National award winning performance by Nayana ,,🙏🙏🙏
@dskapanimbargi Жыл бұрын
13:41
@ನನ್ನಚಾನೆಲ್-ದ7ಯ2 жыл бұрын
Nayana ❤️❤️.. she is next umashree for our kannada film industry
@geetadavalagi20202 жыл бұрын
I miss my father
@chandrashekara.k89492 жыл бұрын
100% sure
@chandrashekara.k89492 жыл бұрын
Super concept ,and excellent. I'm really excited
@kaleshk77542 жыл бұрын
Yali bro avrge chance a kodtila 😕
@radhaguru97832 жыл бұрын
😭😭😭😭😭😭😭😭😭 Excellent performance Nayana,Anish and Manu👏👏👏👏👏👏👏👏👏👏👏👏
@makeiteasy75822 жыл бұрын
ಮನ ಕಲಕುವಂತೆ ನಟನೆ ಮಾಡಿ ಕಣ್ಣಲ್ಲಿ ಕಣ್ಣೀರು ಬರುವಂತೆ ನಟನೆ ಮಾಡಲು ಅದು ninninda ಮಾತ್ರ ಸಾಧ್ಯ ನಯನ ಅಕ್ಕ,,,, really love you so much nayana akka, ಹೃದಯದ ಬಾಗಿಲು ತಟ್ಟಿ ಬಿಟ್ಟೆ 😥😥😥🙏
@ಜಗನ್-ಸ4ಹ2 жыл бұрын
ಅದ್ಬುತ ನಟನೆ ಉತ್ತಮ ಕಥೆ ಒಂದೊಳ್ಳೆ ತಂಡ 🙏🙏🙏🙏❤❤ ಅಮ್ಮ........... 🙏🙏🙏🙏🙏
@sushmitagkclasses73432 жыл бұрын
🙏🙏 Mother is our real God
@prabhakarhkannallikannalli22182 жыл бұрын
Hats off to whole team and special salute to Nayana madam you are amazing actually Im speechless after watching this video Amma always Amma only no one not replace her place love you Amma,🙏🙏
@basavarajappah46192 жыл бұрын
Super nayana
@manjumkyadav24132 жыл бұрын
ತುಂಬಾ ಕಣ್ಣೀರು ಬಂತು next level mother role nayan exelent❤️
@VBMEDIA-x5v2 жыл бұрын
ನಯನಾ ಅವರು ಎರಡನೇ ಉಮಾಶ್ರೀ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.... ❤️❤️
@rajeevraysad30602 жыл бұрын
Avakash kotre
@shilpaa16842 жыл бұрын
ನಯನ ಒಳ್ಳೆ ಫ್ಯೂಚರ್ ede nimge keep this continue stay god bless u..mdm.😊
@chethanm7712 жыл бұрын
What a performance sir... I really cried parents are eternel in every sons...💙💙💙
@VittalHeggannavar-ju1bh6 ай бұрын
ಸೂಪರ್🙏🙏🙏
@BS-pg2vi2 жыл бұрын
ತಾಯಿಯ ಪ್ರೀತಿ ದೊಡ್ಡದು. ಅದು ವರ್ಣಿಸಲು ಆಗುವುದಿಲ್ಲ................................ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Desai12732 жыл бұрын
❤️🙏🙏🙏
@sharathgowda39472 жыл бұрын
inhioutta us Liz0_y
@prakashnk34912 жыл бұрын
ಅದ್ಬುತ ನಟನೆ.. ನಯನ ಅವರ ನಟನೆ ಬಗ್ಗೆ ಎಷ್ಟು ಹೇಳಿದರು ಸಾಲದು.. ಜೂನಿಯರ್ ಉಮಾಶ್ರೀ
@Sathyada_nade2 жыл бұрын
Anish... Nayana... Manu... 🔥🙏
@malappanelappa86952 жыл бұрын
Nayan your acting fantastic.... both of you wonderful your acting
@hosamanishrimanth93032 жыл бұрын
Wow,what a great.......👌🏻👌🏻👏👏🌹🌹
@gurudevi.m.hhiremath48802 жыл бұрын
ಎಷ್ಟು ಅಳಸ್ತೀರಿ ರೀ ನೀವು? ನಿಜವಾಗಲೂ ನನ್ನ ತಂದೆ ತಾಯಿ ನೆನಪಾಗಿ ಹೃದಯ ಹಿಂಡಿದಂಗಾಯ್ತು 😭😭😭😭😭😭ಸೂಪರ್ ನಯನಾ ಅವರೇ ಎಲ್ಲರೂ ಪಾತ್ರಕ್ಕೆ ಜೀವಾ ತುಂಬಿ ಬಿಟ್ರಿ ಅದ್ಭುತ ಅತ್ಯದ್ಭುತ 👌👌👌👌👌🙏🙏🙏🙏❤❤❤😍😍😍
@somugouda26862 жыл бұрын
I love you amma❤️❤️😘💋💋💋💋💋 I love you akka❤️❤️❤️❤️❤️❤️❤️❤️❤️❤️😘💋💋💋💋💋 Akkanu ammane alva.ಅಕ್ಕ & ಅಮ್ಮ ನನ್ ಪ್ರಾಣ❤️❤️❤️ 😘💋💋💋💋💋💋💋💋
@mahitibhandar2 жыл бұрын
ನಾನು ಯಾವುದೇ ಸ್ಕಿಟ್ ನೋಡಿ ಅತ್ತವನಲ್ಲ ಆದ್ರೆ ಈ ಸ್ಕಿಟ್ ಮಾತ್ರ ನನ್ನ ಕಣ್ಣಲ್ಲಿ ನೀರು ತರಿಸಿತು. ತುಂಬಾ emotional touch ಇದೆ. Love u all.
@sangannahugar57722 жыл бұрын
ಅದ್ಭುತವಾದ ಮತ್ತು ಸತ್ಯವಾದ ಸಂದೇಶ.. 🙏🏻🙏🏻
@lokeshk82022 жыл бұрын
Nan lifenalli yav film yv tv program nodidr kanniru barlilla first time E performance nodi kannir Bantu. Superb 🔥
@maheshchougala7201 Жыл бұрын
ನಿಜವಾಗಿಯೂ ಕಣ್ಣಿನಲ್ಲಿ ನೀರು ಬಂತು ತಂದೆ ತಾಯಿ ನೆನೆದು.....hatsup to team... ದಯವಿಟ್ಟು ಯಾರೇ ಇದ್ದರು ದಯವಿಟ್ಟು ಕೀಳಾಗಿ ಕಾಣಬೇಡ...ಅವರ ಆಶೀರ್ವಾದ ಇದ್ದರೆ ನೀವೇ ಕುಬೇರ.... ಬಡವರಾದರೂ ಅವರಲ್ಲಿ ಪ್ರೀತಿ ವಿಶ್ವಾಸದಿಂದ ನೋಡಿ ❤❤❤❤❤
@SiddharthaEducationzone2 жыл бұрын
Full emotional video 😭😭😭😭😭😭😭😭😭😭😭 God bless you, all teamge Thankyou🙏🙏🙏
I love you amma nima shoge nanadindu namanagalu 🙏 tumba chanagi madidira all the best 👍
@shivarajkelaginamani88452 жыл бұрын
There is no words to say about their acting totally mind blowing performance , Avva 🙏❤️
@umeshbhajantri36232 жыл бұрын
ನಯನ ಮೇಡಮ್ ನಿಮ್ಮ ಅಭಿನಯ ಅಧ್ಭುತ 🙏🙏🙏🙏🙏
@rakeshgowda48462 жыл бұрын
Junior Umashree Nayana 💯🔥🙏
@chandrashekaryg19942 жыл бұрын
ಸೂಪರ್ ನಯನಾ ಮೇಡಂ ಆಕ್ಟಿಂಗ್ ❤Iove you ಮೇಡಂ... 🥰
@ವಿಶ್ವಸೇನಾವಿಶ್ವ2 жыл бұрын
3 ನಟರು ಕೂಡ ಅದ್ಬುತವಾಗಿ ಅಭಿನಯಸಿದ್ದಾರೆ. ಸಿನಿಮಾದ ನಿಜವಾದ ನಾಯಕರು ಇವರು. ಇವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕು
@keerthiraj28512 жыл бұрын
Hert teachings episode 😭😭😭🙏 nayana and Manu supper 1❤💕
@ಮಧುಮಹರ್ಷಿ2 жыл бұрын
Wow ಏನ್ performance ಗುರು... ಎಂತವರಿಗು ಕಣ್ಣಂಚಲ್ಲಿ ನೀರು ತರಿಸುವ ಅಭಿನಯ.. ಸಮಾಜಕ್ಕೆ ಉತ್ತಮ ಸಂದೇಷ....
@nivedithanagaraja6419 Жыл бұрын
Very felling this is very nice this gives the value of parents love u appa amma
@HemanthKumar-uc2tz2 жыл бұрын
👍👍👍🙏🙏🙏 SUPERB🙏🙏🙏 👍👍👍
@Alfiza_Queen63 Жыл бұрын
ಸೂಪರ್ ಕಣ್ಣೀರು ಬರದು ಗ್ಯಾರೆಂಟಿ 🙏🏼🙏🏼🙏🏼🙏🏼
@ravisg84712 жыл бұрын
ನಮ್ಮ ಕಲಾವಿದರಿಗೆ ಸಾಟಿ ಯಾರು ಇಲ್ಲ 🙏🏻🙏🏻🙏🏻🙏🏻🙏🏻🙏🏻🙏🏻ತುಂಬಾ ಅರ್ಥ ಇದೆ
@santhubgkatti43102 жыл бұрын
ಸರ್ ನಾನು ತುಂಬಾ ಕಾಮಿಡಿ ಪ್ರಿಯ ನನ್ನ ಕಣ್ಣಂಚಲಿ ನೀರು ಬಂತು ತುಂಬಾ ಸುಂದರವಾದ ಅರ್ಥಗರ್ಭತವಾದ ಅಭಿನಯ ಮತ್ತು ಈ ಸುಂದರವಾದ ಕಥೆಯೇನು ಮಾಡಿದ ನಿಮಗೆ ನನ್ನ ಕೋಟಿ ಕೋಟಿ ನಮನ ದಯವಿಟ್ಟು ನೀನು ದೂರವಾಣಿ ಸಂಕೇಯನು ಕೊಡಿ ಹೃದಯ ಮುಟ್ಟುವ ಅಭಿನಯ ಎಲ್ಲಾ ಪಾತ್ರದಾರಿಗಳು ತುಂಬು ಹೃದಯದಿಂದ ಅಭಿನಯಿಸಿದ್ದಾರೆ
@sharfusharfuddin97932 жыл бұрын
ತುಂಬಾ ಅದ್ಭುತ ನಟನೆ ಮಾಡಿದ್ದೀರಾ ತಾಯಿ ಮಗನ ನಟನೆ ನೋಡಿ ಕರುಳು ಕಿತ್ತಿ ಬರುತ್ತೆ 😭😭😭😭😭😭😭😭😭😭🙏🙏🙏🙏🙏👍🏻👍🏻👍🏻👍🏻👍🏻👍🏻👍🏻👍🏻👍🏻💐💐🙏💐💐💐💐💐
@prakashhprakashh92212 жыл бұрын
ಎಷ್ಟೇ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅನ್ನುವ ❤❤ತಾಯಿ ಪ್ರೀತಿ ತಾಯಿ ಪ್ರೀತಿಗಿಂತ ದೊಡ್ಡದು ಯಾವುದು ಇಲ್ಲ 🙏🏻🙏🏻 ಅದ್ಭುತವಾದ ಆಲ್ಟಿಂಗ್ 🙏🏻🙏🏻
@subhashmangave10382 жыл бұрын
Super 👌 olle Sandesh kottiddkke
@sumanbe19312 жыл бұрын
Seriously avattin day Nam appa ammana jothe tumba jagala adedde e episode nodidmele modlu hogi appa Amma kalige beddu kshame kelidini😭😭I love my parents ❤️❤️
@jyotisantujyoti95182 жыл бұрын
Super episode valle message kottidira Danyavadagalu
@husanappadollin39302 жыл бұрын
Super super still situation concept. All children to one of the best lesson. Thank you all actors.
@yashodhakalaburagi7452 жыл бұрын
There is no words to say abt their performance 🙏🙏 ...such a amazing and heart touching video... ❤❤
@RaghuSagar-nb2hi2 жыл бұрын
ಆಹಾ...ಅದ್ಭುತ ಈ ನಿಮ್ಮ ನಟನೆಗೆ ಕೋಟಿ ಕೋಟಿ ನಮನಗಳು..
@cmproductionmanju93252 жыл бұрын
Mastu asm bro 🥰😍😘❤️✨💫🥰❤️ love so machu my mom mom is very super
@devarajakb66822 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಅಭಿಯವಂತು, 🔥👌👌👌👌👌👌👌👌👌👌👌👌👌
@manjulashetty3673 Жыл бұрын
Super acting🙏🏻👌👌👌👌👌👌 love you mom dad❤👌😍
@venkateshwarabhatm25692 жыл бұрын
ಇದು ಕಾಮಿಡಿ ತರ ಇಲ್ಲ ಒಂದು ಫ್ಯಾಮಿಲಿ ಕಷ್ಟದ ಸ್ಪಷ್ಟ ಚಿತ್ರ, ಉತ್ತಮ ಸಂದೇಶ
@hulagappam.h.shahapur85762 жыл бұрын
ನಿಜಕ್ಕೂ ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಯನ ಮೇಡಂ ನಿಮ್ಮ ಮನೋಜ್ಞ ಅಭಿನಯ ಮನಸ್ಸಿಗೆ ತುಂಬಾ ಇಷ್ಟವಾಯಿತು ಧನ್ಯವಾದಗಳು ಶುಭವಾಗಲಿ ನಿಮ್ಮ ಮುಂದಿನ ಭವಿಷ್ಯಕ್ಕೆ 🙏💐
@saivitrisaivitri79532 жыл бұрын
I love avv 😭😭😭😭 ತುಂಬಾ ಚೆನ್ನಾಗಿದೆ 👌👌👌😭😭😭😭😭❤️❤️
@basavarajraju30492 жыл бұрын
ಎಂತಹ ಮನಮುಟ್ಟುವ ನಟನೆ..ಪ್ರತಿಯೊಬ್ಬರು ಪಾತ್ರದಲ್ಲಿ ಜೀವಿಸಿದ್ದೀರಿ...ನಯನ ಅದ್ಭುತ ಕಲಾವಿದೆ.
@AVII12-272 жыл бұрын
Its not only performance Really fact of society....Mind blowing performance....Amma...😭😭😭
ಈ ಅದ್ಭುತವಾದ ನಟನೆ ವೀಕ್ಷಿಸಿದ ಮನುಷ್ಯತ್ವ ಇರುವ ಮಾನವರಿಗೆ ಕಣ್ಣಂಚಲ್ಲಿ ಕಣ್ಣೀರು ಬಾರದೆ ಇರುವುದೇನೆಯಾ?..... 😭
@shivrajbk52882 жыл бұрын
Hats off to this act 🙏🙏🙏 nijwaglu kannugalu vadde aytu nayana avara acting adbuta madodare Kannada da junior umashree Amma Andre tappagalaradu 🙏🙏🙏🙏
@bhageshpujaribackflifar65612 жыл бұрын
ತಾಗಿಯೇ ದೇವರು 🙏🙏ಅಮ್ಮ ಅಪ್ಪ ಅಂದ್ರೆ ದೇವರು ಆ ಎರಡು ದೇವರನ್ನ ಯಾರು ಕೀಳಾಗಿ ನೋಡಬೇಡಿ ❤️❤️❤️
@cl_suresh67542 жыл бұрын
Super fantastic 👌👍
@nageshsharmak16402 жыл бұрын
Manu annaa king 😍😍🙏🙏🙏
@rajeshwarikalappa9275 Жыл бұрын
Super nayana akka ❤❤❤❤❤
@thanujasamarth65182 жыл бұрын
👌👌🙏🙏ತಂದೆ ಮತ್ತು ತಾಯಿ ನಿಜವಾದ ದೇವರು. ಅವರನ್ನು ಎಂದಿಗೂ ನೋಯಿಸಬೇಡಿ. ಎಲ್ಲರ ಪಾತ್ರ, ಅಭಿನಯ 👌👌👏👏😭😭
@basavdboss17112 жыл бұрын
😭😭ತಂದೆ ತಾಯಿ ನಿಜವಾದ ದೇವರು 🙏🙏ಯಾರು ಕೈ ಕೋಟರು😭😭 ತಾಯಿ ತಂದೆ ಕೈ ಕೊಡಲ🙏🙏
@Keshavrukmini72742 жыл бұрын
ಅದ್ಬುತ ಕಲಾವಿದರು.... ಎಷ್ಟು ಸಲೀಸಾಗಿ ಅಳಿಸ್ತೀಯ ತಾಯಿ... 🙏🏻🙏🏻🙏🏻🙏🏻💞
@MunirajuMuni-gn7jn11 ай бұрын
😂 ಸೂಪರ್ ❤❤❤❤
@vishwanathaa14602 жыл бұрын
ನನಿಗಂತೂ ಕಣ್ಣಲ್ಲಿ ಈಗ್ಲೂ ನೀರ್ ಸೊರೊಗ್ತಾನೆ ಇ, ond performance ಅನ್ನು ನೋಡಿ... ನಯನಕ್ಕ, u rock and remaining both guys performance also, looking awesome. 👌👌🔥🙏🙏
@manjeshurs56032 жыл бұрын
very nice acting sister...... edu acting adru preset nadita erodu ege.... illi shreemantha badava annodakkitna yaru tande tayige gowrava preethi, kalaji madtharo avru nijavaglu badava aagidru shreemantha agthare...... makkalilla antha varsha gattale harike katti tanna jeevanu lekkisade janma kodtale adre makkalige thande thayine bhara agogtare............. olle mes love u
@srinivas40092 жыл бұрын
Heart taching video . super ..I love Amma🙏
@lathakumarihpaww12242 жыл бұрын
Miss you so much amma love you lot😭😭😭😭😭😭😭😭❤️💗😭😭😭
@mohanamohan29382 жыл бұрын
Speech less acting both of 3 members good mgs for society, evattu sartkaga aitu comedy gang madidakku nim channel.
@dhananjayadhanu12902 жыл бұрын
ನಯನಾ, ಅನೀಶ್, ಮನು ಸೂಪರ್ all the best 👌👌👌🙏🙏🙏
@rameshnayak40772 жыл бұрын
Super 😭Amma ❤️💯😭😭😭😭😭😭😭
@abhilashgowda82512 жыл бұрын
ತುಂಬಾ ಕಣೀರು ಬಂತು 🙏ಐ ಲವ್ ಯು ಅಮ್ಮ 🙏
@ningulamani77832 жыл бұрын
ತುಂಬಾ ಒಳ್ಳೆಯ ಸಂದೇಶ ಕೂಟ್ಟಿದಕ್ಕೆ ಧನ್ಯವಾದಗಳು ಯಾರು ಆ ರೀತಿ ನೂಡಬೇಡಿ ತಂದೆ ತಾಯಿ ಗೆ love you
@basavahm12292 жыл бұрын
Amazing performance..... Nayana has filled the emotions in character expressions towards childerns