ಅಕ್ರಮಗಳ ತಾಣವಾಗಿದ್ಯಾ ಅಂಗನವಾಡಿಗಳು? | Anganwadi food grains distribution scam | Suvarna News

  Рет қаралды 103,829

Asianet Suvarna News

Asianet Suvarna News

Күн бұрын

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ಅಕ್ರಮಗಳ ತಾಣವಾಗಿದ್ಯಾ ಅಂಗನವಾಡಿಗಳು? | Anganwadi food grains distribution scam | Suvarna News
Suvarna News Live: www.youtube.co...
#anganavadi #foodscale
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 181
@MunnaMS-xr3cx
@MunnaMS-xr3cx Ай бұрын
ಎಲ್ಲಾ ಅಂಗನವಾಡಿಯಲ್ಲೂ ಇದೇ ಕಥೆ
@Gonchalu24
@Gonchalu24 Ай бұрын
Ella ಅಂಗನವಾಡಿಗೆ ನೀವ್ ಹೋಗಿ ನೋಡಿದೀರಾ😂😂😂😂 great
@smacttr2799
@smacttr2799 Ай бұрын
ಅಲ್ಲಿ ಮಾತ್ರ ಅಲ್ಲ,ಎಲ್ಲಾ ಕಡೆ ಹಗರಣ ಸರ ಮಾಲೆ . ಈ ಅಂಗನವಾಡಿನೆ ಬೇಕಿರಲಿಲ್ಲ.
@raajeevik784
@raajeevik784 Ай бұрын
ಒಂದು ಟೀಚರ್ ಹೆಲ್ಪರ್ ತಪ್ಪು ಕೆಲಸ ಮಾಡಿ ಎಲ್ಲರಿಗೂ ಕೆಟ್ಟ ಹೆಸರು
@allinonesupport1988
@allinonesupport1988 Ай бұрын
ಒಬ್ಬರಲ್ಲಾ ರಿ.100%ನಲ್ಲಿ 99% ಇದೆ ಪರಿಸ್ಥಿತಿ
@hussainsaheb8703
@hussainsaheb8703 Ай бұрын
ಅರ್ಧಕ್ಕೆ ಅರ್ಧದಕ್ಕೆ ಡಿಪಾರ್ಟ್ಮೆಂಟ್, ಟೀಚರ್ ಮತ್ತು ಅಡಿಗೆಮಾಡುವವರ ತಿನ್ನುತ್ತಿದ್ದಾರೆ.
@venkibc1424
@venkibc1424 27 күн бұрын
👌
@Bhogeshkaratagi
@Bhogeshkaratagi Ай бұрын
ಇವು ಅಂಗನವಾಡಿಗಳಲ್ಲ ಅಕ್ರಮವಾಡಿಗಳು
@jaihindurashtra5441
@jaihindurashtra5441 Ай бұрын
ಅಂಗನವಾಡಿಯ ಪ್ರತಿಯೊಬ್ಬರೂ ಆಗರ್ಭ ಶ್ರೀಮಂತರಾಗಿದ್ದಾರೆ ಅವರ ಆಸ್ಥಿ ಪರಿಶಿಲಿಸಿ
@user-gj5et7lz8i
@user-gj5et7lz8i Ай бұрын
ಮಕ್ಕಳ ಆಹಾರ ಕದಿಯುವುದು ಮಹಾ ಪಾಪ, ಮಕ್ಕಳು ದೇವರಿಗೆ ಸಮಾನ.
@thrivenis3190
@thrivenis3190 Ай бұрын
ಯಪ್ಪಾ ನಿಮ್ಮ ನ್ಯೂಸ್ ಗೆ ಧನ್ಯವಾದಗಳು.ದಯವಿಟ್ಟು ಅಂಗನವಾಡಿಗೆ ಕೊಡುವ ವ್ಯವಸ್ಥೆಗಳ ಬಗ್ಗೆ ವರದಿ ಮಾಡಿ.ಕಾರ್ಯಕರ್ತೆ ಯರ ಕೆಲಸದ ಬಗ್ಗೆ ವರದಿ ಮಾಡಿ .ಕೊಡುವ ಗೌರವ ಧನದ ಬಗ್ಗೆ ವರದಿ ಮಾಡಿ
@Veena-x9n
@Veena-x9n Ай бұрын
Edannna mugisali modalu amele matadari
@koushalyaksheersagar2458
@koushalyaksheersagar2458 28 күн бұрын
😮
@SowmyaLokesh-tx5nq
@SowmyaLokesh-tx5nq Ай бұрын
ಎಲ್ಲ ಅಂಗನವಾಡಿಯಲ್ಲೂ ಇದೇ ಕಥೆ
@ashaj8880
@ashaj8880 29 күн бұрын
ಎಲ್ಲಾ ಅಂಗನವಾಡಿ ಯಲ್ಲಿ ಈ ರೀತಿ ಮಾಡತಾರೇ ಅಂತ ಸುಳ್ಳು ಹೇಳ್ಬೇಡಿ Namma ಮಕ್ಕಳು ಕೂಡ ಅಂಗನವಾಡಿ ಗೇ ಹೋಗ್ತಾರೆ ಸರ್ಕಾರದಿಂದ ಸಿಗುವ ಪೌಷ್ಟಿಕ ಆಹಾರವನ್ನು ಕೊಡುತಾರೆ
@kumarhalli
@kumarhalli Ай бұрын
ಪ್ರತಿಯೊಂದು ಅಂಗನವಾಡಿ ಎಲ್ಲ ಸಮಸ್ಯೆ
@AkhileshA-vr6mo
@AkhileshA-vr6mo Ай бұрын
ಮೊಟ್ಟೆ ತಿನ್ನುತ್ತಿರುವಾಗ ವಿಡಿಯೋ ಮಾಡಲು ಗವರ್ನಮೆಂಟ್ ಆದೇಶ ಹೊರಡಿಸಬೇಕಿತ್ತು ಮೊಟ್ಟೆ ತಟ್ಟೆ ಯಲ್ಲಿ ಇರುವಾಗ ಅಲ್ಲ, ಎಲ್ಲ ಅಂಗನವಾಡಿ ಯಲ್ಲಿ ಹೀಗೆ ನೆ ನಡೆಯುತ್ತಿರುದು ಹಸಿ ಮೊಟ್ಟೆ ತಟ್ಟೆಗೆ ಹಾಕುದು ಮತ್ತೆ ವಾಪಸು ತೆಗೆದುಕೊಳ್ಳುದು...!!!
@SurprisedBanyanTree-sw5ww
@SurprisedBanyanTree-sw5ww Ай бұрын
ಸಂಬಳ 3ತಿಂಗಳು ಆದ್ರೂ ಬಂದಿಲ್ಲ ಇದು ಕೇಳ್ರಿ
@veereshhppatil8836
@veereshhppatil8836 Ай бұрын
ಸಂಬಳ ಬಂದಿಲ್ಲ ಅಂದರೆ ಕಳ್ಳತನ ಮಾಡುವುದಾ ಸಂಬಳ ಬಂದರೆ ಆ ಹಣವನ್ನ ಮಕ್ಕಳಿಗೆ ನೀಡುತ್ತಾರಾ ತೂ ನಿಮ್ಮ ಜನ್ಮಕ್ಕೆ ನಾಚಿಕೆ ಆಗಬೇಕು
@santoshbhayagondi1254
@santoshbhayagondi1254 Ай бұрын
ಸಂಬಳ ಇವತ್ತು ನಾಳೆ ಬರುತ್ತೆ ಅದಕ್ಕಿಂತ ಹೆಚ್ಚಾಗಿ ನಿಮಗೆ ಲಂಚದ ಹಣ ಬರುತ್ತಿದೆ
@AnandkumarTN-eg1qy
@AnandkumarTN-eg1qy 29 күн бұрын
ಅವರಿಗೆ ಬರುವ ಅಕ್ಕಿ ಕಾಳು ಸಾಮಾಗ್ರಿಗಳು ಸಾಕು ಸಂಬಳ ಬೆಕಗಿಲ್ಲ ಅವರಿಗೆ
@rathnasathish9617
@rathnasathish9617 Ай бұрын
ಅಧಿಕಾರಿಗಳು ಎಲ್ಲಾ ಕಡೆ ಸಂಬಳ ವಿತ್ ಲಂಚ ತಗೊಂಡು ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ತಾ ಇದಾರೆ ಅವರ್ನೆಲ್ಲ ಹಿಡಿದು ನ್ಯೂಸ್ ಚಾನಲ್ ಗೆ ಹಾಕಿ ಇಂತೋರನೆಲ್ಲ ಹಿಡಿಯೋ ತಾಕತ್ತು ಯಾರಿಗೂ ಇಲ್ವಾ ದೊಡ್ಡ ದೊಡ್ಡ ರಾಜಕಾರಣಿಗಳು ದುಡ್ಡನ್ನೆಲ್ಲ ಲೂಟಿ ಮಾಡ್ತಾ ಇದ್ದಾರಲ್ವ ಅವರನ್ನೆಲ್ಲ ಹಿಡಿದು ನ್ಯೂಸ್ ಚಾನೆಲ್ ಗೆ ಹಾಕಿ ತಕ್ಕ ಶಿಕ್ಷೆ ಕೊಡಿ ದೇಶ ಉದ್ದಾರ ಆಗುತ್ತೆ
@kst365AM
@kst365AM 28 күн бұрын
ಅವರೆಲ್ಲಾ ಮೈಗೆ ಎಣ್ಣೆ ಹಚ್ಚಿ ಕೊಂಡು ಕಳ್ಳತನ ಮಾಡುತ್ತಾರೆ ಅವರನ್ನು ಹಿಡಿತಕ್ಕೆ ಸಿಗಲ್ಲ ಜಾರುತ್ತೇ
@Ashok.099
@Ashok.099 Ай бұрын
ಈ ನ್ಯೂಸ್ ಕೇಳಿ ನನಗೆ ಎಲ್ಲಿಂದ ನಗಬೇಕು ಗೊತ್ತಾಗ್ತಿಲ್ಲ... ಯಾಕೆಂದ್ರೆ ಭಾರತದಲ್ಲಿ ಇದು ಸಾಮಾನ್ಯ 😂😂😂😂 ಭಾರತೀಯರಾದ ನಾವು ಶ್ರೇಷ್ಠ ಹಂಗೆ ಹಿಂಗೆ ಬಿಲ್ಡಪ್ ಕೊಟ್ಟಕೋಂಡ್ ಇರುತ್ತೇವೆ ಆದರೆ ವಾಸ್ತವ ಈ ವೀಡಿಯೊ..... ಭಾರತದಲ್ಲಿ ಭ್ರಷ್ಟಾಚಾರ ಅನ್ನೊದು ಯಾವ ಸರ್ಕಾರಿ ಕಚೇರಿಗಳಲ್ಲಿ ಇಲ್ಲ ಹೇಳಿ... ಸಾವು ಇಲ್ಲದ ಮನೆ... ಭ್ರಷ್ಟಾಚಾರ ಇಲ್ಲದ ಸರ್ಕಾರಿ ಕಚೇರಿ ಇರೊ ದಕ್ಕೆ ಸಾಧ್ಯವಿಲ್ಲ ಮೇರಾ ಭಾರತ್ ಮಹಾನ್ ❌ ಭ್ರಷ್ಟಾಚಾರಿ ಭಾರತೀಯರು ✅
@VijayaVijaya-we6uy
@VijayaVijaya-we6uy 29 күн бұрын
correct anganwadi bagge matra jana matadtare 5 rs 10 rs bagge lakshantara rupayi looti hodiyoru yar kannigu kansala
@Ashok.099
@Ashok.099 29 күн бұрын
@@VijayaVijaya-we6uy No bro 10 rupi aadru laksha aadru koti aadru Adu brashtacharane ✅✅
@jaihindurashtra5441
@jaihindurashtra5441 Ай бұрын
ಸ್ವಾಮಿ ಬಿಜೆಪಿ ಜೆಡಿಎಸ್ನ ಎಮ್ಎಲ್ಎ ಗಳೆ ಪ್ರಜೆಗಳೆ ಮತದಾರರೇ ಮಲಗಿದ್ದಿರಾ ಈ ಅಂಗನ ವಾಡಿಯ ಎಲ್ಲಾ ಪದಾರ್ಥಗಳು ಹೊರಗಡೆ ಸಪ್ಲೈ ಮಾಡುತ್ತಿದ್ದಾರೆ ಅಂಗನವಾಡಿಯ ಅಧಿಕಾರಿಗಳು ಅಲ್ಲಿಯ ಹಿರಿಯ ಕಿರಿಯ ಎಲ್ಲರೂ ಸಿದ್ರಾ ಮುಲ್ಲಾ ಪ್ಲಾಟ್ ನೂಂಗಿದ್ರೆ ಇವರೆಲ್ಲಾ ಮಕ್ಕಳ ಅನ್ನವನ್ನೇ ಮಾರುತ್ತಿದ್ದಾರೆ ಮೊದಲಿಗೆ ಈ ದೇಶದಲ್ಲಿ ಹೇಳೊರಿಲ್ಲ ಕೇಳೊರಿಲ್ಲ ಸರ್ವನಾಶ ವಾಗಲಿ ವಿಶ್ವ
@YallappaBhangi-t4v
@YallappaBhangi-t4v 23 күн бұрын
👌👌👌
@Solarian143
@Solarian143 Ай бұрын
Tukali media davru avra kastanu swalpa keli. 25years experience idru 11000 salary. Tika arkobedi sumne. Anganavadi teacher and helper kaili enu iralla..... Ella meladikarigalu mosadavru..... E jangalu doddovrana enu kelalla. Gubbi mele bramhastra.
@mahantammams191
@mahantammams191 Ай бұрын
In gulbarga also same condition come and see here once
@rajesh.b.g6636
@rajesh.b.g6636 Ай бұрын
ಸುವರ್ಣ ನ್ಯೂಸ್ ಚಾನಲ್ ನ ಎಲ್ಲಾ ಆಂಕರ್ ಗಳು ಗಂಟಲು ಹರ್ಕೊಳ್ಳೋದು ಸ್ವಲ್ಪ ಕಮ್ಮಿ ಮಾಡಿ.. ಹಾರ್ಟ್ ಪೇಶೆಂಟ್ಗಳು ನಿಮ್ಮ ಚಾನಲ್ ನ ಸಡನ್ನಾಗಿ ಹಾಕಿದ್ರೆ ಅಲ್ಲೇ ಸ್ಪಾಟ್ ಆಗ್ಬಿಡ್ತರೆ..😅😅😅
@kanyakumariangadi7368
@kanyakumariangadi7368 Ай бұрын
Mam nimage innu gottilla anganawadige bandiruva ahar padart yalla kirani angadige seruttive
@narattihalli6791
@narattihalli6791 Ай бұрын
ಸುವರ್ಣ ನ್ಯೂಸ್ 1 ಪರ್ಸನ್ ಹತ್ರ ಮಂಟ್ಲಿ ಎಷ್ಟು ಕಲೆಕ್ಷನ್ ಆಗುತ್ತೆ
@StudyWithAkash-lq7jr
@StudyWithAkash-lq7jr 28 күн бұрын
ಹಾಜರಾತಿ 60 ಮಕ್ಕಳದ್ದು ಆದರೆ ಅಂಗನವಾಡಿಯಲ್ಲಿ 5 ಅಥವಾ 6 ಮಕ್ಕಳು
@abdullahbakery2450
@abdullahbakery2450 Ай бұрын
ಭ್ರಷ್ಟಾಚಾರ ಅಂಗನವಾಡಿ
@Irenecrasta
@Irenecrasta Ай бұрын
Absolutely
@sujathakarunakar9090
@sujathakarunakar9090 Ай бұрын
Ella anganavadi kathe ede.1 athava 2 makkalu eruthare lekkadali 10 ,makkalige koduva samagri karyakarthara manege. Mathe salary jasti beku endu galate. Sadan helade check madi ,adhikarigalu malagiddara?avara Mane small baby hididukondu baruthare teachergalu
@slokeshslokesh6865
@slokeshslokesh6865 Ай бұрын
Dk Anna Nodanna
@user-kh1to6os4w
@user-kh1to6os4w Ай бұрын
ನಮ್ಮ ಕಾಮೆಂಟ್ಗಳನ್ನು ಜಡ್ಜ್ ಸಾಹೇಬರಿಗೆ ತೋರಿಸಿ
@gangadharanaik5599
@gangadharanaik5599 Ай бұрын
All anganavadi same problems sir
@shantugoni7352
@shantugoni7352 27 күн бұрын
Common
@rajappald2973
@rajappald2973 Ай бұрын
madam idond kade all ella kadenu ide problem agta ide pls idara bagge ond krama tagoli ella kade bari golmall madta idare pls nammurigu visit madi. gowdagere near huliyar tumkur distric
@claradsilva9071
@claradsilva9071 Ай бұрын
All must go And not only there every where must visit 😊👍
@hampammsa9034
@hampammsa9034 Ай бұрын
ಎಲ್ಲಾ ಅಂಗನವಾಡಿಯಲ್ಲೂ ಇದೇ ಕೆಥೆ ಯಾರು ಕ್ರಮ ಕೈಗೊಳ್ಳದಿಲ್ಲ
@user-zu8mq6th8v
@user-zu8mq6th8v Ай бұрын
ಅವರಿಗೆ ಸ್ವಲ್ಪ ಸಂಬಳ ಜಾಸ್ತಿ ಮಾಡಿ ಸರಿ ಹೊಗುತ್ತೆ.
@gangadharanaik5599
@gangadharanaik5599 Ай бұрын
Yakri thinthailluva Motte
@veereshhppatil8836
@veereshhppatil8836 Ай бұрын
ನಮ್ಮ ಊರಲ್ಲಿ ಇರುವ ಈಗೆ ಇರುವ ಸಂಬಳ ಕೊಡಾ ವ್ಯರ್ಥ ಮಕ್ಕಳಿಗೆ ಒಂದು ಅಕ್ಷರವೂ ಕಲಿಸುವುದಿಲ್ಲ ಅಂಗನವಾಡಿ ಮಕ್ಕಳಿಗೆ ಬೂನಾಧಿ ಇದ್ದಾಹಾಗೆ ಹೇಗೆ ಮನೆಗೆ ಬೂನಾಧಿ ಹಾಕುತ್ತಾರೋ ಅದೇ ರೀತಿ
@shilpakantikar8023
@shilpakantikar8023 29 күн бұрын
Swalp all laksha madidru avaru tinnod bidalla
@user-zu8mq6th8v
@user-zu8mq6th8v Ай бұрын
ಸಂಬಳ ಬಗ್ಗೆನೂ ಕೆಳ್ರಿ.
@kst365AM
@kst365AM 28 күн бұрын
ನಮಗೆ ಸಂಬಳ ಪ್ರತಿ ತಿಂಗಳು ಬರಲ್ಲ
@noorjannippani6602
@noorjannippani6602 Ай бұрын
Karnatakad ell anganawadigal kathe ide madam
@santoshbhayagondi1254
@santoshbhayagondi1254 Ай бұрын
😭😭😭😭ದಯವಿಟ್ಟು ಬನ್ನಿ Bijapur chadachan Halasangi
@SANTHOSHSANTHOSH-dp9do
@SANTHOSHSANTHOSH-dp9do Ай бұрын
😢
@savithamutturajkoppal6499
@savithamutturajkoppal6499 25 күн бұрын
ಸ್ವಲ್ಪ ಉಡುಪಿ ಕಡೆ ಬನ್ನಿ ನೋಡಿದರೆ ಬೆಚ್ಚಿ ಬೀಳುವ ಸಾಧ್ಯತೆ ಇದೆ
@sachingowda5686
@sachingowda5686 Ай бұрын
ಒಳ್ಳೆ ಆಹಾರ ಕೊಡಲು ಹಣ ಇಲ್ಲದೆ ಇರಬಹುದು ಸರ್ಕಾರದಲ್ಲಿ ಅದಕ್ಕಾಗಿ ಅವಧಿ ಮುಗಿದ ಆಹಾರ ಕೊಡುತ್ತಿದ್ದಾರೆ ಅನ್ನಿಸುತ್ತೆ ಸದನದಲ್ಲಿ ವಿರೋಧ ಪಕ್ಷದವರು ಈ ಅವ್ಯವಹಾರ ಮತ್ತು ಅಲ್ಲಿನ ಅವ್ಯವಸ್ಥೆ ಬಗ್ಗೆ ಪ್ರಶ್ನೇ ಕೇಳಿದರೆ ಹಾರಿಕೆಯ ಉತ್ತರ ನಮ್ಮ ಗಮನಕ್ಕೆ ಬಂದಿಲ್ಲ ಮುಂದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ಅಷ್ಟ್ರೇ ಹೇಳುತ್ತಾರೆ ನಾಳೆಯೇ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಉತ್ತರ ಕೊಡುವುದಿಲ್ಲ ಅಂತ ಸಚಿವರು ಇದ್ದಾರೆ
@MadheshS-u2f
@MadheshS-u2f 21 күн бұрын
Prathi. Disticnallu. Ede. Problm
@omkaramurthympomkaramurthy3812
@omkaramurthympomkaramurthy3812 29 күн бұрын
1:54
@amareshr7820
@amareshr7820 Ай бұрын
Total all Anganwadi same problem
@NagaRaju-tg4sz
@NagaRaju-tg4sz Ай бұрын
VERY VERY VERY VERY VERY BAD NAMES MADAM.
@sowbhagyads2323
@sowbhagyads2323 Ай бұрын
Who should construct and maintain toilet? Who should supply good containers to keep food articles in good condition?
@user-ls2wx8ju3g
@user-ls2wx8ju3g 27 күн бұрын
Primary ಗಳಲ್ಲೂ ಅಡ್ಮಿಷನ್ ಇರತ್ತೆ ಆ ಮಗು ಪ್ರೈವೇಟ್ ಸ್ಕೂಲ್ ge ಹೋಗತ್ತೆ hanta ಸ್ಕೂಲ್ ಗಳು ಕೂಡ ಕೇಳಿ ಅವರಿಗೆ monthly 50000 ಪೇಮೆಂಟ್ ಕೊಡತಿರಲ್ಲ
@sabannateligeri4385
@sabannateligeri4385 Ай бұрын
ಎಲ್ಲ ಇಲಾಕಗಳ ನಡುವೆ ಅವ್ಯವಹಾರ ನಡಿಯುತ್ತದೆ ಆದರೇ ಮೇಲಾಧಿಕಾರಿಗಳು ಎಲ್ಲಾ ಇಲಾಖೆಗಳು ಬೇಟಿ ನೀಡಿದರೆ ಯಾವುದೇ ರೀತಿಯ ಅವ್ಯವಹಾರ ತಡೆಯಬಹುದು
@bhagyalsmb7864
@bhagyalsmb7864 Ай бұрын
ಅವರ ದೇಹ ಚೆನ್ನಾಗಿ ಬೆಳೆಸಿಕೊಂಡಿದ್ದಾರೆ ನೋಡಿ 😂😂😂😂 ಇದೆಲ್ಲಾ ' ಲಕ್ಷ್ಮೀ' ಕಟಾಕ್ಷ😂😂😂
@ashassanadi1990.
@ashassanadi1990. Ай бұрын
Belgaum nalli shahu nagar nalli bandu anganwadi galli check madi gottagatte naditiro annyaagalu
@MOHANKEDAR
@MOHANKEDAR 13 күн бұрын
All Karnataka aganawadi hige. Karwar distick aganawadigalagi raid madi
@TippannKolakar-uy6es
@TippannKolakar-uy6es 27 күн бұрын
ನಮ್ಮೂರಲ್ಲಿ ಕೂಡ ಹೀಗೆ ಆಗುತ್ತದೆ
@atharvasasture7513
@atharvasasture7513 29 күн бұрын
still they gate 10000 rs salary for few hours day and take all ration to home or sell it outside
@chandrappan.t7254
@chandrappan.t7254 27 күн бұрын
Jai sree Ram, jai hindu,
@bharthit8934
@bharthit8934 29 күн бұрын
ಯಾರೋ ಮಾಡೋ ತಪಿಗೆ ಎಲ್ಲರಿಗೂ ಕೆ ಟಾ ಹೆಸರು ಬಂದಿದೆ
@priyush-100
@priyush-100 Ай бұрын
This is not new, it’s happens all the time, workers give kids little and take home or sell it,
@gundaiahh.t2219
@gundaiahh.t2219 Ай бұрын
Klauo anganavadi sister galu good rayel life nadithaede isarami jivan nadesthiddare
@nagarathnasudeep5680
@nagarathnasudeep5680 21 күн бұрын
Ella anganavadilu ide kathe sar
@vanithashetty6824
@vanithashetty6824 28 күн бұрын
Yella kadenu Kalla teacher helper erodu . Maklige milk laddu ,halu ,motte kodthane Ella. Kundapura,udupiyalliyu ede kathe . Inspection correct aagbeku strictly.
@ravim8243
@ravim8243 Ай бұрын
Yes correct only. All anganavadi schools frod.
@user-vl2cw8ht6j
@user-vl2cw8ht6j Ай бұрын
Karantkada,ellaangnavdigli same,problom
@salkodbaragadde4969
@salkodbaragadde4969 27 күн бұрын
Food yella company ge kotidare.😢 Halad food supply madtare? Anganwadi .avarige onde kelsa iralla.. nimtavar bitti kelsa tumba kodtare. Sambal matra kodala. Modlu sambal sariyagi kodlike helli
@shilpakantikar8023
@shilpakantikar8023 29 күн бұрын
Ella anganwadilu ide hagaran ide... Sambal kadime ant makkalige. Banantiyarige. Garbiniyarige koduv ration ann tav tinnodu tappu... Ell jille. Talukugalallu ide... Main idakke CDPO gal bembalvide
@vidayashashi11
@vidayashashi11 Ай бұрын
Total.all.anganwadi.sameproblem
@vidyadhart2170
@vidyadhart2170 Ай бұрын
Akka,laxmihabbalkr
@slokeshslokesh6865
@slokeshslokesh6865 Ай бұрын
Siddu Anna kumaranna Nodanna😢😮
@channammagawade1399
@channammagawade1399 29 күн бұрын
Akkapada maneyarige malaa kodatre, yaradaru meladikariga makalige uta egg kodre ant sullu hisare madam
@GayathriMR-t3t
@GayathriMR-t3t 23 күн бұрын
MANYA NYADEESHRAVARIGE ANGANVADI MATRA ALLA PRIMARY SCHOOL MID HIGH SCHOOL HOSTEL GALIGU SUDDEN VISIT KODI SIR A CENTERGALALLIGINTA FOOD SARABARAJAGUVA ELLA KADE PARISHEELANE MADI SIR School Teachers Bayane illade brastachara maduttiddare
@LokeshaMM-wl7ow
@LokeshaMM-wl7ow 27 күн бұрын
Ketta mundeava hucheayali menu hediyakea yeake hoguthira ( helper , teacher)
@user-xd4sp6mt6l
@user-xd4sp6mt6l Ай бұрын
ಕೊಡೊ.ಸಂಬಳ.jasthi
@basupatil2484
@basupatil2484 Ай бұрын
Gadag dist Ron illiya anganawadigalu hige I've ward no 14 Ron
@shamaparveen2529
@shamaparveen2529 18 күн бұрын
Sarakara da yav kelsa dalli e tara kelasa nadiyutilla heli anganwadi galalle alla yella kelasagalaliyu nadeyutide sarkara ne brashta sarakara 😂😂😂
@RacchuDhanushgowda
@RacchuDhanushgowda Ай бұрын
Yaro obburu madthare antha yallaru madalla olle works kuda edare
@deepadesurkar7739
@deepadesurkar7739 Ай бұрын
Plz medam edakk sariyad dari madi
@shadakshariac4956
@shadakshariac4956 Ай бұрын
Ella anganavadi kendra galannu re check madbekuu
@nalirajini7127
@nalirajini7127 29 күн бұрын
Dod kalru yela anganavadiyavru heege madodu
@NirmalaMallunirmala
@NirmalaMallunirmala 9 күн бұрын
Ewwa taayi iwagenilla alli tinnoke 🙏 bsri dappa nuchhu ni hogi tinnu
@user-xd4sp6mt6l
@user-xd4sp6mt6l Ай бұрын
ಉಗಿರಿ.chennagi
@ramjoji588
@ramjoji588 Ай бұрын
Mahila sachivaranna 1st suspend madbeku
@user-vl2cw8ht6j
@user-vl2cw8ht6j Ай бұрын
Ella'angnavadigli edeprisithiede,navukanarenodideve Elaapadrhaglu Madam,mngeseruthade
@shantugoni7352
@shantugoni7352 27 күн бұрын
Mother card madalu lancha Tegedukollutare. Ivaru.
@SavithaH-t7p
@SavithaH-t7p Ай бұрын
Née nu estu Varsha Galinda hen madtiddeppa
@user-cs1vy8rn2s
@user-cs1vy8rn2s Ай бұрын
Namma urina katenu ede
@user-vl2cw8ht6j
@user-vl2cw8ht6j Ай бұрын
A ngnavdi,teacher,egathumba,richagidre,makkla,food,maratamaduthre
@user-vl2cw8ht6j
@user-vl2cw8ht6j Ай бұрын
A ngnavdi,teacher,egathumba,richagidre,makkla,food,maratamaduthreell
@prabhavathis4850
@prabhavathis4850 Ай бұрын
Aaganavadi.teacher.mathu.sahayaki..food.manesgea.kondu.hogutharea.leakka.elladha.food.yakea.sarkara.kodabeaku.
@meghamegha4272
@meghamegha4272 25 күн бұрын
yalla kade Anganvadi lu idde katte galu ...matte avara hahankarada mattu kalu ...swalpa respect koti matadodu kalse frist avrige ..
@ant2346
@ant2346 Ай бұрын
YALLA ANGANVADI CLOSE MADSI. OFFICERS COMMISSION FIX MADI KALAPE FOOD .USE MADTHARE
@gundaiahh.t2219
@gundaiahh.t2219 Ай бұрын
Samaja kalaiyana elake kukker Rani medam motte kalli avaralla. Evaru
@SavithaH-t7p
@SavithaH-t7p Ай бұрын
Yava yava Kade e reeti nadeyutadeyo a teachers kelasadinda Vaja Madi yella angina Aditya once yendu helabedi babu namaste bangalore rural side nodi adarallu namaste dhevanahalli Kade bandung visit Madrid aga anganavadi gala Bagge ero Kenta uhe nimage hogutte
@prasannakumar2301
@prasannakumar2301 Ай бұрын
Intha hegganagalu yella govt office iddare, desha devare kapadabeku, melinda kelage yelli nodidare hegganaglu thinthave
@kavithatm3741
@kavithatm3741 Ай бұрын
Muncipal area galale anganvadige bathroom illa makklu nature call ge road side bartidare ....motte illa innu village gala situation kelodhe beda...intha kachada system li LKG U K G bere madtarante thu nimma
@user-ph8sy3rt8j
@user-ph8sy3rt8j Ай бұрын
Samber.mange.kondu.hogthere.
@subhashdoddamani6585
@subhashdoddamani6585 Ай бұрын
This practice is going on in all Anganwadis. Govt should formulate strict rules & regulations on supply and utilisation of ration strictly, no ration should be spared and sold, all the ration should be utilised for the children only. No ration should be expired and daily checks should be carried out by different officials. No one should be in regular checks.
@ramamurthyv.s.4509
@ramamurthyv.s.4509 Ай бұрын
ಒಳ್ಳೆ ವಿಚಾರ ಇದೆಯಮ್ಮ ಆದರೆ ನೀನು ಕಿರುಚಬೇಡಮ್ಮ ಏನಾದರೂ ವ್ಯತ್ಯಾಸವಾಗುತ್ತದೆ.😊
@vishwanathbabu1481
@vishwanathbabu1481 Ай бұрын
prathi Halliyalu Anganawadiyalu Acrama teachergala Akrama karmakanda Adikarigalu Shamelu Thu Nimma Janmakestu benkeakka
@PandurangapAcharyPandura-uv9rv
@PandurangapAcharyPandura-uv9rv Ай бұрын
congresnalli yella kallare
@VijyaLakshmi-ql2qe
@VijyaLakshmi-ql2qe Ай бұрын
Krnataka ಪು ರ್ತಿ ಇದೆ ನೇ ದೇತಿರೋದು ಯಾ ತ ರಾ ಜಾ ತ ತ ಪ್ರ ಜಾ ❤❤❤ಕಳ್ಳ ❤️ಕ ಳ್ಳ ❤️ಕ ಳ್ಳ ರೋ ನಾ ವೇ ಲ್ಲ ರು
@IrannaAmbi
@IrannaAmbi 26 күн бұрын
Please.belagavi.ge.banni
@user-tg5rl7on2y
@user-tg5rl7on2y 28 күн бұрын
👌👌👌
@santoshbhayagondi1254
@santoshbhayagondi1254 Ай бұрын
😭😭😭😭ದಯವಿಟ್ಟು ಬನ್ನಿ Bijapur chadachan Halasangi
МЕБЕЛЬ ВЫДАСТ СОТРУДНИКАМ ПОЛИЦИИ ТАБЕЛЬНУЮ МЕБЕЛЬ
00:20
Fake watermelon by Secret Vlog
00:16
Secret Vlog
Рет қаралды 12 МЛН
1ОШБ Да Вінчі навчання
00:14
AIRSOFT BALAN
Рет қаралды 6 МЛН
МЕБЕЛЬ ВЫДАСТ СОТРУДНИКАМ ПОЛИЦИИ ТАБЕЛЬНУЮ МЕБЕЛЬ
00:20