ನಮ್ಮ ಜೀವನದಲ್ಲಿ ಅದ್ಭುತ ಮಾಡು ಯೆಸಯ್ಯ ನಾನು ನಿನ್ನನೇ ನಂಬಿರುವೆ ಅಪ್ಪ 🙏🙏🙏🙏🙏🙏🙏🙏🙏
@umschicken3 ай бұрын
Devaru adbutha maduthare nivvu just nambeke hidiri
@AmmuAmmu-ts6bp Жыл бұрын
💜ಪರಿಶುದ್ಧ ದೇವರು ಯೇಸಪ್ಪ 🙏🙏💐💐🌹🌹💜
@ritamary7058 ай бұрын
ಅಪ್ಪ ತಂದೆಯೇ ನಮ್ಮ ಕುಟುಂಬದಲ್ಲಿ ಸಾಲ ತೀರಿಸಲು ಅದ್ಭುತ ಮಾಡಪ್ಪ ಅವಮಾನಗಳು ದೂರವಾಗಲಿ ತಂದೆಯೇ ನಮ್ಮ ಕಷ್ಟದಲ್ಲೂ ಸಂತೋಷದಲ್ಲಿ ನಮ್ಮ ಜೊತೆಗಿದ್ದು ನಮ್ಮನ್ನು ಕಾಪಾಡಿ ರಕ್ಷಿಸು ಪರಿಶುದ್ಧ ತಂದೆಯೇ ಶತ್ರು ಗಳು ತುಂಬಾ ನೋವನ್ನು ಕೂಡುತೀದಾರೆ ನಮಗೆ ಸಹಾಯ ಮಾಡಿ ಯೇಸುವೇ ಅದ್ಭುತ ಮಾಡಪ್ಪ ತಂದೆಯೇ ಅಮೇನ್ ಅಮೇನ್ ಅಮೇನ್ 🙌🙌🙌🙌🙌🙌🙌 ಅಲೈಲೊಯ 🙏✝️🙏✝️🙏✝️🙏✝️🙏✝️🙏✝️🙏
@Kumara-l4q7 ай бұрын
Divari.kodabiku.rpli
@appuar832 Жыл бұрын
Appa Ninnanne Nambiddene Kai Bidabeda Yesappa Adbutha Madappa 🙏❤️🙏❤️🙏❤️🙏❤️🙏❤️
@GaneshKumar-sg4qu Жыл бұрын
ಯೇಸಪ್ಪ ನಾನು ನಿಮ್ಮನ್ನೆ ನಂಬಿದೇನೆ ರಾಜ love ❤you yesappa 🙏🙏
@maheshrapha617510 ай бұрын
ಅದ್ಬುತ ಮಾಡಪ್ಪ ನನ್ನ ಜೀವಿತದಿ ಅಪ್ಪ 😞🙏 ನೀವೇ ಏನಾದರೂ ಮಾಡಬೇಕು ಅಪ್ಪ 😞🙏
@ShreedeviPoojari-ny5jh5 ай бұрын
ಅಪ್ಪ ಯೇಸು ಅದ್ಭುತ ಮಾಡಪ್ಪ ನಮ್ಮ ಅಣ್ಣ ಜೀವನದಲ್ಲಿ ನಿನ್ನನ್ನೇ ನಂಬಿರೋವಿ ಅಪ್ಪ ಯೆಸಪ್ಪ ನಮ್ ಅಣ್ಣ ಆದಷ್ಟು ಬೇಗ ಅರಾಮ್ ಆಗುವತ್ತೇ ಮಾಡು ಅಪ್ಪ ನಮ್ಮ ಅಣ್ಣನನ್ನು ಆಶೀರ್ವದಿಸದೇವ ಸ್ತೋತ್ರ ಕರ್ತನೇ ಸ್ತೋತ್ರ 🙏🙏🙏🙏🙏
@AnthonyRaj-go9gl10 ай бұрын
Appa nanna jeevanadalli adbutha madu yesappa
@aarushlobo83518 ай бұрын
ಸೋತುಹೋದ ನನ್ನ ಕುಟುಂಬವನ್ನು ನಿಮ್ಮ ಅದ್ಭುತ ದಿಂದ, ನಮಗೆ ಒಳ್ಳೆಯ ಮನೆ ಕೊಟ್ಟು ನಮ್ಮೊಂದಿಗೆ ನೀವೂ ಇದ್ದು, ಒಂದು ಗೂಡಿಸಿ ಕಾಪಾಡಿ ತಂದೆಯೇ, ❤❤❤❤❤❤
Appa yesappa namage dari thorisu navu nimmanne nambiddenne😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
@Tippannasaidapol-e5p3 ай бұрын
ದೇವರ ನಾಮಕ್ಕೆ ಸ್ತೋತ್ರ ವಾಗಲಿ ನನಗೆ ಇಬ್ಬರು ಮಕ್ಕಳು ಒಬ್ಬರ ಅಕ್ಷತಾ ಇನ್ನೊಬ್ಬರು ಅಮೂಲ್ಯ ಇವರ ವಿದ್ಯಾಭ್ಯಾಸ ಸಲುವಾಗಿ ಮತ್ತು ಆರೋಗ್ಯ ಸಲುವಾಗಿ ಪ್ರಾರ್ಥನೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ
@manjunathr406 ай бұрын
Yesappa nanna shatrugalanna Sadhe bhadidhee amen
@Apte7374Ай бұрын
Yesappa nam tande jevanadalli adbuth madappa .avarige swastatey bidugade kodu deva. Nine heliddiya vaidyaralli ghann vadya nanaguduni anth a ghan vaidyanagi bandu nam tandeyannu gun padisu yesappa.amen amen amen🙏🙏🙏🙏
Thank you for everything Appa Amen praise the lord hallelujah hallelujah nandri Appa everything my life ❤️ Jesus blessings for everything Appa ❤❤❤❤❤❤❤❤❤Amen hallelujah 💯😘 nandri God Jesus bless for everything Appa 🤗 World time you for everything Appa 🤗🥰💯 Forever love you so much Appa 🤗🥰💯 Amen ❤️ Jesus hand you blessings always my family thank you my life ❤️💖😍🤗🥰💯 Amen praise the lord hallelujah 🤗😊 Jesus
@DeepaDodamaniDodamani4 ай бұрын
Parishuddha devaru yesappa😢
@antonyalwin87405 ай бұрын
ಯೇಸುವೆ ನನ್ನ ತಮ್ಮನ ಜೀವನದಲ್ಲಿ ಅದ್ಭುತವನ್ನು ಮಾಡಿರಿ ಎಂದು ಪ್ರಾರ್ಥಿಸುತ್ತೇನೆ
✝️🙏🏻ಪ್ರೈಸ್ ದಿ ಲಾರ್ಡ್ 🙏🏻ಜೀಸಸ್ 🙏🏻ಬ್ರದರ್ ✝️ ಯೇಸುವೇ ನಿಮ್ಮನ್ನೇ ನಂಬಿದ್ದೇವೆ ತಂದೆ ನಮ್ಮ ಜೀವಿತಗಳಲ್ಲಿ ಅದ್ಭುತ ಮಾಡು ಕರ್ತನೆ ಅಪ್ಪ ನಮ್ಮ ಅಪರಾಧಗಳು ಪಾಪಗಳನ್ನು ಕ್ಷಮಿಸಿ ನಿನ್ನ ಮಾರ್ಗದಲ್ಲಿ ನಮ್ಮನ್ನು ನಡೆಸು ಕರ್ತನೆ ಅಮೆನ್ ✝️🙏🏻🙌🏻🙏🏻✝️🙌🏻😭😭😭😭