ಎರಡನೇ ಬಾರಿ ಆಲಿಸಿದೆ ಆದ್ರೂ ತುಂಬಾ ಕೇಳುವ ಆಸಕ್ತಿ ಕಡಿಮೆ ಯಾಗಲಿಲ್ಲಾ ಮತ್ತೊಮ್ಮೆ ಆಕಾಶವಾಣಿ ನಿಲಯಕ್ಕೆ ಧನ್ಯವಾದಗಳು 🙏💐
@hanamantamhmpc89363 жыл бұрын
ಡಾ ರಾಜ್ ಕುಮಾರ್ ಅವರೊಡನೆ ನಡೆಸಿದ ಮಾತುಕತೆ ಕೇಳಿ ತುಂಬಾ ಸಂತೋಷ ವಾಯಿತು ಸರ್ ಬೆಂಗಳೂರು ಆಕಾಶವಾಣಿ ನಿಲಯಕ್ಕೆ ಧನ್ಯವಾದಗಳು 🙏🌹
@chandrashekara67Ай бұрын
ಅಪ್ಪಾಜಿ ದೇವರು ಅವರ ಮಾತು ಕೇಳೋ ಭಾಗ್ಯ ಪುಣ್ಯ ಅದೃಷ್ಟವಂತರು ನಾವೇ 💕😘😘🎂🎂🎂🎂💐💐👍🌹💞💞💞🙏🙏🙏🙏🙏🙏🙏🙏
@sumanthraj2232 жыл бұрын
ಈ ಸಂದರ್ಶನ 1981ರಲ್ಲಿ ಆಕಾಶವಾಣಿ ಪ್ರಸಾರದಲ್ಲಿ ಮನೆಯವರೆಲ್ಲ ಕಾಯ್ದು ಕೇಳಿದ್ದು ಅಚ್ಚಳಿಯದೆ ಮನದಲ್ಲಿ ಉಳಿದಿದೆ.
@MrRakeshnarayana Жыл бұрын
Sir got dadasaheb phalke award in 1995
@sumanthraj223 Жыл бұрын
@@MrRakeshnarayana ಹೌದು ಸಾರ್. ಇದು ರೆಕಾರ್ಡ್ ಮಾಡಿದ್ದು ೧೯೮೧ ರಲ್ಲಿ ಆದರೆ ಟೈಟಲ್ ಹಾಗೆ ಹಾಕಿದ್ದಾರೆ. ಈ ಚರ್ಚೆಯಲ್ಲಿ ಎಲ್ಲೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳಿಸಿದ ಎಂಬ ಪ್ರಯೋಗವಿಲ್ಲ. ಜೊತೆಯಲ್ಲಿ ಮಹಾಮಸ್ತಕಾಭಿಶೇಕದ ಕುರಿತು ಮಾತನಾಡಿದ್ದಾರೆ ಅದು ಆಗಷ್ಟೇ ಜರುಗಿತ್ತು. ಧನ್ಯವಾದಗಳು ಸರ್.
@prakashgounkar-ts5tt11 ай бұрын
Q@MrRakeshTa❤narayana
@nagendrabhat51723 жыл бұрын
ಅಣ್ಣಾವ್ರ ಮಾತು ಕೇಳೋಕೆ ಬಹಳ ಸಂತಸವಾಗುತ್ತದೆ.
@MrRakeshnarayana Жыл бұрын
Voice cannot be felt physically...but when we hear to Rajkumar sir...i feel like im touching soft cotton
@Laxminarayan-jy3zp3 жыл бұрын
❤️🙏🙏 ರಾಜಕುಮಾರ್ ರವರ ಅಶರೀರವಾಣಿಯನು ಕೇಳಿಸಿದ ಆಕಾಶ ವಾಣಿ ಯವರಿಗೆ ಹೃದಯ ಪೂರ್ವಕ ಧನ್ಯವಾದಗಳು
@chandrashekar-kg7oi4 жыл бұрын
ದಯಮಾಡಿ ಕೊನೆಯವರೆಗೂ ಕೇಳಿ... ರಾಯರ ಮೇಲೆ ಒಂದು ಅದ್ಭುತ ಹಾಡು ಹೇಳಿದ್ದಾರೆ ಅಣ್ಣಾವ್ರು
@HrudayaRaaga4 жыл бұрын
ಅದ್ಭುತ. ಸರಳ ವ್ಯಕ್ತಿತ್ವದ ಮೇರು ವ್ಯಕ್ತಿ ನಮ್ಮ ಅಣ್ಣಾವ್ರು . ಮೊನ್ನೆ ಬಂದ "ಭಕ್ತ ಕುಂಬಾರ" ಅಂತ ಅಣ್ಣಾವ್ರು ಹೇಳೋದನ್ನ ಕೇಳಿದ್ರೆ ಬಹುಷಃ 1974-75 ರ ಸಂದರ್ಶನ ಅನ್ನಿಸುತ್ತೆ.
@snehalatharamesh91254 жыл бұрын
ಫಾಲ್ಕೆ ಪ್ರಶಸ್ತಿ ಬಂಧ ಮೇಲೆ ಸಂದರ್ಶನ ಮಾಡಿರುವುಧು
@padmaa51303 жыл бұрын
Don't know who dislikes such a beautiful interview of great legend
@seasonalfruit16733 жыл бұрын
Date is 1st April 1971
@radhasridhar67013 жыл бұрын
ಹೀಗೆ ಹಳೇ ಕಾಲದ ಚಿತ್ರ ಗೀತೆಗಳನ್ನು ಪರಿಚಯಿಸಿ ದಯವಿಟ್ಟು ಜಾತಕಫಲ ಚಿತ್ರದ ಗೀತೆಗಳನ್ನು ಅಪ್ ಲೋಡ್ ಮಾಡಿ
@pratapsingh4320Ай бұрын
1971
@blnsimhasimha28993 жыл бұрын
ಕರ್ಣಾನಂದವಾದ ಮಾತು. ರಾಜಕುಮಾರ್ ಮಾತು-ದ್ವನಿ ಅದ್ಬುತ.
@rajaramk60074 жыл бұрын
ಅಣ್ಣನ ಸ್ಪುಟವಾದ, ಸರಳ, ಹೃದಯ ಸ್ಪರ್ಶಿ ಮಾತುಗಳ ಕೇಳುವುದೇ ಆನಂದ....
@abhishekgowda61202 жыл бұрын
Larger than life
@satishvinu97174 жыл бұрын
ಅಣ್ಣಾವ್ರ ಪಡೆದ ನಮ್ಮ ನಾಡು ಧನ್ಯವಾಯಿತು. ಚಿನ್ನದಂಥಹ ಕನ್ನಡ ನುಡಿಗಳನ್ನು ಅಣ್ಣಾವ್ರ ಬಾಯಿಂದ ಕೇಳಿದಾಗ, ಅಭಿಮಾನಿಗಳ ಹ್ರದಯಗಳು ಪಾವನವಾಯಿತು.
@rajivkrishna82873 жыл бұрын
ನಿಮ್ಮ ಮಾತು ನೂರಕ್ಕೆ ನೂರು ಸತ್ಯ 🙏
@nandinieswer83913 жыл бұрын
The real essence of true artist
@chandrashekar-kg7oi4 жыл бұрын
ಶುದ್ಧ ಸುಸಲಿತ ಅಚ್ಚ ಕನ್ನಡ ಕೇಳೋ ಭಾಗ್ಯ ನಮಗಾಯಿತು... ಕನ್ನಡ ಹಾಗೂ ಅಣ್ಣಾವ್ರು 🙏
ರಾಜಕುಮಾರ್ ರವರ ಸಂದರ್ಶನ ತುಂಬಾ ಚೆನ್ನಾಗಿದೆ ಇದರ ಜೊತೆಗೆ ಚಿ ಉದಯಶಂಕರ್ ಜೊತೆಗೆ ನಡೆಸಿರುವ ಸಂದರ್ಶನವನ್ನು ಪ್ರಸಾರ ಮಾಡಿ
@kalyansingh84543 ай бұрын
ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಅಣ್ಣಾವ್ರ ಸವಿ ನುಡಿಯೋ 👌👌👌
@cinnamon46054 жыл бұрын
ಈವತ್ತು, ಇಂದು, ಇದು ನಮ್ಮೆಲ್ಲರ ಅದೃಷ್ಟ ನಿಮ್ಮ ಮಾತನ್ನು ಕೇಳುವುದು. 🙏🏻
@sravi48953 жыл бұрын
I shall have no hesitation, repeat, no hesitation to repeatedly place on record at any time: ' The Legend, One and only under the Sun.' Shaaraadaputra, A maateya SampoorNa Asheervaada paDeda ParipoorNa Kalaavida...Jai KannaDaambe.
@andappalakkundi81874 жыл бұрын
Super ಮಾತನಾಡುತಾರ ಅಣ್ಣಾವ ರಾಜಕುಮಾರ್ ರವರು🙏🙏🙏🙏
@ShridharV1004 жыл бұрын
The industry sorely misses this legend
@adarshkn83574 жыл бұрын
ಸಂದರ್ಶನ ಬಹಳ ಸೊಗಸಗಿದೆ. ಇದ ಕೇಳಿ ಮನದಲ್ಲಿ ತಂಪಾದ ಭಾವ ಮೂಡಿತು.
@vijaykumarsiddaramaiah63729 ай бұрын
DR ANNAVARA MATHE CHANDA KELOKE, TALK IS SO SOOTHING WITH INNOCENCE WITH NO HIDDEN SCRIPT HE EXPRESSES OPENLY.... ANNAVARU VARANATA
@rajmanish69413 жыл бұрын
ಜೈ ಅಪ್ಪಾಜಿ ❤❤❤❤❤❤❤
@keshavamurthyha42734 жыл бұрын
Amazing. How nicely and dignified way great Legend of Indian Cinema Dr. Rajkumar has spoken in the interview. Great
@gurug58024 жыл бұрын
ಅದ್ಭುತ . ಕರ್ಣನಂದ ಮೈ ಮನ ಪುಳಕ.
@sanjivd33823 жыл бұрын
Dr. Rajkumar is the gem of Karnataka.
@srinidhi71404 жыл бұрын
ಮರೆಯಲಾಗದ ಮಾಣಿಕ್ಯ 🙏
@anaghabidere50864 жыл бұрын
One and only super star of kannada industry.
@krishnamona5183 жыл бұрын
Great experience. Anna we miss you a lot.
@mahabaleshmahabalesh69483 жыл бұрын
ಆಕಾಶವಾಣಿಗೆ ಧನ್ಯವಾದಗಳು
@anilkumarhalimani32044 жыл бұрын
Legend of Indian cinema
@rudrakumar63987 ай бұрын
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ
@info14242 ай бұрын
Dhanya 🙏
@UCameu3 жыл бұрын
I am just amazed at such a low number of hits for this amazing interview. I really wish Dr.Rajkumar born outside Karnataka to get the due respect he deserves. Even a billion hits is too low for this upload from AIR.
@aswathanarayana29544 жыл бұрын
Wonderful interviews. Very nice to recall our old and sweet memories once again. Hats off to AIR
@prajwalm.s79763 жыл бұрын
Amazing clarity for a 1971 interview
@narasimhanaiknn3 жыл бұрын
ಪರಮಾನಂದ...🙏🙏🙏❤❤❤
@adinarayanamurthy16383 жыл бұрын
No one top actor like Rajkumar ,we are lucky we saw his pictures and activities like musical nights, processions, all beacuse his ear 🙏🙏
@prakashys1393 жыл бұрын
evergreen good Legend Rajkumar amara
@VijayKumarR2Ай бұрын
ಈ ಸಂದರ್ಶನ ಕೇಳುತ್ತಿದ್ದರೆ ಅಣ್ಣಾವ್ರು ನಮ್ಮನ್ನು ಬೇರೊಂದು ಮುಗ್ಧ ಮಾಯಾಲೋಕದಲ್ಲಿ ತೇಲುವಂತುಸಿತ್ತದೇ
@bheemsdream58413 жыл бұрын
Devaru ........ Devadoota ..... He s jst ultimate ......
@roopaumpathi12273 жыл бұрын
Super
@89veena3 жыл бұрын
❤️❤️❤️ Love for Appaji forever 😘
@nishchalnishchal86354 жыл бұрын
Annavra mathu Keli nanage thumba thumba khushiyagide thank you thank you thanks alot
no words about harishchandra movies so classic. happy to listen your voice in 2022
@radhasridhar67013 жыл бұрын
ಅಪರೂಪದ ಚಿತ್ರ ಗೀತೆಗಳನ್ನು ಅದರಲ್ಲೂ ಜಾತಕಫಲ ಚಿತ್ರದ ಗೀತೆಗಳನ್ನು ಪರಿಚಯಿಸಿ ದಯವಿಟ್ಟು
@vintagehype72064 жыл бұрын
The great day in my life. People born prior to the year 2000 have a sounding relation with All India Radio , being a inevitable part of our daily life we can never forget the innumerable interviews with eminent personalities . Due to various reasons we were not able to access them. I think now we can hear each and every programme. And about Dr Raj's interview , great always great.
@shankarappaganji2516 Жыл бұрын
ಬಹಳ ಚೆನ್ನಾಗಿತ್ತು ಸರ್ ತುಂಬಾ ಧನ್ಯವಾದಗಳು ಮಧುರವಾದ ಧ್ವನಿ ಭಗವಂತ ಅನುಭವದ ಮಾತುಗಳು ಮನಸ್ಸಿಗೆ ತುಂಬಾ ಆಲಾದ ಮತ್ತು ಸಂತೋಷವನ್ನು ನೀಡಿ ಮೇಲಿಂದ ಮೇಲೆ ಇಂತಹ ಅನುಭವಗಳನ್ನು ನಮಗೆ ನೀಡಲೆಂದು ಮಾನ್ಯ ಆಕಾಶವಾಣಿ ನಿರ್ದೇಶಕರಿಗೆ ವಿನಂತಿ
ಆಕಾಶವಾಣಿ ಅಣ್ಣಾವ್ರ ಸಂದರ್ಶನದ ಮರೂ ಪ್ರಸಾರವನು ೫೦ ವಸಂತಗಳನಂತರ ಮಾಡಿದಕಾಗಿ ಧನ್ಯವಾದಗಳು ಮತ್ತು ಅಭಿನಂದನೆಗಳು...
@rameshar19892 жыл бұрын
👌👌👌
@venkateshchinnanna1974 жыл бұрын
This interview was recorded in the year 1982. Because Dr. Raj mentions watching mahamastakabhisheka function on television which was telecast live in 1982.
@sankethhs65594 жыл бұрын
Also he mentioned TV and TV introduced to India only during 80s so it must be around 1982-83
@savitravvachuri7567 Жыл бұрын
ಅಣ್ಣಾವ್ರು ಸ್ವರವನ್ನ ಎಷ್ಟೊಂದು ಅದ್ಭುತ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ನುಡಿಯಲ್ಲಿ ಅಷ್ಟೊಂದು ಸರಳತೆ ವಿನಯತೆ ಸ್ಪಷ್ಟತೆ ಅತ್ಯದ್ಭುತ ❣️❣️
@mharts506927 күн бұрын
🎉🎉🎉🎉❤❤
@saraswathivattam11584 жыл бұрын
Wonderful interview. I wish AIR mentions the date or year of interview. Great effort from AIR!!
@Akashvanibengaluru20884 жыл бұрын
April 8th 1971 by s rama Swamy
@ravibv23694 жыл бұрын
@@Akashvanibengaluru2088 ಡಾ.ರಾಜಕುಮಾರ್ ಅವರ ಮೇರು ವ್ಯಕ್ತಿತ್ವ, ಸರಳತೆ, ಸಜ್ಜನಿಕೆಯನ್ನು ಪರಿಚಯಿಸುವ ಸಂದರ್ಶನ ದ್ವನಿ ಮುದ್ರಿಕೆಯನ್ನು ಕಲಾಭಿಮಾನಿಗಳಿಗೆ ತಲುಪಿಸಿದ್ದಕ್ಕೆ ಅಭಿನಂದನೆಗಳು. Wonderful work. Legends back. ಇದೇ ರೀತಿ ಅಂದಿನ ಕಾಲದಲ್ಲಿ ಪ್ರಸಾರ ಮಾಡುತ್ತಿದ್ದ *ಚಲನಚಿತ್ರ ದ್ವನಿ ವಾಹಿನಿ* ಗಳನ್ನು ಅಳವಡಿಸಲು ಮನವಿ.
@pisumathu4 жыл бұрын
@@Akashvanibengaluru2088 1981 ಅನ್ಸುತ್ತೆ.
@rajivkrishna82873 жыл бұрын
@@ravibv2369 ಹೌದು ಅಂದಿನ ಕಾಲದ ಚಲನಚಿತ್ರ ಧ್ವನಿವಾಹಿನಿ ಕೇಳುವುದಕ್ಕೆ ಹಿತವಾಗಿರುತ್ತಿತ್ತು
@sharabappagaddi85073 жыл бұрын
Super ,thanks to Aakashavani
@rameshrathnavath24283 жыл бұрын
padagalu saluthilla annavranna hogalalu
@rangegowda4673 жыл бұрын
☀ಅ ಖಂ ಡ ಕ ನಾ ೯ ಟ ಕ ದ ☀ 🌻ವ ಜ್ರ ಕುಂ ಡ ಲ ದ 🌻 🌩🥀ಮು ತ್ತು. 🌼🥀 🌷🌸ರಾ ಜ ಕು ಮಾ ರ ರ ವ ರು💐🍁🥀🌹🌸🌼🌻🌷🌹💐
@gck1809Ай бұрын
Yen guru ninna matu….keltane irbeku ansatte 👌
@raveendradesai19783 жыл бұрын
🙏🙏🙏
@chiranthnelogal39534 жыл бұрын
Pls add more more Kannada gr8 old archive interview...sahitigalu ..kalavidaraddhu
@vg9553 жыл бұрын
Legend
@manjunatham67783 ай бұрын
Raj isgod
@yathishyuva14934 жыл бұрын
👌🙏🙏
@somashekarbs1664 жыл бұрын
Raj ever green hero
@malathishekar98784 жыл бұрын
@@somashekarbs166D
@varshithgowda72924 жыл бұрын
Annavra that's mathadoke yava heroge baruthe sir
@chandrashekar-kg7oi4 жыл бұрын
1974 Bhakta Kumbhara chitra
@ravijoshi90494 жыл бұрын
Wondeeful... Pl. mention the date or year of interview.
@Akashvanibengaluru20884 жыл бұрын
8 April 1971 by s rama swamy
@adarshkn83574 жыл бұрын
@@Akashvanibengaluru2088 pls put this in description
@gangappaa41104 жыл бұрын
ತುಂಬ ಅರ್ಥಪೂರ್ಣವಾಗಿ ಬಂದಿದೆ. ಆಕಾಶವಾಣಿಗೆ ಅಭಿನಂದನೆಗಳು. ಇನ್ನೂ ಹಲವಾರು ಕಲಾವಿದರು, ಕವಿಗಳ ಹಳೆಯ ಸಂದರ್ಶನಗಳು ಲಭ್ಯ ಆಗಲಿ ಸರ್..
@prajwalm.s79763 жыл бұрын
Bhakta kumbara bagge "monne" anta heliddare, so this might be in 1974 or 75
@ಮಹಾದೇವಶೆಟ್ಟಿ4 жыл бұрын
❤
@jayaramegowdav26524 жыл бұрын
Natasaarvabhoumara sandarshana bahala sogasagide
@RameshP-n1v5 ай бұрын
10:03 Nimmanna padeda navugalu danyaru
@nanjundaswamyrs92274 жыл бұрын
Idu 1971 ra interview alla,,, 80 ra dashakaddu,, Kumbara bandaddu 1974,,
@janakisrinivas47513 жыл бұрын
Kannadada muttu Namma annavru
@ಗಾನಾಸುಮಾ4 жыл бұрын
ಈ ಸಂದರ್ಶನ ಯಾವಾಗ ಮಾಡಿದ್ದು ಅನ್ನೋ ಮಾಹಿತಿ ಹಾಕಿ ಸರ್
@gurushanthappa6694 жыл бұрын
Annavaru eshte saadhane maadidru avara maatinallina vinaya.........