Morning ರೊಟ್ಟಿ ಮಾಡಾನ ಅಂತ ee video ನೋಡ್ತಿದ್ದೆ... ಈ ವಿಡಿಯೋ ನೋಡಿ ತುಂಬಾ easy ಅಂತ ಅನ್ನಿಸ್ತು. ತುಂಬಾ ಖುಷಿ ಆಯ್ತು.. thank you ❤❤😊😊
@MaharashtraEasyRecipeАй бұрын
Thank you 👍😊
@kavyahn52164 ай бұрын
Thumba chennag banthu TQ u
@MaharashtraEasyRecipe4 ай бұрын
Thank you ri madam ♥️🙏
@nagashreechakrapani5613 Жыл бұрын
Akki rotti thumbaa chennagide..... very nicely done
@MaharashtraEasyRecipe Жыл бұрын
Thank you
@gayathrishashidhar67906 ай бұрын
ನೀವು ಕನ್ನಡ ಮಾತನಾಡುವುದೇ ಕೇಳಲು ಚೆಂದ. ಕನ್ನಡ ಬರುವವರಿಗೇ ಮಾತನಾಡಲು ಮನಸಿಲ್ಲ. ಹ್ಯಾಟ್ಸಾಫ್ ma'am. ಅಕ್ಕಿ ರೊಟ್ಟಿ ಮಾತ್ರ ಸೂಪರ್ ಆಗಿ ಬಂದಿದೆ. ಏಷ್ಟು ತೆಳ್ಳಗೆ ಲಟ್ಟಿಸಿ ಇದ್ದೀರಿ.mouth watering. ನಾನೂ ಟ್ರೈ ಮಾಡ್ತೀನಿ.
@MaharashtraEasyRecipe6 ай бұрын
Thank you ri madam ನಿಮ್ಮ ಅಭಿಪ್ರಾಯ ಕೇಳಿ ತುಂಬಾ ಖುಷಿ ಕೊಟ್ಟಿದೆ ದನ್ಯವಾಗಳು