ಅಹಂಕಾರಿ ದೇಶಕ್ಕೆ ಸ್ವಾಗತ 🇬🇪| Europe😂 | Night Camp | Dr Bro

  Рет қаралды 2,652,385

Dr Bro

Dr Bro

Күн бұрын

Пікірлер: 4 200
@DrBro
@DrBro 7 ай бұрын
ನಮಸ್ಕಾರ ದೇವ್ರು😄🙏 To book Bali Group trip call 9606024617 9606024616 9606024614
@veeresh__shetty_veeru
@veeresh__shetty_veeru 7 ай бұрын
ನಮಸ್ಕಾರ ದೇವ್ರು ❤️🚩🕉️🙏
@viraj823
@viraj823 7 ай бұрын
Okey bro
@Kannadiga_ff-7
@Kannadiga_ff-7 7 ай бұрын
Ok Bro ☺️
@NarasimhamurthyMurthy-mz9fc
@NarasimhamurthyMurthy-mz9fc 7 ай бұрын
Hi
@adarshayadav_01
@adarshayadav_01 7 ай бұрын
ಸರಿ ಬ್ರೋ ❤️
@spintownfilms
@spintownfilms 7 ай бұрын
ಇಷ್ಟು ದಿನ DR.BRO ನ ವಿಡಿಯೋ ಗೆ ಯಾರೆಲ್ಲ ಕಾಯಿತಾ ಇದ್ರಿ...❤❤
@Kodaginabedagi97
@Kodaginabedagi97 7 ай бұрын
Nanuuu
@akkammasasimath
@akkammasasimath 7 ай бұрын
​@@Kodaginabedagi97a
@ShinuEditor23
@ShinuEditor23 7 ай бұрын
Nanu Guru
@machAsslOt
@machAsslOt 7 ай бұрын
2.49m members 😢
@karnatakastatepolice.37
@karnatakastatepolice.37 7 ай бұрын
Nanu
@C_4_CommonMan
@C_4_CommonMan 7 ай бұрын
ಡಾ ಬ್ರೋ ಭೇಟಿ ನೀಡಿದ ದೇಶಗಳು (Countries visited by Dr Bro) 20. ಜಾರ್ಜಿಯಾ (ಯುರೋಪ್) 19. ಶ್ರೀಲಂಕ (ಏಷ್ಯಾ) 18. ಚೀನಾ (ಏಷ್ಯಾ) 17. ಸೊಮಾಲಿಯಾ (ಆಫ್ರಿಕಾ) 16. ಜಿಬೌಟಿ (ಆಫ್ರಿಕಾ) 15. ಉಗಾಂಡಾ (ಆಫ್ರಿಕಾ) 14. ಸುಡಾನ್ (ಆಫ್ರಿಕಾ) 13. ಅಜೆರ್ಬೈಜಾನ್ (ಏಷ್ಯಾ) 12. ಈಜಿಪ್ಟ್ (ಆಫ್ರಿಕಾ) 11. ಇಂಡೋನೇಷ್ಯಾ (ಏಷ್ಯಾ) 10. ಹಾಂಗ್ ಕಾಂಗ್ - ಚೀನಾ (ಏಷ್ಯಾ) 9. ಟಾಂಜಾನಿಯಾ (ಆಫ್ರಿಕಾ) 8. ಅಫ್ಘಾನಿಸ್ತಾನ (ಏಷ್ಯಾ) 7. ಮಲೇಷ್ಯಾ (ಏಷ್ಯಾ) 6. ಸಿಂಗಾಪುರ (ಏಷ್ಯಾ) 5. ಥೈಲ್ಯಾಂಡ್ (ಏಷ್ಯಾ) 4. ಉಜ್ಬೇಕಿಸ್ತಾನ್ (ಏಷ್ಯಾ) 3.ರಷ್ಯಾ (ಯುರೋಪ್) 2. ಯುಎಇ (ಏಷ್ಯಾ) 1. ಪಾಕಿಸ್ತಾನ (ಏಷ್ಯಾ) 0. ಭಾರತ (ಮಾತೃಭೂಮಿ) Countries visited by Dr. Bro 0. India (Mother Land) 1. Pakistan (Asia) 2. UAE (Asia) 3. Russia (Europe) 4. Uzbekistan (Asia) 5. Thailand (Asia) 6. Singapore (Asia) 7. Malaysia (Asia) 8. Afghanistan (Asia) 9. Tanzania (Africa) 10. Hong Kong - China (Asia) 11. Indonesia (Asia) 12. Egypt (Africa) 13. Azerbaijan (Asia) 14. Sudan (Africa) 15. Uganda (Africa) 16. Djibouti (Africa) 17. Somalia (Africa) 18. China (Asia) 19. Sri Lanka (Asia) 20. Georgia (Europe)
@vigsna
@vigsna 7 ай бұрын
UAE Asia
@C_4_CommonMan
@C_4_CommonMan 7 ай бұрын
@@vigsna Thanks. I will change it
@kannadabrcreation
@kannadabrcreation 7 ай бұрын
Bro superb collection❤❤
@v-rex3206
@v-rex3206 7 ай бұрын
Underrated comment
@Velayudan-gattimelii
@Velayudan-gattimelii 7 ай бұрын
Wow ❤
@karthikb9125
@karthikb9125 6 ай бұрын
ನಮಸ್ಕಾರ ದೇವ್ರು ನಿಮ್ಮ ಧೈರ್ಯವನ್ನು ನಾನು ಮೆಚ್ಚಿದೆ ಏಕೆಂದರೆ ನೀವು ನೀರು ಹಿಮ ಇರುವಂತ ಜಾಗದಲ್ಲಿ ಟೆಂಟ್ ಹಾಕಿಕೊಂಡು ಇದ್ದಿದ್ದು ನಿಜಕ್ಕೂ ಮೆಚ್ಚಲೆಬೆಕು 👍🤝🥰🇮🇳🇮🇳
@KishorGowda-mf8vc
@KishorGowda-mf8vc 7 ай бұрын
ಗುಂಡಿಗೆ ಇರೋತನಕ ಗುರಿ ಬಿಡಲ್ಲ ಪ್ರಾಣ ಇರೋತನಕ Dr bro ಮೇಲಿರುವ ಅಭಿಮಾನ ಕಡಿಮೆಯಾಗಲ್ಲ❤❤
@basavarajmabanoor5526
@basavarajmabanoor5526 7 ай бұрын
ಡಾ. ಬ್ರೋ ಕನಾ೯ಟಕ ಕಂಡ ಅತ್ಯುತ್ತಮ ಯೂಟ್ಯೂಬರ.. ❤❤
@chandrashekar5054
@chandrashekar5054 3 ай бұрын
Not only Karnataka but also world 👍
@aishwaryapatil_2000
@aishwaryapatil_2000 7 ай бұрын
ಅಣ್ಣಾ ಒಮ್ಮೆ ಮಂತ್ರಾಲಯ ಮಠದ ಪ್ರವಾಸ ಮಾಡಿಸಿ 🙏ಶ್ರೀ ಗುರು ರಾಘವೇಂದ್ರಾಯ ನಮಃ🙏
@gourichinchkandi6387
@gourichinchkandi6387 4 күн бұрын
ನಮಸ್ಕಾರ ದೇವರು ಇಡೀ ಜಗತ್ತಿನಲ್ಲಿ ಇರುವ ಎಲ್ಲ ಸ್ತಳಗಳನ್ನ ತೊರಸ್ತಾ ಇಂದಿರಾ ಧನ್ಯವಾದಗಳು ಸರ್
@FilterLessDevaru
@FilterLessDevaru 7 ай бұрын
ದರ್ಶನ್ ನ ಅಮಾನುಷ ಕೊಲೆಯ ವರದಿ ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಈಗ ಸ್ವಲ್ಪ ಮನಸಿಗೆ ಉಲ್ಲಾಸ ಆಯ್ತು❤❤❤❤
@gowdrujaguar5913
@gowdrujaguar5913 7 ай бұрын
dharshan hogi thunnne unnnu 😊
@kannadagaming...
@kannadagaming... 7 ай бұрын
ನೀನನಕುನ್ನ್
@FilterLessDevaru
@FilterLessDevaru 7 ай бұрын
ಇಲ್ಲಿ ಇಬ್ಬರು ಅನಾಗರಿಕರು, ಹೆಣ್ಣಿನ ಪವಿತ್ರತೆ ಗೊತ್ತಿಲ್ಲದೆ ಅಮ್ಮ ಅಕ್ಕಂದಿರ ಅತ್ಯಾಚಾರ ಮಾಡಲು ನಿಂತಿರುವ ಕ್ರಿಮಿಗಳು. ಇವ್ರು ಇನ್ಯಾವ ಮಹಾಪುರುಷನ ಹಿಂಬಾಲಕರು ಅಂತ ಹೇಳ ಬೇಕಾಗಿಲ್ಲ....... ರೇಣುಕಸ್ವಾಮಿ ಸಾವು ನಿಮಗೆ ಬಾರದೆ ಇರಲಿ. ನಿಮ್ಮ ಹೆತ್ತ ತಂದೆ ತಾಯಿ ಸಾಯೋತನಕ ಈ ನೋವು ತಿನ್ನದೇ ಇರಲಿ😥😥... ನನ್ನ ಶತ್ರು ಗೂ ಅಂತಹ ಪರಿಸ್ಥಿತಿ ಬರಬಾರದು😥
@harishreddy6965
@harishreddy6965 7 ай бұрын
@@gowdrujaguar5913ninu dina belige avandhe unno thara idhe 😆
@mani-lo1wg
@mani-lo1wg 6 ай бұрын
Fans nivu untha irodu saaldaa😂​@@gowdrujaguar5913
@Sujayashreekannadajnanaa
@Sujayashreekannadajnanaa 7 ай бұрын
ತುಳುನಾಡ್ ದಕುಲು like ಮಲ್ಪುಲೇ.... 👍🏼
@shailesh_K
@shailesh_K 7 ай бұрын
😅
@Hunterboyy4241
@Hunterboyy4241 7 ай бұрын
Daanege
@sharans5771
@sharans5771 7 ай бұрын
Encha ullar annere?
@Hunterboyy4241
@Hunterboyy4241 7 ай бұрын
@@sharans5771 usar ullaye!!
@krithikpoojary4257
@krithikpoojary4257 7 ай бұрын
Namaskara 😂🙏🏻
@ShivaKumar-wy8pq
@ShivaKumar-wy8pq 7 ай бұрын
ಈಗಿನ ನ್ಯೂಸ್ ಕೇಳಿ ಕೇಳಿ ಬಾಳ ಬೇಸರವಾಗಿತ್ತು ಮತ್ತು ನೆಗೆಟಿವ್ ಇತ್ತು. ನಿಮ್ಮ ನಗು ನಿಮ್ಮ ಹಾಸ್ಯ ನಿಮ್ಮ ಲವಲವಿಕೆ ಹಾಗೂ ಈ ದೇಶದ ವಿಶೇಷತೆಗಳನ್ನು ತಿಳಿಸಿಕೊಟ್ಟಿದ್ದೀರಿ ಇಂದೀಗ ಮನಸು ಖುಷಿಯಾಗಿದೆ
@bindushree3458
@bindushree3458 6 ай бұрын
ಅದ್ಭುತವಾದ ಚಿತ್ರಣ, ವರ್ಣಿಸಲು ಪದಗಳೇ ಸಾಲದು. ಇವ ನಮ್ಮವ ಇವ ನಮ್ಮವ ಎಂದೆನ್ನಲು ಕನ್ನಡಿಗರಿಗೆ ಹೆಮ್ಮೆಯ ಸಂಗತಿ❤❤❤ ಹೀಗೆ ನಿಮ್ಮ ಮಾತಿನ ತುಂಟತನ ಎಲ್ಲರನ್ನು ಮನರಂಜಿಸಲಿ...
@bheemashankarbheema103
@bheemashankarbheema103 7 ай бұрын
ಪ್ರತಿಯೊಂದು ದೇಶಕ್ಕೂ ಹೊಗಿ, ಅದರ ಇತಿಹಾಸ ತಿಳಿದುಕೊಂಡು, ನಮಗೆ ಅರ್ಥವಾಗುವಂತೆ, ಸರಳವಾಗಿ ವಿವರಿಸುವ, ನೀಮ್ಮ ಶೈಲಿಗೆ ಒಂದು ನಮಸ್ಕಾರ ಬ್ರದರ್,,,,,,,,
@ArunachalAruna
@ArunachalAruna 7 ай бұрын
@mpcreation.2402
@mpcreation.2402 7 ай бұрын
ಕಾಮೆಂಟ್ ನೋಡೋಕೆ ಬಂದವರಿಗೆ ಸ್ವಾಗತ ಸುಸ್ವಾಗತ ❤️💞✅✅
@MeghanaKowshik
@MeghanaKowshik 7 ай бұрын
ನಿಮ್ಮನ್ನು ನೋಡಿದರೆ ನೀವು ನೋಡಿದ ಎಲ್ಲಾ ದೇಶಗಳನ್ನು ನೋಡಿದಂತೆ❤️Such a great soul .. bless you bro🙏🏻😍🫶🏻
@vigneshs5708
@vigneshs5708 7 ай бұрын
Hi
@SANJAYT-wb9xr
@SANJAYT-wb9xr 6 ай бұрын
Thanks
@Naaneshiva
@Naaneshiva 7 ай бұрын
26:05 ಉತ್ತಮ ಪ್ರಾರ್ಥನೆ ಅಣ್ಣ respect like button Ann❤
@anurajrangolis
@anurajrangolis 7 ай бұрын
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು 🎉🎉❤ ನಮಸ್ಕಾರ ದೇವ್ರು 🎉❤😊
@sunildhoolappanavar8116
@sunildhoolappanavar8116 7 ай бұрын
❤❤
@thejaswir6041
@thejaswir6041 7 ай бұрын
ಬಾಳಿನ ಬೆನ್ನು ಹತ್ತಿ
@anurajrangolis
@anurajrangolis 7 ай бұрын
@@thejaswir6041 Okay 👍
@ಬ್ರೋkannadiga
@ಬ್ರೋkannadiga 7 ай бұрын
ಇಷ್ಟು ದಿನ DR.BRO ನ ವಿಡಿಯೋ ಗೆ ಯಾರೆಲ್ಲ ಕಾಯಿತಾ ಇದ್ರಿ...🎉😊😊❤😊
@shivakumarss5630
@shivakumarss5630 3 ай бұрын
Thanks
@adarshayadav_01
@adarshayadav_01 7 ай бұрын
Dr ಬ್ರೋ ಅಭಿಮಾನಿಗಳು ಲೈಕ್ ಮಾಡಿ💛❤️
@Humorliciou543
@Humorliciou543 7 ай бұрын
Biksuka😅😅
@tharunnk1394
@tharunnk1394 7 ай бұрын
❤❤
@adarshayadav_01
@adarshayadav_01 7 ай бұрын
@@Humorliciou543 😂
@PramodKuriyavara
@PramodKuriyavara 7 ай бұрын
ನಾನು ಯೌಟ್ಯೂಬ್ನಲ್ಲಿ skip ಮಾಡ್ದೆ ನೋಡೋ ವಿಡಿಯೋ ಅಂದ್ರೆ ಅದು ನಿಮ್ದು ಮಾತ್ರ best of luck bro
@kannadiga1502
@kannadiga1502 7 ай бұрын
ದೇವ್ರು ಎಲ್ಲಿಗೆ ಹೋಗಿದ್ರಿ ಇಷ್ಟು ದಿನ...ನಿಮ್ಮ ನೋಡದೆ ತುಂಬಾ ದಿನಗಳೇ ಆಗೋಯ್ತು ಮಿಸ್ ಯು dr bro.....💐⚡❤️❤️
@DhanyakumarHGMalemat
@DhanyakumarHGMalemat 6 ай бұрын
ಕೊನೆಯಲ್ಲಿ ಧ್ಯಾನದ ಸ್ಥಳ ತೋರಿಸಿದ್ರಲ್ಲ... ಆ ಜಾಗ ಜೇಮ್ಸ್ ಬಾಂಡ್ ಮೂವಿ ಶೂಟಿಂಗ್ ಗೆ ಬಳಸಿಕೊಂಡಿದ್ದಾರೆ. ಗಗನ್ ದೇವ್ರು... I love you dear bro... Am ur good fan.. keep going... Dnt delay for next video plz
@sujataskitchen5811
@sujataskitchen5811 7 ай бұрын
ಬ್ರೋ ದೇವರು ನಿಮಗೆ ಒಳ್ಳೆಯ ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ. ನಿಮ್ಮ ಹಾಸ್ಯಭರಿತ ಮಾತುಗಳು ತುಂಬಾ ಇಷ್ಟ, ನಿಮ್ಮ ಎಲ್ಲಾ ವಿಡಿಯೋಗಳು ಚೆನ್ನಾಗಿ ಬರಲಿ, ಒಳ್ಳೆಯದಾಗಲಿ 🙌👍🙏
@srinivasasusurla982
@srinivasasusurla982 7 ай бұрын
ಅಂತ್ಯತ ಸೂಕ್ತ ನಿರೂಪಣೆ, ಹಿನ್ನಲೆ ಸಂಗೀತ, ಮಧ್ಯೆ ನವಿರಾದ ಹಾಸ್ಯ, ಹಿನ್ನಲೆ ವಿಷಯ, ಎಲ್ಲವೂ 👌🏼.
@Python10-gm6xw
@Python10-gm6xw 7 ай бұрын
Dr. Bro Respect button ✅
@pramodreddy3092
@pramodreddy3092 7 ай бұрын
ದೇವ್ರು ನಿಮ್ಮ ಮುಂದಿನ ನಡೆ ಇಸ್ರೇಲ್ ನ ಕಡೆ 💌❤️🙏
@bulletsiddu1568
@bulletsiddu1568 7 ай бұрын
26:05 ಆಹಾ ಏನಂತ ಬೇಡ್ಕೊಂಡ್ರಿ ನಿಮ್ ಮೇಲೆ ಇದ್ದ ಗೌರವ ಇನ್ನಷ್ಟು ಹೆಚ್ಚಾಯಿತು ದೇವ್ರು 🙏🏻
@swaroopks-wh9nq
@swaroopks-wh9nq 7 ай бұрын
26:05 bro
@bulletsiddu1568
@bulletsiddu1568 7 ай бұрын
​@@swaroopks-wh9nq Houdu bro thank u 🙏🏻
@bulletsiddu1568
@bulletsiddu1568 7 ай бұрын
Nan comment ge nam devru like kottidare thumba kushi agtha ide 😇
@exploreit2514
@exploreit2514 7 ай бұрын
ನೀವೇ ಅದೃಷ್ಟವಂತ , ನಿಮ್ಮಿಂದ ನಮಗೆ ಇಂತಹ ಸುಂದರ ಸ್ಥಳಗಳನ್ನು ಮನೆಯಲ್ಲೇ ಕುಳಿತು ನೋಡುವ ಭಾಗ್ಯ
@santhuyadav_yt
@santhuyadav_yt 7 ай бұрын
A man with zero haters 😍❤... ......ನಮಸ್ಕಾರ ದೇವ್ರು 💛❤️......
@allinone_747
@allinone_747 6 ай бұрын
Raghavendra hunusur
@venkappar6310
@venkappar6310 2 ай бұрын
ನೀವು ನಿಜವಾಗಿಯೂ ಇಡೀ ಪ್ರಪಂಚದ ಶ್ರೀಮಂತ .... ದೇವ್ರು 🎉🎉
@mathematics.introductionse7878
@mathematics.introductionse7878 7 ай бұрын
ನಮಸ್ಕಾರ ದೇವ್ರು...ನಾನಂತೂ ಜಾರ್ಜಿಯಾ ಗೆ ಹೋಗಿ ಬಂದ ಅನುಭವ ಆಯ್ತು ದೇವ್ರು..ಹೀಗೆ ನಿಮ್ಮ ಸಾಧನೆ ಮುಂದುವರೆಯಲಿ...ದೇವರ ಆಶೀರ್ವಾದ ತಮ್ಮ ಮೇಲಿರಲಿ
@veeresh__shetty_veeru
@veeresh__shetty_veeru 7 ай бұрын
ನಮಸ್ಕಾರ ದೇವ್ರು ❤🙏
@veeresh__shetty_veeru
@veeresh__shetty_veeru 7 ай бұрын
@@artwala632 Vijaypur
@veeresh__shetty_veeru
@veeresh__shetty_veeru 6 ай бұрын
@@artwala632 why
@ganeshavaidya9220
@ganeshavaidya9220 7 ай бұрын
ಆತನಿಗೆ ದೀರ್ಘಾಯುಷ್ಯ ಸಿಗಲಿ ಎಂದು ಪ್ರಾರ್ಥಿಸೋಣ 🙏 ಅದಾ ಒಳಿತಿಗಾಗಿ ಹುಟ್ಟಿದ್ದ ಒಳಿತಿಗಾಗಿ ಬದುಕಿದ್ದ ಅವನ ಬದುಕು ಸುಧೀರ್ಘವಿರಲಿ 🎉😍🙏
@AravindGkatte
@AravindGkatte Ай бұрын
Dr bro you are amazing..... ದೇವ್ರು.....Take care
@shivanandpatil9515
@shivanandpatil9515 7 ай бұрын
ದೇವರು ನಾವಲ್ಲಯ್ಯ ನೀನು ನಮ್ಮ ದೇವರ ಕಣಯ್ಯ ನಮಗೆ ಕುತ್ತಲೇ ಪ್ರಪಂಚ ತೋರಸತಿಯ ನಿಜಕ್ಕೂ ನಾವು ಧನ್ಯ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@hrin_ts1949
@hrin_ts1949 7 ай бұрын
ಆತ ಬಿಡಲೆ
@Kannadiga_ff-7
@Kannadiga_ff-7 7 ай бұрын
ನಮ್ ದೇವ್ರು 100 ವರ್ಷ ಚೆನ್ನಾಗಿರಲಿ❤ love you bro
@RKofficel143
@RKofficel143 7 ай бұрын
Dr Bro enjoy your day 👍
@AkshayAppi-r5o
@AkshayAppi-r5o 7 ай бұрын
ರಾಘವೇಂದ್ರ ಹುಣಸೂರು ಯಾರು ಗುರು ??? ಗೊತ್ತಿಲ್ಲ ಅಂದ್ರೆ ಲೈಕ್ ........🤌
@doctorkarthu
@doctorkarthu 7 ай бұрын
Inna Noor janma idru adne Hale pitilu Tara kuytayiri 🤦🏻‍♀️
@AkshayAppi-r5o
@AkshayAppi-r5o 7 ай бұрын
​@@doctorkarthuಹೆಂಗೆ ನಾವು
@ShriAnandaclasses
@ShriAnandaclasses 7 ай бұрын
ಅವ್ರು zee ಕನ್ನಡದ ನಿರ್ಮಾಪಕರು ....😊
@santhoshshetty2288
@santhoshshetty2288 7 ай бұрын
ಹುಣಸೆ ಬೀಜ ಗೊತ್ತು ಬೇರೇನೂ ಗೊತ್ತಿಲ್ಲ😂
@Mrsweet001
@Mrsweet001 7 ай бұрын
2:54 ​@@AkshayAppi-r5o
@geethapadhmamabhaia3171
@geethapadhmamabhaia3171 Ай бұрын
ನಮ್ಮ ದೇಶದ ಪ್ರತಿಭೆ. ನನ್ನ ಪ್ರೀತಿಯ ಕಂದ. ಭಗವಂತನ ಅನುಗ್ರಹ ಸದಾ ಕಾಲ ನಿನ್ನ ಮೇಲಿರಲಿ ಕಂದ. 👌👌👍👍
@jeevansaghrithaya9203
@jeevansaghrithaya9203 7 ай бұрын
ನಮಸ್ಕಾರ ಡಾಕ್ಟರ್ ಬ್ರೋ ಗಗನ್. ಸಾಕಷ್ಟು ಸಮಯದ ನಂತರ ತಮ್ಮೊಂದಿಗೆ ನಮ್ಮ ಪಯಣ ಜೈ ಜೈ ಕರುನಾಡು 💛❤️.
@Kriyarsh07
@Kriyarsh07 7 ай бұрын
Proud karnataka proud INDIAN ❤💛 Respect Dr.ಬ್ರೋ ❤😊 Actually Dr.bro doing mems also 😂
@MrfareedVlog
@MrfareedVlog 7 ай бұрын
ಸಹೋದರ, ನಾನು ನಿಮ್ಮ ಉತ್ಸಾಹವನ್ನು ಅಭಿನಂದಿಸುತ್ತೇನೆ. ತುಂಬಾ ಧೈರ್ಯ ತೋರಿಸಿದ್ದಕ್ಕಾಗಿ ಮತ್ತು ವೀಡಿಯೊಗಳನ್ನು ಮಾಡುವ ಮೂಲಕ ನಮ್ಮನ್ನು ರಂಜಿಸಿದ್ದಕ್ಕಾಗಿ ಧನ್ಯವಾದಗಳು. Love u bro
@kavita4775
@kavita4775 22 күн бұрын
I don't under stand kannada, but i think i will learn while watching your videos. You are great. Your videos should be converted to a series
@SushmaKaraba
@SushmaKaraba 7 ай бұрын
ಜಾರ್ಜಿಯಾ ಪ್ರವಾಸ ಆಧ್ಬುತ ವಾಗಿತ್ತು... ಆದರೂ ಪರ್ವತ ದ ಮಧ್ಯೆ ಒಬ್ಬನೇ ರಾತ್ರಿ ಕಳೆದದ್ದು ಭಯ ಆಯ್ತು😮
@maheshprabhu8019
@maheshprabhu8019 7 ай бұрын
ಕಮೆಂಟ್ ನೋಡ್ತಾ ಇರುವ ದೇವರುಗಳಿಗೆ ನಮಸ್ಕಾರ 🙏❤
@r.mrutyunjayamuttanna-hs8ll
@r.mrutyunjayamuttanna-hs8ll 7 ай бұрын
ಹಾಯ್ ಗಗನ್ ಜಾರ್ಜಿಯ ಚೆನ್ನಾಗಿತ್ತು ನಿನ್ನ ಎಲ್ಲಾ ವಿಡಿಯೋಗಳು ಚೆನ್ನಾಗಿರುತ್ತೆ ವಾರಕ್ಕೆ ಎರಡು ವಿಡಿಯೋನಾದ್ರು ಹಾಕಪ್ಪ. ಧನ್ಯವಾದಗಳು.
@BharathSen-kv7cq
@BharathSen-kv7cq 2 ай бұрын
ಆಹಾ ನೀನೇ ಪುಣ್ಯವಂತ ಕಣಯ್ಯ.. ಹೂವಿನ ಜೊತೆ ನಾರು ಸ್ವರ್ಗ ಸೇರೋತರ ನಾವು ಕೂಡ.. ಎಂಥಾ ಅದ್ಭುತ ಸೌಂದರ್ಯ..
@maheshdodamani9253
@maheshdodamani9253 7 ай бұрын
ನೀವು ಇನ್ನು ಹಲವಾರು ದೇಶಗಳನ್ನು ಸುತ್ತಿ ನಮಗೆ ಕನ್ನಡದಲ್ಲಿ ವಿವರಣೆ ನೀಡುತ್ತಿರಬೇಕು. ಇದು ನಿಮ್ಮ ಅಭಿಮಾನಿಗಳ ಕೋರಿಕೆ.... ಹಾಗೆ ನಿಮ್ಮ ಅರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ಈ ದೈರ್ಯಕ್ಕೆ ನಮ್ಮದೊಂದ್ದು ಸಲಾಂ... ಜೈ ಕರ್ನಾಟಕ..😍
@ManikV-v2d
@ManikV-v2d 7 ай бұрын
ನಮಗಂತೂ ಹೋಗಕ್ಕೆ ಆಗಲ್ಲದ ದೇಶದ ಇತಿಹಾಸ ಅಲ್ಲಿಯ ಊಟ ಉಪಚಾರ ಬಗ್ಗೆ ಹೇಳಿ ಕೊಟ್ಟಿರಲ್ಲ ಅದನ್ನ ನೋಡುತಿದ್ದರೆ ಅಲ್ಲಿಗೆ ಹೋಗಿ ಬಂದ ಅನುಭವ ಆಗುತ್ತೆ D. R.bro 🙏😍🥰
@MPDtravelvlogs23
@MPDtravelvlogs23 7 ай бұрын
ಅದ್ಭುತ ವಿಡಿಯೋ @Dr Bro ನಮ್ಮಂತಹ ಚಿಕ್ಕ ಯೌಟ್ಯೂಬರ್ಸ್ ಗೆ big inspiration, ವಯಸ್ಸು ಚಿಕ್ಕದಾದರೂ ತಿಳುವಳಿಕೆ, ಜ್ಞಾನ ಅದ್ಭುತ, ನಮ್ಮ ಬೆಂಬಲ ಇದೇ ತರ ಯಾವಾಗಲೂ ಇರುತ್ತದೆ ನಿಮ್ಮ ಈ ಕೆಲಸವನ್ನು ಸದಾ ಮುಂದುವರಿಸಿ 😊👍
@eckanth999
@eckanth999 6 ай бұрын
meeru chaala baaga video chestaru bro keepit up, okasari ANTARTIKA PLAN CHEYANDI AMAZING GA UNTUNDI.
@Rcrocky4725
@Rcrocky4725 7 ай бұрын
ಕನ್ನಡದ ಕಂದ ದೇವರು ❤️❤️❤️😘😘
@Chaya.S.03
@Chaya.S.03 7 ай бұрын
Just 1 nimshadalli 1500+ viwes mathhe 1.3k likes,, Power of DR.BRO brother ✨💪💜
@rider_obalesha_creations
@rider_obalesha_creations 7 ай бұрын
ನಮ್ಮ ಕರ್ನಾಟಕವೇ ಮೆಚ್ಚಿದ ಹೆಮ್ಮೆಯ KZbinr "ನಮಸ್ಕಾರ ದೇವ್ರು..🙏🏻"ಮುಗ್ದ ಮನಸಿನ ಅಮೋಘ ಪ್ರತಿಭೆ..💐💖
@gurudutt3669
@gurudutt3669 2 ай бұрын
Nima ondu diaryge nijavaglu mechkobeku, guru! Nim awesomeness-ge hats off, nim fan aagode bro nanu. Ah devru nimge olleyad maadli, seriously. Nim kodta iruva mahiti tumba gnyanavannu kottu, adanna not madta idini!
@sathishpa6149
@sathishpa6149 7 ай бұрын
ಬಹಳ ಅಚ್ಚುಕಟ್ಟಾಗಿ ವಿವರಿಸ್ತೀತಿದ್ದೀರಾ. ನಿಮಗೊಂದು ಬಿಗ್ ಸೆಲ್ಯೂಟ್ 🙏🙏🙏
@yankammayankamma1106
@yankammayankamma1106 7 ай бұрын
ಅಣ್ಣ ಹುಷಾರಾಗಿ ಇರ್ರಿ ಅಣ್ಣ ತುಂಬಾ ಕಷ್ಟಪಡಬೇಡಿ ಹರಮಾಗಿ ಇರಿ ತುಂಬಾ ರಿಸ್ಕ್ ತೆಗೆದುಕೊಳ್ಳಬೇಡಿ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಅಣ್ಣ❤❤
@Kirantalawar45
@Kirantalawar45 7 ай бұрын
Dr bro respect botton❤️
@nirmalababy3885
@nirmalababy3885 7 ай бұрын
Excellent video nevu yavude deshakke hodaru aa deshada charitre yannu tilidu kondu aa deshada bagge kuritu olleye vivarane kodtira ee desha sundara vagide nevu camp madida place antu bahala sogsagide good video Tq gagan avare
@rajashekharbalutagi5071
@rajashekharbalutagi5071 7 ай бұрын
ಆಧುನಿಕ ಯುಗದ ಹೂಏನ್ ತ್ಸ್ಯಂಗ್ ಡಾಕ್ಟರ್ ಬ್ರೋ. 👌👌👌👌
@vittalpoojary9826
@vittalpoojary9826 2 ай бұрын
ಹೌದು
@vinodapoojary5177
@vinodapoojary5177 7 ай бұрын
ಕನ್ನಡದ ವಿಶೇಷ ವ್ಯಕ್ತಿ ಆಗಿರುವ ನೀವು ಯಲ್ಲರ ಮನ ಗೆದ್ದಿದಿರಿ....✨ ಇಂತೀ ನಿಮ್ಮ ಅಭಿಮಾನಿ small devru... ❤
@krithikpoojary4257
@krithikpoojary4257 7 ай бұрын
Georgia ondu Transcontinental ದೇಶ. ಹೆಚ್ಚಿನ ಭಾಗ ಏಷ್ಯಾದಲ್ಲಿ ಇರೋದು ಮತ್ತು ಯುರೋಪ್ಗೂ ಕೂಡ ಸ್ವಲ್ಪ ಭಾಗ ಹೊಂದಿದೆ.
@rakshithmpyadav6845
@rakshithmpyadav6845 6 ай бұрын
Biggest fan from Scotland 🏴󠁧󠁢󠁳󠁣󠁴󠁿 ❤
@mahanteshk5895
@mahanteshk5895 7 ай бұрын
You tube open ಮಾಡಿದ ತಕ್ಷಣ ದೇವರ ದರ್ಶನ. ನಮಸ್ಕಾರ ದೇವ್ರು🙏
@narasimharaju7333
@narasimharaju7333 7 ай бұрын
ಒಂದು ವಿಡಿಯೋ ಮಾಡಕ್ಕೆ ಎಷ್ಟು ಕಷ್ಟ ಇದೆ ತುಂಬಾನೇ ಕಷ್ಟ ಇದೆ ಎಡಿಟಿಂಗ್ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ವಿಡಿಯೋ 🙏❤️❤️❤️
@devruop
@devruop 7 ай бұрын
ಯಾವ ಸ್ಯಾಟಲೈಟ್ ಚಾನಲ್ ಗೂ ಕಮ್ಮೀ ಇಲ್ಲ ನಮ್ಮ ಜನ ಮೆಚ್ಚಿದ Dr.bro KZbin channel ❤ ಹ್ಯಾಟ್ಸ್ ಆಫ್ ಬ್ರದರ್ love from Tumkur ❤❤❤ All The best for your bright full future 🙏🏻 ಜೈ ಹಿಂದ್ ಜೈ ಕರ್ನಾಟಕ ಮಾತೆ ❤
@adri-or3ve
@adri-or3ve 6 ай бұрын
Tumba kushi aytu ee nimma Georgia video nodi devru.... Thanks a lot
@akashgowda1742
@akashgowda1742 7 ай бұрын
ಧನ್ಯವಾದಗಳು ದೇವ್ರು, ಅದ್ಭುತವಾದ ವಿಡಿಯೋ, ನಿಮ್ಮ ಧೈರ್ಯಕ್ಕೆ ಸಲಾಂ😍
@NC.Smart.Kalpataru
@NC.Smart.Kalpataru 7 ай бұрын
😄😄😄...3:32 ಈ ಮಾಹಿತಿಯುಕ್ತ ವೀಡಿಯೊವನ್ನು ತರುವ ನಿಮ್ಮ ಪ್ರಯತ್ನಗಳಿಗೆ ನಾನು ಸದಾ ಪ್ರಶಂಸಿಸುತ್ತೇನೆ ಮತ್ತು ಧನ್ಯವಾದ. ಈ ರೀತಿಯಲ್ಲಿಯೇ ಇನ್ನಷ್ಟು ಸ್ಥಳಗಳನ್ನು ಪರಿಚಯಿಸಿ. 💛❤️
@H-G_U_R_U-33
@H-G_U_R_U-33 7 ай бұрын
ಕನ್ನಡದ ಕುವರ ಕನ್ನಡದ ಕಣ್ಮಣಿ ಶರಣು ಶರಣಾರ್ಥಿ ದೇವರು❤😊🙏🏻
@shankarsindogimath8485
@shankarsindogimath8485 3 ай бұрын
with history explanation superb.....
@ಚಂದ್ರುರಾಜ್
@ಚಂದ್ರುರಾಜ್ 7 ай бұрын
26:06 ❤ ಪುಣ್ಯಾತ್ಮ 🙏🙏🙏🙏🙏🙏 Dr ಬ್ರೋ.... 🎉
@TECHINFINITY137
@TECHINFINITY137 7 ай бұрын
Bro U r my modern social teacher & u deserve true doctorate
@sanjaisrao484
@sanjaisrao484 2 ай бұрын
Yes 🔥
@manjunathtk5045
@manjunathtk5045 7 ай бұрын
ಹೊಸತನದಲ್ಲಿ ಮರಳಿ ಬಂದ Dr ಬ್ರೋ ಗೆ ಸ್ವಾಗತ... ❤
@lexpensiveop3700
@lexpensiveop3700 7 ай бұрын
Benki introduction bro 😅😅 Hats off for speaking reality of our country ❤
@soumyachintu5024
@soumyachintu5024 7 ай бұрын
Karnatakad negative newsgalind swalpa relaxing sikkiddu andre e video nodi thank you ❤
@RaghupjainapuarRaghu
@RaghupjainapuarRaghu 7 ай бұрын
ಬ್ರೋ, ಎಷ್ಟು ಲೇಟಾಗಿ ವಿಡಿಯೋ ಹಾಕ್ಬೇಡಿ ಪ್ಲೀಸ್ ಕನಿಷ್ಠ ಒಂದು ತಿಂಗಳಿಗೆ ಮೂರು ವಿಡಿಯೋನಾದ್ರೂ ಹಾಕಿ ಪ್ಲೀಸ್ ಈ ವಿಡಿಯೋ ಮಾತ್ರ ಸೂಪರ್ ಆಗಿದೆ
@viral_india_
@viral_india_ 7 ай бұрын
Obne night yavdo gottilde iro deshadalli night camp akiyalla guruve hats off to you ❤
@ArunaKumari-cg5oe
@ArunaKumari-cg5oe 7 ай бұрын
I am also thinking same thing about gagan
@JagadeeshaJaga-e4f
@JagadeeshaJaga-e4f 4 ай бұрын
ಗುಡುಗು ಸಿಡಿಲು ಸಿನಿಮಾ ನೋಡ್ದಂಗ್ ಆಯ್ತು wow super video
@Horrornights1-w
@Horrornights1-w 7 ай бұрын
ಅಣ್ಣ ಬಂದಾ ಅಣ್ಣ ಬಂದಾ....est wait madbek bro 😁
@manjeshkumta6970
@manjeshkumta6970 7 ай бұрын
😂 en comment ri😂😁😂
@KannadaAudios1
@KannadaAudios1 7 ай бұрын
ಅರ್ಧ ಗಂಟೆಲಿ ಒಂದ್ ಮೂವೀ ನೆ ನೋಡಿದಂಗಯ್ತು 🔥😄
@ganeshavarak4538
@ganeshavarak4538 7 ай бұрын
ನಮಸ್ಕಾರ ದೇವರು ಆದೇಶದ ಪರಿಚಯ ಹಾಗೂ ದೃಶ್ಯ ವೈಭವ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ🎉 ನಿಮ್ಮ ದೇವರುಗಳ ಮನಸ್ಸು ಗೆದ್ದಿದೆ love you bro❤ ಹೀಗೆ ಯಾವುದಾದರು ಹೊಸ ದೇಶ ನೋಡಲು ಕಾಯ್ತಿರ್ತೀವಿ take care like maadi
@nagunagu1253
@nagunagu1253 7 ай бұрын
ಬ್ರೋ ದೇವರು ನಿಮಗೆ ಒಳ್ಳೆಯ ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ....ನಿಮ್ಮ ವೀಡಿಯೋ ತುಂಬ ಚನ್ನಾಗಿರುತ್ತೆ ..ಮತ್ತೆ ನಾವೆ ಆ ಜಾಗದಲ್ಲಿ ಇದಿವೆನೋ ಅನ್ಸೋತ್ತೆ ..ಅಷ್ಟು ಚನ್ನಾಗಿ ವಿಡಿಯೋ ಮಾಡತ್ತಿರ ನಿವು ...ನಮಸ್ಕಾರ ದೇವ್ರೂ .....🙏🙏🙏🙏🙏
@mallursudeep5833
@mallursudeep5833 7 ай бұрын
ದೇವ್ರು ಬಹಳ ದಿನ ಆಯ್ತು ಕಾಯ್ತಾ ಇದ್ದೀವಿ.. ಕಡೆಗೂ ಮಾನ್ಸೂನ್ ಮಳೆ ತರ ಮತ್ತೆ ರಿಟರ್ನ್ ಬಂದಿದ್ದಕ್ಕೆ ಥ್ಯಾಂಕ್ಸ್...❤ Love you ದೇವ್ರು... Waiting for next video
@BeerappaY-c9d
@BeerappaY-c9d 7 ай бұрын
ಬ್ರೊ ನಿಮ್ಮಗೆ ಬಯ್ ಆಗಲ್ವಾ ❤ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ವಿಡಿಯೋ ಮಾಡಿ ಬ್ರೊ ನಿಮ್ಮಗೆ ನಮಸ್ಕಾರ 🎉❤❤❤
@nmhanamanta99
@nmhanamanta99 7 ай бұрын
ಬ್ರದರ್ ನೀವು ಎಲ್ಲೇ ಇರಿ, ಚೆನ್ನಾಗಿರ್ರಿ ಪ್ರತಿಯೊಂದು ಪ್ಲೇಸ್ ತೋರಿಸುವಾಗ ಒಬ್ಬರನ್ನ ನಿಮ್ಮಿಂದ ಕರ್ಕೊಂಡು ಹೋಗಿ ಸಪೋರ್ಟಿಗೆ ಇರಲಿ ಧನ್ಯವಾದಗಳು🙏🙏🙏
@rajesabsullada8451
@rajesabsullada8451 4 ай бұрын
ವಿರಾಟ್ ಕೊಹ್ಲಿ ಫ್ಯಾನಸ್ ❤ಲೈಕ್ ❤️
@ShreeSaviRuchi-cooking1275
@ShreeSaviRuchi-cooking1275 7 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ದೃಶ್ಯ ವೈಭವ ವೀಡಿಯೋ ಚಿತ್ರೀಕರಣ ಸೂಪರ್ ಸೂಪರ್ ಸರ್ ಆ ದೇಶದ ಇತಿಹಾಸ , ಪರಿಚಯ ಒಟ್ಟಾರೆ ತುಂಬಾ ಇಷ್ಟ ಆಯ್ತು ಅಭಿನಂದನೆಗಳು ಸರ್ 🎉
@ganeshballari3357
@ganeshballari3357 7 ай бұрын
ಮುಂದಿನ ಜನ್ಮದಲ್ಲಿ ನಿಮ್ ಕಣ್ಣುಗಳಾಗಿ ಜನಿಸುವೆ ❤🙏
@shekharmn8046
@shekharmn8046 7 ай бұрын
ದೇವ್ರು ಒಂದು ಮೂವಿ ನೋಡಿದಂಗೆ ಆಯ್ತು ನಾನಂತೂ ಫುಲ್ ಎಂಜಾಯ್ ಮಾಡಿದ್ದೀನಿ..💛❤️🫰
@Yaduveer_Films
@Yaduveer_Films 3 ай бұрын
Super guru neenu Devara Putra God bless u Kannadigaru nimma jote edeve. Dr bro
@srinivasmarigowdam6454
@srinivasmarigowdam6454 7 ай бұрын
ನಿಜಕ್ಕೂನಿಮ್ಮ ಧೈರ್ಯಕ್ಕೆ ಹಾಟ್ಸಪ್... ,,👌👌👌💐
@mallikarjunvadervader5435
@mallikarjunvadervader5435 7 ай бұрын
ninu ನಮ್ಮ ಕರ್ನಾಟಕದ ಸಲುವಾಗಿ ದೇವರ ಹತ್ತಿರ bedikonde ನಿನಗೆ ನನ್ನ ಧನ್ಯವಾದಗಳು
@Velayudan-gattimelii
@Velayudan-gattimelii 7 ай бұрын
Last nalli salute jothe confidence, energy super ittu ❤
@raghavendranaik5204
@raghavendranaik5204 7 ай бұрын
Dr.Bro ಯುರೋಪಿನ ಅದ್ಭುತ ನಗರ ಜಾಜಿ೯ಯಾ ತೋರಿಸಿದ್ದಕ್ಕಾಗಿ ಧನ್ಯವಾದಗಳು 👌❤️
@Mahesa-tk9uh
@Mahesa-tk9uh 7 ай бұрын
ನಮಸ್ಕಾರ ನಮ್ಮ ಪ್ರೀತಿಯ ದೇವರು 🙏🙏🥰🥰🥰🥰🥰🥰
@nighthuntergaming3184
@nighthuntergaming3184 7 ай бұрын
ಮುಖ ಬೆಳ್ಳಗೆ ಇಲ್ಲದೆ ಇದ್ದರೂ ಪರವಾಗಿಲ್ಲ ಮನಸ್ಸು ಒಳ್ಳೆಯದಾಗಿದೆ ❤
@ShobaShekar1419
@ShobaShekar1419 7 ай бұрын
ನಮಸ್ಕಾರ ದೇವ್ರು ಟೆಂಟ್ sean and ಕರ್ನಾಟಕ ಏನೇನೋ ಆಗ್ತಿದೆ😅..... ಪ್ರಾರ್ಥನೆ ಸೂಪರ್ ಆ ದೇವ್ರು ನಿಮ್ಮನ್ನು ಚೆನ್ನಾಗಿ ಇಟ್ಟಿರಿಲಿ ದೇವ್ರು ವೀಡಿಯೋ ಮಾತ್ರ ಸೂಪರ್......❤❤❤❤
@mohanmohan-ch9qr
@mohanmohan-ch9qr 7 ай бұрын
Dr, Bro (ಊರುಫ್ ಶ್ರೀನಿವಾಸ) ನಿನ್ನ ಪ್ರಯಾಣ ಕ್ಷೇಮವಾಗಿ ಸುರಕ್ಷಿತವಾಗಿರಲಿ 💐
@shwetha.k.s7243
@shwetha.k.s7243 6 ай бұрын
ಗಗನ್ ಶ್ರೀನಿವಾಸ್.....
Don’t Choose The Wrong Box 😱
00:41
Topper Guild
Рет қаралды 62 МЛН
So Cute 🥰 who is better?
00:15
dednahype
Рет қаралды 19 МЛН
Каха и дочка
00:28
К-Media
Рет қаралды 3,4 МЛН
Lakshadweep Island | 🇮🇳 Union Territory | Dr Bro Kannada
15:57
Toxic Wife Official Full Video |Suprith Kaati|Shree Bhavya|Raghava Mahendar PNG|
18:34
Don’t Choose The Wrong Box 😱
00:41
Topper Guild
Рет қаралды 62 МЛН