ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ Web: kannadamedium.news Facebook: KannadaMediumNews Instagram: kannadamediumnews Twitter: KannadaMedium #will_deed #will
Пікірлер: 24
@PrasannaShilpaPrsasnna8 ай бұрын
ನಮ್ಮ ತಾಯಿಗೆ ಇಬ್ಬರು ಮಕ್ಕಳು ಒಂದು ಹೆಣ್ಣು ಒಂದು ಗಂಡು ಹೆಣ್ಣು ಮಗಳಿಗೆ ವಿಲ್ ಮಾಡಿದ್ದಾರೆ ಅದನ್ನು ಚಾಲೆಂಜ್
@manu478215 ай бұрын
Sir my mother passed away last year ,my mother has written will that includes property which is acquired by my father ,those properties are still my father name , is it valid will
@vishvanathpatil3016 Жыл бұрын
ಕೋರ್ಟ್ ಕಾಂಪ್ರೊಮೈಸ್ decree ಮೂಲಕ ಆಸ್ತಿ ವಿಭಾಗ ಮಾಡಿಕೊಂಡರೆ ಅದನ್ನು ನೋಂದಣಿ ಕಡ್ಡಾಯವೇ ಸರ್ ತಿಳಿಸಿ.
@malatihittalamani47453 ай бұрын
Sir latter pad or paper mele edru valid sir
@ರೆಷ್ಮೆಬೆಳೆಗಾರರುReshmebelegarar Жыл бұрын
ಉಳ್ಳುವನೇ ವಡೆಯ ಅದರಲ್ಲಿ ಬಂದ ಆಸ್ತಿ ಮೇಲೆ ಉಯಿಲ್ ಬರೆಯಬಹುದೇ ಸರ್ ದಯವಿಟ್ಟು ಹೇಳಿ ಸರ್
@profriends6439 Жыл бұрын
Sir, one person has created a LRF No.2892/75-76 document and it is bogus and tampered in respect Sy No.8/1. Tahasildar has give me a endrosement saying that LRF No.2892/75-76 belongs to Sy No.17/3 and 17/6. Asst. Commioner of Revenue passed an order saying it is created and bogus and tampered.
@saraswathic2038 Жыл бұрын
Sir, namma thande 2019nalli thirkondru , swayargitha asthi thumbane madiddare, 4jana makklu, will madiddare, nanna amma mathu thamma will thorsthilla, appa thirkondmele will odaslilla, ella kone maganige will agide anthare nanu hennu magalu en madbeku thilisi
@venkinayak927611 ай бұрын
ವಿಲ್ಗೆ ಮಾಡಿ 27 ವರ್ಷ ಆಗಿದೆ ಈವಾಗ ಚಾಲೆಂಜ್ maadboda
@chethanku38272 жыл бұрын
Sir , ದೇವಸ್ಥಾನದ ಪೂಜೆಗೆಂದು 1 ಎಕರೆ ಜಮೀನನ್ನು ನೀಡಿದ್ದಾರೆ ಅದರಲ್ಲಿ ನನ್ನ ತಂದೆಯ ಅಕ್ಕ ತಂಗಿಯರು ಪಾಲನ್ನು ಕೇಳುತ್ತಿದ್ದರೆ , ಈ ಕೊಡುಗೆ ಜಾಗದಲ್ಲಿ ಅವರಿಗೆ ಪಾಲಿದೆಯ !???
@vijaynarayan70319 ай бұрын
ಸರ್ ptcl land ವಿಲ್ ಮಾಡಬಹುದೇ
@Somashekarpsomu-el7bg2 жыл бұрын
Sir madem ajji hesarinalli eruva asthiyannu will madabahuda