Vana akki hitu haka beka or toleda akki hetu haka beka hele please
@divyasprajwal62092 жыл бұрын
Hy
@chandrikav.prasad18792 жыл бұрын
Super ಹಪ್ಪಳ. ಲಟ್ಟಿಸಬಹುದು ಅಲ್ವಾ
@SantrupthiKitchen2 жыл бұрын
Yes..
@chandrikav.prasad1879 Жыл бұрын
ನಾನು ಮಾಡಿದೆ ತುಂಬಾ ಚೆನ್ನಾಗಿ ಬಂತು, ಆದ್ರೆ ಒಣಗುವಾಗ 1/2 ಸೀಳಿ ಬಂದಿದೆ ಟೇಸ್ಟ್ ಸೂಪರ್ ಆಗಿದೆ. ಧನ್ಯವಾದಗಳು
@user-xd8fl3oj6k10 ай бұрын
yest bayalli ನೀರ barative ತಾಯಿ ನಿನಗೆ
@SantrupthiKitchen10 ай бұрын
ನಿಮಗೆ ಏನಾದ್ರು ತೊಂದ್ರೆನಾ...😊
@user-xd8fl3oj6k10 ай бұрын
ಹೌದು ಕೇಳಕ್ಕೆ asayyavagiralva heli
@user-xd8fl3oj6k10 ай бұрын
ಬೇಜಾರು agabedi ಆ ತರ agidde ಆ ವಿಡಿಯೋ ಕಟ್ ಮಾಡಿ ಹಾಕಿ ಅಕ್ಕ
@SantrupthiKitchen10 ай бұрын
ನಾನು ಮಾತಾಡೋದೆ ಹಾಗೆ......ವಿಡಿಯೋ ಕಟ್ ಮಾಡಿ ಅಂಥ ಎಷ್ಟು ಸುಲಭವಾಗಿ ಹೇಳಿದ್ದೀರಾ....ಒಂದು ವಿಡಿಯೋ ಹಿಂದೆ ಎಷ್ಟು ಶ್ರಮ ಇರತ್ತೆ ಗೊತ್ತಾ ನಿಮಗೆ.....ನನ್ನ 4 ದಿನದ ಪರಿಶ್ರಮ ಅದು....ಮತ್ತೆ ನಿಮಗೆ ಮಾತ್ರ ಹಾಗೆ ಅನ್ನಿಸಿದೆ..... Comment section ಸ್ವಲ್ಪ ನೋಡಿ.....47 ಸಾವಿರ ಜನ ನೋಡಿದ್ದರೆ ಒಬ್ಬರೂ ನೀವೂ ಹೇಳಿದ ಹಾಗೆ ಹೇಳಿಲ್ಲಾ....ನನ್ನ ಮಾತಿಂದ ಬೇಜಾರ್ ಆಗ್ಬೇಡಿ...😊