvardhan kannada industry handsome hero❤❤❤❤❤❤❤❤❤❤❤❤❤❤❤❤❤❤❤❤
@user-hh2vj9nr4d
@user-hh2vj9nr4d 2 жыл бұрын
Vishnu Sir We miss you a lot. Such an handsome and talented Actor 🙏
@gautamramesh4010
@gautamramesh4010 2 жыл бұрын
Whenever I see Vishnu sir, miss him loads.. No one can replace him..
@PavanKA
@PavanKA 3 жыл бұрын
In Telugu, it was a kind of romantic song, But in Kannada turned out to be a song about our own land. That's how much we love Kannada and Karnataka.
@somashekharertyug9528
@somashekharertyug9528 3 жыл бұрын
Raj Koti Reused this music in telugu for a film which released later the same year 1993 This film released in July 1993 Telugu film released in Sept 1993
@PavanKA
@PavanKA 3 жыл бұрын
@@somashekharertyug9528 oh I dint know that, thanks anyways for the info. 👍
@shashwath4276
@shashwath4276 2 жыл бұрын
@@somashekharertyug9528 what is Telugu song name
@shashwath4276
@shashwath4276 2 жыл бұрын
@@venkatasagar3098 thanks
@rajulamani5907
@rajulamani5907 Жыл бұрын
❤️❤️❤️❤️❤️❤️🎉🎉🎉🎉🎉🙏🙏🙏👍K
@venkatraosj8788
@venkatraosj8788 2 жыл бұрын
Dr.Vishnuvardhan is mass hero.He looks like a Hindi star.And his smartness no body can beat. We miss you Vishnu sir.
@nihaarikamamrutha8278
@nihaarikamamrutha8278 2 жыл бұрын
000000000 cz Vigor
@appi4868
@appi4868 2 жыл бұрын
He was handsome than Hindi heroes
@kiran9220
@kiran9220 2 жыл бұрын
He look like kannada star not hindi star
@multitalentshow8123
@multitalentshow8123 Жыл бұрын
@@kiran9220 yes
@renukaprasadkrishnabajana8970
@renukaprasadkrishnabajana8970 Жыл бұрын
He is great in kannada industry legend
@baluntr1843
@baluntr1843 Жыл бұрын
Handsome hunk 🙆🥰
@arunvishal2535
@arunvishal2535 3 жыл бұрын
Vishnuvardan looking so beautiful. And stylish .he is a evergreen hero ❤❤
@manojgowda3499
@manojgowda3499 2 жыл бұрын
Gay
@poornimayadav8909
@poornimayadav8909 5 ай бұрын
@@manojgowda3499nine gay erbeku adakke helthidya
@poornimayadav8909
@poornimayadav8909 5 ай бұрын
​@@manojgowda3499nine gay erbeku adakke helthidya
@satheeshyr7000
@satheeshyr7000 2 жыл бұрын
Namma dharmadalli beda bava illa..namma neethiyalli kaade ilde Naade illa...prodd to be a kanndiga..Namskara Vishnu dada.
@srikanthdharmasastha8379
@srikanthdharmasastha8379 3 жыл бұрын
No matter which good indian song I listen from this era... I miss SPB sir.
@MsNeelamma
@MsNeelamma 3 жыл бұрын
Vishnuvardhan looks so good in the first outfit. so handsome
@gayathribabu5235
@gayathribabu5235 2 жыл бұрын
Nice memorias ..un my collage days .evergreen song ...
@SudarshanKannadiga
@SudarshanKannadiga 5 жыл бұрын
ಕನ್ನಡ ನಲವೇ ಧನ್ಯ ಕನ್ನಡ ಜಲವೇ ಮಾನ್ಯ 🙏
@meharunnisak6653
@meharunnisak6653 Жыл бұрын
Dedicated to both Malaysian weds Indian💞💕💫😘🤲👌👏💯💯👍👍👍
@chandandk3829
@chandandk3829 2 жыл бұрын
What a song vishnu dada looking very handsome and stylishh
@sangeetamg4768
@sangeetamg4768 2 жыл бұрын
My first love danced for this song when we were studying in highschool in the same class. This song always reminds me of her. First love but a failure.. Still she rules my heart.
@deepadipi6055
@deepadipi6055 Жыл бұрын
So sweet 😍😇
@manjunathpatil4490
@manjunathpatil4490 3 жыл бұрын
Background music 🎶 isss to excellence... Jai kannadambe
@vivekanandkarpe
@vivekanandkarpe 6 ай бұрын
He was known as “phoenix of indian cinema❤
@Chikkamagaluruhudga18
@Chikkamagaluruhudga18 2 жыл бұрын
BGM ultimate ❤️❤️❤️❤️❤️
@rashmikishore1983
@rashmikishore1983 3 жыл бұрын
Kannada naade madhuchandra Kannada nudiye sriganda Kannada jalave maanya🙏🙏🙏
@adityabhargav535
@adityabhargav535 2 жыл бұрын
Legend vishnu and SPB 🙏
@user-ru1or8ci3q
@user-ru1or8ci3q 8 ай бұрын
Sundaravada song nanna fvrt song super vishnuji❤
@lydiaprakashrodrigues4339
@lydiaprakashrodrigues4339 2 жыл бұрын
This song is my brother's favourite song but now he is not with us now he is in heaven 😭😭😭😭
@vijaysidaraddi4160
@vijaysidaraddi4160 9 ай бұрын
splendid song , really lot of meaning in it.
@aastevegamer888
@aastevegamer888 Жыл бұрын
Vishnuvardha is my favorite. I love this song
@SriramSrinivasan1710
@SriramSrinivasan1710 4 ай бұрын
This is Dr. Vishnu and Dr. SPB Magic at its very best. What a legendary song on our Kannada Nadu
@lochanachar5656
@lochanachar5656 3 жыл бұрын
Super song my favorite song Vishnu sir super hero spbsir viceo super song super
@deepadipi6055
@deepadipi6055 2 жыл бұрын
Forest people's pure Life cultural activities Nice show's in this song😇😍 Forest lyrically music is good 😇😇 Forest World 😍😇 song nice❤️. Karnataka State mother tongue 🤗 Culture so good show's 😇😇
@parameshm8307
@parameshm8307 3 жыл бұрын
ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಸಾರ್ ವಜ್ರಮುನಿ ಸಾರ್ ಡಾಲಿ ಮತ್ತೆ ಸಿ ಆರ್ ಸಿಂಹ ಅಭಿನಯ ತುಂಬಾ ಚೆನ್ನಾಗಿದೆ ಏಷ್ಟು ಭಾರಿ ನೋಡಿದರೂ ನೋಡಬೇಕೆನಿಸುವ ಸಿನಿಮಾ ದ್ವಾರಕೀಶ್ ಚಿತ್ರ ಎಂದರೇನೇ ಈಗೆ
@manilachaba6982
@manilachaba6982 2 жыл бұрын
ಅರ್ಥಪೂರ್ಣ ಹಾಡು ಸೂಪರ್
@veenakumari8585
@veenakumari8585 Жыл бұрын
In my school on annual day my juniors performed to this song..damn this is soo beautiful
@praveenmandya6876
@praveenmandya6876 2 жыл бұрын
4:16 line superr sir
@thachits6760
@thachits6760 2 жыл бұрын
My School day dance song
@rajrathod5770
@rajrathod5770 2 жыл бұрын
Nice movie naic song 😍😍🤗💯❤
@Vishnu_Surya_Officials
@Vishnu_Surya_Officials Ай бұрын
Handsome hunk.. his screen is ultimate no one can match… handsome hero of Indian cinema.. if you have doubt search in Google
@lokesh1925
@lokesh1925 3 жыл бұрын
Wonder ful song
@basappatanike3146
@basappatanike3146 Жыл бұрын
Super vishu sena❤️❤️❤️❤️❤️🔥🔥🔥🔥💙💙💙
@sandhyaelectrical1930
@sandhyaelectrical1930 2 жыл бұрын
👌👌👌 ಸಾಗ್
@kadamsnr3873
@kadamsnr3873 Жыл бұрын
Both Telugu and kannada songs are too good
@dharmendrakumarsrsr756
@dharmendrakumarsrsr756 11 ай бұрын
Telugu song name
@kadamsnr3873
@kadamsnr3873 11 ай бұрын
@@dharmendrakumarsrsr756 telugu song is manasu agadu uduku taggadu endammo jantaga chilaka valadu
@dharmendrakumarsrsr756
@dharmendrakumarsrsr756 11 ай бұрын
@@kadamsnr3873 thank you
@kicchhanayaka1992
@kicchhanayaka1992 2 жыл бұрын
Kannada janave chenda kannada nelave anda , this is the lyric writer brilliance
@ramasubramaniankrishnamoor2460
@ramasubramaniankrishnamoor2460 Жыл бұрын
Fantastic song
@shashikumarkumarrao5419
@shashikumarkumarrao5419 3 жыл бұрын
Super song 👌 I miss you dada
@swagathswagath7572
@swagathswagath7572 Жыл бұрын
I love you ಕನ್ನಡ ನಾಡು save
@AJAbhi-gi8bz
@AJAbhi-gi8bz 11 ай бұрын
what a melodious n pleasant song 😍😇
@vijjuvijayaraj.g9402
@vijjuvijayaraj.g9402 2 жыл бұрын
Legends.. Are Legends..
@Krishnamurthyst
@Krishnamurthyst 9 ай бұрын
Karnataka ke obane Simha adu sahasa Simha 😮🔥
@siddarajusamratal3150
@siddarajusamratal3150 2 жыл бұрын
Jai Vishnu dada 🦁🦁🦁🦁🌹💐🌹🌺🌺🌺🌺
@natarajkogile1813
@natarajkogile1813 2 жыл бұрын
ವ್ಯಾಸರಾವ್ ಸಾಹಿತ್ಯ ಸೂಪರ್
@manjulakshmi3994
@manjulakshmi3994 3 жыл бұрын
Vishnu dada King of sandalwood
@poojapoojari1723
@poojapoojari1723 3 ай бұрын
ಕನ್ನಡ ಜನರೇ ಚಂದ ಕನ್ನಡ ಮನವೇ ಅಂದ ❤❤
@krishnamurthyph5816
@krishnamurthyph5816 4 ай бұрын
ಮನಮನದಲೂ ಜನಮನದಲೂ ಶಿವನೊಲುಮೆಯ ಶುಭ ಧ್ಯಾನ
@waseempashawaseempasha6366
@waseempashawaseempasha6366 3 жыл бұрын
Super Song Miss You Daada. 💐💐😢😢
@basavarajmsslover9664
@basavarajmsslover9664 20 күн бұрын
E hadu kannada shale ಬರಬೇಕು ನೋಡೋಣ mariy Bany ನೋಡೋಣ ಸಂಗೀತದ ಅಲೆ ಇದೆ ನಮ್ ಹಾಡು, ಶರಣು,,,,
@rockyjackie4151
@rockyjackie4151 4 жыл бұрын
Wow So Awesome Nice Performance Jai Vishnu Dada👏🙏
@varunbabus7821
@varunbabus7821 3 жыл бұрын
Jai vishnu dada
@sandeshbhat8936
@sandeshbhat8936 2 жыл бұрын
Vishnu sir is evergreen. No match
@azeemmohammed8483
@azeemmohammed8483 3 жыл бұрын
S P B sir we miss you
@rizakhan8530
@rizakhan8530 4 жыл бұрын
Superb song
@madhupradeep4624
@madhupradeep4624 3 жыл бұрын
Super songs
@sahanamjain7768
@sahanamjain7768 4 жыл бұрын
Beautiful Song.. Vishnu sir after all!!
@malubagali9276
@malubagali9276 3 жыл бұрын
Super cute song
@jeevangowda277
@jeevangowda277 3 жыл бұрын
ಗುಡ್ ಸಾಂಗ್
@user-is4ue6yy7s
@user-is4ue6yy7s 3 жыл бұрын
Super
@asharaniasharani9335
@asharaniasharani9335 3 жыл бұрын
I like it
@rajeshg6436
@rajeshg6436 3 жыл бұрын
Super song
@rajuraju-xl5fi
@rajuraju-xl5fi 3 жыл бұрын
My boss Vishnu boss love you boss miss u boss Vishnu boss
@chaitanyachethu6030
@chaitanyachethu6030 2 жыл бұрын
🔥❤❤
@laveenajoyal2639
@laveenajoyal2639 3 жыл бұрын
E song ge dance madiddene 15 years ago
@kavithakavi4781
@kavithakavi4781 Жыл бұрын
No 1 legend bosd❤❤
@dharmendrakumarsrsr756
@dharmendrakumarsrsr756 Жыл бұрын
Really miss you Daada
@devaraja2165
@devaraja2165 3 жыл бұрын
ಜೈ ಕರ್ನಾಟಕ
@chethanchethan1232
@chethanchethan1232 3 жыл бұрын
Handsome hero good look dada
@Jaykumar-os6sj
@Jaykumar-os6sj 2 жыл бұрын
😘😘
@vijju205
@vijju205 3 жыл бұрын
Vishnu Daada mokada Khale.... wow re woww.
@dharmendrakumarsrsr756
@dharmendrakumarsrsr756 2 жыл бұрын
Daada andre Namma Daada
@shobhapt
@shobhapt 2 жыл бұрын
Jai dada
@srishodan5
@srishodan5 4 жыл бұрын
Super song of Vishnu Dada
@RekhaRekha-ny9pq
@RekhaRekha-ny9pq Жыл бұрын
Fantastic
@user-ow9up4ux8b
@user-ow9up4ux8b 3 жыл бұрын
danashoora karna halinantha manasinavaru vishnu sir
@shubharao59
@shubharao59 4 жыл бұрын
Evergreen song.
@chinmayhegde2404
@chinmayhegde2404 2 жыл бұрын
👌👌👌song
@roopabm8367
@roopabm8367 3 жыл бұрын
Super song miss dadaa
@sureshpoojary5829
@sureshpoojary5829 Жыл бұрын
Super visnu sir and song and this moovi
@vivek-1318
@vivek-1318 4 жыл бұрын
Awesome
@gvpvizag6788
@gvpvizag6788 2 жыл бұрын
I don't think about language, only whether the singer is Balu or not.
@nagarajnaik2164
@nagarajnaik2164 3 жыл бұрын
Ever green song super
@shreenivasjewargikar9966
@shreenivasjewargikar9966 3 жыл бұрын
Super song I miss you Vishnu dada
@samadsahil255
@samadsahil255 2 жыл бұрын
Scl days memories...!! ❤️
@dharmendrakumarsrsr756
@dharmendrakumarsrsr756 Жыл бұрын
Daadana nodode ondu kushi
@adityamhetre7326
@adityamhetre7326 2 жыл бұрын
Supper song
Kala Mattomme
4:59
P. Jayachandran - Topic
Рет қаралды 4,7 МЛН
OMG🤪 #tiktok #shorts #potapova_blog
00:50
Potapova_blog
Рет қаралды 17 МЛН
Always be more smart #shorts
00:32
Jin and Hattie
Рет қаралды 29 МЛН
Rayaru Bandaru Mavana Manege Songs Jukebox | Vishnuvardhan, Dwarkish | Vishnuvardhan Hit Songs
27:49
Көктемге хат
3:08
Release - Topic
Рет қаралды 131 М.
IL’HAN - Eski suret (official video) 2024
4:00
Ilhan Ihsanov
Рет қаралды 506 М.
Ғашықпын
2:57
Жугунусов Мирас - Topic
Рет қаралды 95 М.
Sadraddin - Если любишь | Official Visualizer
2:14
SADRADDIN
Рет қаралды 651 М.
Ozoda - JAVOHIR ( Official Music Video )
6:37
Ozoda
Рет қаралды 5 МЛН