Bhagavad Gita with meaning in Kannada by K.V. Shivaswamy ಕೆ.ವಿ. ಶಿವಸ್ವಾಮಿ ಅವರಿಂದ ಕನ್ನಡದಲ್ಲಿ ಭಗವದ್ಗೀತೆ
Пікірлер: 61
@sharanureddy45289 ай бұрын
ಓಂ ನಮೋ ಭಗವತೇ ವಾಸುದೇವಾಯ ❤
@yashucreations26074 жыл бұрын
ನಮಸ್ಥೇ ಗುರುಗಳೇ.. ನಾನು ಈ ಲಾಕ್ಡೌನ್ ಸಮಯದಲ್ಲಿ 18ದಿನಗಳಿಂದ ಭಗವತ್ಸಾರವನ್ನ ಅಭ್ಯಾಸ ಮಾಡ್ತಿದ್ದೇನೆ... ನನ್ನತ್ರ ಈ ಪುಸ್ತಕ 15 ವರ್ಷಗಳಿಂದಲೂ ಇತ್ತು ಹಾಗೆ ಓದೋದು ಅರ್ಥ ಆಗ್ತಿರಲೀಲ್ಲ ಮತ್ತೆ ಏಕಾಗ್ರತೆ ಇರಲಿಲ್ಲ ಯಾಕಂದ್ರೆ ಅದನ್ನು ತುಂಬಾ ಮಡಿಯಿಂದ ಅಭ್ಯಾಸ ಮಾಡ್ಬೇಕೇನೋ ಅನ್ನೋ ಭಯ.. ಆದರೆ ಮೊದಲ ದಿನ ನಿಮ್ಮ ಬೋಧನೆ ಕೇಳಿದಮೇಲಿಂದ ನನ್ನ ಅಜ್ಞಾನ ತೊಲಗಿ ಉತ್ಸಾಹ ಮೂಡಿತು.. ತುಂಬಾ ಖುಷಿ ಆಗ್ತಿದೆ ಶ್ರದ್ಧೆಯಿಂದ ಪಾರಾಯಣ ಮಾಡ್ತಿದ್ದೀನಿ ಅಷ್ಟು ಚೆಂದವಾಗಿ, ಸುಲಲಿತವಾಗಿ ಹೇಳಿಕೊಟ್ಟೀದ್ದೀರಿ .. ನಿಮಗೆ ಹೃತ್ಪೂರ್ವಕ ಪ್ರಣಾಮಗಳು ಗುರುಗಳೇ💐 ಭಗವಂತನ ಈ ಪಠಣ ನನಗೆ ನೆಮ್ಮದಿ ,ಧೈರ್ಯ, ಆತ್ಮವಿಶ್ವಾಸ ಇಮ್ಮಡಿ ಸುವಂತೆ ಮಾಡಿದೆ👌
@kvshivaswamy4 жыл бұрын
ಶುಭ ವಾಗಲಿ ರತ್ನಾ ಅವರೇ.
@archanamharish5686 жыл бұрын
Dhanvadhagalu gurugale ... I understood lot of things from your preachings ... Especially " karmanye vadhikaraste " part ... I'm pregnant ... And I'm listening to your preachings everyday ...
@shivaprasadku58972 жыл бұрын
Very good and simple method
@sumitras89014 жыл бұрын
Superrrrb. Nimma pravachana good.
@DurgaPrasad-ou2ut4 жыл бұрын
I don't know how maybe it's just my imagination but when I listen to geeta my life goes smoothly
@vishnumurthyrao32894 жыл бұрын
It,s wonderful Raja to Sanyasi.Great Katalagiri Venkatagiriyappa Shivaswamy. From Hosakoppa Raghavendra Rao Vishnumurthy
@kvshivaswamy4 жыл бұрын
Thank you, good luck.
@rajaramdesai88655 жыл бұрын
ಧನ್ಯವಾದಗಳು ಗುರುಗಳಿಗೆ🙏🙏🙏🙏
@manjushreeshenoy94742 жыл бұрын
Very nice explanation Guruji🙏🙏🙏 Humble Pranams to you 🙏🙏
@reddyspratibasavaraj12195 жыл бұрын
Dhanyavadha ha Guruji.... Don't stop Guruji.... Making vidios
@dhanalaxmib.d29894 жыл бұрын
ಓಂ ನಮೋ ನಾರಾಯಣಾಯ 🙏🏻🙏🏻🙏🏻🙏🏻🙏🏻🙏🏻🙏🏻🙏🏻
@rameshapujarahalli89586 жыл бұрын
ಧನ್ಯವಾದಗಳು ಗುರೂಜಿ
@manjunathnmanju6773 жыл бұрын
Really super sir 👌
@Guruurs7_Mandya4 жыл бұрын
🙏🙏🙏 thumbha holedhu gurujii
@swathis-018 жыл бұрын
thank you soo much Guruji.. i could really get to know many things
@Akshara_patwal.4 жыл бұрын
ಧನ್ಯವಾದ
@drvedavathik92064 жыл бұрын
🙏🙏 Namaste Gurugale 😇
@adiveppajeeva7484 Жыл бұрын
💙
@gururajat65566 жыл бұрын
THANK YOU VERY MUCH GURUJI
@ಜಗದ್ನಾಥ್4 жыл бұрын
Om
@siddus79766 жыл бұрын
V nice bagavata get a
@yashucreations26074 жыл бұрын
ಭಗವದ್ಗೀತೆ ಯನ್ನ ಎಷ್ಟೇ ಶ್ರವಣ ಮಾಡ್ತಾ ಹೋದ್ರು , ಮತ್ತೆ ಮತ್ತೆ ಕೇಳ್ಬೇಕು ಅನ್ಸತ್ತೆ ಮತ್ತು ಕೇಳಿದಷ್ಟು ಕೂಡಾ ಸಂತೋಷ ಹೆಚ್ಚತ್ತೆ... ಅದ್ರಲ್ಲೂ ನಿಮ್ಮದೇ ಧ್ವನಿಯಲ್ಲಿ ಸರ್.. ಅಷ್ಟೊಂದು ವಿವರವಾದ ಸುಂದರ ವಿಶ್ಲೇಷಣೆ ನೀವು ಕೊಟ್ಟಿದ್ದೀರಿ... ದಿನನಿತ್ಯ ನಿಮ್ಮ ವೀಡೀಯೋ ಕ್ಲಿಪ್ ಹಾಕೊಂಡೇ ಪರಾಯಣ ಮಾಡ್ತಿದ್ದೀನಿ ಯಾಕಂದ್ರೆ ಕೇಳಿದಷ್ಟು ಕೇಳಿದಷ್ಟು ಹೆಚ್ಚು ಜ್ಞಾನ ದೊರೆಯುವ ಅರಿವಾಗ್ತಿದೆ.... ಥ್ಯಾಂಕ್ಯೂ ಸೋ ಮಚ್ ಸರ್😊
@kvshivaswamy4 жыл бұрын
Shubhhavagali.
@deepthip.c.5 жыл бұрын
Thank you very very much.
@anjalig17288 жыл бұрын
thank you so much guruji....
@rajaramdesai88655 жыл бұрын
ಧನ್ಯವಾದಗಳು ಗುರುಗಳಿಗೆ👌👌🙏🙏🙏🙏🙏🙏🙏
@MrKirns7 жыл бұрын
Thank you Guruji
@shcv90177 жыл бұрын
superrrr
@mahavirbuddha59827 жыл бұрын
aadbhutha
@girishmuniswamy95015 жыл бұрын
Thank you respected sir
@varunrohini2026 жыл бұрын
Super
@jagadishnaik40766 жыл бұрын
TQ sir super
@rajathmayurkh74587 жыл бұрын
🙏🙏🙏🙏🙏
@shcv90177 жыл бұрын
nice
@indumodaliyar74576 жыл бұрын
thank you sir
@csharish76 жыл бұрын
Namaskara gurugale, nimma e prayatna dinda namma jeevana sartakavayitu. Nimage shathakoti pranamagalu,🙏🙏. Nanage kelavu doubts ide e abhyayadali nivu clarify madtira please??
@vinuthathammaiah40145 жыл бұрын
Tq sir
@chayamurthy68163 жыл бұрын
Namaste guruji. What is Sankhya yoga mean? I have confusion in the meaning of word "Sankhya" please clarify guruji 🙏
@kvshivaswamy3 жыл бұрын
They are: 1)jnanamarga. 2)karmamarga.
@chayamurthy68163 жыл бұрын
@@kvshivaswamy ಗುರುಗಳೇ ಧನ್ಯವಾದಗಳು🙏
@sunilravichandra61236 жыл бұрын
Namaste.. i heard, Gandhiji had few favourite stanzas in Bhagavad Gita. If i am not wrong, may i know which all stanzas?