ಸರ್ ಎಂತಾ ಉತ್ತಮ ವಾದ ಸಂದೇಶ ಸರ್ ಅವರು ಸೂರ್ಯ ಚಂದ್ರ ಇರುವವರೆಗೂ ಅವರ ಅಭಿಮಾನಿಗಳು ಹಾಗೂ ಅವರ ಹೆಸರು ಸಾಶ್ವತ ಸರ್
@mykannada88032 жыл бұрын
ಜೈ ಜಗದೀಶ್ ರವರ ವಿಷ್ಣುವರ್ಧನ್ ಜೊತೆಗಿನ ಅನುಭವವನ್ನು ಚಿಕ್ಕದಾಗಿ, ಚೊಕ್ಕವಾಗಿ ವಿವರಿಸಿದ್ದಾರೆ.
@malleshkutni45952 жыл бұрын
ವಿಷ್ಣು ವಧ೯ನ ಅಭಿಮಾನಿ ಗಳಿಗೆ ನನ್ನ ಹೃದಯ ಪೂರಕ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಒಂದನೇ
@rajeev3402 жыл бұрын
ಕರ್ನಾಟಕಕ್ಕೆ ಒಬ್ಬರೇ ಸಿಂಹ ಅದು ಸಾಹಸ ಸಿಂಹ ನಮ್ಮ ವಿಷ್ಣು ಅಪ್ಪಾಜಿ 😍😍🦁🦁🦁
@vinayakchikkankod4992 жыл бұрын
ಜೈಜಗದೀಶ್ ಸರ್, ನೀವು ಮತ್ತು ವಿಷ್ಣುವರ್ಧನ್ ಸರ್ ಕಾಂಬಿನೇಶನ್ ಉತ್ತಮವಾಗಿರುತ್ತಿತ್ತು. ನೀವಿಬ್ಬರು ಬಹಳಷ್ಟು ಚಿತ್ರಗಳಲ್ಲಿ ಸೇರಿ ಅಭಿನಯಿಸಿದ್ದೀರಿ. ನೀವು ಸಹ ನಮಗೆ ಇಷ್ಟಾನೆ.
@Suhasuni052 жыл бұрын
ಕನ್ನಡಕ್ಕೆ ಒಬ್ಬರೇ ಯಜಮಾನ್ರು ನಮ್ಮ ದಾದಾ ವಿಷ್ಣುವರ್ಧನ್ 🔥🔥🔥🔥🔥🙏
@AnulokiAnu Жыл бұрын
Yes ri
@raghuramu18452 жыл бұрын
ಕರ್ನಾಟಕ ಸುಪುತ್ರ ಸಾಹಸ ಸಿಂಹ ಡಾಕ್ಟರ್ ವಿಷ್ಣು ಅಪ್ಪಾಜಿ ನಮಗೆ ಯಾವತ್ತೂ ದೇವರು 🙏🏼🙏🏼🙏🏼🙏🏼🙏🏼
@sanjaynayak98552 жыл бұрын
ಕನ್ನಡ ಚಿತ್ರರಂಗದ ಕಲಾ ಸಾರ್ವಭೌಮ ಕರ್ನಾಟಕ ರತ್ನ ನಮ್ಮ ವಿಷ್ಣು ದಾದಾ👑🦁🦁💖💖
@vidhyal2232 жыл бұрын
ಅಭೀಮಾನಿಗಳ ಹೃದಯದ ಸ್ಮಾರಕದಲ್ಲಿ ಸಿಂಹಾಸನಧೀಶ ಈ ವಿಷ್ಣು ಮಹಾರಾಜ😍😍
@Fan_Of_Kannadisiam2 жыл бұрын
ನನ್ನ ಆರಾಧ್ಯ ದೈವ, ನನ್ನ ನೆಚ್ಚಿನ all the favorite hero ಸಾಹಸ ಸಿಂಹ ವಿಷ್ಣುದಾದಾ ❤❤❤😊
@vijayalakshmivijaya7883 Жыл бұрын
ಯಾವ ಕನ್ನಡದ ನಟರೇ ಅವರಿಗೆ ಅವಮಾನ ಆಗಬಾರದು ಖಂಡಿತವಾಗಿಯೂ ಪುಣ್ಯಭೂಮಿ ಆಗಬೇಕು
@snehaachari63862 жыл бұрын
ಮರೆಯಲಾಗದ ಮಾಣಿಕ್ಯ 💖💖💖💖❤️❤️❤️❤️💕💕💕💕💖💕💞💕💕💕💖💖💕💞💕💕
@shivanandpatil87092 жыл бұрын
ಜೈ ಜಗದೀಶ್ ಸರ್ ಅವರೇ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಡಾಕ್ಟರ್ ರಾಜಕುಮಾರ್. ವಿಷ್ಣುವರ್ಧನ್ ಸರ್. ಕನ್ನಡ ಚಿತ್ರರಂಗದ. ಎರಡು ಕಣ್ಣುಗಳು. ರಾಜ್ ವಿಷ್ಣು. ಅಂಥವರನ್ನಾ. ನಮ್ಮ ಕನ್ನಡ ಚಿತ್ರರಂಗದಲ್ಲಿ ಯಾರು ಇಲ್ಲ ಅನುಸುತ್ತೆ.
@rajmanish69412 жыл бұрын
S❤❤
@jyotimk83052 жыл бұрын
ಸರ್ ನನಗೆ ತುಂಬಾ ಖುಷಿಯಾಗುತ್ತೆ ನಮ್ಮ ವಿಷ್ಣು ಅಪ್ಪಾಜಿ ಬಗ್ಗೆ ಹೇಳ್ತಿರಲ್ಲ ವಿಷಯಗಳು ಇನ್ನು ಕೇಳಬೇಕು ತುಂಬಾನೇ ಕೇಳಬೇಕು ಅನ್ಸುತ್ತೆ ಸರ್ ವಿಷ್ಣು ಅಪ್ಪಾಜಿ ಅವರದು ಯಾವುದು ವಿಷಯ ಕೇಳಬೇಕು ಅಂತ ಹುಚ್ಚು ಆಸೆ ನನಗೆ ಸರ್ ವಿಷ್ಣು ಅಪ್ಪಾಜಿ ಬಗ್ಗೆ ಹೇಳಿ ಸರ್ ನಾನು ಅವರ ಪುಟ್ಟ ಅಭಿಮಾನಿ ನಿಮ್ ಮಾತು ಕೇಳಿ ಸಂತೋಷ ಆಯ್ತು 🙏🙏🙏🙏🙏🙏❤️
@rachappajiking28642 жыл бұрын
ಲವ್ ಯು ವಿಷ್ಣು ದಾದಾ ಸಾರ್ 💖🙏
@purnimapurnima-yh1kl6 ай бұрын
ಎಲ್ಲರ ಮನೆ ಮನದಲ್ಲಿ ವಿಷ್ಣು ದಾದಾ, ಸದಾ chiranjeevi❤❤❤❤❤❤❤
@CrazyHarsha07242 жыл бұрын
ಎಂಥ ಮಾತ ಹೇಳಿದರೀ ಸರ್ ನಿಜ ಅವರ ಅಭಿನಯಕ್ಕೆ ಅಭಿಮಾನ ಕ್ಕೆ ಯಾರಸಾಟಿಇಲ್ಲಾ.... ಜೈ ವಿಷ್ಣು ದಾದ ಅಪ್ಪಾಜಿ...🙏🙏🙏❤❤❤❤
ನಮ್ಮ ಮನಸಿನ, ಹೃದಯದಲ್ಲಿ, ನೆಲೆಸಿರುವ, ನಮ್ಮ ಜೀವನಕ್ಕೆ ಹತ್ತಿರ ಅನ್ನಿಸೋ ಪಾತ್ರ ಮಾಡಿ ❤ನಮಗೆಲ್ಲ role madol ಆದಂಥ, ನಮ್ಮ ಹಿರಿಯರು ಸಮಾನರಾದ ನಮ್ಮ ಅಣ್ಣಾವ್ರು ❤🙏💐, ವಿಷ್ಣುದಾದ ❤, ಶಂಕ್ರಣ್ಣ❤, ಸುನಿಲ್ ಸರ್, 🙏ಅಪ್ಪು ಅಣ್ಣಾ ❤❤🙏💐💐ಇವರೆಲ್ಲ ಕನ್ನಡದ ಮುತ್ತು ರತ್ನಗಳು ❤❤ಇವರು ಕನ್ನಡ ಕನ್ನಡಕ್ಕಾಗಿ ಬೆಳಗಿ, ಕನ್ನಡ ತನವನ್ನು ಪಸರಿಸಿ, ಎಲ್ಲರಿಗೂ ಮಾರ್ಗದರ್ಶಕರಾಗಿ,, ಜೀವನದ ಕಷ್ಟ ಸುಖದ ಪಾಠ ಹೇಳಿಕೊಟ್ಟ ಗುರುಗಳು ಇವರೆಲ್ಲ ಇವರಿಗೆ ನನ್ನ ಮತ್ತು ಕನ್ನಡ ಅಭಿಮಾನಿ ದೇವರುಗಳ ಕೋಟಿ ಕೋಟಿ ವಂದನೆಗಳು 🙏🙏🙏❤❤❤❤❤❤💐💐💐💐💐
@abhishekr29682 жыл бұрын
ವಿಷ್ಣು ಅಪ್ಪಾಜಿ ನನ್ನ ಆರಾಧ್ಯ ದೈವ 🥰❤❤❤❤🙏🙏🙏🙏🙏🙏
@sandhyamohan40342 жыл бұрын
Miss u Vishnu sir.U r my all time favourite ❤️
@ManjunathManjunath-dr8qz2 жыл бұрын
Namma Achchu Mechchina Vishnu Daada , Namma Kannada Naadina Adrushta . Jai Vishnu Daada , Jai Karnataka Maate .
Big fan of uuuu appajji ✨✨✨💖💖💖💖❤️❤️❤️❤️❤️❤️❤️ love you jaasti... Miss u legend ..
@sourabhajoshi21292 жыл бұрын
Love you Vishnu sir ♥️♥️♥️♥️
@kantharajakangharaja15832 жыл бұрын
ಎಕ್ಸಾಲೆಂಟ್ ಸ್ಪೀಚ್ ಸರ್ 🌹
@m.thyagarajanthyagu83332 жыл бұрын
One of the decent story film from the best director all time super film.
@dharanidhaya9452 жыл бұрын
Thank you so much sir 🙏🙏🙏🙏🙏🙏🙏🙏🙏🙏🙏🙏🙏Jai Vishnu boss
@vncreation41872 жыл бұрын
ನಿಜವಾದ ಮಾತು❤👍
@prashanthmsgowda24132 жыл бұрын
Jai VISHNU ❤️
@sangameshnidagundi1882 Жыл бұрын
Vishnu sir God , i love my god ❤🎉🎉🎉
@poojamopagar67102 жыл бұрын
Niv heliddu nija sir 🙏❤️nanu avar abhimani 😍miss you dada
@mahanteshaminagada29292 жыл бұрын
I am miss u Appaji
@messagefullstorieschannel73792 жыл бұрын
ಜೈಜಗದೀಶ್ ಸರ್ ಚೆನ್ನಾಗಿ ಮಾತನಾಡಿದ್ರಿ
@poornimamohan38762 жыл бұрын
Awesome amazing very beautiful and wonderful very great Vishnu 👌👌👌👌🙏🏻🙏🏻 very Handsome and very beautiful
@shivu968622 жыл бұрын
Daada love u💟
@saralifestyles2 жыл бұрын
Nan fav Vishnu sir and ambi mama lu lots
@m.prakashm.prakash10328 ай бұрын
Jai VISHNU DADA 👌🏽👌🏽👌🏽👍🏻👍🏻👍🏻🦁🦁🦁🦁🦁🦁 Jai JAGDISH SIR 👍🏻👍🏻👍🏻👍🏻👍🏻
@sureshhs95732 жыл бұрын
super jagadeesh sir
@basavarajhonnalli26882 жыл бұрын
Vishnu sir anta actor na mareyodu hege 😌matte avrige sari sati koduvanta actor inna huttodilla 200more film madidare yella film nallu nmbr one acting madidare yaru madidar sir avarnge film na Kannada industry yalli yajamana ,kotigobba,betteppa,simhadriya Simha ,nishkrsha,rudra,deva,mojugara sogasugara,soorappa,jamindaru,kadamba,
@HosaBelaku20248 ай бұрын
❤a ಅದ್ಭುತ ಕಲಾವಿದರು
@chandraShekhar-pn5fi2 жыл бұрын
Mareyalagadha Manikya only karunada vishnu Dada
@AshokKumar-js7kn2 жыл бұрын
Ppp
@chamarajpulikeshigowda56432 жыл бұрын
Avra abinayake avre shati cocolete hero my fevriot hero mis u sir
@RajeshRaju-jl3yy2 жыл бұрын
Love u appu anna and vishnuji
@shanthakumarvshanthakumarv41772 жыл бұрын
🙏🙏🙏🙏🙏🌹🌹🌹🌹 like and love, and miss you Vishnu dhadha ❤️ sir