ಅಜಾ ಏಕಾದಶಿಯಂದು ವಿಷ್ಣು ಸಹಸ್ರನಾಮದ ಈ 2 ಸಾಲು ಕೇಳಿ|ಅಪಾರ ಪುಣ್ಯ ಫಲ ಸಿಗುತ್ತದೆ|Most Powerful Mantra|KANNADA||

  Рет қаралды 4,090

NAGAVE MAHAMAYA

NAGAVE MAHAMAYA

Күн бұрын

ಅಜಾ ಏಕಾದಶಿಯಂದು ವಿಷ್ಣು ಸಹಸ್ರನಾಮದ ಈ 2 ಸಾಲು ಕೇಳಿ|ಅಪಾರ ಪುಣ್ಯ ಫಲ ಸಿಗುತ್ತದೆ|Most Powerful Mantra|KANNADA||
ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ.
ಆದರೆ, ಶ್ರಾವಣ ಮಾಸದಲ್ಲಿ ಬರುವ
ಏಕಾದಶಿಗಳು ತುಂಬಾ ವಿಶೇಷವಾದದ್ದು
ಹಾಗೂ ಅತಿಶೀಘ್ರದಲ್ಲಿ ಫಲ ಕೊಡುವoತದ್ದು.
ಶ್ರವಣ ಕೃಷ್ಣ ಪಕ್ಷದ ಏಕಾದಶಿಯನ್ನು ಅಜಾ
ಏಕಾದಶಿ ಎಂದು ಕರೆಯಲಾಗುತ್ತದೆ. ಅಜಾ
ಎಂದರೆ ಪರಮಾತ್ಮ/ ದೇವರು/ ಪರಂಬ್ರಹ್ಮ(ಎಲ್ಲಾ
ದೇವರಿಗೂ ದೇವರು).
ಅಜಾ ಏಕಾದಶಿಯ ಈ ದಿನ, ಈ ಮಂತ್ರವನ್ನು
ಭಕ್ತಿಯಿಂದ ಕೇಳಿದರೆ, ಊಹೆಗೂ ಮೀರಿದ ಫಲ
ಲಭಿಸುತ್ತದೆ. ಇದು ಶ್ರೀವಿಷ್ಣು ಸಹಸ್ರನಾಮದಿಂದ
ತೆಗೆದುಕೊಂಡಿರುವ 2 ಸಾಲಿನ ಮಂತ್ರ.
ಏಕಾದಶಿಯ ಈ ದಿನ, ಈ ಮಂತ್ರವನ್ನು
ಶ್ರದ್ಧೆ ಮತ್ತು ಭಕ್ತಿಯಿಂದ ಬೆಳಿಗ್ಗೆ ಹಾಗೂ
ಸಂಜೆ ಕೇಳಿದರೆ-
ಸಂಪತ್ತು ಪ್ರಾಪ್ತಿಯಾಗುತ್ತದೆ,
ಸಂಕಟ- ಆಪತ್ತಿನಿಂದ ರಕ್ಷಣೆ ದೊರೆಯುತ್ತದೆ,
ಅಪಾರ ಪುಣ್ಯ ಫಲ ಲಭಿಸುತ್ತದೆ,
ಪಾಪ ಕ್ಷಯವಾಗುತ್ತದೆ, ಬುದ್ಧಿ ಶುದ್ಧವಾಗುತ್ತದೆ,
ಧರ್ಮದ ದಾರಿಯಲ್ಲಿ ನಡೆಯುವ ಪ್ರೇರಣೆ
ದೊರೆಯುತ್ತದೆ ಹಾಗೂ ಸ್ವರ್ಗ ಪ್ರಾಪ್ತಿಯಾಗುತ್ತದೆ.
ಇಂದು ಈ ಮಂತ್ರವನ್ನು ಕೇಳುವಾಗ 2
ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಂಡರೆ
ಉತ್ತಮ. ಇಂದು ಈ ಮಂತ್ರವನ್ನು ಪೂರ್ತಿ
108 ಬಾರಿ ಭಕ್ತಿಯಿಂದ ಕೇಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#ಮಂತ್ರ
#mantra
#kannada
#bhakti
#bhakthimantra
#ಕನ್ನಡ
#aja ekadashi
#ಅಜಾಏಕಾದಶಿ
#ಗುರುವಾರ
guruvara
#nagave mahamaya
MANTRA. AJA EKADASHI MANTRA
ಅಜಾ ಏಕಾದಶಿ ಮಂತ್ರ
ARTIST GAURI
ಗೌರಿ

Пікірлер: 6
@dharanedragv2863
@dharanedragv2863 2 ай бұрын
ಓಂ ನಮೋ ನಾರಾಯಣಾಯ ನಮಃ 🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹
@AshokKotari-w7z
@AshokKotari-w7z 2 ай бұрын
ಓಂ ನಮೋ narayanayanya ನಮಃ
@sudharao2380
@sudharao2380 2 ай бұрын
Om namo narayanshs
@Parvathamma-vd1tf
@Parvathamma-vd1tf 2 ай бұрын
Om namo narayannaya namah Om namo bagàvàthe vasudevaya
@koushikmshetty1022
@koushikmshetty1022 2 ай бұрын
,🙏🙏🙏🙏
@yallammayallama6335
@yallammayallama6335 2 ай бұрын
Om namo bhagavate vasudevaya, om namo bhagavate vasudevaya, Om namo bhagavate vasudevaya, Om namo bhagavate vasudevaya om namo bhagavate vasudevaya, blessed with me and my family appa amma. 🙏🙏🙏🙏🙏💧💧💧💧💧🌹🌺🌼💐🌷🍍🍌🍇🍓🍊🍀🍀🍀🍀🍀🕯🕯🕯🕯🕯🕸🕸🕸🕸🕸🐚🐚🐚🐚🐚🥣🥣🥣🥣🥣🥥🥥🥥🥥🥥
PRATHYANGIRA KAVACHA | PROTECTION FROM EVIL EYE | ಪ್ರತ್ಯಾಂಗೀರ ಕವಚ #pratyangira #evileye
23:05
KANNADA MADHYAMA | ಕನ್ನಡ ಮಾಧ್ಯಮ
Рет қаралды 1,3 МЛН