After Huge Success In SaReGaMaPa Ravi Anna In Short Movie | |

  Рет қаралды 586,179

Oye Akshay

Oye Akshay

Күн бұрын

ಸ್ಪೆಷಲ್ ಆಗಿ ಧನ್ಯವಾದಗಳು ರವಿ ಅಣ್ಣ ಅವರಿಗೆ ನಮ್ಮ ಕಂಟೆಂಟ್ ಇತರ ಇದೆ ಅಂತ ಹೇಳಿದ್ರು ಒಪ್ಪಿಕೊಂಡಿದ್ದಕ್ಕೆ, ಆಕ್ಟ್ ಮಾಡಿದ್ದಕ್ಕೆ..
ನಮ್ಮ ಟಾಲೆಂಟ್ ಏನೇ ಇರಲಿ ಅದಕ್ಕೆ ರಿಚ್ ಇಲ್ದೇನೇ ಅದು ಯೂಸ್ಲೆಸ್ ಆದ್ದರಿಂದ ಎಲ್ಲಾ ಕ್ರೆಡಿಟ್ ರವಿ ಅಣ್ಣಗೆ ಸೇರಬೇಕಾದದ್ದು ನೀವು ಇಲ್ದೆ ಇದು ಸಾಧ್ಯವಿರಲಿಲ್ಲ ಇಂದು ಯಾರು ನಮ್ಮನ್ನು ಗುರುತಿಸುತ್ತಾನೆ ಇರಲಿಲ್ಲ, ತುಂಬಾ ಧನ್ಯವಾದಗಳು ಇರೋ ಪೋಪೂಲರಿಟಿನಾ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ನಮಗೆ ಹೊಡಿತಾ ಇರೋ ಕಲ್ಲುಗಳಿಂದಲೇ ಮನೆ ಕಟ್ಟುವುದು ಹೇಗೆ ಅಂತ ಅರ್ಥ ಮಾಡಿಸೋಕೆ ಪ್ರಯತ್ನಪಟ್ಟಿದ್ದೇವೆ ಜನರು ನಿಮ್ಮಿಂದ ನಗ್ತಾನೆ ಇದಾರೆ ಅಂದ್ರೆ ಹಾಸ್ಯ ಅಭಿನಯದಿಂದ ನಗಬೇಕು ಹೊರತು ಅಸಯ್ಯ ಮಾಡಿ ಅಲ್ಲ, ನಿಮ್ಮ ಹಾಡಿನ ಅಭಿಮಾನಿಗಳು ಅಂತ ಸುಳ್ಳು ಹೇಳಿ ನಿಮ್ಮ ಬೆನ್ನಿಂದೆ ನಗುವುದಲ್ಲ ಅಂತ ಅರ್ಥ ಮಾಡಿಸಿದ್ದಕ್ಕೆ ರವಿ ಅವರು ಆಕ್ಟಿಂಗ್ ಮಾಡಿದ್ರು ಅದಕ್ಕೆ ನಿಮ್ಮಿಂದ (ಜನರಿಂದ) ಒಳ್ಳೆ ಸಪೋರ್ಟ್ ಕೂಡ ಸಿಕ್ತು ನಿಮಗೂ ಕೂಡ ಹೃದಯಪೂರ್ವಕ ಧನ್ಯವಾದಗಳು
ಸ್ವಲ್ಪ ಜನಕ್ಕೆ ಮಾತ್ರ ಅರ್ಥ ಆಗುತ್ತೆ ಒಂದು ಒಳ್ಳೆ ವಿಡಿಯೋ ಮಾಡೋಕೆ ಎಷ್ಟು ಕಷ್ಟ ಆಗುತ್ತೆ ಅಂತ ( ಸ್ಟೋರಿ ಸ್ಕ್ರಿಪ್ಟ್ ಕಂಟೆಂಟ್ ಕ್ಯಾಮೆರಾ ಮೈಕ್ ಲೈಟಿಂಗ್ಸ್ ಲೊಕೇಶನ್ ಕಲರ್ ಡಿಓಪಿ )
ಹೇಳ್ತಾ ಹೋದ್ರೆ ಮುಗಿಯಲ್ಲ ಇದನ್ನೆಲ್ಲ ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ ಮೇಲೆ ಹಣ ಅಂತ ಏನು ಸಿಗೋದು ಇಲ್ಲ, ಆದರೆ ನಮಗೆ ಇದರ ಬದಲು ಬೇಕಾಗಿರುವುದು ನಮ್ಮ ಕಂಟೆಂಟಗೆ ನಿಮ್ಮಿಂದ ಪ್ರೀತಿ ಹಾಗೂ ಬೆಂಬಲ ಅಷ್ಟೇನೆ, ಮೊದಲೇ ಒಳ್ಳೆ ಕಂಟೆಂಟ್ ಕ್ರಿಯೇಟರ್ಸ್, ಶಾರ್ಟ್ ಮೂವಿ ಮೇಕರ್ಸ್ ನಮ್ಮ ಕನ್ನಡದಲ್ಲಿ ತುಂಬಾ ಕಡಿಮೆ ಇದ್ದಾರೆ ಹಾಗೂ ಇರೋರು ತುಂಬಾ ಕಷ್ಟ ಪಡ್ತಾ ಇದ್ದಾರೆ ಆದ್ದರಿಂದ ಸದಾ ನಿಮ್ಮ ಬೆಂಬಲ ಇರಲಿ,
ಬೇರೆ ಕಡೆ ಕೆಲಸ ಮಾಡ್ತಾ ಜೊತೆಗೆ ಇದನ್ನು 5 ವರ್ಷದಿಂದ ಕಲಿತಾನೆ ಇದ್ದೀವಿ, ಮುಂದೆ ಕೂಡ ಇದಕ್ಕಿಂತ ಒಳ್ಳೆ ಕಂಟೆಂಟ್ ತರ್ತೀವಿ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
Here all credit goes to Ravi anna, whatever may be our talent but it highlighted by ravi anna only
We were struggling from past 4+ years but he made us recognized through his fame
once again thank you so much Ravi anna you deserve full credits
We tried to guide ravi anna that if people are throwing stones at you can make house from it, you can make people laugh from nature way of talking and singing, use it wisely and he understood accepted to act
Only few people can understand what it takes to make good quality content, (Story, script, content, gadgets, DOP editing, Color grading, Directing lot of other things) but all this things useless when it doesn't recognised we don't even get single penny from it but what we want is love from you people for our content, we are in learning stage we will bring more improved content in future please keep suporting us
Thank you❤
After Huge Success In SaReGaMaPa Ravi Anna In Short Movie | | #RaviSinger #RaviBoralliSinger
#RaviSingerShortMovie
| | Ravi Boralli Singer | | Ravi Singer | | Sa Re Ga Ma Pa Ravi | | Ravi Anna Singer | |
ವಿ. ಸೂ.
ನೀವು ಮಕ್ಕಳಾಗಿದ್ದರೆ ಹಾಗೂ ಇಂತಹ ವಿಡಿಯೋಗಳಲ್ಲಿ
ಆಸಕ್ತಿ ಇಲ್ಲವಾದರೆ ದಯವಿಟ್ಟು ಈ ವಿಡಿಯೋವನ್ನು ಇಲ್ಲಿಗೆ ಕ್ಲೋಸ್ ಮಾಡಿ.
ತಮಾಷೆಯನ್ನು ತಮಾಷೆಯಾಗಿಯೆ ತೆಗೆದುಕೊಳ್ಳೋಣ
ಧನ್ಯವಾದಗಳು.
ಕನ್ನಡ ಒಂದು ಭಾಷೆ ಹಲವಾರು ದಾಟಿ
ಕನ್ನಡ ಒನ್ ಲಾಂಗ್ವೇಜ್ ಮೆನಿ ಎಕ್ಸೆಂಟ್
Kannada one language many accent
ದಯವಿಟ್ಟು ಸಪೋರ್ಟ್ ಮಾಡಿ ಹಾಗೂ ವಿಡಿಯೋನ
ಪ್ಲೀಸ್ ಲೈಕ್ ಮತ್ತೆ ಇದರ ಬಗ್ಗೆ ಏನಾದ್ರೂ ಸಜೆಶನ್ ಇದ್ರೆ ದಯವಿಟ್ಟು ಕಮೆಂಟ್ ಅಲ್ಲ್ ಹೇಳಿ
ನಮ್ನಸ್ಕಾರ
If you guy's want to support me... then please share our video to your friends group, This will help us a lot.
STAY HOME STAY SAFE.
USE HEADPHONES for better experience.
Alternate Titles
Ravi Boralli New Short Film
Ravi Singer New Short Movie
Ravi Singer Short Movie
Ravi Singer Uttara Kannada
Ravi Singer Troll
Ravi Boralli Singer Video
Ravi Boralli Short Film
Ravi singer comedy video
Cast : Ravi Boralli | Akshay | Sagar | Alvin |
Direction, Story, Script, Editing : Akshay
Camera & DOP : Alvin D (Memory Makers)
Created By Memory Makers
The content mainly based on, Comedy, Funny, and Drama essence. The words used in screenplay are only for entertainment purpose.
We feel KZbin is a platform for all creators to create their innovative ideas to entertain, Informative, Educate etc.
***** COPYRIGHT DISCLAIMER******
Copyright disclaimer under section 107 of the copyright act 1976, allowance is made for 'fair use' for purpose such a criticism, comment,news reporting, teaching, scholarship and research.Fair use is a use permitted by a copyright status that might otherwise be infringing, non profit, educational or personal use tips the balance in favor of fair use.
For more comedy vines in kannada please subscribe to our channel
My previous video links:
ನಮಗೆಲ್ಲ ಇಂತ ಒಬ್ಬ ಬಕಾಸುರ ದೋಸ್ತ ಇದ್ದೇ ಇರ್ತಾನೆ
• (BAD WORDS ALERT 🎧) 😡 ...
ಚೈನೀಸ್ ಲವರ್ ಮತ್ತು ಪಾರಿವಾಳ
• ಚೈನೀಸ್ ಲವರ್ ಮತ್ತು ಪಾ...
Asambhava !🔥 Heegu Unte Ultra Pro Max
• ಅಸಂಭವ !🔥 ಹೀಗೂ ಉಂಟೆ (ಕನ...
Gadgets handled:
Camera - Canon EOS 200D
Lens- Canon 50mm 1.8 aperture prime lens
Mic- Boya BY M1 lavilier
Software's for editing:
Adobe Premier Pro
Adobe Photoshop
My social media handling
Instagram : / oyeakshaya
Email : reachakshaynaik@gmail.com
Keep Smiling
BGM and Sound Effects used :
All BGM and Sound Effects credit goes to original artist's..

Пікірлер: 2 700
@OyeAkshay
@OyeAkshay 2 жыл бұрын
ಸ್ಪೆಷಲ್ ಆಗಿ ಧನ್ಯವಾದಗಳು ರವಿ ಅಣ್ಣ ಅವರಿಗೆ ನಮ್ಮ ಕಂಟೆಂಟ್ ಇತರ ಇದೆ ಅಂತ ಹೇಳಿದ್ರು ಒಪ್ಪಿಕೊಂಡಿದ್ದಕ್ಕೆ, ಆಕ್ಟ್ ಮಾಡಿದ್ದಕ್ಕೆ.. ನಮ್ಮ ಟಾಲೆಂಟ್ ಏನೇ ಇರಲಿ ಅದಕ್ಕೆ ರಿಚ್ ಇಲ್ದೇನೇ ಅದು ಯೂಸ್ಲೆಸ್ ಆದ್ದರಿಂದ ಎಲ್ಲಾ ಕ್ರೆಡಿಟ್ ರವಿ ಅಣ್ಣಗೆ ಸೇರಬೇಕಾದದ್ದು ನೀವು ಇಲ್ದೆ ಇದು ಸಾಧ್ಯವಿರಲಿಲ್ಲ ಇಂದು ಯಾರು ನಮ್ಮನ್ನು ಗುರುತಿಸುತ್ತಾನೆ ಇರಲಿಲ್ಲ, ತುಂಬಾ ಧನ್ಯವಾದಗಳು ಇರೋ ಪೋಪೂಲರಿಟಿನಾ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ನಮಗೆ ಹೊಡಿತಾ ಇರೋ ಕಲ್ಲುಗಳಿಂದಲೇ ಮನೆ ಕಟ್ಟುವುದು ಹೇಗೆ ಅಂತ ಅರ್ಥ ಮಾಡಿಸೋಕೆ ಪ್ರಯತ್ನಪಟ್ಟಿದ್ದೇವೆ ಜನರು ನಿಮ್ಮಿಂದ ನಗ್ತಾನೆ ಇದಾರೆ ಅಂದ್ರೆ ಹಾಸ್ಯ ಅಭಿನಯದಿಂದ ನಗಬೇಕು ಹೊರತು ಅಸಯ್ಯ ಮಾಡಿ ಅಲ್ಲ, ನಿಮ್ಮ ಹಾಡಿನ ಅಭಿಮಾನಿಗಳು ಅಂತ ಸುಳ್ಳು ಹೇಳಿ ನಿಮ್ಮ ಬೆನ್ನಿಂದೆ ನಗುವುದಲ್ಲ ಅಂತ ಅರ್ಥ ಮಾಡಿಸಿದ್ದಕ್ಕೆ ರವಿ ಅವರು ಆಕ್ಟಿಂಗ್ ಮಾಡಿದ್ರು ಅದಕ್ಕೆ ನಿಮ್ಮಿಂದ (ಜನರಿಂದ) ಒಳ್ಳೆ ಸಪೋರ್ಟ್ ಕೂಡ ಸಿಕ್ತು ನಿಮಗೂ ಕೂಡ ಹೃದಯಪೂರ್ವಕ ಧನ್ಯವಾದಗಳು ಸ್ವಲ್ಪ ಜನಕ್ಕೆ ಮಾತ್ರ ಅರ್ಥ ಆಗುತ್ತೆ ಒಂದು ಒಳ್ಳೆ ವಿಡಿಯೋ ಮಾಡೋಕೆ ಎಷ್ಟು ಕಷ್ಟ ಆಗುತ್ತೆ ಅಂತ ( ಸ್ಟೋರಿ ಸ್ಕ್ರಿಪ್ಟ್ ಕಂಟೆಂಟ್ ಕ್ಯಾಮೆರಾ ಮೈಕ್ ಲೈಟಿಂಗ್ಸ್ ಲೊಕೇಶನ್ ಕಲರ್ ಡಿಓಪಿ ) ಹೇಳ್ತಾ ಹೋದ್ರೆ ಮುಗಿಯಲ್ಲ ಇದನ್ನೆಲ್ಲ ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ ಮೇಲೆ ಹಣ ಅಂತ ಏನು ಸಿಗೋದು ಇಲ್ಲ, ಆದರೆ ನಮಗೆ ಇದರ ಬದಲು ಬೇಕಾಗಿರುವುದು ನಮ್ಮ ಕಂಟೆಂಟಗೆ ನಿಮ್ಮಿಂದ ಪ್ರೀತಿ ಹಾಗೂ ಬೆಂಬಲ ಅಷ್ಟೇನೆ, ಮೊದಲೇ ಒಳ್ಳೆ ಕಂಟೆಂಟ್ ಕ್ರಿಯೇಟರ್ಸ್, ಶಾರ್ಟ್ ಮೂವಿ ಮೇಕರ್ಸ್ ನಮ್ಮ ಕನ್ನಡದಲ್ಲಿ ತುಂಬಾ ಕಡಿಮೆ ಇದ್ದಾರೆ ಹಾಗೂ ಇರೋರು ತುಂಬಾ ಕಷ್ಟ ಪಡ್ತಾ ಇದ್ದಾರೆ ಆದ್ದರಿಂದ ಸದಾ ನಿಮ್ಮ ಬೆಂಬಲ ಇರಲಿ, ಬೇರೆ ಕಡೆ ಕೆಲಸ ಮಾಡ್ತಾ ಜೊತೆಗೆ ಇದನ್ನು 5 ವರ್ಷದಿಂದ ಕಲಿತಾನೆ ಇದ್ದೀವಿ, ಮುಂದೆ ಕೂಡ ಇದಕ್ಕಿಂತ ಒಳ್ಳೆ ಕಂಟೆಂಟ್ ತರ್ತೀವಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ Tumba kasta agatte short time high quality content madoke So please do subscribe for more awsome content, check out other videos❤
@animals_world_love
@animals_world_love 2 жыл бұрын
Alla videos nice bro,❤️
@SuPer....heros8
@SuPer....heros8 2 жыл бұрын
Benki🥰
@vst7486
@vst7486 2 жыл бұрын
Nim number kodi bro....
@anilkumarug1133
@anilkumarug1133 2 жыл бұрын
Nice akshay superb content 👌👏 Keep doing this type of content Next level short movie feel like movie experience. Good cinematography You look dashing akshay
@ravikumars461
@ravikumars461 2 жыл бұрын
Camera quality ultimate
@MahadevaKumata
@MahadevaKumata 2 ай бұрын
ಯಾರ್ ಯಾರ್ 2024 ಅಲ್ಲಿ ನೋಡ್ತಾ ಇದ್ದೀರಿ 😂
@AjayKumar-px1dz
@AjayKumar-px1dz 2 ай бұрын
ನಾನು
@user-iz1no2zv2g
@user-iz1no2zv2g 2 ай бұрын
Ega nanu nodta idini 😂😂😂😂
@silentsoul4193
@silentsoul4193 2 ай бұрын
No bro we are from 1930
@user-cx4mh6cx7g
@user-cx4mh6cx7g 2 ай бұрын
Bvc😂
@MouneshNayak-xc1mr
@MouneshNayak-xc1mr 2 ай бұрын
Me 😂
@Rockie_0192
@Rockie_0192 2 ай бұрын
ನಿಜವಾಗಲೂ ಹೇಳ್ತ ಇದೀನಿ ಯಾವ್ ಶಾರ್ಟ್ ಮೂವೀ ಗಿಂತ ಏನು ಕಮ್ಮಿ ಇಲ್ಲ 👍👏❤
@raghudg7401
@raghudg7401 2 жыл бұрын
ನಮ್ಮ ದೌರ್ಬಲ್ಯವನ್ನೇ ಅಸ್ತ್ರವಾಗಿಸಿಕೊಳ್ಳುವವನೆ ನಿಜವಾದ ಕಲಾವಿದ, ಎಲ್ಲಾರ ನಟನೆ ಚೆನ್ನಾಗಿ ಬಂದಿದೆ
@channappa2315
@channappa2315 2 жыл бұрын
ಬಹಳ ಸೃಜನ ಶೀಲ ಪ್ರಯತ್ನ ವಾಗಿದೆ...ಅದ್ಭುತವಾದ ಪ್ರಯತ್ನ..‌‌‌
@dsuzacreatins8421
@dsuzacreatins8421 2 жыл бұрын
Tqsm ❤
@shashidharolekar3555
@shashidharolekar3555 2 жыл бұрын
The sound 🔥 Colour grading 🔥 Visual 🔥 Content ❤️ U nailed it guys hats off ❤️ Waiting for more videos guys all the best from bottom of my heart 💓
@dsuzacreatins8421
@dsuzacreatins8421 2 жыл бұрын
Tqsm brother ❤
@vishwachetanacademy2803
@vishwachetanacademy2803 2 жыл бұрын
ಟೀಕೆ ಮಾಡುತ್ತಾ ಅವರು ಇವರ ಕಡೆ ಕಲ್ಲು ಎಸೆದರೆ ಇವರು ಅದರಿಂದ ಮನೆ ಕಟ್ಟಿದ್ರು 🙏🙏🙏🙏🙏🙏🙏🙏🙏🙏🙏🙏 ಇದು ನಿಜವಾಗಿಯೂ ಜೀವನಕ್ಕೆ ಒಂದು ಪಾಠ
@OyeAkshay
@OyeAkshay 2 жыл бұрын
100 ke ondu matadri but elargu artha agala
@Foddie_guy
@Foddie_guy 2 жыл бұрын
@@OyeAkshay ha 😓
@sangeethak.s1411
@sangeethak.s1411 Ай бұрын
Olle maathu
@businessformulaandhardwork8488
@businessformulaandhardwork8488 2 жыл бұрын
ಇದರಲ್ಲಿರುವ ನಟರು ಮತ್ತು ಈ ಚಿತ್ರದ ಕೆಲಸಗಾರರು ಮುಂದಿನ ದಿನಗಳ ಪ್ರಶಾಂತ್ ನೀಲ ಗಳು ಸೂಪರ್
@luckyrenu
@luckyrenu 2 жыл бұрын
ಇಲ್ಲಿ ಮುಗ್ದತೆ ಗೆದ್ದಿದೆ🔥
@harishaharisha6435
@harishaharisha6435 10 ай бұрын
🎉
@basavarajahyankannanavar1748
@basavarajahyankannanavar1748 2 жыл бұрын
ಈ ಪ್ರತಿಭೆ ನಾ ನಮ್ಮ ದೇಶದಿಂದ ಅದ್ರಲ್ಲೂ ನಮ್ಮ ರಾಜ್ಯದಿಂದ ಹೊರಗೆ ಹೋಗದ ಹಾಗೆ ಕಾಪಾಡಿಕೊಳ್ಳುವುದು ನಮ್ಮ ನಿಮ್ಮ ಆದ್ಯ ಕರ್ತವ್ಯ..... ಎಲ್ಲರು ಹುಷಾರು.... ☺️❤💛ಜೈ ಕರ್ನಾಟಕ ಮಾತಾ
@kuberkuberpastey1699
@kuberkuberpastey1699 2 жыл бұрын
Ayitu sir 🤣🤣🤣🤣🤣
@RakeshRakesh-bg2je
@RakeshRakesh-bg2je Жыл бұрын
😂😂😢😢😅😅
@madangouda1263
@madangouda1263 2 жыл бұрын
ಇಂತದೇ ಶಾರ್ಟ್ ಮೂವಿ ಮಾಡು ಅಣ್ಣ ಹಾಡು ಮಾತ್ರ ಹಾಡ್ಬೇದ . ಶಾರ್ಟ್ ಮೂವಿ ಸೂಪರ್ ಹ ರವಿ ಅಣ್ಣ 👌👍
@lokeshalokesha6401
@lokeshalokesha6401 2 жыл бұрын
Haadu Mathra adbardathe 😂😂😂😂
@dsuzacreatins8421
@dsuzacreatins8421 2 жыл бұрын
❤❤
@vijaysgowda8376
@vijaysgowda8376 2 жыл бұрын
Credits goes to Akshay ...... subscribe to dis channel
@BharatPatel-li3ec
@BharatPatel-li3ec 2 жыл бұрын
Howdu
@BharatPatel-li3ec
@BharatPatel-li3ec 2 жыл бұрын
Singing mad bit re savu
@vinodgouda3392
@vinodgouda3392 2 жыл бұрын
ಸಕತ್ ಆಗಿದೆ.. ಯಾರಿಗ್ ಹೊಳಿತ ಮಾರಾಯಾ ಈ ಐಡಿಯಾ..... super ಆಗಿದ್
@darknesslife2918
@darknesslife2918 2 ай бұрын
Beriki 😂
@techyfreak8431
@techyfreak8431 2 жыл бұрын
Ravi boralli na roast ಮಾಡಿರತರ nu ಇರ್ಬೇಕು famous ಮಾಡಿರತರ nu ಇರ್ಬೇಕು hats off to the director
@OyeAkshay
@OyeAkshay 2 жыл бұрын
Ufff please 🙏😅
@ragavendhraragu4390
@ragavendhraragu4390 2 жыл бұрын
ನಿಜವಾಗ್ಲೂ ತುಂಬಾ ಚೆನ್ನಾಗಿದೆ ವೀಡಿಯೋ ಎಲ್ಲಾ ನೋಡಿದ್ರೆ ಯಾವ್ದೋ ಮೂವಿ ನೋಡಿದಂಗೆ ಆಯ್ತು ಈ ಪಯಣ ಸತತವಾಗಿ ಮುಂದುವರೆಯಲಿ ದೇವರು ಒಳ್ಳೇದ್ ಮಾಡಲಿ ನಿಮ್ಮ ತಂಡಕ್ಕೆ
@shivanandjevoor6666
@shivanandjevoor6666 2 жыл бұрын
Day incomplete without watching it 🔥🔥🤩🤩
@dsuzacreatins8421
@dsuzacreatins8421 2 жыл бұрын
Means a lot ❤
@manjushet8812
@manjushet8812 2 жыл бұрын
ನಮ್ಮ ಉತ್ತರ ಕನ್ನಡದ ಪ್ರತಿಭೆ❤️🔥🤣
@UpendrakumarCS
@UpendrakumarCS 2 жыл бұрын
Jokes apart cinematography and choreography looks great Akshay👏 Keep going
@OyeAkshay
@OyeAkshay 2 жыл бұрын
Thanks brother glad you noticed❤
@dsuzacreatins8421
@dsuzacreatins8421 2 жыл бұрын
Tqsm bro something which really got highlighted, ❤ tqsm again keep supporting
@MYTRICKSKANNADA
@MYTRICKSKANNADA 2 жыл бұрын
ಚಿಂದಿ ಗುರು 🔥🔥😇
@dsuzacreatins8421
@dsuzacreatins8421 2 жыл бұрын
Tqsm brother ❤❤ keep supporting
@OyeAkshay
@OyeAkshay 2 жыл бұрын
Thanks you so much brother😍 please do subscribe
@kanadigaru7866
@kanadigaru7866 2 жыл бұрын
@@OyeAkshay bro Ravi annadu number send madi
@abdulrehaman7670
@abdulrehaman7670 2 ай бұрын
ಮೊದಲು ಅವಮಾನ ಆಮೇಲೆ ಸನ್ಮಾನ 🤩🤩🤩🤩
@anandjohnson1684
@anandjohnson1684 2 жыл бұрын
All the best Ravi bro "God bless you"
@umeshbtkl927
@umeshbtkl927 2 жыл бұрын
Next level comedy, yarappa director avarigondu ellindale ondu salaam😇🤣
@OyeAkshay
@OyeAkshay 2 жыл бұрын
Salam received successfully ❤
@darknesslife2918
@darknesslife2918 2 ай бұрын
😂😂
@praveenrk5408
@praveenrk5408 2 жыл бұрын
ರವಿ ಅಣ್ಣಾ..... Appreciate your Efforts in converting your weakness as your strength
@vikassomarkar4266
@vikassomarkar4266 2 жыл бұрын
Like ur word bro
@susheelapatgar3640
@susheelapatgar3640 2 жыл бұрын
Ravi annanu rock..kadig a gun hidkand beginning alli mataddava avnu rock ❤️masth acting 😂 masth ringtone 🤣....its just crazy🤣🤣🤩🔥
@OyeAkshay
@OyeAkshay Жыл бұрын
Thank you❤
@somubc4965
@somubc4965 2 жыл бұрын
IAM also like you bro visnhu vardan sir ginta tumba chennagi adidri 🙏🙏
@halaba873
@halaba873 2 жыл бұрын
ಯಾರು ಸಿವಾ ಇದರ‌‌ ಹಿಂದಿರುವ ಕಲಾಕರ್. ಮೆಚ್ಚಲೇಬೇಕು ನಿನ್ನ. ಒಳ್ಳೇದಾಗಲಿ
@dsuzacreatins8421
@dsuzacreatins8421 2 жыл бұрын
Tqsm ❤🙏
@gruprasadpacchu2028
@gruprasadpacchu2028 2 жыл бұрын
Ravi bodyguard starting entry and dialog superr he is best actor..🔥
@dsuzacreatins8421
@dsuzacreatins8421 2 жыл бұрын
Tqsm brother ❤
@rightwrite4729
@rightwrite4729 2 жыл бұрын
ಅರ್ಥ ಆಗ್ಲಿಲ್ಲ ಅಲಾ... ಅರ್ಥ ಆದ್ಮೇಲೆ ಸಾಯೋದು😀..👌
@OyeAkshay
@OyeAkshay 2 жыл бұрын
😅😅😅😅 thanks brother❤
@dsuzacreatins8421
@dsuzacreatins8421 2 жыл бұрын
Tqsm bro ❤❤ support maadi ❤
@darshurecords
@darshurecords 2 жыл бұрын
His entry really energetic 😂🔥
@OyeAkshay
@OyeAkshay 2 жыл бұрын
Thank you so much, please do subscribe ♥️
@ashwathpawar6010
@ashwathpawar6010 2 жыл бұрын
Bro ಅವನು ಬರತ್ತಿರಬೆಕಾದ್ರೆ ಒಂದು Music ಕೊಟ್ರಲ್ಲ ಯಾವ ಪಿಲ್ಮ ಅದು.. ದಯವಿಟ್ಟು ಹೆಳಣ್ಣ
@user-cl3cn5uu4k
@user-cl3cn5uu4k 2 жыл бұрын
@@ashwathpawar6010 kgf
@sharathchandra5787
@sharathchandra5787 2 жыл бұрын
Amazingly beautiful cinematography, colour grading, and voice dub and Ravi annaaa🤣🤣👌👌
@KasimSab-sl8de
@KasimSab-sl8de 5 ай бұрын
Elliddiro estu Dina super from raichur
@DeadPool-ml7to
@DeadPool-ml7to 2 жыл бұрын
This made my day ... Next level guru Only for those who working in cinema will know about effort
@dsuzacreatins8421
@dsuzacreatins8421 2 жыл бұрын
Tqsm guru ❤❤ do share and support
@keshavhonnegadde8508
@keshavhonnegadde8508 2 жыл бұрын
ಮೈಂಡ್ ಬ್ಲೋಯಿಂಗ್ ವಿಡಿಯೋಗ್ರಾಪಿ... Askay ಬ್ರದರ್ all ದ best
@OyeAkshay
@OyeAkshay 2 жыл бұрын
Thank you so much brother❤
@keshavhonnegadde8508
@keshavhonnegadde8508 2 жыл бұрын
@@OyeAkshay really really a good quality.... 👌👌👌
@dsuzacreatins8421
@dsuzacreatins8421 2 жыл бұрын
Tqsm guru ❤❤
@nammabailuru....8522
@nammabailuru....8522 2 жыл бұрын
ವಿಡಿಯೋಗ್ರಫಿ ಮತ್ತು ಕಲರ್ ಗ್ರೇಡಿಂಗ್ ತುಂಬಾ ಚೆನ್ನಾಗಿದೆ.... ರವಿ ಅಣ್ಣ ಹಾಗೂ ಸಹ ನಟರ ಅಭಿನಯ ಚೆನ್ನಾಗಿ ಮೂಡಿಬಂದಿದೆ🔥🔥... ನಾವು ರವಿ ಅಣ್ಣನ ದೊಡ್ಡ ಅಭಿಮಾನಿ, ನಮ್ಮೂರು ಬೈಲೂರು (ಮುಡೇಶ್ವರ).... ಇಂತಹ ಒಂದು ಪ್ರತಿಭೆಯನ್ನು ಬೆಳೆಸುತ್ತಿರುವ ಅಕ್ಷಯ್ ಹಾಗೂ ನಿಮ್ಮ ತಂಡಕ್ಕೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು..❤️❤️
@santudevadiga6133
@santudevadiga6133 2 жыл бұрын
ರವಿ ಅಣ್ಣ ಒಳ್ಳೆ ಹಾಡು ಹೇಳ್ತಾರೆ ಆದ್ರೆ ಮಿಡಲ್ ಅಲ್ಲಿ ಸ್ವಲ್ಪ ಲಡ್ದ್ ಲಡ್ದ್ ಹಾಡು ಹೇಳ್ತಾನೆ 😄😄😄
@satishambig9917
@satishambig9917 2 жыл бұрын
Beautiful editing
@dsuzacreatins8421
@dsuzacreatins8421 2 жыл бұрын
Tqsm guru ❤❤❤ definitely ravi avrig belstivi but jana namanna tumba ket ket daaki treat maadtidare but no matter nav bartivi inna content nimgoskara maadi
@Manoj-l4k3p
@Manoj-l4k3p 2 жыл бұрын
Nice action ondtara chindi kumti hudgange jai jai karnataka👍🏼
@prabhuvnprabhuvn4787
@prabhuvnprabhuvn4787 2 жыл бұрын
ಸೂಪರ್ ಅಣ್ಣ ಸಂಕೋಚ ಇಲ್ಲದ ಭಾವನೆ ನಿನ್ನದು ಗೆಲ್ತಿಯ ಹಾಗೂ ಈ ತಂಡದ ನಿಸ್ವಾರ್ಥ ಪ್ರಯತ್ನಕ್ಕೆ ಗೆಲುವು ಸಿಗಲಿ
@OyeAkshay
@OyeAkshay 2 жыл бұрын
Thank you so much❤ please subscribe maadi
@nagarajdevadiga6349
@nagarajdevadiga6349 2 жыл бұрын
Love the cinematography and the colour grading💥
@OyeAkshay
@OyeAkshay 2 жыл бұрын
Thanks god someone noticed❤
@factokannada854
@factokannada854 2 жыл бұрын
@@OyeAkshay which color grading you are using bro
@dsuzacreatins8421
@dsuzacreatins8421 2 жыл бұрын
Tqsm bro ❤❤
@prasannakumar-kumta
@prasannakumar-kumta 2 жыл бұрын
Not only subtitle, even my mobile crashed when Anna started his song. Garane gar garne 😂 😂
@OyeAkshay
@OyeAkshay 2 жыл бұрын
😅😅😅
@dsuzacreatins8421
@dsuzacreatins8421 2 жыл бұрын
❤❤😅😅
@anugrapoojary1583
@anugrapoojary1583 2 жыл бұрын
ಎಲ್ಲಾ ರವಿ ಅಣ್ಣನ ಅಭಿಮಾನಿಗಳು ಅವರನ್ನ ಇನ್ನಷ್ಟು ಪ್ರೋತ್ಸಾಹಿಸಿ... ಮತ್ತು ಈ ವಿಡಿಯೋಗೆ ಲೈಕ್ ಶೇರ್ ಕಾಮೆಂಟ್ subscribe ಮಾಡಿ ❤❤😍
@arar....2626
@arar....2626 2 жыл бұрын
🌹
@ScienceValues
@ScienceValues 2 жыл бұрын
next level intelligence in Kannada movie industries . ( after upendra's "A") Keep it up.👈
@OyeAkshay
@OyeAkshay 2 жыл бұрын
Dodd maatu sir♥️
@dsuzacreatins8421
@dsuzacreatins8421 2 жыл бұрын
Tqsm. Sir ❤
@ShashiGL-fs9xz
@ShashiGL-fs9xz 10 ай бұрын
ಅಪಹಾಸ್ಯ ಮಾಡುವವರಿಗೆ ಅವರಿಗೆ ಅರ್ಥ ಆಗುವ ರೀತಿಯಲ್ಲಿ ಅವರ ಮನಸ್ಸನ್ನು ಗೆದ್ದಿದಿರ ರವಿ ಬ್ರದರ್ 😍
@akshaymashelkar7209
@akshaymashelkar7209 2 жыл бұрын
U Thought a life lesson Respect for ravi anna
@vighneshwargavadi6095
@vighneshwargavadi6095 2 жыл бұрын
ಕುಮಟ ಕಿಂಗ್ 👑 ಇಸ್ ಬ್ಯಾಕ್ 💥🔥🔥
@naikgamingyt7835
@naikgamingyt7835 2 жыл бұрын
Kumta alla..Ankola 🤣
@praveenchavan8629
@praveenchavan8629 2 жыл бұрын
I watched almost more than 20 times 🤩🤩👍❤
@dsuzacreatins8421
@dsuzacreatins8421 2 жыл бұрын
Tqsm ❤❤ means a lot guru
@lokeshpatgar3631
@lokeshpatgar3631 2 жыл бұрын
Me too ☺️
@vijayb918
@vijayb918 2 жыл бұрын
Ravi anna...songs & comedy yeradu talent ide nimmmlli..supprr nivu
@vinodhegde2071
@vinodhegde2071 2 жыл бұрын
ಸೂಪರ್ ರವಿ ಸರ್ ❤️❤️❤️🙏🙏🙏🙏 ನೀವು ಒಂದಲ್ಲಾ ಒಂದು ದಿನ ಇನ್ನೂ ಪೆಮಸ್ ಆಗೆ ಆಗ್ತಿರಾ.ನೀಮ್ಮ ಕನಸು ನನಸಾಗಲಿ.ಎಲ್ಲಾ ಸರಿ ಇರೋರಿಗೆ ಎಲ್ಲಾನೂ ಮಾಡೋಕೆ ಆಗಲ್ಲ ಆದ್ರೆ ನಿಮ್ಮ ಧೈರ್ಯ ತುಂಬಾ ಇಷ್ಟ ಆಯ್ತು ಯಾರೂ ಏನೆ...... ಹೇಳಲಿ ನಿಮ್ಮ ಪ್ರಯತ್ನ,ಚಲ ಬಿಡ್ಬೇಡಿ.ಶೊರ್ಟ್ ಮೂವಿ ಇನ್ನೂ ಮಾಡಿ..... ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ 🙏🙏🙏🙏🙏❤️❤️❤️
@maheshrn1986
@maheshrn1986 2 жыл бұрын
I can't stop laughing 😆😂.
@OyeAkshay
@OyeAkshay 2 жыл бұрын
Thanks brother😍
@smilingbuddha...9009
@smilingbuddha...9009 2 жыл бұрын
ಮಸ್ತ್ ಅಲಾ ಮಾರಾಯ ಅಕ್ಷಯ್ 👍🏻👍🏻👍🏻👍🏻 Superb 💙💙
@OyeAkshay
@OyeAkshay 2 жыл бұрын
Thank you brother❤
@shabnamkhan1723
@shabnamkhan1723 2 жыл бұрын
Each and every character have acted as professional nice one go ahead
@dsuzacreatins8421
@dsuzacreatins8421 2 жыл бұрын
Tqsm 🙏❤
@Anik-h5u
@Anik-h5u 2 ай бұрын
Supper supper ravi anna 😊
@kicchashekhar2830
@kicchashekhar2830 2 жыл бұрын
Super ravi anna mast comedy 😂😂
@PajjuBoi
@PajjuBoi 2 жыл бұрын
Talking about Cinematography and Editing you guyz are 💯 capable of making a entire film 🎥📽️📽️ completely next level🔥🔥🔥🔥🔥🔥
@OyeAkshay
@OyeAkshay 2 жыл бұрын
Thanks brother❤❤
@dsuzacreatins8421
@dsuzacreatins8421 2 жыл бұрын
Tqsm bro pajju ❤❤❤❤
@ravikumarks7991
@ravikumarks7991 2 жыл бұрын
I want another video from this combo...🤩😂akshay bro good working🙌
@OyeAkshay
@OyeAkshay 2 жыл бұрын
Thank you so much ❤
@dsuzacreatins8421
@dsuzacreatins8421 2 жыл бұрын
Sure brother ❤❤❤
@raghushiruru3933
@raghushiruru3933 2 жыл бұрын
KGF 3 ಮಾಡಿದ್ರೆ ಪಕ್ಕಾ ರವಿ ಅಣ್ಣನೆ ಹೀರೊ ಬೆಂಕಿ ಆಕ್ಟಿಂಗ್ !! ಸೂರ್ಯ ಮುಳುಗಿದ್ ಮೇಲೆ ನಮ್ಮ್ ರವಿ ಅಣ್ಣಂದು ಎದ್ದಿದೆ 😜😜😜
@yt.12-
@yt.12- 2 жыл бұрын
😎😎
@notspeed1994
@notspeed1994 2 жыл бұрын
🤣🤣
@rahulmgowda30
@rahulmgowda30 2 жыл бұрын
@@keshavdevadig1882 😁
@sunisun575
@sunisun575 2 жыл бұрын
😁😁😂
@gaveshak5658
@gaveshak5658 2 жыл бұрын
🔥🔥
@vijihs1988
@vijihs1988 2 жыл бұрын
ತುಂಬಾ ಧನ್ಯವಾದಗಳು ನಿಮ್ಮ ಒಳ್ಳೆಯ ಪ್ರಯತ್ನ ಕ್ಕೆ
@nandannanda3789
@nandannanda3789 2 жыл бұрын
King guru Ninu Ravi Anna ge Jai
@nageshnaik8743
@nageshnaik8743 2 жыл бұрын
🔥🔥🔥💐💐💐 ಹೀಗೆ ಮತ್ತಷ್ಟು ವೀಡಿಯೋಗಳು ಮೂಡಿಬರಲಿ
@OyeAkshay
@OyeAkshay 2 жыл бұрын
Sure
@dsuzacreatins8421
@dsuzacreatins8421 2 жыл бұрын
Sure guru ❤❤❤ tqsm ❤
@suhasinibhat
@suhasinibhat 2 жыл бұрын
Watching this video again and again 😂😂😂😂😂😂 Top class it is. Right from direction to acting everything is amazing. Please please do come with many videos. Specially acting is mind blowing. You made my day 😀😀😀😍😍😍😍😍😍😍
@OyeAkshay
@OyeAkshay 2 жыл бұрын
Thanks brother❤
@OyeAkshay
@OyeAkshay 2 жыл бұрын
Please do subscribe
@vinayaknaik6465
@vinayaknaik6465 2 жыл бұрын
U guys deserve next level platform.. Really well done...superb
@OyeAkshay
@OyeAkshay 2 жыл бұрын
Thank you so much❤
@dsuzacreatins8421
@dsuzacreatins8421 2 жыл бұрын
Tqsm bro ❤❤❤ do support us
@Pratyushmusician4664
@Pratyushmusician4664 Ай бұрын
Akshay and alvin u guys rocked❤❤🎉🎉🎉😂😂😂😂🔥🔥🔥
@kamalamadar8839
@kamalamadar8839 2 жыл бұрын
ಸೂಪರ್ ಶಾರ್ಟ್ ಮೂವಿ 👏👏😄😄😄
@shiningpearl5890
@shiningpearl5890 2 жыл бұрын
OMG.. Bigining both acting was supperb. 🎶 editing, dialogue, background everything supperb. ..🔥 💕😍
@OyeAkshay
@OyeAkshay Жыл бұрын
Thank you❤
@Entertainment_Hudga
@Entertainment_Hudga 2 жыл бұрын
ಕೆಳ್ಗಡೆ ಬಿದ್ದಂವ್ದ Acting ಹೊಟ್ಟೆಗೆ ಕಚಗುಳಿ ಇಡ್ತದೆ, Direction, dialogues, acting, DOP, editing ಎಲ್ಲಾನೂ ಮಸ್ತ್ ಆಗದೆ.! All the best for your next projects Akshay bro! Cheers🥰
@OyeAkshay
@OyeAkshay 2 жыл бұрын
Thanks brother❤
@dsuzacreatins8421
@dsuzacreatins8421 2 жыл бұрын
Tqsm brother ❤ heege support maadi ❤
@dsuzacreatins8421
@dsuzacreatins8421 2 жыл бұрын
Tqsm guru ❤❤❤❤
@shankarkaradi902
@shankarkaradi902 2 жыл бұрын
Anna entry with Andrews BGM..🔥🔥😆😆👌
@siddharthsankeshwar4213
@siddharthsankeshwar4213 2 жыл бұрын
ಈ ಕಿರು ಚಿತ್ರ ನಿಜವಾಗಲು ತುಂಬಾ ಚೆನ್ನಾಗಿದೆ, ನಿಮ್ಮ ಭವಿಷ್ಯ ಒಳ್ಳೆಯದಾಗಲಿ, #ravi #oye akshaya...ಯಾರೇ ಏನೇ ಹಿಂದಿನಿಂದ ಅಂದರು ಅದರ ಬಗ್ಗೆ ತಲೆಗೆ ಹಾಕಿ ಕೊಳ್ಳದೆ, ನೀವು ಮುನ್ನುಗ್ಗಿ ಮುಂದೆ ಕನ್ನಡ ಚಿತ್ರ ರಂಗದಲ್ಲಿ ಅವಕಾಶ ದೊರೆಯುತ್ತದೆ
@SDp269
@SDp269 2 жыл бұрын
Super cute brro 😍🥰😍👍💯💯👌👌👌👌👌
@nagendraachari8160
@nagendraachari8160 2 жыл бұрын
Nijavaghlu super cinematography and coreyograpy idhe rithi nima prayathna mundhuvariyali super all actor acting super short movie Alla idhu full movie 👌👌👌💐💐
@OyeAkshay
@OyeAkshay 2 жыл бұрын
Thank you so much brother❤
@dsuzacreatins8421
@dsuzacreatins8421 2 жыл бұрын
Tqsm guru ❤❤❤
@sushmanaik4626
@sushmanaik4626 2 жыл бұрын
Awesome vediography🔥🔥nd dialogue is super 😊😊😅😍👌 RAVI ANNAGE ಜೈ ✊ ✌️
@OyeAkshay
@OyeAkshay 2 жыл бұрын
Thank you❤
@dsuzacreatins8421
@dsuzacreatins8421 2 жыл бұрын
Tqsm ❤
@Invisiblevala
@Invisiblevala 2 жыл бұрын
When UGRAM meets KGF 😂❤❤❤❤.... Ultimate 👍
@OyeAkshay
@OyeAkshay 2 жыл бұрын
Thanks brother😍❤ Please do subscribe
@rameshpolice6224
@rameshpolice6224 2 жыл бұрын
ಅಣ್ಣಯ್ಯ super🔥🔥🔥🔥🔥🔥 talent story.... Super anna
@jagguboyi3264
@jagguboyi3264 2 ай бұрын
Super acting god bless u ,
@darshanr3547
@darshanr3547 2 жыл бұрын
Masth haadu 😂... Joke apart - Chindi cinematography 🔥🔥 absolute perfection in editing and colour grading... Enjoyed a lot.. and all the very best to ravi anna and team for great success ahead....🎉🎊
@OyeAkshay
@OyeAkshay 2 жыл бұрын
♥️
@satishnaik1062
@satishnaik1062 2 жыл бұрын
Super 😂 👌akshay and ravi bro ❤️
@OyeAkshay
@OyeAkshay 2 жыл бұрын
Thank you so much❤
@dsuzacreatins8421
@dsuzacreatins8421 2 жыл бұрын
Tqsm bro ❤❤❤
@shiveenquizchannel4498
@shiveenquizchannel4498 2 жыл бұрын
Kidnapper acting super...nimge olle feature ide best of luck ...see u soon in cinema 👌👌
@OyeAkshay
@OyeAkshay 2 жыл бұрын
Thanks brother please do subscribe❤
@dsuzacreatins8421
@dsuzacreatins8421 2 жыл бұрын
Tqsm ❤❤
@preeturaki896
@preeturaki896 2 жыл бұрын
😀😀😀😀😀ಸೂಪರ್ ರವಿ ಅಣ್ಣ 👌👌👌👌👌👏👏👏👏👏😘😘😘😘🙏
@lokeshn8010
@lokeshn8010 2 жыл бұрын
ಚನ್ನಾಗಿ ಮಾಡಿದಿರಿ ತುಂಬಾ ಮೆಲೆ ಬೆಳೀಬೇಕು ಬಂತಾ ಆಶೀಶ್ತೀವಿ ಅಣ್ಣಾ
@kiranrocky574
@kiranrocky574 2 жыл бұрын
Amazing cinematography Ravi anna acting 🔥
@veteranentertainer7326
@veteranentertainer7326 2 жыл бұрын
Haad ond helbeda anaa😂🤣. Awesome videography 🔥.
@OyeAkshay
@OyeAkshay 2 жыл бұрын
@jsninad2411
@jsninad2411 2 жыл бұрын
Mast cinematography super editing 🎉🔥 direction
@OyeAkshay
@OyeAkshay 2 жыл бұрын
Thank you so much❤
@dsuzacreatins8421
@dsuzacreatins8421 2 жыл бұрын
Tqsm guru ❤
@noobtigergaming6780
@noobtigergaming6780 2 жыл бұрын
ಬೆಂಕಿ ಗುರು... ರವಿ ಅವರಿಗೆ ಶುಭವಾಗಲಿ.
@rajup5645
@rajup5645 2 жыл бұрын
1st yella troll madiror ge thanks nim hinda aa hudga munde bartidane very big thanks for all troller and memor guu.❤
@glat6855
@glat6855 2 жыл бұрын
Compared to other short film.. In this short film camera, editing, lighting next level.. real talent need chances..
@dsuzacreatins8421
@dsuzacreatins8421 2 жыл бұрын
Means a lot ❤🙏
@raveshnaik5500
@raveshnaik5500 2 жыл бұрын
🔥🔥Anna is on 🔥🔥 awesome videography 💫
@OyeAkshay
@OyeAkshay 2 жыл бұрын
Thank you brother❤
@dsuzacreatins8421
@dsuzacreatins8421 2 жыл бұрын
Tqsm bro ❤
@kru-zaya1996
@kru-zaya1996 2 жыл бұрын
Great acting Sagar Naik! 5 star's 🤩
@OyeAkshay
@OyeAkshay 2 жыл бұрын
♥️
@PramodKumar-lw1vu
@PramodKumar-lw1vu 2 жыл бұрын
Super bro👌 ಚಿಂದಿ
@OyeAkshay
@OyeAkshay 2 жыл бұрын
Thank you so much❤ please subscribe maadi
@deekshithpadmanabhan9143
@deekshithpadmanabhan9143 2 жыл бұрын
Watching for 100th time
@vidyadharnaik3914
@vidyadharnaik3914 2 жыл бұрын
You have got a good content from him 😁... always shine Akshay ❤️
@MestriDubs
@MestriDubs 2 жыл бұрын
Keep Rocking 🥳🔥
@OyeAkshay
@OyeAkshay 2 жыл бұрын
♥️
@darshannaik9763
@darshannaik9763 2 жыл бұрын
Creativity and Making💣🔥🔥
@OyeAkshay
@OyeAkshay 2 жыл бұрын
Thanks brother😍 Please do subscribe
@dsuzacreatins8421
@dsuzacreatins8421 2 жыл бұрын
Tqsm bro atleast someone who spoke about creativity ❤❤❤
@raam5870
@raam5870 2 жыл бұрын
Chindi....guru Superrrrrr.....
@raam5870
@raam5870 2 жыл бұрын
Benki Benki.....
@satishmadeva2114
@satishmadeva2114 2 жыл бұрын
Supper ravi anna fillm nema fan naanu ravi anna 👌👌👌👌👌👌👌
@manojnaik7973
@manojnaik7973 2 жыл бұрын
Editing level ❤️🔥 ನಮ್ಮ ರವಿ ಅಣ್ಣ ನಮ್ಮ ಹೆಮ್ಮೆ😍
@OyeAkshay
@OyeAkshay 2 жыл бұрын
Thank you so much❤
@dsuzacreatins8421
@dsuzacreatins8421 2 жыл бұрын
Tqsm guru ❤❤❤
@GayatriGouda-tn6ce
@GayatriGouda-tn6ce 2 жыл бұрын
Everything is top class🔥😊
@dsuzacreatins8421
@dsuzacreatins8421 2 жыл бұрын
Tqsm ❤
@sachisouza
@sachisouza 2 жыл бұрын
You deserve bigger platform 👏👏👏
@OyeAkshay
@OyeAkshay 2 жыл бұрын
♥️
@SampathKumarGPKumar
@SampathKumarGPKumar 2 жыл бұрын
ತುಂಬಾ ಚೆನ್ನಾಗಿದೆ
@sudheendralanjekar604
@sudheendralanjekar604 2 ай бұрын
ನಮ್ಮ ಉತ್ತರಕನ್ನಡದ ಹುಡುಗ ಇನ್ನು ಬೆಳ್ಳೆಯಲಿ ಏನಂತೀರಾ ಗೆಳೆಯರೇ
@prajwallopez5166
@prajwallopez5166 2 жыл бұрын
Nicee one 👌 Alvin, Akshay, sagar and ravi ❤
@OyeAkshay
@OyeAkshay 2 жыл бұрын
@dsuzacreatins8421
@dsuzacreatins8421 2 жыл бұрын
Tqsm bhava 😘😘😘 much love ❤❤❤
@sudarshan19595
@sudarshan19595 2 жыл бұрын
Cinematography and grading 💥👏❤️
@samrudhmurari7146
@samrudhmurari7146 2 жыл бұрын
Next level videography and editing acting 🔥🔥
@OyeAkshay
@OyeAkshay 2 жыл бұрын
Thanks ❤❤
@KiranKumar-cx7bg
@KiranKumar-cx7bg 2 жыл бұрын
Good comeback........sir ...... haters are gone become fans...
@prasannaprasanna8564
@prasannaprasanna8564 2 жыл бұрын
ಸೂಪ್ಪರ್ ಗುರು 🙏👌👌👌👌👌👌👌👌
English or Spanish 🤣
00:16
GL Show
Рет қаралды 17 МЛН
هذه الحلوى قد تقتلني 😱🍬
00:22
Cool Tool SHORTS Arabic
Рет қаралды 97 МЛН
ಭೀಮನ ಜೊತೆ ಮಾತುಕಥೆ#shivaputra #shivaputrayasharadha #shivaputracomedy
21:26
Shivaputra Yasharadha Comedy Shows
Рет қаралды 1,1 МЛН
SLEEPER ಬಸ್ #shivaputracomedy #shivaputrayasharadha #shivaputra
22:34
Shivaputra Yasharadha Comedy Shows
Рет қаралды 744 М.
English or Spanish 🤣
00:16
GL Show
Рет қаралды 17 МЛН