ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ananthprasad49159 ай бұрын
ಈ ಮಾಹಿತಿಗಾಗಿ ನಾನು ತುಂಬಾ ದಿನದಿಂದ ದಾರಿ ನೋಡ್ತಿದ್ದೆ. ಧನ್ಯವಾದಗಳು Mr. ಪ್ರಸಾದ್ 🙏🙏
@sureshkr61449 ай бұрын
11:58 ಬಹಳ ಜನರಿಗೆ ವಾಹನಗಳಲ್ಲಿ ಹೈಬೀಮ್ ಮತ್ತು ಲೋಬೀಮ್ ಅಂದರೆ ಏನು ಅಂತಾನೇ ಗೊತ್ತಿಲ್ಲ 😂😂😂😂😂😂 ತುಂಬಾ ಜನ ಬೆಂಗಳೂರಿನಲ್ಲಿ ಹೈ ಬೀಮ್ ಲೈಟ್ ಹಾಕಿಕೊಂಡೇ ವಾಹನಗಳನ್ನು ಓಡಿಸುತ್ತಾರೆ.
@ranjanchoonthar78289 ай бұрын
As a employee in automobile field, clear explanation 🎉. Abs is very useful in rainy weather..
@Vinuta-ue3sd9 ай бұрын
Maruti Swift ನಲ್ಲಿ ಏನೂ ಇಲ್ಲ ಆದರೂ ಜನಪ್ರಿಯತೆ❤👍👌😂
@Vinuta-ue3sd9 ай бұрын
Alto K10 ಕಾರ್ ನಲ್ಲಿ ಏನೂ ಇಲ್ಲ😂 ಆದರೂ ಬಹಳ ಜನಪ್ರಿಯ❤👍
@shivajirao6719 ай бұрын
ಇದು ತುಂಬಾ ಉಪಯುಕ್ತ ಮಾಹಿತಿ ಮಸ್ತ್ ಮಗಾಗೆ ಧನ್ಯವಾದಗಳು
@7uptrolls9 ай бұрын
ಟಾಟಾ is ಹೀರೋ 😍💖 17:06
@oneoftherock51249 ай бұрын
Nanu jlr technician , nivu clean explain madidraa good sir 🙏🏻🙏🏻
@manoham76209 ай бұрын
Hi Sir, please make a video for all the budget cars where these figures and safety things are present. It will be very helpful to us to decide which one is good according to our budget. Thank you sir this video was very helpful and useful
@Mj-19829 ай бұрын
Nexon ತಗೊಳಿ,
@sureshkr61449 ай бұрын
ಅವಸರವೇ ಅಪಘಾತಕ್ಕೆ ಪ್ರಮುಖ ಕಾರಣ. ಜೊತೆಗೆ ಚಾಲಕನ ಡ್ರೈವಿಂಗ್ ಸ್ಕಿಲ್ ತುಂಬಾ ಮುಖ್ಯ
@ranjanchoonthar78289 ай бұрын
India 🇮🇳 dalli ಪ್ರಾಣ kkintha mileage important 😅😅😅😂😂😂
@Vinuta-ue3sd9 ай бұрын
ಏಕೆಂದರೆ ಇಲ್ಲಿ ಮನುಷ್ಯನಿಗಿಂತ ದುಡ್ಡು ಮುಖ್ಯ.😂
@paul_reddy9 ай бұрын
Marauti Suzuki fans 😂😂😂😂
@ranjanchoonthar78289 ай бұрын
@@paul_reddy am Hyundai fan 💖
@Vinuta-ue3sd9 ай бұрын
@@ranjanchoonthar7828 I was a Maruti suzuki fan in past 2011 - 2016 Bought Hyundai & became fan in 2016 - 2022 for build quality & smoothness. Tired of Hyundai's poor service, product & poor milage turned back to Maruti fan again now since 2023.
@ranjanchoonthar78289 ай бұрын
@@Vinuta-ue3sd Hyundai engine running smoothly up to 1 lakh km. Repair cost, parts cost is high. But previous working 8 years in Hyundai technical field. So I know how I cheaply maintain cars 😊😁
Another important thing to consider while buying a new car is "why am I buying the car". Be specific on whether buying for city ride or long drive. All these features are of no use id you are driving in city at low speeds
@ccgamingff35559 ай бұрын
Tata is all rounder
@SidduLoose9 ай бұрын
Nanu lory driveryee low bheem high bheem na sariyaagi use madoru nave.....bike navre valle kapi ge yenda kudisdange adodu
@mahadevswami26169 ай бұрын
Thank you so much good Information sir ❤❤❤
@Mj-19829 ай бұрын
ESP ಮತ್ತು Rollover mitigation miss ಆಗಿವೆ.
@rrshorts97979 ай бұрын
ಸ್ಕೂಟಿ ಸುರಕ್ಷತೆ ವೈಶಿಷ್ಟ್ಯಗಳು bagenu ondhu video madi
@ShivaKumar-st4qo9 ай бұрын
Thank you sir super information that one should know.
@travelimpression68029 ай бұрын
Safety=Tata, Volkswagen, land rover
@Vinuta-ue3sd9 ай бұрын
Land Rover ಕಾರು ಬಿಜೆಪಿ ರಾಜಕಾರಣಿಗಳು ಮಾತ್ರ ಇಟ್ಟುಕೊಳ್ಳಬಹುದು!
@notebook75139 ай бұрын
@MasthMagaa it would be great, if your team start the biweekly or monthly automotive news, proper review, and all about... Keep up the good work team. 💐
@allinone-ty3hw9 ай бұрын
ಅಣ್ಣ ಈ ತರ ಫ್ಯೂಚರ್ ಇರೋ ಕಾರ್ ಗಳು ಯಾವ್ಯಾವು ಅಂತ ಒಂದು ವಿಡಿಯೋ ಮಾಡಿ ಅಣ್ಣ
@preethivishwanath45929 ай бұрын
ತುಂಬಾ ಧನ್ಯವಾದಗಳು
@user-jn4pc2eh8f9 ай бұрын
Tata compny 💪💪🔥
@prasannaramu44969 ай бұрын
Super imfarmation tanks sir
@punssgr9 ай бұрын
Amar ..ford bagge ondu vedio Maadi
@imvivek069 ай бұрын
Informative video❤
@prithvi-1996prithvip9 ай бұрын
Hill descent control bere....hill hold assist bere. Feature sir
@sgouda67049 ай бұрын
ಆ ಮಗಾ ಈ ಮಗಾ ಅನ್ನಿಸ್ಕೊಳೋಬದಲು ಮಸ್ತ ಮಗಾ ನೋಡ ತಿಳ್ಕೋ
@Namo_fan9 ай бұрын
Tata best car
@santh3179 ай бұрын
Amar sir new lanched car bagge explen madbahudalva
@sharathkumar80189 ай бұрын
Very good information sir 🙏❤❤
@HEMANTHKUMAR-gu7fi9 ай бұрын
16.45 correct 💯
@lakshmipathybangalore46939 ай бұрын
Very relevant topic
@sajanmanjunath94739 ай бұрын
Yava technology edru YAMARAJA karivaga hogalebeku
@YashRaj-kg3sw9 ай бұрын
Kaddaya rulles barbeku...all cars need safety feucher
@mounesh31999 ай бұрын
Super information sir thank you so much
@sudeepum24499 ай бұрын
Good information
@davalukasaba35169 ай бұрын
ಸೂಪರ್ ಸರ್ 👍
@jyogo19 ай бұрын
Most relevent info. Can you discuss about ambulance movement and how we should behave or drive to support ambulance movement in traffic, qs most of us will be confused, and no co ordination between all vehicles,how can we drive to make easy route to ambulance ,is there any rules by department for this, please ಬೆಳಕು ಚೆಲ್ಲಿ
@alfrazalfra9 ай бұрын
Super 👌🏻 ❤
@subbu9209 ай бұрын
TATA❤
@tla48079 ай бұрын
Good informative video 🎉
@YashRaj-kg3sw9 ай бұрын
Super sir...me join soon
@shyam.ppawar73819 ай бұрын
Powerful meaning in car driver
@sanjeevradder26449 ай бұрын
ಇದೆ....
@Madreels.7 ай бұрын
ABS HAS SAVED MY LIFE, THANKS TO ABS ❤
@murthyreddyk53589 ай бұрын
👏👏👏👏👏
@KK-mc8mk9 ай бұрын
Tata for build quality!
@sagarpoojary74119 ай бұрын
Cruise control nalli speed same reethi hogutta irutte safety ella
@Sbಹಿಮಂತರಾಜ9 ай бұрын
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಮುಳ್ಳಯ್ಯನ ಜಾತ್ರೆ ಬಗ್ಗೆ ವಿಡಿಯೋ ಮಾಡಿ ಸರ್ ಆ ವಿಚಿತ್ರ ಸಂಪ್ರದಾಯ ಏಕೆ ಮಾಡುತ್ತಾರೆ ಅಂತ ಹೇಳಿ ಸರ್
@nikhithbnnikhithbn6118 ай бұрын
Electric car and petrol car information and different better
@prakashhollar9709 ай бұрын
Helmet hakobeku bike hodsuvaga
@Kannadigane_sarvabouma9 ай бұрын
L board be like😅:i use full features because i don't know driving. Lagends:😅not need any features 😅we are pakka driver 😅
@ManjunathaManjunatha-e1u9 ай бұрын
S Nija sir
@SanjaySanju-ug5ov9 ай бұрын
👌👍
@manjunathapawarpawar84399 ай бұрын
Sir rajiv dixit avar sumpoorna ondu video madi
@paul_reddy9 ай бұрын
Night time lorry should be banned by govt👍👍👍👍👍👍
@vijaykumarmalge75919 ай бұрын
Accident agoke namma laparvah ne kaarna ri
@ravis70909 ай бұрын
Oh yala lorry Drivar sariyla 😮
@manjub3759 ай бұрын
👌👌👌🙏
@HemanthKumar-uc2tz9 ай бұрын
👍👍👍🙏🙏🙏👍👍👍
@dileepchandrashekhar9 ай бұрын
No matter how many safety features are packed into a plastic box, its still a plastic box. Bharat Stage VI might be good for environment or ecosystem but what about the safety features. People are behind mileage. So companies like Maruti Suzuki keep the same engine year on year, reduce the car weight by replacing steel with plastic to be conforming to BSVI. Bharath NCAP is still in infancy. LIDAR and automatic drivablity is a joke in current setting. If possible, please make a video on BSVI and BSVII. How these rules are causing more accidents in India?