ಅಕ್ಕಿ ಪಾಯಸ ಮಾಡುವ ವಿಧಾನವನ್ನು ಬಹಳ ಚೆನ್ನಾಗಿ ತೋರಿಸಿಕೊಟ್ಟದ್ದಕ್ಕೆ ಧನ್ಯವಾದಗಳು. ನಿಮ್ಮ ಭಾಷೆ ಸಹ ಅಚ್ಚುಕಟ್ಟು ಮತ್ತು ಮಧುರ.
@gowrikorikkar3153 жыл бұрын
👍👌ಅಕ್ಕಿಪಾಯಸ,ಶಿವಪೂಜೆಗೆ ನೈವೇದ್ಯಕ್ಕೆ ಪ್ರಥಮ ಪ್ರಾಶಸ್ತ್ಯ ವೇ ಅಕ್ಕಿ ಪರಮಾನ್ನ ಕ್ಕೆ🙏
@SupremeRepairs3 жыл бұрын
ವಿಶೇಷವಾದ ವಿಭಿನ್ನವಾದ ಹೊಸ ಶೈಲಿಯ ಸವಿಸವಿಯಾದ ಸ್ವಾದಿಷ್ಟಕರ ಸಿಹಿ ಪಾಯಸ ಮಾಡುವ ಸಾಂಪ್ರದಾಯಿಕ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು ಭಟ್ಟರೇ 😋😍🙏
@Yashbalugodu3 жыл бұрын
ಸಾಂಪ್ರದಾಯಿಕ ಶೈಲಿಯಲ್ಲಿ ಮಾಡುವ ನಿಮ್ಮ ಅಡುಗೆ ನೋಡೋದೇ ಸುಂದರ, ಮತ್ತು ಅದರ ವಿವರಣೆ ಅದ್ಭುತ, ನಿನ್ನೆಯ ಉದಯವಾಣಿಯಲ್ಲಿ ಮೂಡಿಬಂದ ನಿಮ್ಮ ನೇರ ಪ್ರಸಾರ ಕಾರ್ಯಕ್ರಮ ಮನೋಹರವಾಗಿತ್ತು.
@Homecook173 жыл бұрын
ತುಂಬಾ ಚೆನ್ನಾಗಿರೊ ರುಚಿಕರವಾದ ಅಕ್ಕಿ ಪಾಯಸ. ಧನ್ಯವಾದಗಳು 👌🙏
@laxmiramesh89782 жыл бұрын
ಸುದರ್ಶನ್ ನೀವು ಅಡುಗೆ ಮಾಡುವ ರೀತಿಯನ್ನು ಹೇಳುವುದು ಕೂಡ ಪಾಯಾಸದಷ್ಟೆ ಸಿಹಿಯಾಗಿದೆ ಲಕ್ಷ್ಮಿ ರಮೇಶ್ ಉಡುಪಿ ನಾನು ಕೆಲವು ನಿಮ್ಮ ಅಡುಗೆಯನ್ನು ಮಾಡಿದ್ದೇನೆ. ಚೆನ್ನಾಗಿ ಆಗಿದೆ ಥ್ಯಾಂಕ್ಸ್ ನಿಮಗೆ
@sharanyabhaskar.sherigar50303 жыл бұрын
ನಮ್ಮೂರಿನ ದೇವಸ್ಥಾನದಲ್ಲಿ ಮಾರಿ ಸಮಾರಾಧನೆಗೆ ಇದೇ ಪಾಯ್ಸ ಮಾಡ್ತಾ ಇದ್ರು ಕಾಯಿಹಾಲು ಹಾಕಿದ ಅಕ್ಕಿ ಪಾಯಸ ತುಂಬಾ ರುಚಿಯಾಗಿರುತ್ತದೆ🤤🤤🤤👌🏻👌🏻👌🏻
@shashisadukkala473 жыл бұрын
ಕಾಯಿಹಾಲು & ಗಂದಸಾಲೆ ಅಕ್ಕಿ ಹಾಕಿ ಮಾಡುವ ಪಾಯಸ ಬಹಳ ರುಚಿ👌🏻👌🏻😋 temple style payasa 👌🏻👌🏻 thank you for sharing this yummy recipe 🙏
@chinnuravi91233 жыл бұрын
ಆ ನಿಮ್ಮ ಮಾತು ನಿಮ್ಮ ಸಾಂಪ್ರದಾಯಿಕ ಬಟ್ಟೆ ನಿಮ್ಮ ಸರಳತೆ ನಿಮ್ಮ ಮಾತು ಸಾಂಪ್ರದಾಯಿಕ ಅಡುಗೆ ಆಹಾ ಎಂಥಾ ರುಚಿ reply madidre innu kushi thank you
Highly traditional. ಬಳಸುವ ಪಾತ್ರೆ, ಕಟ್ಟಿಗೆ ಒಲೆಯಲ್ಲಿ ಬೇಯಿಸುವುದು , ಆಡುಭಾಷೆಯಲ್ಲೇ ವಿವರಣೆ 👌👌
@kshitheesharamaks5783 жыл бұрын
Super.👌 ಸುದರ್ಶನ ಅಣ್ಣಾ👌 ನಿಂಗ ಮಾಡಿದ recipe ಗಳ ಆನುದೆ ಮಾಡಿ ನೋಡಿದ್ದೆ 👌👍
@ChaithanyaPadmaraj3 жыл бұрын
ನಮ್ಮ ಜನ ಉತ್ತರ ಭಾರತದ ಅಡಿಗೆ ತೋರಿಸಿ ತೋರಿಸಿ...ನಮ್ಮ ಸಾಂಪ್ರದಾಯಿಕ ಅಡುಗೆಗಳು ಮರೆತ್ತಿದರು....ನೀವು ಮಾಡುವ ಅಡುಗೆಯಿಂದ ಮತ್ತೆ ನಮ್ಮ ಅಡುಗೆ ರುಚಿ ಶುಚಿ.. ನಮ್ಮ ಮುಂದಿನ ಪೀಳಿಗೆಗೆ ಸಾಗಲಿ ❤️❤️
ಅಕ್ಕಿ ಪಾಯಸ ನಮ್ಮ ಮನೆ ಜನಕ್ಕೆ ತುಂಬಾ ಇಷ್ಟ...ಸೂಪರ್ ಆಗಿದೆ...thank you ಬಟ್ರೆ..❤️❤️❤️
@nagavenirao94753 жыл бұрын
ಪಾಯಸ ತುಂಬಾ ಚೆನ್ನಾಗಿದೆ ಸಿಹಿ ಯಾಗಿದೆ
@ravichaithra97413 жыл бұрын
Nau manelli madiddu tumba chennagittu thanks
@bhavyashetty74733 жыл бұрын
I like dis dish very much usually m used to prepare dis dish.. gandhasaale rice gives very nice taste in payasa.. nimma channel alli e recipie nodi ennu thumba kushi ayithu..
@sushmag.s32722 жыл бұрын
ಬಹಳ ಚೆನ್ನಾಗಿದೆ ಧನ್ಯವಾದಗಳು
@grekharprabhu3 жыл бұрын
Bhatre Akki payasa suuuper👌👌😋😋
@dhruvap.n71663 жыл бұрын
ಸೊಗಸಾದ ಪಾಯಸ ಬಾಯಲ್ಲಿ ನೀರೂರಿಸುತ್ತದೆ👌👌🙏🙏
@wasimpasha88103 жыл бұрын
Bhat avarae tumba chanage iede
@77raveesha3 жыл бұрын
Paayasa super ayidu. Excellent presentation in simple way. Thanks
Love the little one, with his important stick, looking on 🤗 this is how he will absorb the practices of the family!! How invaluable it is for many generations to live in close proximity
@shubhadam283 жыл бұрын
The little one was waiting for the coconut water.🥰🥰
@etheldsouza71133 жыл бұрын
Bhatre ,Nimma aduge mange bahala Istanbul.
@sunitakulkarni92153 жыл бұрын
Tumba ruchiyada payasa
@poornachandra63 жыл бұрын
video chennagidhe.. Payasa maaduvudhu thorsidhakke thanks.
@gopalakrishnabhat36133 жыл бұрын
Waww olledagide payasa
@shyamalashyamala66763 жыл бұрын
Mouthwatering recipe - Namoora sihi payasa 👍👏👌
@kusumabk75093 жыл бұрын
ಸುದರ್ಶನ್ ಅವರೆ, ನೀವು ಮಾಡುವ ಅಡಿಗೆ ಎಲ್ಲಾ ಬಹಳ ಚೆಂದ ಇರ್ತದೆ, ಗಂಧಸಾಲೆ ಅಕ್ಕಿ ಯಾವುದು ಗೊತ್ತಾಗಲಿಲ್ಲ
@s.m.kuppi.93493 жыл бұрын
ಹರೇ ರಾಮ.ಸಪರ್.ಡೂಪರ್
@prathimas12453 жыл бұрын
My daughter asked many times to do I have tried today came very well tq
This is Best Indian cooking channel.... My family is very happy when I cook these desi reciepies...
@Aruu1kun3 жыл бұрын
Superb payasa receipe thanks bhatre
@familyyatri73023 жыл бұрын
ಪಾಯಸ ತುಂಬಾ ಚೆನ್ನಾಗಿ ಮಾಡಿ ತೋರಿಸಿದಿರಿ, ಈ ರೀತಿಯ ಪಾಯಸ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ತಿಂದ ನೆನಪು. ನಿಮ್ಮ ವೀಡಿಯೋ ಮೂಲಕ ಮತ್ತದೇ ಅಲೌಕಿಕ ಅನುಭವ ಪಡೆದಂತೆ ಆಯಿತು..🙏🙏
Thank you so much for this recipe. I love the prasadam they give at Shri Kateel Durga Parameshwari temple especially and some other South Kanara temples. Too good!
@chandrikasupersirnanunimma99163 жыл бұрын
Kai tholdidya
@susheelab59053 жыл бұрын
Horanaad8nalli deviya Prasaada Jothe koduva payasa nenapaaythu.. Super bhat Anna 👍
@savithasupersocutebabysavi27883 жыл бұрын
Thumba channagide 👌👌👌
@prapullahegde59063 жыл бұрын
Super payasa bhattre. Noduvagle tinnuva anistade.
@ananyak61973 жыл бұрын
ನಿಮ್ಮ ಕೈಯಾರೆ ತಯಾರಿಸಿದ ರುಚಿಕರವಾದ ಅಕ್ಕಿ ಪಾಯಸ 👌😋😋
@shobhams62943 жыл бұрын
Wow Excellent very nice super recipe 👌👌🥰🥰
@abhiramabhi27863 жыл бұрын
Nice sweet recipe Bhatre
@sowmyascreativity55553 жыл бұрын
Nivu Devi ge maduttare andaralla bahala kushi autu niv dhaivi purusharu Olle payasa thorisidira God bless you
@TuluGenada3 жыл бұрын
Chennagide akki payasada nirupane
@DrushasCreation3 жыл бұрын
Wow very tasty payasa. Thanks for sharing this recipe
@thetonapisisters49663 жыл бұрын
Sudarshan Anna nim recipes naavu maneyalli bhala use agatte, thank you ❤️🙏 Payasada recipe antu bhala volledu, thanks Anna 🙏❤️ nimge innondu subscription sikktu 👍
@mohiniamin29382 жыл бұрын
ನನಗೆ ಗೋದಿ ಪಾಯಸ ಅಂದರೆ ತುಂಬಾ ಇಷ್ಟ ಕಂದ 😋
@nanduondirlideepabk56553 жыл бұрын
ಈ ಅಕ್ಕಿ ಪಾಯಸ ಯನಗೆ ಭಾರೀ ಇಷ್ಟ 😍 👌👌👌
@foodhealthandlifestyle4803 жыл бұрын
Make sure to Subscribe to our channel. We will also post interesting Recipe Videos : kzbin.info/door/XFnxaMPN_pC-tdQdpYYkKg